ಗೃಹಲಕ್ಷ್ಮಿ ಯೋಜನೆಯ 2000 ಹಣಕ್ಕಾಗಿ ಈ ತಪ್ಪು ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಖಾಲಿಯಾಗುತ್ತೆ ಹುಷಾರ್!

0

ನಮಸ್ಕಾರ ಸ್ನೇಹಿತರೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಆರಂಭವಾಗಿರುವುದಿಲ್ಲ. ಆದರೆ ಸದ್ಯದಲ್ಲಿಯೇ ಸರ್ಕಾರ ಹೀಗೂ ಲಕ್ಷ್ಮೀ ಯೋಜನೆಗೆ ಅರ್ಜಿ ಆರಂಭಿಸಲಾಗುವುದು ಎಂದು ತಿಳಿಸಿದೆ. ಹಲವು ನಕಲಿ ಆಪ್ ಮತ್ತು ವೆಬ್ಸೈಟ್ನ ಮೂಲಕ ಸೈಬರ್ ಕಳ್ಳರು ಗೃಹಲಕ್ಷ್ಮಿ ಯೋಜನೆಯ ಜನರ ಖಾತೆಯಲ್ಲಿರುವ ಹಣವನ್ನು ಕದಿಯುತ್ತಿದ್ದಾರೆ. ಈ ಬಗ್ಗೆ ಸರ್ಕಾರವು ಎಚ್ಚರಿಕೆ ನೀಡಿದ್ದು ಜನರು ತಮ್ಮ ದಾಖಲೆಗಳನ್ನು ನೀಡುವ ಮುನ್ನ ಎಚ್ಚರದಿಂದಿರಬೇಕೆಂದು ತಿಳಿಸಿದೆ. ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದು.

gruhalkshmi has not released the app
gruhalkshmi has not released the app

ಫ್ರಾಡ್ ಆಪ್ :

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಆನ್ಲೈನ್ ಅಲ್ಲಿ ಫ್ರಾಡ್ ಆಪ್ ಗಳು ಸೃಷ್ಟಿಯಾಗಿದೆ. ಹಾಗಾಗಿ ಸರ್ಕಾರವು ತಮ್ಮ ದಾಖಲೆಗಳನ್ನು ನೀವು ಆಪ್ ನಲ್ಲಿ ನೀಡುವ ಮೊದಲು ಎಚ್ಚರವನ್ನು ವಹಿಸಬೇಕೆಂದು ಜನರಿಗೆ ತಿಳಿಸಿದೆ.

ಅರ್ಜಿ ಸಲ್ಲಿಸುವ ಮೊದಲು ವಿಚಾರ ಮಾಡಿ :

ಸರ್ಕಾರ ಘೋಷಿಸಿದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹಾಗೂ ಗೃಹಜೋತಿ ಯೋಜನೆಗೂ ಸಹ ಸೇರಿದಂತೆ ನೂರಾರು ನಕಲಿ ಆಪ್ ಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಹೆಸರಿನಲ್ಲಿ ಪ್ಲೇ ಸ್ಟೋರ್ ನಲ್ಲಿ ಇರುತ್ತದೆ. ಇಂತಹ ಹಕ್ಕುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂಬ ಸಂದೇಶಗಳು ನಿಮ್ಮ ಮೊಬೈಲ್ ನಲ್ಲಿ ಬಂದಾಗ ಈ ಆಪ್ ನಿಜವೇ ಅಥವಾ ಸುಳ್ಳೇ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.

