ಸಾಲ ಮನ್ನಕ್ಕಾಗಿ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರದಿಂದ ಒಂದು ಸಿಹಿ ಸುದ್ದಿ

0

ನಮಸ್ಕಾರ ಸ್ನೇಹಿತರೇ ನಾವು  ಇಂದು ನಮ್ಮ ಲೇಖನದಲ್ಲಿ ಸಾಲ ಮನ್ನಾ ಕಾಗಿ ಕಾಯುತ್ತಿರುವ ಜನರಿಗೆ ಒಂದು ಸಿಹಿ ಸುದ್ದಿ ನೀಡಲು ರಾಜ ಸರ್ಕಾರವು ಮುನ್ನುಡಿ ಇಟ್ಟಿದೆ. ಯಾರ  ಸಾಲ ಮನ್ನಾ ಆಗಲಿದೆ. ಯಾವ ಕಾರಣಕ್ಕಾಗಿ ಸಾಲ ಮನ್ನಾ ಆಗಲಿದೆ .ಹಾಗೂ ಯಾವ ರೈತರ ಸಾಲ ಮನ್ನಾ ಆಗುತ್ತೆ. ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಸಲಾಗುವುದು .ಹಾಗಾಗಿ ಕೊನೆಯವರೆಗೂ ಸಂಪೂರ್ಣವಾಗಿ ಲೇಖನವನ್ನು ಓದಿ ನಿಮಗೆ ಸಂಪೂರ್ಣ ಸ್ಪಷ್ಟ ಮಾಹಿತಿ ದೊರೆಯಲಿದೆ .

Complete loan waiver of farmers

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ವಹಿಸಿಕೊಂಡಗಿನಿಂದಲೂ ಜನರಿಗೆ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು. ಜನಪರ ಕಾರ್ಯಕ್ರಮವನ್ನು ಸಹ ರೂಪಿಸುತ್ತಿದೆ. ಇದರಲ್ಲಿ ಬಹುತೇಕವಾಗಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಸಹ ಈಡೇರಿಸಲು ಮುಂದಾದ  ರಾಜ್ಯ ಸರ್ಕಾರ ಮತ್ತೊಂದು ಬಹುದೊಡ್ಡ ತೀರ್ಮಾನಕ್ಕೆ ಬಂದಿದೆ ಅದೇ ರೈತರ ಸಾಲ ಮನ್ನಾ.

ಜನಪರ ಕಾರ್ಯಕ್ರಮಕ್ಕೆ ಮುನ್ನುಡಿ

 ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಶಕ್ತಿ ಯೋಜನೆ ಚಾಲನೆಗೆ ಬಂದಿದೆ. ಮಹಿಳಾ ಉಚಿತ ಬಸ್ ಪ್ರಯಾಣವು ಸಹ ಈಗಾಗಲೇ ಚಾಲ್ತಿಯಲ್ಲಿದೆ .ಅನೇಕ ವಿದ್ಯುತ್ ನೀಡುವುದು. ಇಂತಹ ಅನೇಕ ಕಾರ್ಯಕ್ರಮಗಳ ಜೊತೆಗೆ ಇಂದಿರಾ ಕ್ಯಾಂಟೀನ್ .ಹಾಗೂ ಹಳೆಯ ಸಬ್ಸಿಡಿ ರಸ ಗೊಬ್ಬರದ ಮೇಲೆ ನೀಡುತ್ತಿರುವುದನ್ನು. ಹಳೆಯ ಪಿಂಚಣಿ ವ್ಯವಸ್ಥೆ .ಬಗ್ಗೆ ಸಿಎಂ ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಅವಧಿಯಲ್ಲಿ ಇದಕ್ಕೆ ಮುನ್ನುಡಿ ಇಟ್ಟಿದ್ದಾರೆ.

