CET ಫಲಿತಾಂಶ ಪ್ರಕಟ! ರಿಸಲ್ಟ್ ಚೆಕ್ ಮಾಡುವ ಲಿಂಕ್ ಇಲ್ಲಿದೆ ಶಿಕ್ಷಣ ಸಚಿವರ ಮಾತನೊಮ್ಮೆಕೇಳಿ

0

KCET ರಿಸಲ್ಟ್ ದಿನಾಂಕವು  ಜೂನ್ 15 ಗುರುವಾರ ಬೆಳಗ್ಗೆ 9:30ಕ್ಕೆ 2023ನೇ ಸಾಲಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದ್ದು .ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ ಹಾಗಾಗಿ ಆ ವೆಬ್ಸೈಟ್ನ ಲಿಂಕ್ ಮತ್ತು ಫಲಿತಾಂಶವನ್ನು ವೀಕ್ಷಿಸುವ ಸಮಯದಲ್ಲಿ ಯಾವ ಮಾಹಿತಿಯನ್ನು ನೀಡಬೇಕು .ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಸಂಪೂರ್ಣವಾಗಿ ಕೊನೆವರೆಗೂ ಓದಿ.

CET Result Declared

ಕರ್ನಾಟಕ ರಾಜ್ಯದಲ್ಲಿ  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಯುಜಿಸಿಇಟಿ   ಫಲಿತಾಂಶವನ್ನು ಪ್ರಕಟಿಸಲು ಜೂನ್ 15ರ ಬೆಳಗ್ಗೆ 9.30 ಅಧಿಕೃತ ವೆಬ್ಸೈಟಿನಲ್ಲಿ ಪ್ರಕಟಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ .ಸುಧಾಕರ್ ರವರು ಮಾಹಿತಿಯನ್ನು ನೀಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ .ಸುಧಾಕರ್. ಪರೀಕ್ಷೆ ಫಲಿತಾಂಶ ಕುರಿತು ಮಾಹಿತಿಯನ್ನು ಬೆಂಗಳೂರು  ಮಲ್ಲೇಶ್ವರಂ 18ನೇ ಕ್ರಾಸಿನಲ್ಲಿ ಇರುವಂತಹ ಕರ್ನಾಟಕ ಪರೀಕ್ಷಾ ಅಧಿಕಾರ ವ್ಯಾಪ್ತಿಯಲ್ಲಿCET  ರಿಸಲ್ಟ್ ಅನ್ನು ಪ್ರಕಟಣೆ ಮಾಡುವ ಮೂಲಕ ಎಲ್ಲಾ ವಿದ್ಯಾರ್ಥಿಗಳು ಸಹ ಫಲಿತಾಂಶವನ್ನು ಜೂನ್ .15. 2023. ಸಮಯ ಬೆಳಗ್ಗೆ 9:30 ಕ್ಕೆ ಅಧಿಕೃತ ವೆಬ್ ಸೈಟಿನಲ್ಲಿ ನೋಡಬಹುದು. ಈ ಅಧಿಕೃತ ವೆಬ್ಸೈಟ್ ಸಾರ್ವಜನಿಕರು ಸಹ ಪರಿಶೀಲಸಬಹುದು ಪರಿಶೀಲಿಸಲು ನೀವು KEA ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಉನ್ನತ ಶಿಕ್ಷಣ ಸಚಿವರು ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸುವ ಮೂಲಕ ಅವರ ಭವಿಷ್ಯದ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ .ಉನ್ನತ ಶಿಕ್ಷಣದಲ್ಲಿ ಅನೇಕ ರೀತಿಯಲ್ಲಿ ಬದಲಾವಣೆ ಮಾಡುವ ಮೂಲಕ ಸ್ಪರ್ಧೆಯನ್ನು ಏರ್ಪಡಿಸುವುದರೊಂದಿಗೆ ಶೈಕ್ಷಣಿಕ  ಪ್ರಗತಿಯನ್ನು ಸಾಧಿಸಲು ಶ್ರಮಿಸುತ್ತಿದ್ದಾರೆ ಅನೇಕ ವಿದ್ಯಾರ್ಥಿಗಳ ಕನಸನ್ನು ಮನಸು ಮಾಡಲು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಧನವನ್ನು ಒದಗಿಸುವ ಯೋಜನೆಯನ್ನು ಸಹ ರೂಪಿಸುತ್ತಿದ್ದಾರೆ ತಿನ್ನಲಾಗುತ್ತಿತ್ತು .ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ಹೊಸ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗುವಂತಹ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಸದಾ ವಿದ್ಯಾರ್ಥಿಗಳ ಜೊತೆಗೆ ಇದೆ.

