ಸಬ್ಸಿಡಿ ದರದಲ್ಲಿ ದೇಶದ ಹಲವು ಭಾಗಗಳಲ್ಲಿ ಟೊಮೊಟೊ ವಿತರಣೆ ಆರಂಭಿಸಿದೆ : ಕೇಂದ್ರ ಸರ್ಕಾರದಿಂದ ಈ ಸಬ್ಸಿಡಿ ಟೊಮೊಟೊ ವಿತರಣೆ

0

ನಮಸ್ಕಾರ ಸ್ನೇಹಿತರೇ ಈಗಾಗಲೇ ಹಲವಾರು ಭಾಗಗಳಲ್ಲಿ ಟೊಮೊಟೊ ಬೆಳೆಯು ಹೆಚ್ಚಾಗಿದ್ದು ಟೊಮೇಟೊವನ್ನು ಕೊಳ್ಳಲು ಸಾಕಷ್ಟು ಹಣವನ್ನು ಖರೀದಿಗಾಗಿ ಕೊಡಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ಸಬ್ಸಿಡಿಯ ದರದಲ್ಲಿ ಟೊಮೊಟೊ ವಿತರಣೆ ಮಾಡಲು ದೇಶದ ಹಲವು ಭಾಗಗಳಲ್ಲಿ ಆರಂಭಿಸಿದೆ.

Distribution of tomato at subsidized rate
Distribution of tomato at subsidized rate

ರಾಷ್ಟ್ರದ ರಾಜಧಾನಿಯಾದ ನವದೆಹಲಿ ಲಕ್ನೋಪಾಟ್ನ ಹಾಗೂ ದೇಶದಾದ್ಯಂತ ದೊಡ್ಡ ದೊಡ್ಡ ನಗರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೊಟೊವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರವು ಪ್ರಾರಂಭಿಸಿದ್ದು, ಟೊಮೊಟೊ ಬೆಲೆಯೂ ಏರಿಕೆ ಆಗಿರುವುದರಿಂದ ಈ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊರಟಿದೆ. ಕೇಂದ್ರ ಸರ್ಕಾರವು ಕೆಜಿಗೆ 120 130ಗೆ ಟೊಮೇಟೊ ಖರೀದಿಸಿ ಕೇಜಿಗೆ 90 ರೂಪಾಯಿಯಂತೆ ಮಾರಾಟ ಮಾಡಲು ಪ್ರಾರಂಭಿಸಿದೆ. ಈ ಸಬ್ಸಿಡಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ನೀವು ನೋಡಬಹುದು.

ಸಬ್ಸಿಡಿ ದರದಲ್ಲಿ ಟೊಮೇಟೊ ವಿತರಣೆ :

ಟೊಮೊಟೊ ಬೆಲೆಯು ಗಗನಕ್ಕೇರಿರುವುದರಿಂದ ಟೊಮೇಟೊ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ನವದೆಹಲಿ ಲಕ್ನೋಪಾಟ್ನಾ ಮತ್ತು ದೇಶದಾದ್ಯಂತ ಕೆಲವೊಂದು ಆಯ್ದ ದೊಡ್ಡ ನಗರಗಳಲ್ಲಿ ಟೊಮೆಟೊವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ. ಗ್ರಾಹಕರಿಗೆ 90 ರೂಪಾಯಿಗಳಂತೆ ಟೊಮೆಟೊವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ.

ಆದ್ದರಿಂದ ಟೊಮೇಟೊ ಬೆಳೆಯುವಂತಹ ಪ್ರಮುಖ ರಾಜ್ಯಗಳಾದ ಆಂಧ್ರಪ್ರದೇಶ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ರಾತ್ರೋರಾತ್ರಿ ರಾಷ್ಟ್ರ ರಾಜಧಾನಿಗೆ ಹೊಸದಾಗಿ ಸಂಗ್ರಹಿಸಲಾದ ಟೊಮೇಟೊಗಳನ್ನು ಮಾಡಲಾಗುತ್ತಿದೆ. ಎನ್ ಸಿ ಆರ್ ಪ್ರದೇಶದ ಗ್ರಾಹಕರಿಗೆ ಈ ವಾರ ಶುಕ್ರವಾರದೊಳಗೆ ದಿಲ್ಲಿಯಲ್ಲಿ ರಿಯಾಯಿತಿ ದರದಲ್ಲಿ ಚಿಲ್ಲರೆ ಮಳಿಗೆಗಳ ಬುಧವಾರ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು. ಬೆಳಗ್ಗೆ 11:00 ಯಿಂದ ಎಲ್ಲಾ 11 ಜಿಲ್ಲೆಗಳಲ್ಲಿ 30 ಮೊಬೈಲ್ ವ್ಯಾನ್ ಗಳ ಮೂಲಕ ದೆಲ್ಲಿಯಲ್ಲಿ nccf ಶುಕ್ರವಾರ ಮಾರಾಟವನ್ನು ಪ್ರಾರಂಭಿಸಿದೆ. ಅಧಿಕಾರಿಗಳು ಮೊದಲ ದಿನ ಸುಮಾರು 17000 ಕೆಜಿ ಟೊಮೆಟೊ ಮಾರಾಟಕ್ಕೆ ಪ್ಲಾನ್ ಮಾಡಲಾಗಿದೆ ಎಂದು ವಿವರ ನೀಡಿದ್ದಾರೆ.

