ಬಿಯರ್ ಜೊತೆಗೆ ಈ ಆಹಾರವನ್ನು ಸೇವಿಸಲೇಬಾರದು! ಸೇವಿಸಿದರೆ ಕಾದಿದೆ ದೊಡ್ಡ ಕಂಟಕ !!

0

ನಮಸ್ಕಾರ ಸ್ನೇಹಿತರೆ ನಿಮಗೆ ಒಂದು ಬಹುಮುಖ್ಯ ಸುದ್ದಿಯೊಂದನ್ನು ತಿಳಿಸಲಿದ್ದೇವೆ. ಅದೇನೆಂದರೆ ಬಿಯರ್ ಕುಡಿಯುವುದರ ಜೊತೆಗೆ ಈ ಆಹಾರ ಸೇವನೆ ಮಾಡಿದರೆ ನಿಮಗೆ ಕಾದಿದೆ ಕಂಟಕ. ಹಾಗಾಗಿ ಈ ಆಹಾರವನ್ನು ಸೇವಿಸಬೇಡಿ .ನಮ್ಮ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು .ಲೇಖನವನ್ನು ಸಂಪೂರ್ಣವಾಗಿ ಓದಿ.

attention-beer-drinkers
attention-beer-drinkers

ಭಾರತದಲ್ಲಿ ಸುಮಾರು 30ರಷ್ಟು ಜನರು ಬಿಯರ್ ಕುಡಿಯುವ ಅಭ್ಯಾಸವನ್ನುಹೊಂದಿದ್ದಾರೆ ಎಂದು ಡೇಟಾ ಸೂಚಿಸುತ್ತದೆ.ಗೋಧಿ .ಜೋಳ. ಮತ್ತು ಅಕ್ಕಿ ಅಂತಹ ಧಾನ್ಯಗಳಿಂದ ಪಡೆದ ಪಿಸ್ತ ಪದಾರ್ಥಗಳಿಂದ ಬಿಯರ್ ತಯಾರಿಸಲಾಗುತ್ತದೆ.

ಬಿಯರ್ ಕುಡಿಯುವಾಗ ಈ ಅಂಶಗಳನ್ನು ಗಮನಿಸಿ

ವಿಸ್ಕಿ ಅಥವಾ ರಮ್‌ ಗೆ ಹೋಲಿಸಿದರೆ ಬಿಯರ್ ನಲ್ಲಿ ಅತಿ ಕಡಿಮೆ ಆಲ್ಕೋಹಾಲ್ ಅಂಶ ಇರುತ್ತದೆ. ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ಕಾರಣ ಬಿಯರ್ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎನ್ನುವ ಅಭಿಪ್ರಾಯ ಜನರದ್ದು. ಆದರೆ ಬಿಯರ್ ಕುಡಿಯುವುದಕ್ಕೂ ಕೆಲವು ನಿಯಮಗಳಿವೆ. ಬಿಯರ್ನೊಂದಿಗೆ ಕೆಲವೊಂದು ವಸ್ತುಗಳನ್ನು ಸೇವಿಸಬಾರದು. ಕೆಲವರು ಆದರೆ ಖಾಲಿ ಹೊಟ್ಟೆಯಲ್ಲಿ ಬಿಆರ್ ಅಥವಾ ಆಲ್ಕೋಹಾಲ್ ನೊಂದಿಗೆ ಸೂಕ್ತವಲ್ಲದ ಆಹಾರವನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗಬಹುದು ಎನ್ನುವುದು ಕೂಡ ನೆನಪಿನಲ್ಲಿಟ್ಟುಕೊಳ್ಳಿ.

