ಮಹಿಳಾ ಸಮ್ಮಾನ್ ಯೋಜನೆ ಮಹಿಳೆಯರಿಗೆ ಬಂಪರ್ ಕೊಡುಗೆ!!

0

ನಮಸ್ಕಾರ ಸ್ನೇಹಿತರೆ ಸರ್ಕಾರದ ಯೋಜನೆಯ ಬಗ್ಗೆ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಪೂರ್ತಿ ಅರ್ಥವಾಗಬೇಕೆಂದರೆ ಕೊನೆಯವರೆಗೂ ನಮ್ಮ ಲೇಖನವನ್ನು ಓದಿರಿ .ಉಳಿತಾಯ ಪತ್ರ ಅಂಚೆ ಕಚೇರಿ ಮಾತ್ರವಲ್ಲ 16 ಬ್ಯಾಂಕಗಳಲ್ಲೂ ಈ ಯೋಜನೆ ಲಭ್ಯ.

Mahila Samman Yojana
Mahila Samman Yojana

ಮಹಿಳಾ ಸಮ್ಮಾನ್ ಯೋಜನೆ:

ಕೇಂದ್ರ ಹಣಕಾಸು ಇಲಾಖೆ, ಘೋಷಿಸಿರುವ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ ಈಗ ಅಂಚೆ ಕಚೇರಿ ಹಾಗೂ 12 ಸರ್ಕಾರ ಬ್ಯಾಂಕ್ ಗಳ ಜೊತೆಗೆ ನಾಲ್ಕು ಖಾಸಗಿ ಬ್ಯಾಂಕುಗಳನ್ನು ಲಭ್ಯ ಇದೆ. ಎಂದು ಹೇಳಲಾಗಿದೆ ಇದರ ಸಂಪೂರ್ಣ ಮಾಹಿತಿ ಏನೆಂದು ನಾವು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ,

ಕೇಂದ್ರ ಸರ್ಕಾರ ಮಹಿಳೆಯರಿಗೆಂದು ಹೊಸದಾಗಿ ಈ ವರ್ಷ ರೂಪಿಸಿರುವಂತ ಮಹಿಳಾ ಸಮ್ ಮಾನಸ ಸರ್ಟಿಫಿಕೇಟ್ ಯೋಜನೆಯನ್ನು ಈಗ ವಿವಿಧ ಬ್ಯಾಂಕುಗಳಲ್ಲಿ ಪಡೆಯಬಹುದಾಗಿದೆ .ಫೆಬ್ರವರಿ ಬಜೆಟ್ ವೇಳೆ ನಿರ್ಮಲ ಸೀತಾರಾಮನ್ ಅವರು ಈ ಸೇವಿಂಗ್ ಸ್ಕಿನ್ ಅನ್ನು ಘೋಷಿಸಿದರು.ಅಂಚೆ ಕಚೇರಿಯಲ್ಲಿ ಮಾತ್ರವೇ ಇದು ಲಭ್ಯ ಇತ್ತು ಈಗ 16 ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಪಡೆಯಬಹುದಾಗಿದೆ .

ಇದರಲ್ಲಿ ನಾಲ್ಕು ಖಾಸಗಿ ಬ್ಯಾಂಕ್. 12 ಸರ್ಕಾರಿ ಸ್ವಾಮ್ಯದ ಬ್ಯಾಂಕ್. ಹಣಕಾಸು ಇಲಾಖೆ ಸೂಚನೆಯಲ್ಲಿ ಎಲ್ಲಾ ಸರ್ಕಾರಿ ಬ್ಯಾಂಕುಗಳು ಹಾಗೂ ನಾಲ್ಕು ಖಾಸಗಿ ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಲಭ್ಯವಿರುತ್ತದೆ ಎಂದು ತಿಳಿಸಲಾಗಿದೆ. ಮತ್ತು ಇದೊಂದು ಮಹಿಳೆಯರಿಗೆ ಸಂತಹ ತರುವಂತಹ ಒಂದು ವಿಶೇಷವಾದ ವಿಷಯವಾಗಿದೆ ಎಂದು ನಾವು ಕಾಣಬಹುದಾಗಿದೆ.