ಬಹು ಮುಖ್ಯವಾಗಿ ಗಮನಿಸಬೇಕಾಗಿರುವುದು ರೈತರಿಗೆ ಈ ಬಾರಿ ಅನುಕೂಲವಾಗುವಂತಹ ಯೋಜನೆಗಳನ್ನು ತರಬೇಕು ಎಂದು ಸರ್ಕಾರ ಚಿಂತಿಸುತ್ತಿದೆ .ಈ ಮೂಲಕ ಕೃಷಿ ಮಾಡುವ ರೈತರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈ ನಟ್ಟಿನಲ್ಲಿ ಕೃಷಿಗೆ ಪೂರಕವಾಗಿ ವಾತಾವರಣ ನಿರ್ಮಾಣವಾಗಲೆಂದು ಕರ್ನಾಟಕದಲ್ಲಿ ಎಲ್ಲಾ ರೈತರಿಗೂ ಸಹ ಇನ್ನು ಕೆಲವೇ ದಿನಗಳಲ್ಲಿ ಒಂದು ಸಿಹಿ ಸುದ್ದಿಯನ್ನು ನೀಡಲಿದ್ದೇವೆ ಎಂದು ಕೆ ಎಲ್ ರಾಜಣ್ಣ ರವರು ಒಂದು ಖಾಸಗಿ ವಾಹಿನಿ ಗೆ ಹೇಳಿಕೆ ಅಂದನು ನೀಡಿದ್ದಾರೆ.

ಇವರು ಹೇಳಿಕೆ ಪ್ರಕಾರ ರಾಜ್ಯದ ರೈತರಿಗೆ ಒಂದು ಬಂಪರ್ ಸುದ್ದಿ ಕೊಡುವ ಮುನ್ಸೂಚನೆ ಎನ್ನಲಾಗುತ್ತಿದೆ ಯಾವ ಯೋಜನೆ ಅಥವಾ ಇತರೆ ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದಾರೆ, ಜನರು ತುಂಬಾ ನಿರೀಕ್ಷೆ ಮೀರಿದ ಯೋಚನೆಯನ್ನು ಮಾಡುತ್ತಿದ್ದಾರೆ ಸ್ವಲ್ಪ ದಿನದಲ್ಲೇ ಅದಕ್ಕೆ ಉತ್ತರ ದೊರೆಯಲಿದೆ.

ಸಾಲಮನ್ನದ ವಿಚಾರ ಕುರಿತಾದ ಮಾಹಿತಿ

 ಹೌದು ಬಹುತೇಕರು ಸಾಲಮನ್ನಾಕ್ಕಾಗಿ ಕಾಯುತ್ತಿದ್ದಾರೆ ಯಾವಾಗ ರೈತರ ಸಾಲ ಮನ್ನಾ ಆಗುತ್ತದೆ ಎಂದು ನಿರೀಕ್ಷೆಗಳು ಪ್ರತಿದಿನ ಹೆಚ್ಚುತ್ತದೆ . ರಾಜ್ಯ ಸರ್ಕಾರವು ಒಂದು ಗುಡ್ ನ್ಯೂಸ್ ನೀಡಿದೆ. ರೈತರಿಗೆ ಯಾವುದೇ ಬಡ್ಡಿ ಇಲ್ಲದೆ ಅವರು 5 ಲಕ್ಷದವರೆಗೂ ಸಹ ಹೊಸ ಸಾಲವನ್ನು ಪಡೆಯಬಹುದು. ಯಾರು 6 ಲಕ್ಷದಿಂದ 20 ಲಕ್ಷದವರೆಗೆ ಕೃಷಿ ಕೆಲಸಕ್ಕಾಗಿ ಸಾಲವನ್ನು ಮಾಡುತ್ತಾರೋ ಅವರಿಗೆ ಶೇಕಡ ಮೂರರಷ್ಟು ಬಡ್ಡಿಯನ್ನು ಸಾಲಕ್ಕೆ ನೀಡಲು ಕ್ರಮ ವಹಿಸಲಾಗಿದೆ.

ಸಹಕಾರಿ ಸಚಿವರಾದ ಕೆ ಎಲ್ ರಾಜಣ್ಣ ರವರು ರೈತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದು.ಅವರು ಸುದ್ದಿಗೋಷ್ಠಿಯಲ್ಲಿ ಒಂದು ಮಹತ್ತರ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ .ಅದೇನೆಂದರೆ ಸಾಲಮನ್ನಾ ಹಾಗೂ ಇತರ ಹೊಸ ಅಂಶಗಳ ಬಗ್ಗೆ ಮಾತನಾಡಿರುವುದು ರೈತರಲ್ಲಿ ಸಂತಸ ತಂದಿದೆ ಶುಭದಿನಕ್ಕಾಗಿ ಕಾಯುತ್ತಿದ್ದಾರೆ.

