ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಹಾಗೂ ಎರಡು ವರ್ಷಗಳ ರಿಚಾರ್ಜ್
ನಮಸ್ಕಾರ ಸ್ನೇಹಿತರೇ, ಇಂದು ನಾವು ಡಿಜಿಟಲ್ ಪ್ರಪಂಚದೊಂದಿಗೆ ಸಂಪರ್ಕಿಸಲು ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯಲು ಬಯಸುತ್ತಿದ್ದೇವೆ. ಅದರಂತೆ ಈ ಮೊಬೈಲ್ ಫೋನ್ ಗಳನ್ನು ಬಳಸುವುದು ಹೆಚ್ಚಾಗಿದೆ. ಹೀಗೆ ತಂತ್ರಜ್ಞಾನಗಳನ್ನು ಕಲಿಯಲು ಬಯಸುವಂತಹ ಮಹಿಳೆಯರಿಗಾಗಿ ಸರ್ಕಾರವು ಉಚಿತ ಜಿಯೋ ಮೊಬೈಲ್ ಗಳನ್ನು ವಿತರಿಸಲು ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಿಂದ ಮಹಿಳೆಯರು ಮಾಧ್ಯಮವನ್ನು ಆನ್ಲೈನ್ ಮೂಲಕ ಪೂರ್ಣಗೊಳಿಸಿ ಸ್ವಾವಲಂಬಿಗಳಾಗುವುದರ ಮೂಲಕ ಮನೆಯಲ್ಲಿಯೇ ಕುಳಿತು ತಮ್ಮ ಜ್ಞಾನವನ್ನು ವೃದ್ಧಿಪಡಿಸಲು ಸಾಧ್ಯವಾಗುತ್ತದೆ. ನೀವು ಉಚಿತ ಮೊಬೈಲ್ ಜೊತೆಗೆ ಎರಡು ವರ್ಷದ ರಿಚಾರ್ಜ್ ಕೂಡ ಲಭ್ಯವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಿ.
ಮಹಿಳೆಯರಿಗಾಗಿ ಉಚಿತ ಮೊಬೈಲ್ ಫೋನ್ :
ಮಹಿಳೆಯರಿಗಾಗಿ ಸರ್ಕಾರವು ಉಚಿತ ಮೊಬೈಲ್ ಫೋನನ್ನು ನೀಡಲಾಗುವುದು ಎಂದು ತಿಳಿಸಿದ್ದು, ಮೊಬೈಲ್ ಫೋನ್ನಲ್ಲಿ ಏನೆಲ್ಲಾ ಲಭ್ಯವಿದೆ ಎಂದು ನೋಡುವುದಾದರೆ, ಈ ಸ್ಮಾರ್ಟ್ ಫೋನ್ ಅನ್ನು ಬಳಸಲು ಸರ್ಕಾರವು ಉಚಿತ ಇಂಟರ್ನೆಟ್ ಅನ್ನು ನೀಡಲಿದೆ. ಇದರಿoದ ರಿಚಾರ್ಜ್ ಇಲ್ಲದೆ ಮೊಬೈಲ್ ಕಾರ್ಯನಿರ್ವಹಿಸುತ್ತದೆ. ಮಹಿಳೆಯರು ಈ ಉಚಿತ ಜಿಯೋ ಮೊಬೈಲ್ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಈ ಕೂಡಲೇ ಅರ್ಜಿ ಸಲ್ಲಿಸುವುದರ ಮೂಲಕ ನೋಂದಾಯಿಸಿಕೊಳ್ಳಿ.
ರಿಚಾರ್ಜ್ ಉಚಿತ :
ಸರ್ಕಾರವು ಮಹಿಳೆಯರಿಗೆ ಉಚಿತ ಮೊಬೈಲ್ ನೀಡುವುದಲ್ಲದೆ ಅವರಿಗೆ ಉಚಿತ ರಿಚಾರ್ಜ್ ಅನ್ನು ಸಹ ನೀಡುತ್ತಿದೆ. ಯೋಚಿತ ಜಿಯೋ ಮೊಬೈಲ್ ಯೋಜನೆಯು ಪಡೆದಂತಹ ಮಹಿಳೆಯರಿಗೆ ಈ ಮೊಬೈಲ್ನಲ್ಲಿ ಇಂಟರ್ನೆಟ್ ಅನ್ನು ನೀಡಲಾಗುತ್ತದೆ. ಇದರಿಂದ ಮಹಿಳೆಯರು ಸ್ಮಾರ್ಟ್ ಹಾಗೂ ಬುದ್ದಿವಂತರಾಗಿ ಕಾರ್ಯನಿರ್ವಹಿಸಬಹುದಾಗಿದೆ. ಕೆಲವೊಂದು ಮಹಿಳೆಯರು ಇನ್ನೂ ಸಹ ಡಿಜಿಟಲ್ ಪ್ರಪಂಚದೊಂದಿಗೆ ಸಂಪರ್ಕ ಹೊಂದದೆ ದೂರವೇ ಉಳಿದಿದ್ದಾರೆ.
