ಟ್ರ್ಯಾಕ್ಟರ್ ಟ್ರಾಲಿ ಯೋಜನೆ 90 %ಸಬ್ಸಿಡಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದ ಯೋಜನೆ

0

ರೈತರಿಗೆ ನೆರವಾಗಲೆಂದು ಕೇಂದ್ರ ಸರ್ಕಾರವು ಟ್ರ್ಯಾಕ್ಟರ್ ಹಾಗೂ ಟ್ರ್ಯಾಲಿ ಸಬ್ಸಿಡಿ ಹಣವನ್ನು ನೀಡುತ್ತಿದೆ ಶೇಕಡ 90%ರಷ್ಟು ಸಬ್ಸಿಡಿ ಹಣ ನಿಮಗೆ ದೊರೆಯಲಿದೆ ಈ ಯೋಜನೆಗೆ ನಮ್ಮ ದೇಶದ ಪ್ರಧಾನಮಂತ್ರಿಯವರು ಚಾಲನೆ ನೀಡಿದ್ದಾರೆ ಹಾಗೂ ಯೋಜನೆಯಲ್ಲಿ ಯಾರಿಗೆ ಟ್ರ್ಯಾಕ್ಟರ್  ಹಾಗೂ  ಟ್ರ್ಯಾಲಿ ದೊರೆಯುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ  ಓದಿ ಮಾಹಿತಿ ದೊರೆಯಲಿದೆ

Tractor Trolley Scheme

ರೈತರಿಗೆ ಪಿಎಂ ಟ್ರಾಕ್ಟರ್ ಯೋಜನೆ

 ರೈತರಿಗೆ  ಪಿಎಂ ಕಿಸಾನ್ ಟ್ರಾಕ್ಟರ್ ಹಾಗೂ ಟ್ರಾಲಿ ಯೋಜನೆಯ ಮೂಲಕ ಶೇಕಡ 90ರಷ್ಟು ಸಬ್ಸಿಡಿ ನೀಡುವ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಹಾಗೂ ರೈತರು ಇದರ ಉಪಯೋಗವನ್ನು ಪಡೆಯಬಹುದು ಟ್ರ್ಯಾಕ್ಟರ್ ಖರೀದಿಗೆ ಕೆಲವೊಂದು ರಾಜ್ಯಗಳ ಪಟ್ಟಿಯನ್ನು ಸಹ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ  ಅಂತಹ ರಾಜ್ಯದಲ್ಲಿ ರೈತರು ಅದರ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ

ಈ ಯೋಜನೆಯಲ್ಲಿ ಟ್ರ್ಯಾಕ್ಟರ್ ಹಾಗೂ ಟ್ರಾಲಿ ಅಪ್ಲಿಕೇಶನ್ ಗಳನ್ನು ಹಾಕಬಹುದು ಈ ಅಪ್ಲಿಕೇಶನ್ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದ್ದು ಇದರ ಮುಖ್ಯ ಉದ್ದೇಶ 2024ರ ವೇಳೆಗೆ ರೈತರ ಆದಾಯವನ್ನು ಹೆಚ್ಚು ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ ರೈತರು ಪಡೆದುಕೊಳ್ಳಬಹುದು ರೈತರಿಗೆ ಶೇಕಡ 20 ರಿಂದ 50 ಸಹಾಯಧನ ಪ್ರಾರಂಭದಲ್ಲಿ ಸಿಗುವುದು 

ಟ್ರ್ಯಾಕ್ಟರ್  ಹಾಗೂ  ಟ್ರ್ಯಾಲಿ ಯೋಜನೆಯಲ್ಲಿ 90ರಷ್ಟು ವಿನಾಯಿತಿಯನ್ನು ಸಹ ರೈತರಿಗೆ ದೊರೆಯಲಿದೆ ಹಾಗೂ ರೈತರು ಈ ಯೋಜನೆ ಉಪಯೋಗವನ್ನು ಅವರೇ ಪಡೆಯುವಂಥ ಆಗಲಿಕೆ ಅವರ ಖಾತೆಗೆ ವಿನಾಯಿತಿ ಮೊತ್ತವನ್ನು ಜಮಾ ಮಾಡಲಾಗುವುದು ಈ ಯೋಜನೆಯಲ್ಲಿ ಅಪ್ಲಿಕೇಶನ್ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ

ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ

ರೈತರು ಕೃಷಿಯಲ್ಲಿ ಆಧುನಿಕ ವ್ಯವಸ್ಥೆಗೆ ತಕ್ಕಂತೆ ರೈತರ ಆದಾಯವು ದುಗುಣ ಆಗಬೇಕಾದರೆ ಯಂತ್ರಗಳ  ಬಳಕೆ ತುಂಬಾ ಮುಖ್ಯ ಹಾಗಾಗಿ ರೈತರು ಹೊಸ ಹೊಸ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರವು ಅನುದಾನವನ್ನು ನೀಡುತ್ತಿತ್ತು ಇಂದಿನ ಅನುದಾನಗಳಲ್ಲಿ 10 ಕೃಷಿ ಉಪಕರಣಗಳಿಗೆ ನೀಡುತ್ತಿತ್ತು

ಇದನ್ನು ಓದಿ : ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್; ಈ ಕಾರ್ಡ್‌ ತೋರಿಸಿ, ಉದ್ಯೋಗ ಸಿಗೋದು 100% ಗ್ಯಾರೆಂಟಿ!