ಫಲಿತಾಂಶವನ್ನು ವೆಬ್ಸೈಟಿನಲ್ಲಿ ಪರಿಶೀಲನೆ ಮಾಡುವುದು ಹೇಗೆ

ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಫಲಿತಾಂಶಕ್ಕಾಗಿ ಕಾಯುತ್ತಿದ್ದು ಅವರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ .ವಿದ್ಯಾರ್ಥಿಗಳು ಬೆಳಗ್ಗೆ 9:30 ಕ್ಕೆ ಫಲಿತಾಂಶ ಪರಿಶೀಲನೆ ಮಾಡಬಹುದು ಹಾಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ನೀಡಿ ಫಲಿತಾಂಶವನ್ನು ಪರಿಶೀಲಿಸಬಹುದು.

ಫಲಿತಾಂಶ ಪರಿಶೀಲನೆ ಮಾಡಲು ನೀಡಿರುವ ವೆಬ್ಸೈಟ್

  1. KEA.KAR.NIC.IN.
  2. CETONLINE.KARNATAKA.GOV.IN.
  3. KARRESULTS.NIC.IN.

ವಿದ್ಯಾರ್ಥಿಗಳು ನೀವು ಮೇಲ್ಕಂಡ ವೆಬ್ಸೈಟ್ಗಳ ಮೂಲಕ ಫಲಿತಾಂಶವನ್ನು ಪರಿಶೀಲಿಸಲು ಹಾಗೂ ಫಲಿತಾಂಶ ಪರಿಶೀಲಿಸುವ ಸಮಯದಲ್ಲಿ ನೀವು ನಿಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ವೆಬ್ ಸೈಟಿನಲ್ಲಿ ನಮೂದಿಸಬೇಕು ನಂತರ ನಿಮ್ಮ ಫಲಿತಾಂಶ ಬರಲಿದೆ.

ಇದನ್ನು ಓದಿ :ಉಚಿತ ಪ್ರಯಾಣಕ್ಕೆ ಮೂಲ ದಾಖಲೆಗಳು ಕಡ್ಡಾಯವಲ್ಲ! ಸರ್ಕಾರದ ಕಡೆಯಿಂದ ರಾಜ್ಯದ ಜನರಿಗೆ ಗುಡ್ ನ್ಯೂಸ್

ಅನೇಕ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟಣೆಗಾಗಿ ಕಾಯುತ್ತಿದ್ದರು ಅವರಿಗೆಲ್ಲ ಒಂದು ಅಂತಿಮ ದಿನಾಂಕವನ್ನು ಹಣದ ಶಿಕ್ಷಣ ಸಚಿವರು ನೀಡಿದ್ದು .ನಾಳೆ ನಿಮ್ಮ ಫಲಿತಾಂಶ ಪ್ರಕಟವಾಗಲಿದೆ ಹಾಗಾಗಿ ಫಲಿತಾಂಶ ವೀಕ್ಷಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶ ಬರಲಿದೆ .ಎಂಬುದರ ಮೂಲಕ ಎಲ್ಲರಿಗೂ ಶುಭಾಶಯಗಳು ಶಿಕ್ಷಣ ಸಚಿವರು ನೀಡಿದ್ದಾರೆ ಹಾಗಾಗಿ ಫಲಿತಾಂಶವನ್ನು ವೀಕ್ಷಿಸುವ ಪ್ರತಿಯೊಬ್ಬರಿಗೂ ಸಹ ಮತ್ತೊಮ್ಮೆ ಆಲ್ ದ ಬೆಸ್ಟ್ ಹೇಳುತ್ತಿದ್ದಾರೆ ಸಾರ್ವಜನಿಕರು.

CET  ಫಲಿತಾಂಶಕ್ಕೆ ಬೇಕಾಗಿರುವ ಮಾಹಿತಿಯನ್ನು ಮೇಲ್ಕಂಡಂತೆ ನೀಡಿದ್ದು ಇದೇ ರೀತಿಯ ಅನೇಕ ಉಪಯೋಗಕಾರಿ ಮಾಹಿತಿಯನ್ನು ನಿಮಗೆ ಒದಗಿಸುವ ಉದ್ದೇಶವನ್ನು ಹೊಂದಿದ್ದೇವೆ .ಹಾಗಾಗಿ ನಮ್ಮ ವೆಬ್ಸೈಟ್ಗೆ ಪದೇ ಪದೇ ಭೇಟಿ ನೀಡಿ ಅನೇಕ ಮಾಹಿತಿಗಳನ್ನು ಪಡೆದುಕೊಂಡಿ ಲೇಖನವನ್ನು ಪೂರ್ಣವಾಗಿ ಓದಿದಕ್ಕಾಗಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ಹೊಸ ಸುದ್ದಿ, ರೈತರ ಕಿಸಾನ್ ವಿಕಾಸ್‌ ಪತ್ರದ ಬಡ್ಡಿದರವನ್ನು ದ್ವಿಗುಣಗೊಳಿಸಿದ ಸರ್ಕಾರ.!

ಹೊಸ  ಟ್ರೂ ಕಾಲರ್ ಪರಿಚಯಿಸಿದ ಕೇಂದ್ರ ಸರ್ಕಾರ  ಮೊಬೈಲ್ ಬಳಕೆದಾರರು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

Leave A Reply

Your email address will not be published.