ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ನಿಯಮ : ಕರ್ನಾಟಕದಾದ್ಯಂತ ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ನಿಯಮ ಜಾರಿ

0

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಬಾಡಿಗೆ ಮನೆಯಲ್ಲಿರುವವರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಬಾಡಿಗೆ ಮನೆಗಳಲ್ಲಿ ದೇಶದಲ್ಲಿರುವ ಹೆಚ್ಚಿನ ಜನರು ವಾಸಿಸುತ್ತಾರೆ. ಅದರಂತೆ ಬಾಡಿಗೆ ಮನೆಗಳನ್ನು ಪಡೆಯಬೇಕಾದರೆ ಕೆಲವೊಂದು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಬಾಡಿಗೆ ಮನೆಯನ್ನು ಪಡೆಯಲು ಸಾಕಷ್ಟು ನಿಯಮಗಳಿರುವುದನ್ನು ನೋಡಬಹುದು ಅದರಂತೆ ಮನೆಯ ಹಕ್ಕನ್ನು ಪಡೆಯುವಾಗ ಬಾಡಿಗೆದಾರರು ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

Rented house is the new rule
Rented house is the new rule

ಒಪ್ಪಂದಕ್ಕೆ ನೋಂದಣಿ :

ಬಾಡಿಗೆದಾರರು ಬಾಡಿಗೆ ಮನೆಯನ್ನು ತೆಗೆದುಕೊಳ್ಳುವಾಗ ಕೆಲವೊಂದು ನಿಯಮಗಳನ್ನು ತಿಳಿದುಕೊಳ್ಳಬೇಕಾಗುವುದು ಉತ್ತಮ. ಅದರಂತೆ ಬಾಡಿಗೆದಾರರು ಬಾಡಿಗೆ ಮನೆ ಪಡೆಯಬೇಕಾದರೆ ನೋಂದಣಿ ಮುಖ್ಯವಾಗಿರುತ್ತದೆ. ಪ್ರತಿ ಹನ್ನೊಂದು ತಿಂಗಳಿಗೊಮ್ಮೆ ಬಾಡಿಗೆ ಒಪ್ಪಂದವನ್ನು ನವೀಕರಿಸಬೇಕಾಗುತ್ತದೆ.

ಈ ಬಾಡಿಗೆ ಒಪ್ಪಂದವನ್ನು ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸಿದ ನಂತರ ಇದನ್ನು ಆಸ್ತಿಯ ನಿರಂತರ ಸ್ವಾಧೀನದಲ್ಲಿರುವ ವಿರಾಮವೆಂದು ಪರಿಗಣಿಸಲಾಗುತ್ತದೆ. ಬಾಡಿಗೆದಾರರಿಗೆ 11 ತಿಂಗಳಿಗಿಂತ ಹೆಚ್ಚು ಕಾಲ ಆಸ್ತಿಯನ್ನು ನೀಡಬೇಕಾದರೆ ನೀವು ಆಸ್ತಿಯನ್ನು ಆ ಸಂದರ್ಭದಲ್ಲಿ ನೊಂದಾಯಿಸಿಕೊಳ್ಳಬೇಕಾಗುತ್ತದೆ. ಬಾಡಿಗೆದಾರರು 11 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಬಾಡಿಗೆ ಹೊಂದಿದರೆ ಇದರ ಒಪ್ಪಂದಗಳಿಗೆ ನೋಂದಣಿ ಅಗತ್ಯವಿರುವುದಿಲ್ಲ.

ಪ್ರಯೋಜನಗಳು :

ಬಾಡಿಗೆ ಒಪ್ಪಂದವನ್ನು ನೋಂದಾಯಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳೆಂದರೆ, ಭವಿಷ್ಯದಲ್ಲಿ ಕಾನೂನಾತ್ಮಕವಾಗಿ ಯಾವುದೇ ರೀತಿಯ ವಿವಾದ ಉಂಟಾದರೆ ನೋಂದಣಿ ಇಂದ ಅದನ್ನು ಬಗೆಹರಿಸಬಹುದು. ನೀವು ಹಲವಾರು ಸಮಸ್ಯೆಗಳನ್ನು ಬಾಡಿಗೆದಾರರಿಂದ ಎದುರಿಸುತ್ತಿದ್ದರೆ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಾಡಿಗೆ ಒಪ್ಪಂದದ ನೋಂದಣಿ ಇದ್ದರೆ ಸಾಕು.

