ಕನ್ನಡಿಗ ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಹೊರ ಬಂದಿದ್ದಾರೆ : ಟೀಮ್ ಇಂಡಿಯಾಗೆ ಹೊಸ ಕೋಚ್‌ ಆಯ್ಕೆ

0

ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಕ್ರಿಕೆಟ್ ಪ್ರೇಮಿಗಳಿಗಾಗಿ. ಕ್ರಿಕೆಟ್ ಪ್ರೇಮಿಗಳು ಈ ವಿಷಯವನ್ನು ನೋಡಲೇಬೇಕು ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತ್ತೀಚಿಗಷ್ಟೇ ಮುಕ್ತಾಯಗೊಂಡಿತ್ತು. ಈ ಪ್ರೀಮಿಯರ್ ಲೀಗ್ ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ ತಂಡವು ಸತತವಾಗಿ ಐದನೇ ಬಾರಿಗೆ ಚಾಂಪಿಯನ್ಶಿಪ್ ಪಟವನ್ನು ಪಡೆದುಕೊಂಡಿದೆ. ಅದರಂತೆ ಈಗ ಕ್ರಿಕೆಟ್ ಪ್ರಿಯರು ವಿಶ್ವಕಪ್ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಈ ವಿಷಯದ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಈಗ ತಿಳಿಸಲಾಗುತ್ತದೆ.

Coach of Team India
Coach of Team India

ರಾಹುಲ್ ದ್ರಾವಿಡ್ :

ಭಾರತೀಯ ರಾಷ್ಟ್ರೀಯ ತಂಡದ ಮಾಜಿ ನಾಯಕರಾಗಿದ್ದ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಈಗಿನ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಈ ವರ್ಷ ಭಾರತದಲ್ಲಿ ನಡೆಯಲಿರುವ ಅಕ್ಟೋಬರ್ ಮತ್ತು ನವೆಂಬರ್ 2023ರ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ರವರ ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯದ ನಂತರ ಅವರ ಒಪ್ಪಂದವು ಕೊನೆಗೊಳ್ಳಲಿದೆ.

ಹೊಸ ಕೋಚ್ ಆಯ್ಕೆ :

ಟೀಮ್ ಇಂಡಿಯಾಗೆ ಯಾರು ಹೊಸ ಕೋಚ್ ಅಗಲಿದ್ದಾರೆ ಎಂಬುದರ ಅಪ್ಡೇಟ್ ಅನ್ನು ನಾವು ಇದೀಗ ನೋಡಬಹುದು. ಅದರಂತೆ ರಾಹುಲ್ ದ್ರಾವಿಡ್ ರವರ ಬದಲಿಗೆ ಟೀಮ್ ಇಂಡಿಯಾಗೆ ಯಾರು ಹೊಸ ಕೋಚ್ ಅಗಲಿದ್ದಾರೆ ಎಂಬುದು ಒಂದು ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಹೊರಹೋದ ನಂತರ ಬಿಸಿಸಿಐನ ಅನುಭವಿ ಆಟಗಾರರನ್ನು ಮುಖ್ಯಕೋಚಾಗೆ ಟೀಮ್ ಇಂಡಿಯಾವನ್ನು ನೇಮಿಸಿಕೊಂಡಿದೆ. ಹೀಗೆ ಹೊಸಕೋಚನ್ನು ನೇಮಿಸುವ ಮೂಲಕ ಟೀಮ್ ಇಂಡಿಯಾ ಪಂದ್ಯದ ಸಕಲ ತಯಾರಿಯನ್ನು ಸಹ ನಡೆಸುತ್ತಿದೆ.

ಇದನ್ನು ಓದಿ : ಶಾಲೆಗೆ ಹೋಗುವ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ 2 ಹೊಸ ನಿಯಮ ಜಾರಿಯಾಗಿದೆ, ಅದೇನು ಎಂದು ಈಗಲೇ ತಿಳಿಯಿರಿ

ಟೀಮ್ ಇಂಡಿಯಾದ ಹೊಸ ಕೋಚ್ ವಿ ವಿ ಎಸ್ ಲಕ್ಷ್ಮಣ್ :

ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿ ಮುಗಿದ ನಂತರ ಭಾರತವು ಐರ್ಲೆಂಡ್ ಗೆ ಆಗಸ್ಟ್ 18 ರಿಂದ ಆಗಸ್ಟ್ 23ರ ವರೆಗೆ ಪ್ರವಾಸ ಮಾಡಬೇಕಾಗಿದೆ. ಹಾಗಾಗಿ ರಾಹುಲ್ ದ್ರಾವಿಡ್ ರವರ ಬದಲಾಗಿ ಟೀಮ್ ಇಂಡಿಯಾಗೆ ಹೊಸಕೋಚನ್ನು ನೇಮಿಸಿಕೊಳ್ಳುವುದರ ಮೂಲಕ ಟೀಮ್ ಇಂಡಿಯಾವನ್ನು ಐರ್ಲೆಂಡ್ ಗೆ ಪ್ರವಾಸವನ್ನು ಕೈಗೊಂಡಿದೆ. ಅದರಂತೆ ರಾಹುಲ್ ದ್ರಾವಿಡ್ ಅವರ ಬದಲಾಗಿ ಬಿಸಿಸಿಐ ನ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಮ್ ಇಂಡಿಯದ ಹೊಸ ಕೋಚಾಗಿ ನೇಮಿಸಲಾಗಿದೆ. ಅದರಂತೆ ಐರ್ಲೆಂಡ್ ಪ್ರವಾಸದಲ್ಲಿ ಟಿ ಟ್ವೆಂಟಿ ಯ ಸರಣಿ ಮೂರು ಪಂದ್ಯಗಳನ್ನು ಟೀಮ್ ಇಂಡಿಯಾವನ್ನು ಆಡಬೇಕಾಗಿದೆ.

ಹೀಗೆ ಟೀಮ್ ಇಂಡಿಯಾ ವೂ ರಾಹುಲ್ ದ್ರಾವಿಡ್ ಅವರ ಬದಲಾಗಿ ಹೊಸ ನೇಮಿಸಿಕೊಳ್ಳುವುದರ ಮೂಲಕ ಐರ್ಲೆಂಡ್ ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಆಡಲು ಸಕಲ ತಯಾರಿಗಳನ್ನು ಮಾಡುತ್ತಿದೆ. ಏನೇ ಆದರೂ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಕೋಚ್ ಆಗಿರುವುದು ಒಂದು ಹೆಮ್ಮೆಯ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ. ಹೀಗೆ ಹೊಸ ಕೋಚ್ ನ ಬಗ್ಗೆ ಮಾಹಿತಿಯನ್ನ ನಿಮ್ಮ ಕ್ರಿಕೆಟ್ ಪ್ರೇಮಿಗಳು ಯಾರಾದರೂ ಇದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಸಿಹಿ..!ಸುದ್ದಿ ಸರ್ಕಾರದಿಂದ ಹೊಸ ವಿಧಾನ

ಗೃಹಲಕ್ಷ್ಮಿ ಯೋಜನೆಗಾಗಿ ಪತಿಯ ಯಾವ ದಾಖಲೆಯನ್ನು ಸಲ್ಲಿಸಬೇಕು..! ಇಲ್ಲಿದೆ ಸಂಪೂರ್ಣ ಮಾಹಿತಿ

Leave A Reply

Your email address will not be published.