ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ 3 ಯೋಜನೆ  ಸರ್ಕಾರದಿಂದ ಘೋಷಣೆ ! ನಿಮಗೆ ದೊರೆಯಲಿದೆ ಈ ಸೌಲಭ್ಯ, ಪೋಷಕರಿಗೆ ಸಂತೋಷ ತಂದಿದೆ

0

ನಮಸ್ಕಾರ ಸ್ನೇಹಿತರೆ ನಾವು ಈ ಲೇಖನದಲ್ಲಿ  ವಿದ್ಯಾರ್ಥಿಗಳಿಗೆ ದೊರೆಯಲ್ಲಿರುವ ಮೂರು ಪ್ರಮುಖ ಯೋಜನೆ ಕುರಿತು ಮಾಹಿತಿ ನೀಡಲಿದ್ದು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ಸರ್ಕಾರದಿಂದ ಹೊಸ ಸೌಲಭ್ಯವು ದೊರೆಯುತ್ತಿದ್ದು.

_ Sweet news 3 project for students

ಯಾವೆಲ್ಲ ಸೌಲಭ್ಯಗಳು ದೊರೆಯುತ್ತವೆ ಹಾಗೂ ಕೆಲವೊಂದು ಸೌಲಭ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದನ್ನು ಪುನಹ ಪ್ರಾರಂಭಿಸಲು ಚಿಂತನೆ ನಡೆಸಿದೆ .ಹಾಗೂ ಈ ಲೇಖನದಲ್ಲಿ ನಿಮಗೆ ಆ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ಲೇಖನವನ್ನು ಸಂಪೂರ್ಣ ಓದುವವರಿಗೆ ಸ್ವಾಗತ ಪೂರ್ಣವಾಗಿ ಓದಿ ಮಾಹಿತಿ ಪಡೆಯಿರಿ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಶಿಕ್ಷಣ ಇಲಾಖೆಯು ಅನೇಕ ವಿದ್ಯಾರ್ಥಿಗಳಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ .ಯಾವೆಲ್ಲ ವಿದ್ಯಾರ್ಥಿಗಳು ಇದರಲ್ಲಿ ಸೇರ್ಪಡೆಯಾಗುತ್ತದೆ ಎಂದರೆ ಒಂದರಿಂದ ಹತ್ತನೇ ತರಗತಿ ಶಾಲಾ ವಿದ್ಯಾರ್ಥಿಗಳು ಇದರೊಂದಿಗೆ ಪ್ರಥಮ ಪಿಯುಸಿ ಹಾಗು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಪದವಿ ವಿದ್ಯಾರ್ಥಿಗಳಿಗೂ ಸಹ ಒಂದು ಸಿಹಿ ಸುದ್ದಿ ವಿದ್ಯಾರ್ಥಿಗಳು ಪೋಷಕರು ಹಾಗೂ ಪಾಲಕರು ಸಹ ಈ ಯೋಜನೆ ಕುರಿತು ತುಂಬಾ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

 ಮುಖ್ಯವಾದ ಯೋಜನೆಗಳು ಯಾವುವು ?

ನಾವು ಮೊದಲು ಒಂದರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಸಿಹಿ ಸುದ್ದಿ ನೋಡೋಣ ಅದೇನೆಂದರೆ ವಿದ್ಯಾರ್ಥಿಗಳು 2023 24ನೇ ಸಾಲಿನಲ್ಲಿ ಈಗ ತಾನೇ ಬೇಸಿಗೆ ರಜೆ ಮುಕ್ತಾಯಗೊಂಡು ಶಾಲೆಗೆ ತೆರಳುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಾರ ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲೆಗಳಿಗೆ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಪಠ್ಯಪುಸ್ತಕವನ್ನು ನೀಡಲು ಸರ್ಕಾರ ಆದೇಶ ಹೊರಡಿಸಿದೆ .ಹಾಗೂ ವಿತರಣೆಯೇ ಮಾಡಲಾಗುತ್ತಿದೆ. ಇನ್ನು ಇದರೊಂದಿಗೆ ಇನ್ನೊಂದು ಖುಷಿ ವಿಷಯ ಇದೆ.

 ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ಭಾಗ್ಯ ಮಾಡಲು ತೀರ್ಮಾನಿಸಲಾಗಿದೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ವರ್ಗದವರಿಗೂ ಸಹ ಶೂ ಹಾಗೂ  ಸಾಕ್ಸ್‌  ವಿತರಣೆ ರೊಂದಿಗೆ ಸಮವಸ್ತ್ರ ವಿತರಣೆ ಮಾಡಲಾಗುವುದು ಎನ್ನಲಾಗಿದೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ.