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ಒದಗಿಸಲು ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ಹಾಗೂ ಐಸಿಐಸಿ ಬ್ಯಾಂಕ್. ಆಕ್ಸಿಸ್ ಬ್ಯಾಂಕ್ .ಎಸ್‌ಡಿಎಫ್‌ಸಿ ಬ್ಯಾಂಕ್. ಮಹಿಳೆಯರು ಸಂತಸದಿಂದ ತಿಳಿದುಕೊಳ್ಳುವಂತಹ ಒಂದು ಯೋಜನೆಯಾಗಿದೆ. ಎಂದು ತಿಳಿಸಲಾಗಿದೆ.

ಇದನ್ನು ಓದಿ : ಮಕ್ಕಳಿಗೆ ಅಪ್ಪನ ಮನೆಯ ಆಸ್ತಿಯಲ್ಲಿ ಎಷ್ಟು ಪಾಲು ಸಿಗಲಿದೆ ಗೊತ್ತಾ? ಕೋರ್ಟ್ ಅಪ್ಪನ ಆಸ್ತಿಯ ಬಗ್ಗೆ ಒಂದು ಮಹತ್ವದ ತೀರ್ಪನ್ನು ನೀಡಿದೆ

ಮಹಿಳಾ ಸಮ್ಮಾನ್ ಉಳಿತಾಯ ಪತ್ರವನ್ನು ನೀಡುವಂತಹ ಬ್ಯಾಂಕುಗಳು 2023:

  • ಐಸಿಐಸಿ ಬ್ಯಾಂಕ್ಆಕ್ಸಿಸ್ ಬ್ಯಾಂಕ್.
  • ಎಚ್ ಡಿ ಎಫ್ ಸಿ ಬ್ಯಾಂಕ್.
  • ಐಡಿಬಿಐ ಬ್ಯಾಂಕ್.
  • ಎಸ್ ಬಿ ಐ ಬ್ಯಾಂಕ್.
  • ಬ್ಯಾಂಕ್ ಆಫ್ ಬರೋಡ.
  • ಬ್ಯಾಂಕ್ ಆಫ್ ಮಹಾರಾಷ್ಟ್ರ.
  • ಬ್ಯಾಂಕ್ ಆಫ್ ಇಂಡಿಯಾ.
  • ಕೆನರಾ ಬ್ಯಾಂಕ್.
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.
  • ಇಂಡಿಯನ್ ಬ್ಯಾಂಕ್.
  • ಇಂಡಿಯನ್ ಓವರ್ಸೀಸ್ ಬ್ಯಾಂಕ್.
  • ಪಂಜಾಬ್ ನ್ಯಾಷನಲ್ ಬ್ಯಾಂಕ್.
  • ಪಂಜಾಬ್ ಅಂಡ್ ಸಿನ್ ಬ್ಯಾಂಕ್.
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ.
  • ಯುಕೋ ಬ್ಯಾಂಕ್.

ಯೋಜನೆಗೆ ಬ್ಯಾಂಕುಗಳಿಗೆ ಇವೆ ಕೆಲವು ಶರತ್ತುಗಳು ಅವುಗಳು ಏನೆಂದು ತಿಳಿದುಕೊಳ್ಳೋಣ ಬನ್ನಿ;

