ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ದೊರೆಯಲಿದೆ ಉಚಿತ ಇಂಟರ್ನೆಟ್ ಸೌಲಭ್ಯ ಬೇಗ ಅರ್ಜಿ ಸಲ್ಲಿಸಿ ನಾಳೆ ಕೊನೆಯ ದಿನಾಂಕ

0

ನಮಸ್ಕಾರ ಕರ್ನಾಟಕದ ಜನತೆಗೆ ಇಂದು ನಮ್ಮ ಲೇಖನದಲ್ಲಿ ಸರ್ಕಾರದಿಂದ ಸಿಗುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಅದರಲ್ಲಿ ಮುಖ್ಯವಾಗಿ ಡಿಜಿಟಲೀಕರಣಕ್ಕೆ ದೇಶವು ಸಜ್ಜಾಗುತ್ತಿದ್ದು ಪ್ರತಿಯೊಬ್ಬರೂ ಸಹ  ಸ್ಮಾರ್ಟ್ ಫೋನ್ ಬಳಕೆ ಮಾಡಲೆಂದು ಸರ್ಕಾರವು ಮಹಿಳೆಯರಿಗೆ ನೀಡಲು ತೀರ್ಮಾನಿಸಲಿದೆ.ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಅವಶ್ಯಕತೆವಾಗಿದ್ದು ಇದನ್ನು ಹೇಗೆ ಪಡೆಯುವುದು ಅರ್ಜಿಯನ್ನು ಎಲ್ಲಿ ಸಲ್ಲಿಸುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗುವುದು ಈ ಲೇಖನದಲ್ಲಿ ಹಾಗಾಗಿ ಲೇಖನವನ್ನು ಪೂರ್ಣವಾಗಿ ಓದಿ .

Free smart phone for women

ಡಿಜಿಟಲ್ ಸೇವಾ ಯೋಜನೆ 2023

ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲು ಸರ್ಕಾರ ಸೇವೆಯನ್ನು ನೀಡಲು ತೀರ್ಮಾನಿಸಲಾಗಿದೆ .ಇದರ ಪ್ರಕಾರ ಮಹಿಳೆಯರಿಗೆ  ಮೂರು ವರ್ಷಗಳ ಕಾಲ ಇಂಟರ್ನೆಟ್  ದೊರೆಯಲಿದೆ ಒಟ್ಟು ದೇಶದಲ್ಲಿ ಈ ಯೋಜನೆ ಸೌಲಭ್ಯವು ಒಂದು ಕೋಟಿ 33 ಲಕ್ಷ ಮಹಿಳೆಯರಿಗೆ  ದೊರೆಯುವ ಸಾಧ್ಯತೆ ಇದೆ .ಹಾಗಾಗಿ ಮಹಿಳೆಯರು ಸ್ಮಾರ್ಟ್ಫೋನನ್ನು ತೆಗೆದುಕೊಳ್ಳಲು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ ಎಂದು ತಿಳಿಸಲಾಗಿದೆ.

ಡಿಜಿಟಲ್ ಸೇವಾ ಯೋಜನೆ ಪ್ರಾರಂಭ ಯಾವಾಗ

 ಡಿಜಿಟಲ್ ಯುಗದಲ್ಲಿ ಎಲ್ಲರೂ  ಸ್ಮಾರ್ಟ್ ಫೋನ್ ಉಪಯೋಗಿಸರೆಂದು ಈ ಯೋಜನೆಯನ್ನು ಜಾರಿ ಮಾಡಿದ್ದು ಈ ಯೋಜನೆಯ ಪ್ರಕಾರ 20223ನೇ ಸಾಲಿನ ಬಜೆಟ್ಟಿನಲ್ಲಿ ತಿಳಿಸಲಾಗುವುದು ಮಹಿಳೆಯರಿಗೆ ದೊರೆಯಲಿದ್ದು ಡಿಜಿಟಲ್ ಕ್ಷೇತ್ರಕ್ಕೆ ಮಹಿಳೆಯರು ಸಹ ಪ್ರವೇಶಿಸುವಂತೆ ಮಾಡುವುದು. ಈ ಯೋಜನೆ ಮುಖ್ಯ ಉದ್ದೇಶ ಹಾಗಾಗಿ ಈ ಯೋಜನೆಯು ಅರ್ಹ ಮಹಿಳೆಯರಿಗೆ ದೊರೆಯಬೇಕೆಂದು ತಿಳಿಸಲಾಗಿದೆ.