ನೋಂದಣಿ ಮಾಡಿಕೊಳ್ಳುವ ವಿಧಾನ :

ಬಾಡಿಗೆದಾರರು ಬಾಡಿಗೆ ಒಪ್ಪಂದವನ್ನು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ಇದಕ್ಕೆ ಸಂಬಂಧಿಸಿದ ವೆಬ್ಸೈಟ್ ಗೆ ಹೋಗುವುದರ ಮೂಲಕ ದಾಖಲೆಗಳನ್ನು ನಮೂದಿಸಿ ಬಾಡಿಗೆದಾರರು ನೋಂದಣಿಯನ್ನು ಮಾಡಿಕೊಳ್ಳಬಹುದು.

ಇದನ್ನು ಓದಿ : ಗ್ಯಾಸ್ ಸಿಲಿಂಡರ್, ಬ್ಯಾಂಕ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಕೆಲವು ನಿಯಮಗಳಲ್ಲಿ ಭಾರಿ ಬದಲಾವಣೆ! ಈ ಹೊಸ ನಿಯಮ ಏನು ಗೊತ್ತಾ?

ಅಧಿಕೃತ ವೆಬ್ಸೈಟ್ :

ಕೆಲವು ನಗರಗಳು ಮತ್ತು ದೇಶದ ಕೆಲವು ರಾಜ್ಯಗಳಲ್ಲಿ ಬಾಡಿಗೆ ಒಪ್ಪಂದವನ್ನು ನೋಂದಾಯಿಸಿಕೊಳ್ಳಲು ಆನ್ಲೈನ್ ನೋಂದಣಿಯನ್ನು ಒದಗಿಸಲಾಗಿದೆ. ಅದರಂತೆ ಈಗ ಬಾಡಿಗೆ ಆನ್ಲೈನ್ ನೋಂದಣಿಯನ್ನು ಮಹಾರಾಷ್ಟ್ರದಲ್ಲಿ ಹೇಗೆ ಮಾಡಿಕೊಳ್ಳಬಹುದು ಎಂಬ ಮಾಹಿತಿಯು ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜನರು ಈ ಫೈಲಿಂಗ್ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ತಮ್ಮ ಪ್ರೊಫೈಲ್ಗಳನ್ನು ರಚಿಸಿಕೊಂಡು ಮಾಲೀಕರು ಆಸ್ತಿಯ ಸಂಪೂರ್ಣ ವಿವರಗಳನ್ನು ನೀಡಿದ ನಂತರ ಇದರ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ನಂತರ ಬಾಡಿಗೆದಾರರು ತಮ್ಮ ಬಾಡಿಗೆ ಒಪ್ಪಂದದ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಈ ಫೈಲಿಂಗ್ ವೆಬ್ಸೈಟ್ https://efiligigr.Maharashtra.gov.in/ereg/

ಹೀಗೆ ಮಹಾರಾಷ್ಟ್ರ ಸರ್ಕಾರವು ಬಾಡಿಗೆದಾರರಿಗೆ ತಂದಿರುವ ಈ ಬಾಡಿಗೆ ಒಪ್ಪಂದದ ನೊಂದಣಿಯನ್ನು ಮಾಡಿಕೊಳ್ಳುವುದರಿಂದ ಬಾಡಿಗೆ ಮನೆದಾರರನ್ನು ತಮ್ಮ ಸುರಕ್ಷತೆಯನ್ನು ಕಾಯ್ದುಕೊಳ್ಳಬಹುದೆಂದು ನಾವು ನೋಡಬಹುದು. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಯಾರಾದರೂ ಬಾಡಿಗೆ ಮನೆ ಹೊಂದಿದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮಹಿಂದ್ರ ಕಂಪನಿಯಿಂದ 5 ಡೋರ್ ಖರೀದಿಸಲು ಕಾಯುತ್ತಿದ್ದ ಜನರಿಗೆ ಬೇಸರದ ಸುದ್ದಿ

ಕೇಂದ್ರದ ಹೊಸ ಘೋಷಣೆ: ಕಾಂಗ್ರೆಸ್‌ ಗ್ಯಾರಂಟಿ ಜೊತೆಗೆ ಜನತೆಗೆ ಕೇಂದ್ರದಿಂದ ಮತ್ತೊಂದು ಭರ್ಜರಿ ಗಿಫ್ಟ್

Leave A Reply

Your email address will not be published.