ಇದನ್ನು ಓದಿ : ಉಚಿತ ಗ್ಯಾಸ್ ಸಿಲಿಂಡರ್ ಸೌಲಭ್ಯ  ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಸಂತಸದ ಸುದ್ಧಿ ಮಹಿಳೆಯರಿಗೆ

 ರೈತರಿಗೆ ಒಂದು ಶುಭ ಸುದ್ದಿ

 ಹೌದು ದೇಶದ ಬೆನ್ನೆಲುಬು ಎಂದು ಕರೆಯುವ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗಿದ್ದು .ಅದನ್ನು 5 ಲಕ್ಷದವರೆಗೂ ಸಹ ಹೆಚ್ಚಿಸಲಾಗಿದೆ .ಈ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಈ ಮೊದಲು ತಿಳಿಸಿದಂತೆ ರೈತರಿಗೆ 3 ಲಕ್ಷದಿಂದ 5 ಲಕ್ಷದವರೆಗೂ ಸಹ ಸಾಲ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ . ಶೇಕಡ ಮೂರರಷ್ಟು ಬಡ್ಡಿಯನ್ನು ಯಾರು 10 ಲಕ್ಷದಿಂದ 20 ಲಕ್ಷದವರೆಗೂ ಸಾಲ ಮಾಡುತ್ತಾರೆ ಅಂತವರಿಗೆ ಬಡ್ಡಿ ಅನ್ವಯವಾಗುತ್ತದೆ. ಈ ವ್ಯವಸ್ಥೆಯು ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಾರಿಯಾಗುತ್ತದೆ ಎಂದು ತಿಳಿಸಲಾಗಿದೆ.

ಸಚಿವರ ಭರವಸೆ

ಕರ್ನಾಟಕದ ರಾಜ್ಯ ರೈತರಿಗೆ ಸಚಿವರು ಒಂದು ಬರವಸೆಯನ್ನು ನೀಡಿದ್ದಾರೆ ಅದೇನೆಂದರೆ ಸಾಲ ಮನ್ನಾ ರೈತರಿಗೆ 50,000 ದಿಂದ 1ಲಕ್ಷದವರೆಗೂ ಸಹ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ .ಆದರೆ ಪ್ರಕ್ರಿಯೆಯನ್ನು ಪೂರ್ಣಗೊಂಡಿಲ್ಲ .ಈ ಬಗ್ಗೆ ಸಭೆ ನಡೆಸಿ ಶೀಘ್ರದಲ್ಲಿ ಸಾಲ ಮನ್ನಾ ತೀರ್ಮಾನವನ್ನು ಸಮರ್ಪಕವಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ.

 ಮೇಲ್ಕಂಡ ಮಾಹಿತಿಯು ರೈತರ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದ ಅನೇಕ ದಿನಗಳಿಂದ ರೈತರು ಸಾಲಮನ್ನಾ ಯಾವಾಗ ಆಗುತ್ತೆ ಎಂದು ಕಾಯುತ್ತಿದ್ದಾರೆ .ಅಂತವರಿಗೆ ಇದೊಂದು ಶುಭ ಸುದ್ದಿ ಎನ್ನಬಹುದು. ಇದೇ ರೀತಿಯಾದ ಮಾಹಿತಿ ನಿಮಗೆ ಬೇಕಾದರೆ ಜಗತ್ತು ವೆಬ್ಸೈಟ್ ಅನ್ನು ಪದೇ ಪದೇ ಭೇಟಿ ನೀಡಿ ಸರ್ಕಾರದ ಯೋಜನೆ ಹಾಗೂ ಇತರೆ ಸುದ್ದಿಯನ್ನು ತಿಳಿಯಲು ಭೇಟಿ ನೀಡಿ ಧನ್ಯವಾದಗಳು.

ಇತರೆ ವಿಷಯಗಳು :

ಜನ ಸಾಮಾನ್ಯರಿಗೆ ಬಿಗ್‌ ಶಾಕ್‌; ಎಲೆಕ್ಟ್ರಾನಿಕ್ ವಸ್ತುಗಳು ಇನ್ಮುಂದೆ ದುಬಾರಿ, 15% ರಿಂದ 25% ಗೆ ಬೆಲೆ ಹೆಚ್ಚಳ ಮಾಡಿದ ಸರ್ಕಾರ

ಮಹಿಳೆಯರಿಗೆ ಸಿಹಿ ಸುದ್ಧಿ; ಸರ್ಕಾರದಿಂದ FD ಯೋಜನೆ ಜಾರಿ, ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿದರ ಸರ್ಕಾರವೇ ಕೊಡುತ್ತೆ! ಇಂದೇ ಖಾತೆ ತರೆಯಿರಿ

Leave A Reply

Your email address will not be published.