ತಿರುಪತಿ ದೇವಾಲಯಕ್ಕೆ ಲಡ್ಡುಗಳಿಂದ ಒಂದು ವರ್ಷಕ್ಕೆ ಬರುವ ಲಾಭವೆಷ್ಟು: ತಿರುಪತಿ ದೇವಾಲಯ ಭಾರತದಲ್ಲಿಯೇ ಶ್ರೀಮಂತ ದೇವಾಲಯ

0

ನಮಸ್ಕಾರ ಸ್ನೇಹಿತರೆ ಇದೀಗ ತಿಳಿಸುತ್ತಿರುವ ವಿಷಯ ಭಾರತದ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟರಮಣ ದೇವಾಲಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಆಸಕ್ತ ಆಸಕ್ತ ಮಾಹಿತಿಗಳನ್ನು ನಿಮಗೆ ತಿಳಿಸಿ ಕೊಡಲಾಗುತ್ತದೆ. ಅದರಂತೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೀವು ನೋಡಬಹುದು.

Tirupati Temple Laddu is the annual profit
Tirupati Temple Laddu is the annual profit

ವಿಶೇಷ ಸೌಲಭ್ಯ :

ಪ್ರತಿನಿತ್ಯವೂ ಸಹ ಭಾರತದಲ್ಲಿಯೇ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟೇಶ್ವರನ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಅದರಂತೆ ಅತಿ ಹೆಚ್ಚು ಪ್ರಸಿದ್ಧಿಯನ್ನು ಈ ತಿರುಪತಿ ದೇವಸ್ಥಾನವು ಹೊಂದಿದೆ. ಈ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಭಕ್ತರಿಗಾಗಿ ನೀಡಲಾಗುತ್ತದೆ. ತಿಮ್ಮಪ್ಪನ ದರ್ಶನಕ್ಕಾಗಿ ಬರುವ ಭಕ್ತರಿಗೆ ವಿಶೇಷ ಸೌಲಭ್ಯಗಳನ್ನು ತಿಮ್ಮಪ್ಪನ ಸನ್ನಿಧಾನದಲ್ಲಿ ಒದಗಿಸಲಾಗುತ್ತದೆ. ಮಕ್ಕಳಿಗೆ ವೃದ್ಧರಿಗೆ ಹಾಗೂ ಮಹಿಳೆಯರಿಗೆ ವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ತೊರೆ ತಿಮ್ಮಪ್ಪನ ದರ್ಶನ ಪಡೆಯಲು ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಾರೆ.

ವಿಶೇಷ ಲಡ್ಡು ಪ್ರಸಾದ :

ದೇವರ ದರ್ಶನ ಪಡೆಯುವವರಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ವಿಶೇಷ ಪ್ರಸಾದಗಳು ದೊರೆಯುತ್ತವೆ. ಅದರಲ್ಲಿ ಮುಖ್ಯವಾಗಿ ಲಡ್ಡು ಪ್ರಸಾದವು ಸಹ ಒಂದಾಗಿದೆ. ಹಾಗೆಯೇ ಈ ಲಡ್ಡು ಪ್ರಸಾದಕ್ಕೆ ತಿರುಪತಿ ದೇವಾಲಯದಲ್ಲಿ ಹೆಚ್ಚು ಪ್ರಾಮುಖ್ಯತೆ ಇರುವುದನ್ನು ನೋಡಬಹುದು. ಅಲ್ಲದೆ ಲಡ್ಡು ಪ್ರಸಾದವನ್ನು ಸಹ ಹೆಚ್ಚಿನ ಭಕ್ತರು ಸ್ವೀಕರಿಸುತ್ತಾರೆ. ವರ್ಷಕ್ಕೆ ಈ ಲಡ್ಡು ಪ್ರಸಾದದಿಂದ ದೇವಸ್ಥಾನಕ್ಕೆ 326 ರಿಂದ 362 ಕೋಟಿ ಲಾಭ ದೊರೆಯುತ್ತದೆ ಎಂದು ಅಂದಾಜು ಮಾಡಲಾಗಿದೆ.

ಇದನ್ನು ಓದಿ :ರೈತರಿಗಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ E-KYC ಗಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ?

ವಿಶೇಷ ಹರಕೆ :

ತಿರುಪತಿ ದೇವಸ್ಥಾನದಲ್ಲಿ ವಿಶೇಷ ಲಡ್ಡು ಪ್ರಸಾದದoತೆ ವಿಶೇಷ ಹರಕೆಗಳು ಸಹ ಇವೆ. ದೇವರಿಗೆ ಮುಡಿ ಕೊಡುವ ಹರಕೆಯು ಸಹ ಅದರಲ್ಲಿ ಒಂದಾಗಿದೆ. ಹರಕೆಯಿಂದ ವರ್ಷಕ್ಕೆ 126 ಕೋಟಿ ಲಾಭವಾಗುತ್ತದೆ ಎಂದು ಅಂದಾಜು ಮಾಡಲಾಗಿದ್ದು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯ ಭಕ್ತರು ಕೊಡುತ್ತಾರೆ.

ಹೀಗೆ ಭಾರತದಲ್ಲಿಯೇ ಅತ್ಯಂತ ಶ್ರೀಮಂತ ದೇವಾಲಯ ವಾದ ತಿರುಪತಿ ತಿಮ್ಮಪ್ಪನ ದೇವಾಲಯವು ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ವಸತಿಗೃಹದಲ್ಲಿಯೂ ಸಹ ಕೋಟ್ಯಾಂತರ ರೂಪಾಯಿಗಳ ಲಾಭವಾಗುವುದನ್ನು ನಾವು ನೋಡಬಹುದು.

ಈ ತಿರುಪತಿ ತಿಮ್ಮಪ್ಪನ ದೇವಾಲಯದ ವಿಶೇಷತೆಯ ಹಾಗೂ ಅದರ ಲಾಭದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಈ ಮಾಹಿತಿಯನ್ನು ಅವರಿಗೂ ಸಹ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯುವನಿಧಿ ಅರ್ಜಿಗಾಗಿ ಹೊಸ ರೂಲ್ಸ್ : ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ 3000 ಹಣ

ರೈತರಿಗಾಗಿ ಹೊಸ ಕಂತು ಬಿಡುಗಡೆ ಮಾಡಲಾಗಿದೆ: ಇದರಿಂದ ಅವರ ಖಾತೆಗೆ 2,000 ಜಮಾ

Leave A Reply

Your email address will not be published.