ಬ್ಯಾಂಕುಗಳ ಪರವಾನಿಗೆ ರದ್ದು! ಈ ಬ್ಯಾಂಕ್ ನಲ್ಲಿ ಹಣ ಬೇಗ ಬಿಡಿಸಿಕೊಳ್ಳಿ, RBI ಎಚ್ಚರಿಕೆ

0

ನಮಸ್ಕಾರ ಸ್ನೇಹಿತರೇ, ಜನಸಾಮಾನ್ಯರು ತಮ್ಮ ಹಣವನ್ನು ಸಂಗ್ರಹಿಸಿಡಲು ಇರುವ ಒಂದು ಮುಖ್ಯವಾದ ಸಾಧನ ಎಂದರೆ ಬ್ಯಾಂಕ್ ಆಗಿದೆ. ಇವುಗಳಲ್ಲಿ ದೇಶದ ಹೆಚ್ಚಿನ ಜನರು ತಮ್ಮ ವ್ಯಾಪಾರ ವಹಿವಾಟನ್ನು ನಡೆಸುತ್ತಿದ್ದಾರೆ. ಆದರೆ ಕೆಲವು ಸಂದರ್ಭದಲ್ಲಿ RBI ಕೆಲವು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿರುವುದನ್ನು ನೋಡಬಹುದು, ಅದರಂತೆ ಇನ್ನೂ ಮತ್ತೆ ಎರಡು ಬ್ಯಾಂಕ್ ಗಳ ಪರವಾನಗಿ ಅಥವಾ ಲೈಸೆನ್ಸ್ ಅನ್ನು ರದ್ದು ಮಾಡಿದೆ. ಹೀಗೆ ಯಾವ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ ಎಂಬುದರ ಬಗ್ಗೆ ಪ್ರಸ್ತಾಪಿಸಿದ ವಿಷಯದಲ್ಲಿ ತಿಳಿಸಲಾಗಿದೆ.

Cancellation of license of banks
Cancellation of license of banks

ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ :

RBI ಈ ಮೊದಲು ಹಲವಾರು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿರುವುದನ್ನು ಕಾಣಬಹುದಾಗಿದೆ. ಅದರಂತೆ RBI ಈಗ ಮತ್ತೆ ಎರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿರುವುದು ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಆರ್ ಬಿ ಐ ಇತ್ತೀಚೆಗೆ ತನಗೆ ಸಂಬಂಧಿಸಿದ ಬ್ಯಾಂಕ್ ಗಳಿಗೆ ಸಂಬಂಧಿಸಿದಂತೆ ಅನೇಕ ನೀತಿ ನಿಯಮಗಳನ್ನು ಜಾರಿಗೊಳಿಸುವುದೇ ಆಗಿದೆ.

ನಮ್ಮ ದೇಶದಲ್ಲಿ ಹಲವಾರು ಸರ್ಕಾರಿ ಬ್ಯಾಂಕ್ ಗಳಿರುವುದನ್ನು ನೋಡಬಹುದು ಹಾಗೆಯೇ ಆ ಸರ್ಕಾರಿ ಬ್ಯಾಂಕ್ ಗಳ ಜೊತೆಗೆ ಹಲವಾರು ಸಹಕಾರಿ ಬ್ಯಾಂಕ್ ಗಳು ಸಹ ಕಾರ್ಯ ನಿರ್ವಹಿಸುತ್ತಿರುವುದು ನೋಡಬಹುದು. ಆದರೆ ಈಗ ಆರ್ ಬಿ ಐ ಈ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದೆ. 

ಎರಡು ಬ್ಯಾಂಕ್ ಗಳ ಪರವಾನಗಿ ರದ್ದು :

ಕೆಲವೊಂದು ಬ್ಯಾಂಕ್ ಗಳಲ್ಲಿ ಅವ್ಯವಹಾರ ನಡೆಯುತ್ತಿರುವುದನ್ನು ನಿಲ್ಲಿಸುವ ಸಲುವಾಗಿ RBI 8 ಬ್ಯಾಂಕ್ ಗಳ ಲೈಸೆನ್ಸ್ ರದ್ದು ಮಾಡಿರುವುದನ್ನು ನೋಡಬಹುದು. ಅದರಂತೆ ಮತ್ತೆ ಈಗ ಆರ್ ಬಿಐ  ಇನ್ನೆರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಗೊಳಿಸಿದೆ. 

RBI ಈಗ ಮತ್ತೆ ಈಗ ಎರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ ಇದಕ್ಕೆ ಮುಖ್ಯ ಕಾರಣ ಈ ಎರಡು ಬ್ಯಾಂಕ್ ಗಳು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಗಿವೆ. ಆದ್ದರಿಂದ ಆರ್ ಬಿ ಐ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳ ವಿರುದ್ಧ ಅಂದರೆ ಎನ್ ವಿ ಎಫ್ ಸಿ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡಿದೆ. 