ಸೈಕಲ್ ಭಾಗ್ಯ

ಇನ್ನೊಂದು ಖುಷಿ ವಿಷಯ ಏನೆಂದರೆ ಸಿಗುತ್ತದೆ ಸೈಕಲ್ ಯಾವ ವಿದ್ಯಾರ್ಥಿಗಳಿಗೆಂದರೆ ಎಂಟನೇ ತರಗತಿ ಪ್ರಸ್ತುತ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೊರೆಯಲಿದೆ .ಹಾಗೂ ಈ ಹಿಂದೆ ಸೈಕಲ್ ವಿತರಣೆ ಮಾಡುವುದನ್ನು  ಸ್ಥಗಿತಗೊಳಿಸಲಾಗಿತ್ತು .ಅದನ್ನು ಈಗ ಪುನಃ ಆರಂಭಿಸಿದ್ದಾರೆ ಪ್ರಸ್ತುತ ವರ್ಷದಿಂದ ಕಾರ್ಯಗತಗೊಳ್ಳಬಹುದು.

ಇದನ್ನು ಓದಿ : ಉಚಿತ ಪ್ರಯಾಣಕ್ಕೆ ಮೂಲ ದಾಖಲೆಗಳು ಕಡ್ಡಾಯವಲ್ಲ! ಸರ್ಕಾರದ ಕಡೆಯಿಂದ ರಾಜ್ಯದ ಜನರಿಗೆ ಗುಡ್ ನ್ಯೂಸ್

PUC ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ

ಸರ್ಕಾರದ ಕಡೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೂ ಸಹ ಒಂದು ವಿಶೇಷ ಸುದ್ದಿಯನ್ನು ನೀಡುತ್ತಿದೆ. ಅದೇನಂದರೆ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಹೌದು 2023 24ನೇ ಸಾಲಿನಲ್ಲಿ ಯಾವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೀರಾ ಅಂತಹ ವಿದ್ಯಾರ್ಥಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುವವರಿಗೆ ಸೇವಾ ಸಿಂಧು ಮೂಲಕ ಹಾಸನ್ನು ಪಡೆಯಬಹುದು 10 ಹಾಗೂ 12 ತಿಂಗಳ ಪಾಸ್ ವಿತರಣೆ ಮಾಡಲಾಗುವುದು.

 ಪದವಿ ವಿದ್ಯಾರ್ಥಿಗಳಿಗೂ ಸಹ ಒಂದು ಸಿಹಿ ಸುದ್ದಿ

 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳ ಪಾಸ್ ನೀಡುವವರೆಗೂ ತಮ್ಮ ರಶೀದಿಯನ್ನು ಕಾಲೇಜು ಆಡಳಿತ ಮಂಡಳಿಯಿಂದ ಪಡೆದು ಜೂನ್ ಮೂವತ್ತರ ವರೆಗೂ ಉಚಿತ ಪ್ರಯಾಣ ಮಾಡಬಹುದು ಎಂದು ತಿಳಿಸಲಾಗಿದೆ .ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆ ಆಗಬಾರದೆಂದು ಈ ನಿರ್ಧಾರವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ ಮೊದಲು ಜೂನ್ 15 ಹೊರಗೆ ಉಚಿತ PASS ಅದನ್ನು ಮುಂದೂಡಲಾಗಿದೆ.

 ಈ ಮೇಲ್ಕಂಡ ಮಾಹಿತಿಯು ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ಸಹ ಒಂದು ಸಿಹಿ ಸುದ್ದಿಯಾಗಿದ್ದು ಎಲ್ಲರೂ ಸಹ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ .ಇದೇ ರೀತಿಯ ಮಾಹಿತಿ ನಿಮಗೆ ಪ್ರತಿದಿನ ದೊರೆಯಬೇಕಾದರೆ ನಮ್ಮ ವೆಬ್ಸೈಟ್ ಗೆ ಪದೇ ಪದೇ ಭೇಟಿ ನೀಡಿ ಜಗತ್ತು ವೆಬ್ಸೈಟ್ ಸಾರ್ವಜನಿಕರಲ್ಲಿ ಮಾಹಿತಿ ನೀಡುವ ಮುಖ್ಯ ಉದ್ದೇಶವನ್ನು ಹೊಂದಿದೆ ಧನ್ಯವಾದಗಳು .

ಇತರೆ ವಿಷಯಗಳು :

ಹೊಸ  ಟ್ರೂ ಕಾಲರ್ ಪರಿಚಯಿಸಿದ ಕೇಂದ್ರ ಸರ್ಕಾರ  ಮೊಬೈಲ್ ಬಳಕೆದಾರರು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

ಟ್ರ್ಯಾಕ್ಟರ್ ಟ್ರಾಲಿ ಯೋಜನೆ 90 %ಸಬ್ಸಿಡಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದ ಯೋಜನೆ

Leave A Reply

Your email address will not be published.