Breaking News: ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಬಿಗ್‌ ಶಾಕ್‌ ನೀಡಿದ ಸರ್ಕಾರ.! ಈಗಲೇ ಈ ಕೆಲಸ ಮಾಡಿ, ಜೂನ್‌ 30 ರ ನಂತರ ಎಲ್ಲಾ BPL, APL, AAY ಕಾರ್ಡ್ ಬಂದ್‌ ಆಗಲಿದೆ

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದ ಎಲ್ಲಾ ರೇಷನ್‌ ಕಾರ್ಡ್‌ ಇರುವವರಿಗೆ ಗುಡ್‌ ನ್ಯೂಸ್‌ ನೀಡಲಾಗಿದೆ. ರೇಷನ್‌ ಕಾರ್ಡ್‌ ಹೊಂದಿರುವ ಎಲ್ಲರೂ ತಪ್ಪದೇ ಈ ಕೆಲಸ ಮಾಡಬೇಕು ಇಲ್ಲದಿದ್ದರೆ ನಿಮ್ಮ ರೇಷನ್‌ ಕಾರ್ಡ್‌ ಬಂದ್‌ ಆಗಲಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದ್ದು, ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ರೇಷನ್‌ ಕಾರ್ಡ್‌ನ ಹೊಸ ನಿಯಮವನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ration card new rules 2023
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕರ್ನಾಟಕದಲ್ಲಿ ಈಗಾಗಲೇ ಹೊಸ ಸರ್ಕಾರ ರಚನೆಯಾಗಿದ್ದು, ಈ ಹೊಸ ಸರ್ಕಾರದಿಂದ ಸಾಲು ಸಾಲು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. 5 ಗ್ಯಾರಂಟಿಗಳ ಯೋಜನೆಗಳಿಗೆ ರೇಷನ್‌ ಕಾರ್ಡ್‌ ಅತಿ ಮುಖ್ಯವಾಗಿದೆ. ಈ ಯೋಜನೆಗಳಲ್ಲಿ ಬಡ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪಡಿತರ ಚೀಟಿದಾರರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ನೀಡಲಾಗುತ್ತಿದೆ. ಹಾಗಾಗಿ ಈ ನಿಯಮವನ್ನು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ನಿಮ್ಮ ರೇಷನ್‌ ಕಾರ್ಡ್‌ ಬಂದ್‌ ಆಗಲಿದೆ.

ಬಿಪಿಎಲ್‌ ರೇಷನ್‌ ಕಾರ್ಡ್‌ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಕಳವಳ ಶುರುವಾಗಿದೆ. ರಾಜ್ಯದಲ್ಲಿ ಅನರ್ಹರು ಕೂಡ ಪಡಿತರ ಚೀಟಿಯನ್ನು ಪಡೆದಿದ್ದು, ಮತ್ತು ನಾಲ್ಕು ಚಕ್ರ ಹೊಂದಿರುವ ವಾಹನದ ಮಾಲೀಕರು ಕೂಡ ಬಿಪಿಎಲ್‌ ರೇಷನ್‌ ಕಾರ್ಡ್‌ ಹೊಂದಿದ್ದು, ‌ಹಾಗೂ 7 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದವರು ಕೂಡ ಪಡಿತರ ಚೀಟಿಯನ್ನು ಹೊಂದಿದ್ದು ಮತ್ತು ಸರ್ಕಾರಿ ನೌಕರಿಯಲ್ಲಿರುವವರು ಕೂಡ ಬಿಪಿಎಲ್‌ ರೇಷನ್‌ ಕಾರ್ಡ್‌ನಲ್ಲಿ ಅವರ ಹೆಸರು ಇರುವುದು ಇದು ಕೇಂದ್ರ ಸರ್ಕಾರದ ಕಣ್ಣಿಗೆ ಬಂದಿದೆ.

ಈ ಮಾಹಿತಿಯನ್ನು ನಿಮ್ಮ ಮೊಬೈಲ್‌ ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ತಪ್ಪಿಸಲು ಇದೀಗ ಸರ್ಕಾರವು ಜೂನ್‌ 30 ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ ರೇಷನ್‌ ಕಾರ್ಡ್‌ ಬಂದ್‌ ಆಗಲಿದೆ. ಆಧಾರ್‌ ಕಾರ್ಡ್‌ ಅನ್ನು ರೇಷನ್‌ ಕಾರ್ಡ್‌ ಜೊತೆಗೆ ಲಿಂಕ್‌ ಮಾಡದೇ ಇದ್ದರೆ ಸರ್ಕಾರವು ನಿಮ್ಮ ರೇಷನ್‌ ಕಾರ್ಡ್‌ ಅನ್ನು ಬಂದ್‌ ಮಾಡಲಿದೆ. ಲಿಂಕ್‌ ಮಾಡದೇ ಇದ್ದರೆ ಪಡಿತರ ಚೀಟಿ ತಾನಾಗಿಯೇ ರದ್ದಾಗಲಿದೆ. ಜುಲೈ 1 ರಿಂದ ಪಡಿತರ ಚೀಟಿಗೆ ಸಿಗುವ ಉಚಿತ ಅಕ್ಕಿ ಸಿಗಲ್ಲ, ಗ್ಯಾಸ್‌ ಸಿಲಿಂಡರ್‌ ಸೌಲಭ್ಯ ಕೂಡ ಸಿಗಲ್ಲ, ನಕಲಿ ಪಡಿತರ ಚೀಟಿಯನ್ನು ತಪ್ಪಿಸಲು ಸರ್ಕಾರ ಈ ಅದೇಶವನ್ನು ಹೊರಡಿಸಿದೆ.

ಇತರೆ ವಿಷಯಗಳು :

ಗ್ಯಾಸ್‌ ಬೆಲೆ ಏರಿಕೆ: LPG ಗ್ಯಾಸ್‌ ಬದಲು ಉಚಿತ ಸೋಲಾರ್‌ ಸ್ಟವ್‌ ಬಿಡುಗಡೆ, ಮತ್ತೊಂದು ಗುಡ್‌ ನ್ಯೂಸ್ ನೀಡಿದ ಸರ್ಕಾರ

SSLC ಪೂರಕ ಪರೀಕ್ಷೆಗೆ ದಿನಾಂಕ ಫಿಕ್ಸ್!‌ ಟೈಮ್ ಟೇಬಲ್ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ. ಪರೀಕ್ಷಾ ಹೊಸ ವೇಳಾಪಟ್ಟಿ ಡೌನ್ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

Leave A Reply

Your email address will not be published.