ಹಾಗಾಗಿ ಅವರಿಗೆ ಈ ಆನ್ಲೈನ್ ಮೂಲಕ ಸಂಪರ್ಕವನ್ನು ಕಲ್ಪಿಸುವುದರ ಮೂಲಕ ಯಾವುದೇ ಹೊಸ ವ್ಯವಹಾರ ಅಥವಾ ಉದ್ಯಮಕ್ಕೆ ಸಂಬಂಧಿಸಿದಂತಹ ಎಲ್ಲ ಮಾಹಿತಿಯನ್ನು ಮೊಬೈಲ್ ನಲ್ಲಿಯೇ ಪಡೆದುಕೊಳ್ಳುವುದರ ಮೂಲಕ ಅವರು ಡಿಜಿಟಲ್ ಪ್ರಪಂಚದೊಂದಿಗೆ ತಮ್ಮ ವ್ಯವಹಾರವನ್ನು ಮಾಡಬಹುದಾಗಿದೆ.
ಇದನ್ನು ಓದಿ :ಅನ್ನಭಾಗ್ಯ ಯೋಜನೆಯು ಜುಲೈ 1 ರಿಂದ ಜಾರಿ : ಈ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ಘೋಷಣೆ
ಚಿರಂಜೀವಿ ಸ್ವಾಸ್ಥ್ಯ ಭೀಮಾ ಯೋಜನೆ :
ಮಹಿಳೆಯರಿಗೆ ಉಚಿತ ಮೊಬೈಲ್ ಯೋಜನೆಯನ್ನು ಗೆಲುಟ್ ಅವರು ಪ್ರಾರಂಭಿಸಿದ್ದಾರೆ. ಮಹಿಳೆಯರಿಗೆ ಇದರಲ್ಲಿ ಉಚಿತ ಸ್ಮಾರ್ಟ್ ಫೋನ್ ವಿತರಿಸುವ ಯೋಜನೆಯನ್ನು ಮುಖ್ಯಮಂತ್ರಿಗಳು ಪ್ರಾರಂಭಿಸಿದರು. ಈ ಯೋಜನೆಗೆ ಮಹಿಳೆಯರಿಗೆ ಅರ್ಜಿಗಳನ್ನು ಸ್ವೀಕರಿಸಿದ ನಂತರವೇ ಉಚಿತ ಜಿಯೋ ಮೊಬೈಲ್ ಗಳನ್ನು ಮಹಿಳೆಯರಿಗೆ ವಿತರಿಸಲಾಗುತ್ತದೆ ಎಂದು ಹೇಳಿದ್ದು.
ಈ ಯೋಜನೆಯ ಲಾಭ ಪಡೆಯಬೇಕಾದರೆ ನೋಂದಣಿ ಕಡ್ಡಾಯವಾಗಿದೆ ಎಂದು ಹೇಳಲಾಗಿದೆ. ಚಿರಂಜೀವಿ ಸ್ವಾಸ್ತ್ಯ ಭಿಮಾ ಯೋಜನೆಯೊಂದಿಗೆ ಸಂಪರ್ಕ ಹೊಂದಿರುವಂತಹ ಎಲ್ಲಾ ಕುಟುಂಬದ ಮಹಿಳೆಯರಿಗೆ ಪಡಿತರ ಚೀಟಿ ಗೋಧಿ ಅಕ್ಕಿ ಉಚಿತ ಮೊಬೈಲ್ ವಿತರಿಸಲಾಗುವುದು ಎಂದು ಹೇಳಲಾಗುತ್ತಿದೆ.
ಹೀಗೆ ಮಹಿಳೆಯರಿಗಾಗಿ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಉಚಿತ ಮೊಬೈಲ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆಯಿಂದ ಡಿಜಿಟಲ್ ಸಂಪರ್ಕದಿಂದ ದೂರವೇ ಉಳಿದಂತಹ ಮಹಿಳೆಯರಿಗೆ ಇದೊಂದು ರೀತಿಯಲ್ಲಿ ಸಹಕಾರಿಯಾಗಬಹುದು ಎಂದು ಹೇಳಲು ಇಚ್ಛಿಸುತ್ತೇನೆ. ಈ ಮಾಹಿತಿಯನ್ನು ನಿಮ್ಮ ತಾಯಿ ಹಾಗೂ ಮಹಿಳಾ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ನಿಯಮ : ಕರ್ನಾಟಕದಾದ್ಯಂತ ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ನಿಯಮ ಜಾರಿ
ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ಮನೆ ಮನೆಗೂ LPG ಉಚಿತ ಗ್ಯಾಸ್