 ರಾಜ್ಯ ಸರ್ಕಾರಗಳಲ್ಲಿ ಹಾಗೂ ರೋಟರಿ ಟಿಲ್ಲರ್ ಪವರ್ ಟಿಲ್ಲರ್ ಇತ್ಯಾದಿ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು ಇದರ ಜೊತೆಗೆ ಅನೇಕ ಕೆಲಸಗಳಿಗೆ ಸಬ್ಸಿಡಿ ಸಹ ಸರ್ಕಾರ ನೀಡುತ್ತಿತ್ತು ಈ ಸಬ್ಸಿಡಿಯ ಬಳಕೆಯಿಂದ ರೈತರು ತಮ್ಮ ಕೃಷಿಯಲ್ಲಿ ಹೊಸ ಹೊಸ ಯಂತ್ರೋಪಕರಣ ಉಪಯೋಗಕ್ಕೆ ಬಳಕೆಗೆ ಸಹಾಯಕವಾಗುತ್ತಿತ್ತು

ಟ್ರ್ಯಾಕ್ಟರ್ ಟ್ರೇಲಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು

  • ನಿಮಗೆ ಟ್ರ್ಯಾಕ್ಟರ್ ಹಾಗೂ ಟ್ರಾಲಿ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕಾದರೆ ಕೆಲವೊಂದು ಅರ್ಹತೆ ಹೊಂದಿರಬೇಕಾಗುತ್ತದೆ ಅದೇನೆಂದು ಈ ಕೆಳಕಂಡಂತೆ ನೋಡೋಣ
  • ನೀವು ಟ್ರ್ಯಾಕ್ಟರ್ ಹಾಗೂ ಟ್ರಾಲಿ ಖರೀದಿಸಬೇಕಾದರೆ ಕೃಷಿ ಭೂಮಿ ನಿಮ್ಮ ಹೆಸರಿನಲ್ಲಿ ನೋಂದಾಯಿಸಬೇಕು
  •  ನೀವು ಈ ಯೋಜನೆಯ ಫಲಾನುಭವಿಗಳ ಆಗಬೇಕಾದರೆ ನೀವು ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು, ಏಳು ವರ್ಷದವರೆಗೂ ಸಹ ಯಾವುದೇ ಸರ್ಕಾರದ ಫಲಾನುಭವಿಗಳ ಹಗ್ಗದಿದ್ದರೆ ನೀವು ಯೋಜನೆಯ ಲಾಭ ಪಡೆಯಬಹುದು
  • ಅತಿ ಸಣ್ಣ ರೈತರು ಮಾತ್ರ ಟ್ರ್ಯಾಕ್ಟರ್ ಹಾಗೂ ಟ್ರಾಲಿ ಖರೀದಿಸಬಹುದು ಅದಕ್ಕೆ ಅನುದಾನ ದೊರೆಯಲಿದೆ
  •  ರೈತರು ಒಂದು ಬಾರಿ ಮಾತ್ರ ಟ್ರ್ಯಾಕ್ಟರ್ ಟ್ರಾಲಿ ಖರೀದಿಸಲು ಅನುದಾನ ನೀಡಲಾಗುವುದು
  •  ಟ್ರ್ಯಾಕ್ಟರ್ ಹಾಗೂ ಟ್ರಾಲಿ ಖರೀದಿಸಬೇಕಾದರೆ 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಮಾತ್ರ ಅನುದಾನ ದೊರೆಯಲಿದೆ
  • ಕಳೆದ ಏಳು ವರ್ಷಗಳಲ್ಲಿ ಯಾವುದೇ ಟ್ಯಾಕ್ಟರ್ ಖರೀದಿಸಿರಬಾರದು

ಟ್ರ್ಯಾಕ್ಟರ್ ಹಾಗೂ ಟ್ರಾಲಿ ಖರೀದಿಗೆ ಯಾವ ದಾಖಲೆಗಳು ಬೇಕಾಗುತ್ತದೆ

 ನೀವು ಟ್ರ್ಯಾಕ್ಟರ್ ಹಾಗೂ ಟ್ರಾಲಿ ಖರೀದಿಸಬೇಕಾದರೆ ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಸಲ್ಲಿಸಬೇಕಾಗುತ್ತದೆ

  1. ರೈತರ ಆಧಾರ ಕಾರ್ಡ್
  2. ಜಮೀನಿನ ಪಹಣಿ
  3. ವಾಸ ಸ್ಥಳ ಪ್ರಮಾಣ ಪತ್ರ ಹೊಂದಿರಬೇಕು
  4. ಆಹಾರ ಪಡಿತರ ಚೀಟಿ
  5. ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು 
  6. ಆದಾಯ ಪ್ರಮಾಣ ಪತ್ರ ಹೊಂದಿರಬೇಕು
  7. ಪಾನ್ ಕಾರ್ಡ್ ಹೊಂದಿರಬೇಕು
  8. ಇತ್ತೀಚಿನ ನಿಮ್ಮ ಭಾವಚಿತ್ರ ಒಂದಿರಬೇಕು

ಅರ್ಜಿ ಸಲ್ಲಿಸುವ ವಿಧಾನ

ರೈತರು ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ನಿಮ್ಮ ಅತ್ರಿಯದ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಬಹುದು ನಾಗರಿಕ ಸೇವ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

ಇತರೆ ವಿಷಯಗಳು

ಟೋಲ್ ತೆರಿಗೆ ಏರಿಕೆ! ಜುಲೈ 1 ರಿಂದ ವಾಹನ ಸವಾರರಿಗೆ ದೊಡ್ಡ ಹೊಡೆತ!

ಆಯುಷ್ಮಾನ್‌ ಕಾರ್ಡ್‌, ಉಚಿತವಾಗಿ ಸಿಗುತ್ತೆ 5 ಲಕ್ಷ ರೂ.!

Leave A Reply

Your email address will not be published.