ಬ್ರೆಡ್ ಮತ್ತು ಬ್ರೆಡ್ ನಿಂದ ತಯಾರಿಸಿದ ತಿನಿಸುಗಳನ್ನು ಬಿಯರ್ ನೊಂದಿಗೆ ತಿನ್ನಬಾರದು ಎರಡು ಉತ್ಪನ್ನಗಳಲ್ಲಿ ಈಸ್ಟ್ ಇರುವುದರಿಂದ ನಿಮ್ಮ ದೇಹವು ಹೆಚ್ಚು ಈಸ್ಟ್ ಅನ್ನು ಜರಣಿಸಿಕೊಳ್ಳಲು ಸಾಧ್ಯವಿಲ್ಲ ಈ ಕಾರಣದಿಂದಾಗಿ ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಚಾಕೊಲೇಟ್ ಕೂಡ ಕೆಫಿನ್ ಕೊಬ್ಬು ಮತ್ತು ಕೋಕೋವನ್ನು ಹೊಂದಿರುತ್ತದೆ. ಬಿಯರ್ ಜೊತೆಗೆ ಇದನ್ನು ತಿನ್ನುವುದರಿಂದ ಜೀರ್ಣಕ್ರಿಯ ಸಮಸ್ಯೆ ಉಂಟಾಗುತ್ತದೆ.

ಇದನ್ನು ಓದಿ : ಉಚಿತ ಬಸ್ ಪ್ರಯಾಣದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ, ರಾಜ್ಯದಲ್ಲಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ ಗಳ ಸ್ಥಾಪನೆ,

ಆಹಾರ ಸೇವನೆಯಲ್ಲಿ ಇರಲಿ ಗಮನ

ಬಿಯರ್ ಜೊತೆಗೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದು, ಆರೋಗ್ಯಕ್ಕೆ ಹಾನಿಕಾರಕ ಮಸಾಲೆಯುಕ್ತ ಆಹಾರಗಳಲ್ಲಿ ಕ್ಯಾಪ್ಸೈಸಿನ್ ಇರುತ್ತದೆ. ಇದು ಹೊಟ್ಟೆಯ ಕಿರಿಕಿರಿ ಮತ್ತು ಇತರ ಇದುವರೆಗೂಸಮಸ್ಯೆಗಳನ್ನು ಉಂಟು ಮಾಡಬಹುದು.

ಹೆಚ್ಚಿನ ಜನರು ಉಪ್ಪು ಹಾಕಿದ ಕಡಲೆ ಕಾಯಿಗಳನ್ನು ಒಣ ಹಣ್ಣುಗಳನ್ನು ಬಿಯರ್ ನೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಇದರಲ್ಲಿ ಸೋಡಿಯಂ ಅಧಿಕವಾಗಿರುತ್ತದೆ .ಇದು ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗಬಹುದು ಇದು ರಕ್ತದ ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.

ಬರ್ಗರ್ ಗಳು ಅಥವಾ ಬಿಯರ್ ನೊಂದಿಗೆ ಫ್ರೆಂಚ್ ಫ್ರೈ ಗಳಂತಹ ಹೆಚ್ಚಿನ ಉಪ್ಪು ಹೊಂದಿರುವ ತಿಂಡಿಗಳನ್ನು ಸವಿಸಬಾರದು. ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಉಪ್ಪು ಆಹಾರಗಳು ಬಾಯಾರಿಕೆಯನ್ನು ಹೆಚ್ಚಿಸಬಹುದು ಅಲ್ಲದೆ ಬಿಯರ್ ಮೂತ್ರ ವರ್ಧಕ ಪರಿಣಾಮವನ್ನು ಹೊಂದಿದೆ ಇದು ಅತಿಯಾದ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.

ಇದುವರೆಗೂ ನಮ್ಮ ಲೇಖನವನ್ನು ಓದಿದಂತಹ ನಿಮ್ಮೆಲ್ಲರಿಗೂ ಧನ್ಯವಾದಗಳು .ಇದೆ ರೀತಿಯ ಅರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಹಾಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಧನ್ಯವಾದಗಳು .

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಶನ್ ! ಆನ್ಲೈನ್ ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮಧ್ಯಪ್ರಿಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ,  ಬಿಯರ್ ನ ಬೆಲೆ ಎಷ್ಟಾಗಿದೆ ನೋಡಿ!!

Leave A Reply

Your email address will not be published.