ಹೊಸ ಟ್ರೂ ಕಾಲರ್ ಪರಿಚಯಿಸಿದ ಕೇಂದ್ರ ಸರ್ಕಾರ ಮೊಬೈಲ್ ಬಳಕೆದಾರರು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ
ಟ್ರೂ ಕಾಲರ್ : ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಮೂಲಕ ಒಂದು ಸಿಹಿ ಸುದ್ದಿ ನೀಡುತ್ತಿದೆ ಅದೇನೆಂದರೆ ಮೊಬೈಲ್ ಬಳಸುವ ದೃಷ್ಟಿಯಿಂದ ಸರ್ಕಾರವು ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಟ್ರೂ ಕಾಲರ್ ಸೇವೆಯನ್ನು ನೀಡುತ್ತಿದೆ ಹಾಗಾಗಿ ಟ್ರೂ ಕಾಲರ್ ಉಪಯೋಗ ಏನು ? ಇದರ ಬಳಕೆಯಿಂದ ನಮಗೇನು ಉಪಯೋಗ ? ಇದನ್ನು ಬಳಸುವ ಉದ್ದೇಶ ? ಇದನ್ನು ಡೌನ್ಲೋಡ್ ಮಾಡುವುದು ಹೇಗೆ ? ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಟ್ರೈ ಎಂದರೆ ಟೆಲಿಕಾಂ ಕ್ಷೇತ್ರಕ್ಕೆ ಸಂಬಂಧಿಸಿದ ನಿಯಮಗಳನ್ನು ನಿರ್ಧರಿಸುವ ಸರ್ಕಾರದ ಒಂದು ಸಂಸ್ಥೆಯಾಗಿದೆ ಈ ಸಂಸ್ಥೆಯ ಮುಖ್ಯ ಉದ್ದೇಶ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗುವಂತೆ ಗಮನದಲ್ಲಿಟ್ಟುಕೊಂಡು ಕೆಲವು ಸೇವೆಗಳನ್ನು ಒದಗಿಸಲು ಟೆಲಿಕಾಂ ಕ್ಷೇತ್ರಗಳಿಗೆ ನಿಯಮಗಳನ್ನು ನೀಡುವುದು ಹಾಗೂ ಬದಲಿಸುವುದು ಇದರ ಕೆಲಸವಾಗಿರುತ್ತದೆ
ಟ್ರೈ ನೀಡುತ್ತಿದೆ ಹೊಸ ಸೇವೆ
ಟೆಲಿಕಾಂ ಕ್ಷೇತ್ರಕ್ಕೆ ನಿಯಮಗಳನ್ನು ನಿರ್ಧರಿಸುವ ಭಾರತದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಅನೇಕ ಸೌಲಭ್ಯಗಳು ಜನರಿಗೆ ದೊರೆಯುತ್ತಿದ್ದು ಈ ಹೊಸ ಹೊಸ ತಂತ್ರಜ್ಞಾನಗಳಿಂದ ಅನೇಕ ಸೈಬರ್ ವಂಚನೆಗಳು ಸಹ ನಡೆಯುತ್ತಿದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಟ್ರೈ ಅನೇಕ ನಿಯಮಗಳನ್ನು ಮೊಬೈಲ್ ಫೋನಿನಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿದ್ದು ಅದನ್ನು ಹಾಗೂ ಮೊಬೈಲ್ ಬಳಕೆಯಿಂದ ಜನರಿಗೆ ಆಗುವ ನಷ್ಟವನ್ನು ಸಹ ಎದುರಿಸುತ್ತಿದೆ ಹಾಗಾಗಿ ಇಂತಹ ಪ್ರಕರಣ ತಡೆಯಲು ಟ್ರೈ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಒಂದು ಹೊಸ ನಿರ್ಧಾರವನ್ನು ಮಾಡುತ್ತಿದೆ ಅದೇನಂದರೆ ಮೊಬೈಲ್ ಫೋನ್ಗಳಿಂದ ಆಗುವ ಸೈಬರ್ ವಂಚನೆ ತಡೆಗಟ್ಟುವುದು
ಹೊಸ ಟ್ರೂ ಕಾಲರ್ ಸೇವೆ ಒದಗಿಸುತ್ತಿದೆ
ಅವರಿಗೆ ಪ್ರತಿದಿನ ಅಪರಿಚಿತ ವ್ಯಕ್ತಿ ಹಾಗೂ ಅನೇಕ ಫೇಕ್ ಮೆಸೇಜುಗಳು ಬರುತ್ತಿರುತ್ತವೆ ಅದನ್ನು ತಡೆಗಟ್ಟಲು ಅನೇಕ ಜನರು ಟ್ರೂ ಕಾಲರ್ ಅಪ್ಲಿಕೇಶನ್ ಅನ್ನು ಉಪಯೋಗಿಸುವ ಮೂಲಕ ಯಾರೆಂದು ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಟ್ರೂ ಕಾಲರ್ ಹೆಸರಿನಲ್ಲಿ ಅನೇಕ ಅಪ್ಲಿಕೇಶನ್ಗಳು ಇರುವುದನ್ನು ನಾವು ಕಾಣಬಹುದು ಇದರಲ್ಲಿ ನಮ್ಮ ವೈಯಕ್ತಿಕ ಮಾಹಿತಿಯು ಸಹ ಲೀಕ್ ಆಗುವ ಸಾಧ್ಯತೆ ಹೆಚ್ಚಾಗಿದೆ ಹೊಸ ಕೇಂದ್ರ ಸರ್ಕಾರದ ಟ್ರೂ ಕಾಲರ್ ಇಂತಹ ವಂಚನೆಗಳನ್ನು ತಡೆಯಲಿದೆ