ಡಿಜಿಟಲ್ ಸೇವಾ ಯೋಜನೆಯ ಅಗತ್ಯ ಅಂಶಗಳು

 ಡಿಜಿಟಲ್ ಸೇವಾ ಯೋಜನೆಯಾ ಪ್ರಯೋಜನವನ್ನು ಎಲ್ಲ ರಾಜ್ಯಗಳು ಪಡೆದುಕೊಳ್ಳಲಿವೆ ಹಾಗೂ ಉಚಿತ ಸ್ಮಾರ್ಟ್ ಫೋನ್ ಮತ್ತು ಉಚಿತ ಇಂಟರ್ನೆಟ್ ಸಹ ದೊರೆಯಲಿದೆ. ಹಾಗಾಗಿ ಇದಕ್ಕೆ ಅರ್ಹತೆ ಒಂದು ವರು ಮಹಿಳೆಯರು ಮಾತ್ರ ನೋಂದಣಿ ಪ್ರಕ್ರಿಯೆಯು ಆನ್ಲೈನ್ ಮೂಲಕ ಆಗಿದ್ದು ಅಧಿಕೃತ ಜಾಲತಾಣದಲ್ಲಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಇತರೆ ಓದಿ : CET ಫಲಿತಾಂಶ ಪ್ರಕಟ! ರಿಸಲ್ಟ್ ಚೆಕ್ ಮಾಡುವ ಲಿಂಕ್ ಇಲ್ಲಿದೆ ಶಿಕ್ಷಣ ಸಚಿವರ ಮಾತನೊಮ್ಮೆಕೇಳಿ

 ಡಿಜಿಟಲ್ ಸೇವಾ ಯೋಜನೆ ಅಗತ್ಯ ಪ್ರಯೋಜನಗಳು

 ಡಿಜಿಟಲ್ ಸೇವಾ ಯೋಜನೆ ಅಡಿ ಮುಖ್ಯಮಂತ್ರಿ ಸೇವಾ ಯೋಜನೆಯನ್ನು ರಾಜಸ್ಥಾನ ಸರ್ಕಾರವು ಪ್ರಾರಂಭಿಸಿದೆ ರಾಜಸ್ಥಾನ ಸರ್ಕಾರವು ಮಹಿಳೆಯರಿಗೆ ಸ್ಮಾರ್ಟ್ಫೋನ್ ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

  •  ಮೂರು ವರ್ಷಗಳ ಕಾಲ ಉಚಿತ ಇಂಟರ್ನೆಟ್ ಅನ್ನು ಮಹಿಳೆಯರಿಗೆ ನೀಡಲಾಗಿದ್ದು ರಾಜ್ಯದಲ್ಲಿ ಒಂದು ಕೋಟಿ 33 ಲಕ್ಷ ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ತಿಳಿಸಲಾಗಿದೆ
  •  ಯೋಜನೆಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಉಚಿತವಾಗಿ ಸ್ಮಾರ್ಟ್ ಫೋನ್ ಪಡೆಯಬಹುದಾಗಿದೆ
  •  ಯೋಜನೆ ಉಪಯೋಗ ಮಹಿಳೆ ಮುಖ್ಯಸ್ಥೆಗೆ ದೊಡೆಯಲಿದ್ದು ಅವರಿಗೆ ಈ ಸೌಲಭ್ಯ ಉಪಯೋಗವಾಗಲಿದೆ
  •  ಮಹಿಳೆಯರು ಡಿಜಿಟಲ್ ಸೇವೆಗಳಿಗೆ ಪ್ರವೇಶ ಮಾಡುವಂತೆ ಕುರಿತಾದ ಯೋಜನೆಯಾಗಿದೆ ಮಾಡಲಾಗುವುದು

ಡಿಜಿಟಲ್ ಸೇವಾ ಯೋಜನೆಗೆ ಅರ್ಜಿ  ಎಲ್ಲಿ ಸಲ್ಲಿಸಬೇಕು ?

 ಈ ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದ್ದು. ಮುಖ್ಯಮಂತ್ರಿ ಸೇವಾ ಯೋಜನೆ ಅಡಿ ನೊಂದಾಯಿಸಬೇಕಾಗುತ್ತದೆ ಹತ್ತಿರದ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಪ್ರಾರಂಭ ಹಾಗೂ ಕೊನೆಯ ದಿನಾಂಕವನ್ನು ನೀಡಿಲ್ಲ ಪೂರ್ಣವಾಗಿ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು ಹೆಚ್ಚಿನ ಮಾಹಿತಿಗೆ ಅಧಿಸೂಚನೆಯನ್ನು ಒಮ್ಮೆ ನೋಡಿ.

ಇತರ ವಿಷಯಗಳು :

ಬಿಪಿಎಲ್ ರೇಷನ್ ಕಾರ್ಡ್ ಬ್ಯಾನ್ !  ನಿಮ್ಮ ಕಾರ್ಡ್  ಚಾಲ್ತಿಯಲ್ಲಿದೆಯಾ ಎಂದು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ಎಲೆಕ್ಟ್ರಿಕಲ್ ಸ್ಕೂಟಿ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಇಲ್ಲಿದೆ ಅರ್ಜಿಯ ಸಂಪೂರ್ಣ ಮಾಹಿತಿ

Leave A Reply

Your email address will not be published.