RBI ರದ್ದು ಮಾಡಿದ ಆ ಎರಡು ಬ್ಯಾಂಕ್ ಗಳೆಂದರೆ ಕುಡೋಸ್ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ ಲಿಮಿಟೆಡ್ ಎದು ಪುಣೆ ಮೂಲದ ಬ್ಯಾಂಕ್ ಆಗಿದೆ. ಇದರ ಜೊತೆಗೆ ಕ್ರೆಡಿಟ್ ಗ್ರೇಟ್ ಪ್ರೈವೇಟ್ ಲಿಮಿಟೆಡ್ ಬ್ಯಾಂಕ್ ಇದು ಮುಂಬೈ ಮೂಲದ ಬ್ಯಾಂಕ್ ಆಗಿದೆ. ಈ ಎರಡು ಬ್ಯಾಂಕ್ ಗಳ ನೋಂದಣಿಯನ್ನು ಇದೀಗ ಆರ್ ಬಿಐ ರದ್ದು ಗೊಳಿಸಿದೆ. ಈ ಎರಡು ಎನ್ ಬಿ ಎಫ್ ಸಿ ಗಳು ಸಾಲ ನೀಡಿಕೆಯಲ್ಲಿ ಹಲವಾರು ನಿಯಂತ್ರಕ ಲೋಪಗಳನ್ನು ಒಳಗೊಂಡಿವೆ, ಇದರಿಂದ ಇವುಗಳ ಪರವಾನಗಿಯನ್ನು ಆರ್ ಬಿಐ ರದ್ದು ಪಡಿಸಿದೆ. 

ಇದನ್ನು ಓದಿ : ಉಚಿತ ಲ್ಯಾಪ್ಟಾಪ್ ಯೋಜನೆ  ಅರ್ಜಿ ಆಹ್ವಾನ ಮಾಡಲಾಗಿದೆ ನಾಳೆ ಕೊನೆಯ ದಿನಾಂಕ

ಈ ಎರಡು ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ :

RBI ಈ ಎರಡು ಎನ್ ಬಿ ಎಫ್ ಸಿ ಬ್ಯಾಂಕ್ ಅಥವಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ರದ್ದು ಗೊಳಿಸಿದೆ. ಇದರಿಂದ ಆ ಬ್ಯಾಂಕುಗಳು ಯಾವುದೇ ರೀತಿಯ ವ್ಯವಹಾರವನ್ನು ಮಾಡುವಂತಿಲ್ಲ ಎಂದು ಆರ್ ಬಿ ಐ ಕಟ್ಟು ನಿಟ್ಟಾದ ಕ್ರಮವನ್ನು ಕೈಗೊಂಡಿದೆ. 

 ಪರವಾನಗಿ ರದ್ದಿಗೆ ಮುಖ್ಯ ಕಾರಣ :

ಈ ಎರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಗೊಳಿಸಲು ಮುಖ್ಯ ಕಾರಣ ಎಂದರೆ, ಡಿಜಿಟಲ್ ಲೋನ್ ಕಾರ್ಯಾಚರಣೆಯ ಕೆಲಸದಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಮೂಲಕ ಹೊರಗುತ್ತಿಗೆ ಮತ್ತು ನ್ಯಾಯಯುತ ವ್ಯವಹಾರಗಳ ಕಾರ್ಯಚಟುವಟಿಕೆಯ ಕುರಿತು RBI ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರಿಂದ. RBI ಈ ಎರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. 

ಹೀಗೆ ರದ್ದು ಗೊಳಿಸಲಾದ ಎರಡು ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ವಿಧಿಸುವ ನಿಯಮವನ್ನು ಉಲ್ಲಂಘಿಸಿದ್ದವು ಅಲ್ಲದೆ ಸಾಲವನ್ನು ವಸೂಲಿ ಮಾಡುವ ವಿಚಾರದಲ್ಲಿ ಗ್ರಾಹಕರಿಗೆ ಹೆಚ್ಚಿನ ಕಿರುಕುಳ ಕೊಡುತ್ತಿದ್ದವು ಎಂಬುದರ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದ್ದವು ಈ ಎಲ್ಲ ಕಾರಣಗಳಿಂದ RBI ಈ ಎರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಪಡಿಸಿದೆ ಎಂಬುದನ್ನು ನೋಡಬಹುದಾಗಿದೆ.

ಇತರೆ ವಿಷಯಗಳು :

ಸಾಲ ಮನ್ನಕ್ಕಾಗಿ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರದಿಂದ ಒಂದು ಸಿಹಿ ಸುದ್ದಿ

ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ರದ್ದು ಮಾಡಲು ಸರ್ಕಾರದ ನಿರ್ಧಾರ! ಈ ಕೆಲಸ ತಪ್ಪದೇ ಮಾಡಿ

Leave A Reply

Your email address will not be published.