ಮಹಿಂದ್ರ ಕಂಪನಿಯಿಂದ 5 ಡೋರ್ ಖರೀದಿಸಲು ಕಾಯುತ್ತಿದ್ದ ಒಂದು ಮಹಿತಿ

0

ನಮಸ್ಕಾರ ಸ್ನೇಹಿತರೆ ಹೊಸ ಹೊಸ ಕಾರುಗಳು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ಹೀಗೆ ಮಾರುಕಟ್ಟೆಯಲ್ಲಿ ಹೊಸ ಕಾರುಗಳು ಬಿಡುಗಡೆ ಮಾಡುವ ಮೂಲಕ ಸದ್ದು ಮಾಡುತ್ತಿವೆ. ಅದರಲ್ಲಿ ಮಹೇಂದ್ರ ಕಂಪನಿಯ ಕಾರುಗಳ ಕ್ರೇಜ್ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗಿಲ್ಲ. ನಿಮ್ಮ ಹಿಂದೆ ಕಂಪನಿಯು ಐದು ಡೋರ್ ಥಾರ್ ಖರೀದಿಸಲು ಕಾಯುತ್ತಿದಂತಹ ಜನರಿಗೆ ಒಂದು ಬೇಸರದ ಸುದ್ದಿಯನ್ನು ನೀಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

Five Door's Mahendra Thar release
Five Door’s Mahendra Thar release

ಐದು ಡೋರ್ ನ ಮಹೇಂದ್ರ ಥಾರ್ ಬಿಡುಗಡೆ :

ಮಹೇಂದ್ರ ಕಂಪನಿಯು ಮಾರುಕಟ್ಟೆಯಲ್ಲಿ 5 ಡೋರ್ ನ ಮಹೇಂದ್ರ ಥಾರ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಇತ್ತೀಚಿಗೆ ಭಾರಿ ಸುದ್ದಿಯಾಗಿತ್ತು. ಆದರೆ ಈಗ ಆ ಕಾರು ಬಿಡುಗಡೆಯಾಗುವ ದಿನ ವಿಳಂಬವಾಗುವ ಲಕ್ಷಣಗಳು ಕಾಣುತ್ತಿದೆ. ಆಗಸ್ಟ್ 15ರಂದು ಈ ಮಹಿಂದ್ರ ತಾರನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಅದರಂತೆ ಈ ನಡುವೇ ಐದು ಡೋರ್ ನ ತಾರನ್ನು ಬಿಡುಗಡೆ ಮಾಡುವ ವಿಷಯವಾಗಿ ಇನ್ನೊಂದು ಸುದ್ದಿಯು ಹಬ್ಬಿದೆ.

2024ರಲ್ಲಿ ಮಹೇಂದ್ರ 5 ಡೋರ್ ಥಾರ್ :

ಆಗಸ್ಟ್ 15 2023 ರಂದು 5 ಡೋರ್ ಥಾರ್ ಕಾರನ್ನು ದಕ್ಷಿಣ ಆಫ್ರಿಕದಲ್ಲಿ ಪರಿಚಯಿಸಲಾಗುವುದು ಎಂದು ಕಂಪನಿಯು ತಿಳಿಸಿದ್ದು. ದಕ್ಷಿಣ ಆಫ್ರಿಕಾದಲ್ಲಿಯೇ ಅದರ ಆರಂಭಿಕ ಬೆಲೆಯನ್ನು ಪ್ರಕಟಿಸಲಾಗುವುದು. ಭಾರತದಲ್ಲಿ ಇದು 2024ರಲ್ಲಿ ಬಿಡುಗಡೆಯಾಗಲಿದೆ ಎಂಬ ವಿಷಯ ಹರಿದಾಡುತ್ತಿದ್ದು ಈ ವಿಷಯದ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನು ಮಹೇಂದ್ರ ಕಂಪನಿಯು ನೀಡಿಲ್ಲ.

ಇದನ್ನು ಓದಿ : ಗ್ಯಾಸ್ ಸಿಲಿಂಡರ್, ಬ್ಯಾಂಕ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಕೆಲವು ನಿಯಮಗಳಲ್ಲಿ ಭಾರಿ ಬದಲಾವಣೆ! ಈ ಹೊಸ ನಿಯಮ ಏನು ಗೊತ್ತಾ?

5 ಡೋರ್ ಮಹೇಂದ್ರ ತಾರ್ ವಿಶೇಷತೆಗಳು :

ಮಹೇಂದ್ರ ತಾರ್ ನ 5 ಡೋರ್ ನ ರೂಪಾಂತರವು ಡೀಸೆಲ್ ಇಂಜಿನ್ ಅನ್ನು 22 ಲೀಟರ್ ಹೊoದಿದ್ದು. ಎರಡು ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಸಹ ಈ ಕಾರ್ ಹೊಂದಿದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ಈ ಎರಡು ಎಂಜಿನ್ ಗಳನ್ನು ನೀಡಲಾಗುವುದು.

ಇದರ ಡೀಸೆಲ್ ಇಂಜಿನ್ ಹೆಚ್ಚು ಮಾರಾಟವಾಗುವುದನ್ನು ನಾವು ನೋಡಬಹುದು ಏಕೆಂದರೆ ಇದರಲ್ಲಿ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿರುವ ವೀಲ್ ಬೇಸ್ ಪ್ರಸ್ತುತ ಮಾರಾಟವಾಗುತ್ತಿರುವಂತಹ ತಾರ್ ಗಿಂತಲೂ 300mm ಹೆಚ್ಚು ಉದ್ದವಾಗಿರುತ್ತದೆ.

ಹೀಗೆ ಮಹೇಂದ್ರ ಕಂಪನಿಯು ತನ್ನ 5 ಡೋರ್ ನ ಥಾರ್ ಕಾರನ್ನು ಖರೀದಿಸುವ ಜನರಿಗೆ ಬೇಸರವನ್ನು ಉಂಟು ಮಾಡಿದ್ದು, ಈ ಕಂಪೆನಿಂದ ಬರುವ ಕಾರ್ ಭಾರತದಲ್ಲಿ ಮುಂದಿನ ವರ್ಷ ಸಿಗಲಿದೆ. ಹೀಗೆ ನಿಮ್ಮಲ್ಲಿ ಯಾರಾದರೂ ತಾರ್ ಕಾರನ್ನು ಖರೀದಿಸಲು ಉತ್ಸುಕರಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಕೇಂದ್ರದ ಹೊಸ ಘೋಷಣೆ: ಕಾಂಗ್ರೆಸ್‌ ಗ್ಯಾರಂಟಿ ಜೊತೆಗೆ ಜನತೆಗೆ ಕೇಂದ್ರದಿಂದ ಮತ್ತೊಂದು ಭರ್ಜರಿ ಗಿಫ್ಟ್

ಪ್ರತಿ ತಿಂಗಳು ಜುಲೈ 1 ರಿಂದ ಅಕ್ಕಿ ಸಿಗುವವರೆಗೂ ಎಲ್ಲರ ಖಾತೆಗೆ ಹಣ ಜಮಾ ಆಗಲಿದೆ

Leave A Reply

Your email address will not be published.