  • ಮಹಿಳ ಸಮ್ಮಾನ್ ನಿಧಿ ಯೋಜನೆ ಸೇರಿ ವಿವಿಧ ರಾಷ್ಟ್ರೀಯ ಉಳಿತಾಯ ಯೋಜನೆಗಳ ಕಾರ್ಯನಿರ್ವಣೆಗೆ ಪ್ರತ್ಯೇಕ ತಂತ್ರಾಂಶಗಳನ್ನು ಬ್ಯಾಂಕುಗಳು ಹೊಂದಿರಬೇಕು.
  • ಸ್ಕೀಮ್‌ನಲ್ಲಿ ಜಮೆಯಾದ ಹಣವನ್ನು ಆರ್ಬಿಐ ನಲ್ಲಿರುವ ಸರ್ಕಾರದ ಖಾತೆಗೆ ಒಂದರಿಂದ ಮೂರು ದಿನದೊಳಗೆ ವರ್ಗಾವಣೆ ಮಾಡಬೇಕು.
  • ಯಾವ್ಯಾವ ಶಾಖೆಗಳಲ್ಲಿ ನ್ಯಾಷನಲ್ ಶೇವಿಂಗ್ ಕೇಮ್ಗಳು ಲಭ್ಯವಿರುವುದಿಲ್ಲ ಎಂಬುದರ ಪಟ್ಟಿಯನ್ನು ಬ್ಯಾಂಕುಗಳು ಮುಂಚಿತವಾಗಿಯೇ ತಿಳಿಸಬೇಕು.
  • ಬ್ಯಾಂಕುಗಳಲ್ಲಿ ಉಳಿತಾಯ ಸ್ಕೀಮ್ ನಲ್ಲಿ ಬರುವಂತಹ ಹಣವನ್ನು ವರ್ಗಾವಣೆ ಮಾಡುವುದರ ತಡೆವಾದರೆ ಬಡ್ಡಿ ಹಾಗೂ ಠೇವಣಿಯ ಶೇಕಡ 0.5 ರಷ್ಟು ಮೊತ್ತವನ್ನು ದಂಡವಾಗಿ ಠೇವಣೆದಾರರು ಪಾವತಿಸಬೇಕು 30 ದಿನಗಳಿಗಿಂತ ಹೆಚ್ಚು ವಿಳಂಬವಾದರೆ ಶೇಕಡ ಒಂದರಷ್ಟು ಮೊತ್ತವನ್ನು ದಂಡವಾಗಿ ಬ್ಯಾಂಕುಗಳು ಕಟ್ಟಬೇಕು ಇದು ಎಚ್ಚರಿಕೆಯಾಗಿದೆ ಎಂದು ಹೇಳಲಾಗಿದೆ.

ಏನಿದು ಮಹಿಳಾ ಸಮ್ಮಾನ್ ಸರ್ಟಿಫಿಕೇಟ್ ಯೋಜನೆ ಇಲ್ಲಿದೆ ನೋಡಿ:

ಮಹಿಳೆಯರ ಹೆಸರಿನಲ್ಲಿ ಆರಂಭಿಸಬಹುದಾದ ಎರಡು ವರ್ಷದ ಠೇವಣಿ ಯೋಜನೆ ಬಹುತೇಕ ನಿಶ್ಚಿತ ಠೇವಣಿಯಂತಿರುವ ಯೋಜನೆಯಲ್ಲಿ ವರ್ಷಕ್ಕೆ ಶೇಕಡ 7.5 ರಷ್ಟು ಬಡ್ಡಿ ಸಿಗುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿ ಹಣ ಈ ಖಾತೆಗೆ ಜಮೆ ಆಗುತ್ತದೆ.

ರೂ.1000 ರೂ ನಿಂದ ಎರಡು ಲಕ್ಷದ ವರೆಗೆ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಠೇವಣಿ ಮೊತ್ತದ ಎಷ್ಟು ಇದ್ದರೆ ಸಾಕಾಗುತ್ತದೆ .ಆದರೆ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಗೆ ಸಿಗೋ ಬಡ್ಡಿ ಹಣಕ್ಕೆ ಯಾವುದೇ ಟಿಡಿಎಸ್ ಇರುವುದಿಲ್ಲ.

ಮಾಹಿತಿಯನ್ನು ಪೂರ್ತಿ ಓದಿದಾಕೆ ಧನ್ಯವಾದ ಈ ಮಾಹಿತಿ ಪ್ರತಿಯೊಬರಿಗೂ ತಿಳಿಸಿ ಧನ್ಯವಾದ

ಇತರೆ ವಿಷಯಗಳು :

ಕೇಂದ್ರ ಸರ್ಕಾರದಿಂದ ರೈತರಿಗಾಗಿ ವಿವಿಧ ಯೋಜನೆಗಳ ವಿಶಿಷ್ಟ ಪ್ಯಾಕೇಜ್

ಜುಲೈ 1 ಕ್ಕೆ ಅನ್ನಭಾಗ್ಯ ಯೋಜನೆ ಜಾರಿ ಗ್ಯಾರಂಟಿ.! 5 ಕೆಜಿ ಅಕ್ಕಿ ಬದಲು ಹಣ; ಯಾವ ಕುಟುಂಬಕ್ಕೆ ಎಷ್ಟು ದುಡ್ಡು

Leave A Reply

Your email address will not be published.