ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನ ಮೊತ್ತವನ್ನು ಪರಿಶೀಲಿಸುವುದು ಸುಲಭ ಇಲ್ಲಿದೆ ಸಂಪೂರ್ಣ ಮಾಹಿತಿ ನಿಮಗೆ ಸ್ಕಾಲರ್ಶಿಪ್ ಬಂದಿದೆ ಒಮ್ಮೆ ಚೆಕ್ ಮಾಡಿ ಇಲ್ಲಿದೆ ಲಿಂಕ್

0

ನಮಸ್ಕಾರ ಸ್ನೇಹಿತರೆ ನಾವು ಇಂದು ನಮ್ಮ ಲೇಖನದಲ್ಲಿ ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ನೀಡುವಂತಹ ಸ್ಕಾಲರ್ಶಿಪ್ ಮೊತ್ತವನ್ನು ಆನ್ಲೈನಲ್ಲಿ ಪರಿಶೀಲಿಸುವುದು ಹೇಗೆ .ಯಾವ ವಿದ್ಯಾರ್ಥಿಗೆ ಎಷ್ಟು ಹಣ ಬಂದಿದೆ .ಎಂಬುದರ ಬಗ್ಗೆ ನಾವು ಚೆಕ್ ಮಾಡಿಕೊಳ್ಳುವುದು ಎಲ್ಲಿ ಎಂಬ ಅನೇಕ ಗೊಂದಲಗಳು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಇದ್ದವು ಅವುಗಳಿಗೆಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ ಈ ಲೇಖನವನ್ನು ಕೊನೆವರೆಗೂ ಓದಿ. ನಿಮ್ಮ ಸಂದೇಹಗಳಿಗೆ ಮಾಹಿತಿ ದೊರೆಯಲಿದೆ ಲೇಖನ ಪೂರ್ಣ ಓದಿ .

_How to Check Labor Card Scholarship (1)

ಕಾರ್ಮಿಕ ಇಲಾಖೆಯ ಕಾರ್ಮಿಕ ವರ್ಗದ ವಿವಿಧ ವಲಯಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರವು ಸ್ಕಾಲರ್ಶಿಪ್ ಅನ್ನು ನೀಡುತ್ತದೆ .ಲೇಬರ್ ಸ್ಕಾಲರ್ಶಿಪ್ ಸ್ಕೀಮ್ ಎಂದು ಕರೆಯಲಾಗುತ್ತದೆ .ಇಸ್ಕಾಲರ್ಶಿಪ್ ಕಟ್ಟಡ ಕಾರ್ಮಿಕ ಇತರೆ ಕಾರ್ಮಿಕ ಇಲಾಖೆಯಲ್ಲಿರುವ ವಿವಿಧ ವಲಯದ ಜನರ ಮಕ್ಕಳು ಉಪಯೋಗವನ್ನು ಪಡೆದುಕೊಳ್ಳಬಹುದು.

 ಕಾರ್ಮಿಕ ಇಲಾಖೆಯ ವಿದ್ಯಾರ್ಥಿ ವೇತನ ಬಗ್ಗೆ ಮಾಹಿತಿ

 ಕಾರ್ಮಿಕ ಇಲಾಖೆಯ ವಿದ್ಯಾರ್ಥಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಮೊತ್ತವನ್ನು ನಿರ್ಧರಿಸಲಾಗುತ್ತದೆ .ಈ  ಮೊತ್ತವು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದಲ್ಲಿ ಅವರ ವಿದ್ಯಾಭ್ಯಾಸಕ್ಕೆ ನೀಡಲಾಗುವುದು .ಹಾಗೂ ಹಣವು ಪೋಷಕರ ಖಾತೆಗೆ ನೇರವಾಗಿ ಜಮಾ ಆಗಲಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಸ್ಕಾಲರ್ಶಿಪನ್ನು ಹೇಗೆ ಪರಿಶೀಲಿಸುವುದು ಎಂಬುವುದನ್ನು ನೋಡೋಣ.

ವಿದ್ಯಾರ್ಥಿಗೆ ದೊರೆಯುವ ಮೊತ್ತದ ಲಿಸ್ಟ್ ಇಲ್ಲಿದೆ

 ಹೌದು ಕಾರ್ಮಿಕ ಇಲಾಖೆಯು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕ ಅನುಗುಣವಾಗಿ ಸ್ಕಾಲರ್ಶಿಪ್ ಅನ್ನು ನೀಡುತ್ತದೆ . ಹಾಗೂ ವಿದ್ಯಾರ್ಥಿಗಳು ಅದರ ಉಪಯೋಗವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ .ಈ ಹಿಂದೆ ವಿದ್ಯಾರ್ಥಿಗಳು ಯಶಸ್ವಿSSP  ಪೋರ್ಟಲ್ ಮೂಲಕ  ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಆದರೆ ಈಗ ಕಾರ್ಮಿಕ ಇಲಾಖೆಯು ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಸ್ತುತ ವರ್ಷದ ವಿದ್ಯಾರ್ಥಿ ವೇತನವನ್ನು ತನ್ನ ವೆಬ್ ಸೈಟಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು .

ಇದನ್ನು ಓದಿ : ಪಾನ್ ಕಾರ್ಡ್ ನಲ್ಲಿ ನಿಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಬಹುದು ಅದಕ್ಕೆ ಈ ರೀತಿ ಮಾಡಿದರೆ ಸಾಕು

ಕಾರ್ಮಿಕ ಇಲಾಖೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

  •  ಲೇಬರ್ ಕಾರ್ಡ್ ಅನ್ನು ಹೊಂದಿರಬೇಕು.
  • ತಂದೆ ಹಾಗೂ ತಾಯಿಯ ಆಧಾರ್ ಕಾರ್ಡ್ ಬೇಕು.
  • ಫಲಾನುಭವಿಯ ಬ್ಯಾಂಕ್ ಖಾತೆ ಬೇಕು.
  • ವಿದ್ಯಾರ್ಥಿ ಪ್ರವೇಶ ಪಡೆದ ಬಗ್ಗೆ ಪ್ರವೇಶ ಶುಲ್ಕ ರಶೀದಿ ಬೇಕು.

ಈ ಎಲ್ಲ ದಾಖಲೆಗಳನ್ನು ಸಲ್ಲಿಸಿದರೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ದೊರೆಯುತ್ತದೆ. ಹಾಗೂ ಈ ವರ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರು ಸಹ ಕೆಲವೊಬ್ಬರು ಆ ಅರ್ಜಿ ಸ್ಥಿತಿಯನ್ನು ಹೇಗೆ ನೋಡುವುದು. ಇನ್ನೂ ನಮಗೆ ಸ್ಕಾಲರ್ಶಿಪ್ ಬಂದಿಲ್ಲ ಎಂದು ಚಿಂತಿಸುತ್ತಿದ್ದಾರೆ .ಅಂತಹ ವಿದ್ಯಾರ್ಥಿಗಳು ತಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಲು ಯಾವುದೇ ವೆಬ್ಸೈಟ್ ಅನ್ನು ನೀಡಿಲ್ಲದ ಕಾರಣ ಒಮ್ಮೆ ನಿಮ್ಮ ತಂದೆ ಅಥವಾ ತಾಯಿಯ ಯಾರು ಫಲಾನುಭವಿಗಳಾಗಿರುತ್ತಾರೆ ಅಂತಹ ಖಾತೆಯನ್ನು ಬ್ಯಾಂಕಿಗೆ ಹೋಗಿ ಪರಿಶೀಲಿಸಿ ನೋಡಿ. ಇದೇ ನಿಮಗಿರುವ ಮಾರ್ಗ.

 ವಿದ್ಯಾರ್ಥಿಗಳು ತಮ್ಮ ಸ್ಕಾಲರ್ಶಿಪ್ ಸ್ಟೇಟಸ್ ಚೆಕ್ ಮಾಡಲು ಯಾವುದೇ ವೆಬ್ಸೈಟ್ ಸಹ ಇಲ್ಲದಿರಲು ವಿದ್ಯಾರ್ಥಿಗಳು ನೇರವಾಗಿ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಇಲ್ಲವೇ ನಿಮ್ಮ ತಂದೆ ಅಥವಾ ತಾಯಿ ಫಲಾನುಭವಿಗಳಾಗಿದ್ದರೆ ಅವರ ಖಾತೆಯನ್ನು ಒಮ್ಮೆ ಹೋಗಿ ಪರಿಶೀಲಿಸಿ .

ನಿಮ್ಮ ತಂದೆ ಅಥವಾ ತಾಯಿ ಖಾತೆಗೆ ಹಣವು ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಬಹುದು ಹಾಗಾಗಿ ನಿಮ್ಮ ಅರ್ಜಿ ಸ್ಥಿತಿಯನ್ನು ನೋಡಲು ನಿಮಗೆ ಇದೊಂದೇ ಅವಕಾಶ ನೀಡಲಾಗಿದೆ .ಹಾಗಾಗಿ ಪ್ರತಿಯೊಬ್ಬರೂ ಸಹ ಇದನ್ನು ಅನುಸರಿಸಿ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದ .ಹಾಗೆ ಇದೇ ರೀತಿ ನಿಮಗೆ ಅನೇಕ ಮಾಹಿತಿ ಹಾಗೂ ಸರ್ಕಾರದ ಯೋಜನೆಯನ್ನು ನೀಡಲಾಗುವುದು ಹಾಗಾಗಿ ನಮ್ಮ ಜಗತ್ತು ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಿ ಧನ್ಯವಾದಗಳು.

ಇತರೆ ವಿಷಯಗಳು :

ಉಚಿತ ಲ್ಯಾಪ್ಟಾಪ್ ಯೋಜನೆ  ಅರ್ಜಿ ಆಹ್ವಾನ ಮಾಡಲಾಗಿದೆ ನಾಳೆ ಕೊನೆಯ ದಿನಾಂಕ ಎಲ್ಲ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು

ಉಚಿತ ಗ್ಯಾಸ್ ಸಿಲಿಂಡರ್ ಸೌಲಭ್ಯ  ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಸಂತಸದ ಸುದ್ಧಿ ಮಹಿಳೆಯರಿಗೆ

Leave A Reply

Your email address will not be published.