ಹಾಲಿನ ವ್ಯಾಪಾರಕೆ ಸಿಗುತ್ತದೆ 8 ಲಕ್ಷ ರೂಪಾಯಿ ಸಹಾಯಧನ ರೈತರಿಗೆ ಸಿಹಿ ಸುದ್ದಿ ಇಂದೇ ಅರ್ಜಿ ಸಲ್ಲಿಸಿ
ಎಲ್ಲರಿಗೂ ನಮಸ್ಕಾರ ಇಂದು ನಮ್ಮ ಲೇಖನದಲ್ಲಿ ನಿಮಗೆ ಸರ್ಕಾರದಿಂದ ಸಿಗುವಂತಹ ಹಾಲಿನ ವ್ಯಾಪಾರಕ್ಕೆ ಸಹಾಯಧನ ಕುರಿತು ರೈತರಿಗಾಗಿ ಡೈರಿ ಫಾರ್ಮಿನ್ ಮಾಡಲು ನಿಮಗೆ ಸರ್ಕಾರವು ಸಹಾಯಧನವನ್ನು ನೀಡುತ್ತಿದೆ. ಜಾನುವಾರುಗಳು ಮೇವು ಹಾಗೂ ಇತರೆ ಉಪಕರಣಗಳಿಗಾಗಿ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆ ಉದ್ದೇಶ ರೈತರಿಗೆ ಸಹಾಯ ಮಾಡಲು ಹಾಗೂ ಯೋಜನೆಯ ಲಾಭ ರೈತರೆ ಪಡೆಯಬೇಕೆಂದು ತಿಳಿಸಲಾಗಿದ್ದುಪರ ಪ್ರಾರಂಭಿಸಲು ಎಂಟು ಲಕ್ಷ ದೊರೆಯುತ್ತದೆ ಲೇಖನವನ್ನು ಕೊನೆವರೆಗೂ ಓದಿ.
ಡೈರಿ ಫಾರ್ಮಿಂಗೆ ಸಿಗುತ್ತೆ ಲೋನ್
ಹೌದು ಡೈರಿ ಫಾರ್ಮಿಂಗ್ ಮಾಡಬೇಕೆಂದಿರುವ ರೈತರಿಗೆ ಸರ್ಕಾರವು ಅದಕ್ಕೆ ಬೇಕಾಗುವ ಮೂಲಭೂತ ಸೌಲಭ್ಯಗಳಿಗಾಗಿ ವಿಶೇಷ ಸಾಲ ಸೌಲಭ್ಯ ನೀಡುತ್ತಿದೆ. ಇದರ ಮೂಲಕ ನೀವು ಸಾಲವನ್ನು ಪಡೆದುಕೊಂಡು ಡೈರಿ ಆರಂಭಿಸಬಹುದು ಹಾಗೂ ಈ ಸೌಲಭ್ಯವು ಡೈರಿಗೆ ಜಾನುವಾರು ಹಾಗೂ ಜನವರಿಗಳಿಗೆ ಮೇವು ಇತರೆ ಉಪಕರಣ ಖರೀದಿಸಲು ಸಹಾಯಧನವಾಗಿ ಹಾಗೂ ಲೋನ್ ನ ಮೂಲಕ ನೀವು ಯೋಜನೆಯ ಉಪಯೋಗ ಪಡೆಯಬಹುದು .
ಡೈರಿ ಫಾರ್ಮ್ ಗೆ ಸಾಲ ಪಡೆಯುವುದು ಹೇಗೆ ?
