ಗ್ಯಾಸ್ ಸಿಲಿಂಡರ್, ಬ್ಯಾಂಕ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಕೆಲವು ನಿಯಮಗಳಲ್ಲಿ ಭಾರಿ ಬದಲಾವಣೆ! ಈ ಹೊಸ ನಿಯಮ ಏನು ಗೊತ್ತಾ?

0

ನಮಸ್ಕಾರ ಸ್ನೇಹಿತರೆ ಜುಲೈ ಒಂದರಿಂದ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ. ಅದರಂತೆ ಜೂನ್ ತಿಂಗಳ ನಂತರ ಜುಲೈ ತಿಂಗಳಿನಲ್ಲಿ ಹಲವಾರು ನಿಯಮಗಳನ್ನು ಬದಲಾಯಿಸಲಾಗುತ್ತದೆ. ಅನೇಕ ಹೊಸ ನಿಯಮಗಳು ಜುಲೈ ತಿಂಗಳಿನಲ್ಲಿ ಬದಲಾವಣೆಯಾಗುವುದರ ಮೂಲಕ ನೇರವಾಗಿ ನಿಮ್ಮ ಜೇಬಿಗೆ ಪರಿಣಾಮ ಬೀರುತ್ತವೆ. ಇದಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಸೇರಿದಂತೆ ಹಲವಾರು ಬದಲಾವಣೆಗಳು ಆಗಲಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರಬಹುದು.

Petrol Diesel Price Change
Petrol Diesel Price Change

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ :

ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡುತ್ತವೆ. ಅದರಂತೆ ಕಚ್ಚಾ ತೈಲಬೆಲೆ ನಿರಂತರವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತವನ್ನು ಮುಂದುವರೆಸಿದೆ. ಪೆಟ್ರೋಲಿಯಂ ಸಚಿವ ಹಾರ್ದಿಕ್ ಸಿಂಗ್ ರವರು ಕಚ್ಚಾ ತೈಲದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದರೆ ಎಂದು ಹೇಳಿದ್ದಾರೆ.

ಬ್ಯಾಂಕ್ ಗಳಿಗೂ ರಜೆ :

ಬ್ಯಾಂಕ್ ರಜಗಳ ಪಟ್ಟಿಯನ್ನು ಜುಲೈ ತಿಂಗಳಿನಲ್ಲಿ ಆರ್ಬಿಐ ಬಿಡುಗಡೆ ಮಾಡಿದೆ. ಅದರಂತೆ 15 ದಿನಗಳ ಕಾಲ ಬ್ಯಾಂಕ್ಗಳು ಈ ಜುಲೈ ತಿಂಗಳಿನಲ್ಲಿ ಮುಚ್ಚಿರುತ್ತವೆ ಎಂದು ತಿಳಿಸಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಸಹ 15 ಮುಚ್ಚಲ್ಪಡುತ್ತವೆ ಹಾಗಾಗಿ ಬೆಳಗ್ಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೂ ತಕ್ಷಣವೇ ಮುಗಿಸಿಕೊಳ್ಳಿ ಇಲ್ಲದಿದ್ದರೆ ಎಂದು ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ನ ಬದಲಾವಣೆ :

ಟಿಸಿಎಸ್ ನಿಯಮಗಳನ್ನು ಅನ್ವಯಿಸಲು ಬದಲಾಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಂತೆ ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಿದರೆ ಪಿಸಿಎಸ್ 20% ರಷ್ಟು ಪಾವತಿಸಬೇಕಾಗುತ್ತದೆ. ಅಂತರಾಷ್ಟ್ರೀಯ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೇಲಿನ ಹಣಕಾಸು ವರ್ಷದಲ್ಲಿ 7 ಲಕ್ಷ ಹಾಗೂ ಸಣ್ಣ ಪಾವತಿಗಳಿಗೆ 20 ಪ್ರತಿಶತ ದಷ್ಟು ವಿನಾಯಿತಿಯನ್ನು ಟಿಸಿಎಸ್ ಹೊಸ ನಿಯಮದಿಂದ ನೀಡಲಾಗುತ್ತಿದೆ.

ಇದನ್ನು ಓದಿ : ಮಹಿಳಾ ಸಮ್ಮಾನ್ ಯೋಜನೆ ಮಹಿಳೆಯರಿಗೆ ಬಂಪರ್ ಕೊಡುಗೆ!!

ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ :

ಜುಲೈ ತಿಂಗಳಿನಲ್ಲಿ ಆದಾಯ ತೆರಿಗೆಯನ್ನು ಸಲ್ಲಿಸಲು ಜುಲೈ 31 ಆಗಿದೆ ಎಂದು ಕೆಲವೊಂದು ಮಾಹಿತಿಗಳು ತಿಳಿಸಲಾಗಿದೆ. ಪ್ರತಿ ವರ್ಷ ಐಟಿ ಆರ್ ಫೈಲಿಂಗನ್ನು ಮಾಡಬೇಕು ಹಾಗಾಗಿ ಇನ್ನು ನೀವು ಐಟಿಆರ್ ಅನ್ನು ಸಲ್ಲಿಸದಿದ್ದರೆ ಜುಲೈ 31ರ ಮೊದಲು ಇದನ್ನು ಸಲ್ಲಿಸಬೇಕು ಇಲ್ಲದಿದ್ದರೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ.

ಹೀಗೆ ಜುಲೈ ತಿಂಗಳಿನಲ್ಲಿ ಹಲವಾರು ನಿಯಮಗಳು ಬದಲಾವಣೆ ಮಾಡಿರುವುದರ ಬಗ್ಗೆ ಈ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ತಿಳಿಯುತ್ತೇನೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಅವರಿಗೂ ಸಹ ಜುಲೈ ತಿಂಗಳಿನಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಬೆಳೆ ವಿಮೆ ಪಟ್ಟಿ ಬಿಡುಗಡೆ, ಹೊಸ ಪಟ್ಟಿಯಲ್ಲಿ ಇರುವರು ಈ ದಾಖಲೆಗಳನ್ನು ಇಲಾಖೆಗೆ ನೀಡಿ.

ಹೊಸ ಕ್ಯಾಮರಾ ಬಿಡುಗಡೆಯಾಗಲು ಸಜ್ಜಾಗಿದೆ, ಇದು ವಿಶ್ವದ ಅತಿ ಚಿಕ್ಕ ಕ್ಯಾಮರಾ, ಇದರ ವಿಶೇಷತೆ ಏನು

Leave A Reply

Your email address will not be published.