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಈ ಸೌಲಭ್ಯವನ್ನು ಜನರಿಗೆ ನೀಡುತ್ತಿದ್ದು ಇದರ ಮುಖ್ಯ ಉದ್ದೇಶವೇ ಸೈಬರ್ ವಂಚನೆಯ ಪ್ರಕಾರಗಳನ್ನು ತಡೆಯುವುದು ಹಾಗೂ ಜನರಿಗೆ ಅದರ ಬಗ್ಗೆ ತಿಳುವಳಿಕೆ ಮೂಡಿಸುವುದು ಅನೇಕ ಸೈಬರ್ ವಂಚನೆಗಳು ಮೊಬೈಲ್ ಫೋನ್ ಮೂಲಕವೇ ಹೆಚ್ಚಿದ್ದು ಅವುಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಹಾಗೂ ಸೈಬರ್ ವಂಚನೆಗಳ ಬಗ್ಗೆ ಜನರಿಗೆ ತಿಳಿದಿಲ್ಲ
ನಾವು ಪ್ರತಿದಿನ ಗಮನಿಸುವ ಹಾಗೆ ಸುದ್ದಿ ಮಾಧ್ಯಮಗಳು ಸೋಶಿಯಲ್ ಮೀಡಿಯಾಗಳು ಅನೇಕ ಮಾಹಿತಿಯನ್ನು ನಾವು ನೋಡಬಹುದು ಪ್ರತಿದಿನ ಸೈಬರ್ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಹಾಗಾಗಿ ಇಂತಹ ಸೈಬರ್ ಪ್ರಕರಣಗಳನ್ನು ತಡೆಯಲು ಹಾಯ್TRAI ಹೊಸ ಸೇವೆಯನ್ನು ನೀಡುವ ಮೂಲಕ ಸೈಬರ್ ನಂತಹ ಅನೇಕ ಪ್ರಕರಣಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ
ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಅನೇಕ ಸೌಲಭ್ಯಗಳು ದೊರೆತರೂ ಕೂಡ ಇದರಿಂದ ಅನಾನುಕೂಲಗಳು ಪ್ರತಿದಿನ ಹೆಚ್ಚುತ್ತಿದೆ ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಹಣವನ್ನು ಹಾಗೂ ವೈಯಕ್ತಿಕ ಮಾಹಿತಿಯನ್ನು ಪಡೆಯುವ ಮೂಲಕ ಅವರನ್ನು ವಂಚನೆಗೆ ನೋಡಲಾಗುತ್ತಿದ್ದು ಇದನ್ನು ತಡೆಯಲು ಹಾಯ್TRAI ಪ್ರತಿದಿನ ಅನೇಕ ರೀತಿಯಲ್ಲಿ ಬದಲಾವಣೆಯ ಜೊತೆಗೆ ಶ್ರಮಿಸುತ್ತಿದೆ
ಟೆಲಿಕಾಂ ಕಂಪನಿಗಳಿಗೆ ನಿಯಮಗಳನ್ನು ನೀಡುವ ಮೂಲಕ ಜನರಿಗೆ ವಂಚನೆಯ ಪ್ರಕರಣಗಳ ಸಂಖ್ಯೆಯನ್ನು ತಿಳಿಸುತ್ತಿದೆ ಆದರೂ ಸಹ ಕೆಲವೊಂದು ಸೈಬರ್ ಪ್ರಕರಣಗಳು ಹೆಚ್ಚುತ್ತಿದೆ
ಮೇಲ್ಕಂಡ ಮಾಹಿತಿಯು ಉದ್ಯೋಗಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗೃಹಿಣಿಯರಿಗೆ ಅನೇಕ ಇತ್ಯಾದಿ ಮೊಬೈಲ್ ಬಳಕೆದಾರರಿಗೆ ಹೆಚ್ಚು ಉಪಯೋಗವಾಗಲಿದ್ದು ಸೈಬರ್ ಪ್ರಕರಣಗಳಿಂದ ವಂಚನೆಯನ್ನು ಆಗದ ರೀತಿ ನೀವು ಎಚ್ಚರಿಕೆಯಿಂದ ಮೊಬೈಲನ್ನು ಬಳಕೆ ಮಾಡಬೇಕಾಗಿದೆ ಅನೇಕ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲದಕ್ಕೂ ಸಹ ಒಪ್ಪಿಗೆಯನ್ನು ನೀಡಬೇಡಿ ಒಮ್ಮೆ ಪರಿಶೀಲಿಸಿ ನಂತರ ಒಪ್ಪಿಗೆ ನೀಡಿ ಮಾಹಿತಿಯನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು
ಇತರೆ ವಿಷಯಗಳು :
ಜೀವನ್ ಜನನಿ ಯೋಜನೆ: ಎಲ್ಲಾ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 4000 ರೂ ಜಮೆ.!
ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್ ನೀಡಿದ ಸರ್ಕಾರ.! ಈಗಲೇ ಈ ಕೆಲಸ ಮಾಡಿ