ಡೈರಿ ಫಾರ್ಮಿಂಗ್ ಸಾಲ ಸೌಲಭ್ಯ ಕೃಷಿ ಸಾಲ ಸಂಸ್ಥೆಗಳು ಹಾಗೂ ವಾಣಿಜ್ಯ ಬ್ಯಾಂಕುಗಳ ಮೂಲಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು .ನಿಮ್ಮ ಕ್ರೆಡಿಟ್ ಇತಿಹಾಸದ ಅಗತ್ಯತೆ ಇರುತ್ತದೆ ದೇಶದಲ್ಲಿ ಸರ್ಕಾರವು ಕೃಷಿ ಹಾಗೂ ಗ್ರಾಮೀಣ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚು ಶ್ರಮಿಸುತ್ತಿದ್ದು ಅಭಿವೃದ್ಧಿಯನ್ನು ಸಾಧಿಸಲು ಈ ಫಾರ್ಮಿಂಗ್ ಸಹ ನೆರವಾಗಲಿದೆ ಹಾಗೂ ವಿವಿಧ ಯೋಜನೆಗಳು ಸಹ ದೊರೆಯಲಿದೆ,
ಡೈರಿ ಫಾರ್ಮಿಂಗ್ ಅರ್ಜಿ ಸಲ್ಲಿಸುವುದು ಹೇಗೆ
ಅರ್ಜಿ ಸಲ್ಲಿಸಲು ಮೊದಲು ರೈತರು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು .ಜಾಗರೂಕತೆಯಿಂದ ಅರ್ಜಿಗಳಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು ನಂತರ ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ನಂತರ ನೀವು ನಿಮ್ಮ ಗುರುತು ಹಾಗೂ ವಿಳಾಸದ ದಾಖಲೆಗಳನ್ನು ಲಗತಿಸಬೇಕು ನಂತರ ಅರ್ಜಿ ನಮೂನೆಯ ಮತ್ತು ಲಕೋಟೆಯನ್ನು ನೀವು ನಿಮ್ಮ ಹತ್ತಿರದ ನಬಾರ್ಡ್ ಕಚೇರಿಗೆ ತೆರಳಿ ಅರ್ಜಿಯನ್ನು ಸಲ್ಲಿಸಬೇಕು,
ಈ ಪ್ರಕ್ರಿಯೆ ನಂತರ ನಿಮ್ಮ ಸಾಲದ ಅರ್ಜಿಯನ್ನು ನಬಾರ್ಡ್ ಅನುಮೋದಿಸಿದರೆ ನೀವು ನಂತರ ಸಾಲ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ ನಂತರ ಇತರ ಸಾಲ ನೀಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ .ಇದರ ಮೂಲಕ ನೀವು ಆರ್ಥಿಕವಾಗಿ ಡೈರಿ ಫಾರ್ಮಿನ್ ತೆರೆಯಲು ಸಹಾಯಕವಾಗಲಿದೆ ನೀವು ಅರ್ಜಿ ಸಲ್ಲಿಸಿದ ನಂತರ ನಬಾರ್ಡ್ ಯೋಜನೆಗೆ ಅನುಗುಣವಾಗಿ ಹಂತ ಹಂತವಾಗಿ ಮಾಹಿತಿ ನೀಡುತ್ತದೆ,
ನಬಾರ್ಡ್ ಉದ್ದೇಶವೇನು
- ನಬಾರ್ಡ್ ವಿಸ್ತೃತ ರೂಪವೇ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ ಎಂಬ ವಿಸ್ತೃತ ರೂಪವನ್ನು ಹೊಂದಿದ್ದು. ಇದು ಕೃಷಿ ಕ್ಷೇತ್ರದಲ್ಲಿ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸುವ ವಿವಿಧ ಯೋಜನೆಗಳನ್ನು ಬೆಂಬಲಿಸುತ್ತದೆ .ನಬಾಡ ಅನೇಕ ಉದ್ದೇಶ ಗುರಿಗಳನ್ನು ಹೊಂದಿದೆ ಅದೇನೆಂದರೆ
- ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ರೈತರನ್ನು ಉತ್ತೇಜಿಸುವುದು ರೈತರಿಗೆ ಹಾಗೂ ಗ್ರಾಮೀಣ ಉದ್ಯಮಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವುದು.
- ಆದಾಯವನ್ನು ಹೆಚ್ಚಿಸುವಂತಹ ಕಾರ್ಯಗಳಿಗೆ ಉತ್ತೇಜನವನ್ನು ನೀಡುವುದು ಹಾಗೂ ಕಿರು ಉದ್ಯಮ ಸ್ಥಾಪಿಸುವವರಿಗೆ ಆರ್ಥಿಕ ಸಾಮಾಜಿಕವಾಗಿ ಸ್ಥಿತಿಗತಿಯನ್ನು ಸುಧಾರಿಸುವುದಾಗಿದೆ.
- ಗ್ರಾಮೀಣ ಭಾಗದಲ್ಲಿ ಸೇತುವೆ ಹಾಗೂ ಸಮುದಾಯಗಳನ್ನು ನಿರ್ಮಿಸುವುದು ಹಾಗೂ ಗ್ರಾಮೀಣ ಮೂಲಭೂತ ಸೌಕರ್ಯಗಳಿಗೆ ನೆರವಾಗುವುದು ನಬಾರ್ಡ್ ಆದ ಮುಖ್ಯ ಉದ್ದೇಶ.