ಇದನ್ನು ಓದಿ : ತಿರುಪತಿ ದೇವಾಲಯಕ್ಕೆ ಲಡ್ಡುಗಳಿಂದ ಒಂದು ವರ್ಷಕ್ಕೆ ಬರುವ ಲಾಭವೆಷ್ಟು: ತಿರುಪತಿ ದೇವಾಲಯ ಭಾರತದಲ್ಲಿಯೇ ಶ್ರೀಮಂತ ದೇವಾಲಯ

ಸರ್ಕಾರ ಯಾವುದೇ ಆಪ್ ಬಿಡುಗಡೆ ಮಾಡಿಲ್ಲ :

ಈ ಗೃಹಲಕ್ಷ್ಮಿ ಯೋಜನೆಯ ಸಂಬಂಧಪಟ್ಟಂತೆ ಯಾವುದೇ ಆಪನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವುದಿಲ್ಲ. ಹಾಗೆಯೇ ಸೇವಾ ಸಿಂಧು ಪೋರ್ಟಲ್ ಅನ್ನು ಹೊರತುಪಡಿಸಿದರೆ ಮತ್ತೆ ಯಾವುದೇ ಪೋರ್ಟಲ್ ಗಳಲ್ಲಿ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗಾಗಿ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸುವವರು ನಕಲಿ ಆಪ್ಗಳಲ್ಲಿ ಅರ್ಜಿ ಸಲ್ಲಿಸಿ, ಮೋಸ ಹೋಗಬಾರದು.

ಇಂತಹ ವಿವಿಧ ಯೋಜನೆಗಳ ಹೆಸರಿನಲ್ಲಿರುವ ನಕಲಿ ಆಪ್ ಗಳು ಜನರಿಂದ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುವುದರ ಮೂಲಕ ದುರುದ್ದೇಶವನ್ನು ಹೊಂದಿದ್ದು ಬಳಕೆದಾರರು ಎಚ್ಚರಿಕೆಯಿಂದ ಇರಬೇಕು. ನೀವು ನಿಮ್ಮ ವೈಯಕ್ತಿಕ ಸೂಕ್ಷ್ಮ ಮಾಹಿತಿಗಳನ್ನು ನಕಲಿ ಆಕಳಿಗೆ ನೀಡಿದರೆ ವಂಚಕರಿಂದ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗಬಹುದು ಎಂದು ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು ನಕಲಿ ಆ್ಯಪ್ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದೆ.

ಹೀಗೆ ಕರ್ನಾಟಕ ಸರ್ಕಾರದ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಯೋಜನೆಗಳು ಜಾರಿಯಾಗಿದ್ದು ಇನ್ನು ಕೆಲವು ಯೋಜನೆಗಳು ಜಾರಿಯಾಗುವುದರಲ್ಲಿ ಪ್ರಕ್ರಿಯೆ ಮುಂದುವರಿಸುತ್ತಿದೆ.

ಸರ್ಕಾರ ಆದೇಶ ಹೊರಡಿಸುವವರೆಗೂ ಯಾರು ಸಹ ತಮ್ಮ ಮಾಹಿತಿಗಳನ್ನು ಯಾವುದೇ ಪೋರ್ಟಲ್ ಅಥವಾ ಆಪ್ ಗಳಿಗೆ ನೀಡಬಾರದೆಂದು ಸರ್ಕಾರ ಆದೇಶ ಹೊರಡಿಸಿರುವುದು ಒಂದು ಉಪಯುಕ್ತವಾಗಿದೆ ಎಂದು ಹೇಳಬಹುದು ಈ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಜುಲೈ 1 ಕ್ಕೆ ಅನ್ನಭಾಗ್ಯ ಯೋಜನೆ ಜಾರಿ ಗ್ಯಾರಂಟಿ.! 5 ಕೆಜಿ ಅಕ್ಕಿ ಬದಲು ಹಣ; ಯಾವ ಕುಟುಂಬಕ್ಕೆ ಎಷ್ಟು ದುಡ್ಡು?

ಕೇಂದ್ರ ಸರ್ಕಾರದಿಂದ ರೈತರಿಗಾಗಿ ವಿವಿಧ ಯೋಜನೆಗಳ ವಿಶಿಷ್ಟ ಪ್ಯಾಕೇಜ್

Leave A Reply

Your email address will not be published.