ಟೊಮೊಟೊ ಮಾರಾಟ :

ಸುಮಾರು 20 ಸಾವಿರ ಕೆಜಿ ಟೊಮ್ಯಾಟೋಗಳನ್ನು ಮಾರಾಟ ಮಾಡಲು ನಿವಾರ ಏನ್‌ಸಿಸಿಎಫ್ ಯೋಜಿಸಿದ್ದು, ಟೊಮೊಟೊ ಮಾರಾಟ ಹೆಚ್ಚಾದರೆ ದಿನಕ್ಕೆ 40,000 ಕೆಜಿಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ದೇಶದ ಇತರ ಸ್ಥಳಗಳಿಗೆ ಹಾಗೂ ಗ್ರೇಟರ್ ನೋಯಿಡಾ ಗೆ ನೋಡಾದಲ್ಲಿ ರಜನಿಗಂಧ ಚೌಕಿನಲ್ಲಿರುವ ಎನ್‌ಸಿಸಿಎಫ್ ಕಛೇರಿಯಲ್ಲಿ ಮೊಬೈಲ್ ವ್ಯಾನ್ ಗಳ ಮೂಲಕ ಟಮೋಟಗಳನ್ನು ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೊಮೊಟೊ ಮಾರಾಟವನ್ನು ಎನ್‌ಸಿಸಿಎಫ್ ವರಂತ್ಯದಲ್ಲಿ ಲಕ್ನೋ ಕಾಂಪುರ ಮತ್ತು ಜೈಪುರ ದಂತಹ ಇತರ ನಗರಗಳಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನು ಓದಿ : ಮಾರುಕಟ್ಟೆಗೆ ಹೊಸದಾಗಿ ಮತ್ತೊಂದು ಸ್ಕೂಟರ್ ಬರುತ್ತಿದೆ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು..!

ಮಾರುಕಟ್ಟೆ ಏಜೆನ್ಸಿ ಗಳು :

ತನ್ನ ಕೃಷಿ ಮಾರುಕಟ್ಟೆ ಏಜೆನ್ಸಿ ಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯುಮರ್ ಫೆಡರೇಶನ್ ಆಫ್ ಇಂಡಿಯಾ ಕೇಂದ್ರವು ಟೊಮ್ಯಾಟೋ ಖರೀದಿಯನ್ನು ತಕ್ಷಣವೇ ಪ್ರಾರಂಬಿಸುವಂತೆ ಬುಧವಾರ ತಿಳಿಸಿತ್ತು. ಟೊಮೊಟೊ ದರವು ಕಳೆದ ತಿಂಗಳು ಕೆಜಿಗೆ 150 ರಿಂದ 160 ಗೆ ಏರಿಕೆ ಕಂಡಿದ್ದು ಇದು ದೇಶದ ಹಲವಾರು ಭಾಗಗಳಲ್ಲಿ 224 ಕೆಜಿಗೆ ಟಮೊಟೊ ಮಾರಾಟ ತಲುಪಿದೆ.

ಸಾಮಾನ್ಯವಾಗಿ 20 30 ಗಳಿಂದ ಟೊಮೆಟೊ ದರವು ಇದೀಗ ಹೆಚ್ಚಾಗಿದೆ. ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕರಾದ ಅನಿಶ್ ಜೋಸೆಫ್ ಚಂದ್ರ ಅವರು ಮಾತನಾಡಿದ್ದು ಪ್ರತಿ ಕೆಜಿಗೆ 90 ರೂಪಾಯಿಗಳನ್ನು ಟೊಮೇಟೊ ದರವನ್ನು ನಿಗದಿಪಡಿಸಿದ್ದೇವೆ ಕೆಜಿಗೆ 120 130 ರೂಪಾಯಿಗಳು ಖರೀದಿಯಾಗಿದ್ದು ಇದರ ನಷ್ಟವನ್ನು ಕೇಂದ್ರ ಸರ್ಕಾರ ಹೀರಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಹೀಗೆ ಟೊಮೊಟೊ ದರವು ಭಾರತದದ್ಯಂತ ಬೆಲೆ ಏರಿಕೆ ಕಂಡಿದ್ದು ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಮುಂಗಾರು ಮಳೆ ಬಾರದ ಕಾರಣ ಈ ಟೊಮೆಟೊ ಬೆಲೆ ಹೆಚ್ಚಾಗಿದ್ದು ಇದರಿಂದ ವ್ಯತ್ಯಯ ಬೆಲೆಯಲ್ಲಿ ಅಂದರೆ ಮುಂಗಾರು ಹಂಗಾಮಿನಲ್ಲಿನ ವ್ಯತ್ಯಯ ಬೆಲೆಯಲ್ಲಿ ತೀವ್ರ ಏರಿಕೆ ಆಗಿದೆ ಎಂದು ಸರ್ಕಾರ ಹೇಳಿದೆ.

ಹೀಗೆ ಟೊಮೊಟೊ ಬೆಲೆಯೂ ಹೆಚ್ಚಾಗಿರುವುದನ್ನು ಗಮನಿಸಿದ ಸರ್ಕಾರವು ಸಬ್ಸಿಡಿ ದರದಲ್ಲಿ ಟೊಮೊಟೊವನ್ನು ವಿತರಣೆ ಮಾಡುವುದು ಮುಂದಾಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಖಾತೆಗೆ 2,50,000 ರೂಗಳನ್ನು ಇಂದು ಜಮಾ ಮಾಡಲಾಗುತ್ತದೆ

ವಿದ್ಯಾರ್ಥಿಗಳಿಗೆ ಸರ್ಕಾರ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ

Leave A Reply

Your email address will not be published.