ಡೈರಿ ಫಾರ್ಮಿಂಗ್ ತೆರೆಯಲು ಸಾಲವನ್ನು ಹೇಗೆ ಪಡೆಯುವುದು
ನಬಾರ್ಡ್ ನೀಡುವ ಶಾಲೆ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ನಬಾರ್ಡ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ಸಂಪೂರ್ಣ ಮಾಹಿತಿ ದೊರೆಯಲಿದೆ ನಂತರ ನೀವು ಡೈರಿ ಸಂಬಂಧಿಸಿದ ಕಾರ್ಯಗಳ ಬಗ್ಗೆ ಹಾಗೂ ಹಣಕಾಸಿನ ವ್ಯವಸ್ಥೆಯ ಬಗ್ಗೆ ಅದರ ಉದ್ದೇಶದ ಬಗ್ಗೆ ವ್ಯಾಪಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು ನಿಮ್ಮ ಬಳಿ ಇರಬೇಕು.
ಇದನ್ನು ಓದಿ : ATM ಕಾರ್ಡ್ ಹೊಸ ನಿಯಮ! ಈ ನಿಯಮ ಪಾಲಿಸದಿದ್ರೆ ನಿಮ್ಮ ಹಣ ಬೇರೆಯವರ ಜೇಬು ಸೇರತ್ತೆ ಎಚ್ಚರ!
ಈ ಎಲ್ಲಾ ದಾಖಲೆಗಳನ್ನು ಹೊಂದಿಸಿಕೊಂಡ ಮೇಲೆ ನಿಮ್ಮ ಹತ್ತಿರದ ನಬಾರ್ಡ್ ಕಚೇರಿಗೆ ಒಮ್ಮೆ ಭೇಟಿ ನೀಡಿ .ಸಾಲ ಯೋಜನೆ ಮತ್ತು ಅರ್ಜಿ ಪ್ರಕ್ರಿಯೆ ಬಗ್ಗೆ ಅಲ್ಲಿನ ಸರ್ಕಾರಿ ಅಧಿಕಾರಿಗಳ ಬಗ್ಗೆ ಅಥವಾ ಇತರ ಅಧಿಕಾರಿ ಸಿಬ್ಬಂದಿ ವರ್ಗದ ಬಗ್ಗೆ ಚರ್ಚಿಸಿ ಮಾತನಾಡಿ .ನಂತರ ಅಗತ್ಯ ದಾಖಲೆಗಳನ್ನು ನಬಾರ್ಡ್ ಶಾಖೆಗೆ ಸಲ್ಲಿಸಿ ನಂತರ ಅವರು ಅರ್ಜಿ ಪ್ರಕ್ರಿಯೆಯನ್ನು ಪರಿಶೀಲಿಸಿ ನಂತರ ನಿಮ್ಮ ಸಾಲಕ್ಕೆ ಅನುಮೋದನೆ ನೀಡಲಿದ್ದಾರೆ.
ನಬಾರ್ಡ್ ಯೋಜನೆಯ ಮೂಲಕ ರೈತರು ಅನೇಕ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗಾಗಿ ನೀವು ಒಮ್ಮೆ ನಬಾರ್ಡ್ ಕಚೇರಿಗೆ ಭೇಟಿ ನೀಡಿ ಮಾಹಿತಿ .ಪಡೆದು ಡೈಲಿ ಫಾರ್ಮ್ ಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ನೀವು ಅರ್ಜಿ ಸಲ್ಲಿಸಬಹುದು ನಿಮಗೆ ಎಂಟು ಲಕ್ಷದವರೆಗೂ ಸಹ ಸಹಾಯಧನ ದೊರೆಯಲಿದೆ ಪೂರ್ಣ ಓದಿದ್ದಕ್ಕಾಗಿ ಧನ್ಯವಾದ
ಇತರೆ ವಿಷಯಗಳು :
ಹೊಸ ಟ್ರೂ ಕಾಲರ್ ಪರಿಚಯಿಸಿದ ಕೇಂದ್ರ ಸರ್ಕಾರ ಮೊಬೈಲ್ ಬಳಕೆದಾರರು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ
ಈ ಕಾರ್ಡ್ ಒಂದಿದ್ರೆ ಸಾಕು ನಿಮ್ಮ ಮನೆಗೆ ಬಂದು ಬೀಳತ್ತೆ ಲಕ್ಷಗಟ್ಟಲೇ ಹಣ!