ಹೃದಯ ಘಾತ ತಪ್ಪಿಸಲು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಬಜೆಟ್ ನಲ್ಲಿ ಹಣ ಮೀಸಲು

0

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಬಹು ಮುಖ್ಯ ಮಾಹಿತಿ ಒಂದನ್ನು ನಮ್ಮ ಲೇಖನದಲ್ಲಿ ತಿಳಿಸಲಾಗುವುದು. ಅದೇನೆಂದರೆ ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ಅನೇಕ ಅಭಿಮಾನಿಗಳ ದೇವರು ನಮ್ಮ ಅಪ್ಪು ಹೆಸರಿನಲ್ಲಿ ರಾಜ್ಯ ಸರ್ಕಾರವು ಒಂದು ಹೊಸ ಕೆಲಸಕ್ಕೆ ಚಾಲನೆ ನೀಡಿದೆ. ಯಾವ ಕೆಲಸ ಎಂಬುದನ್ನು ಸಂಪೂರ್ಣವಾಗಿ ತಿಳಿಯಲು ನಮ್ಮ ಲೇಖನವನ್ನು ಕೊನೆವರೆಗೂ ಓದಿ.

karnataka-budget-news
karnataka-budget-news

6 ಕೋಟಿ ಮೀಸಲು

ಡಾಕ್ಟರ್ ಪುನೀತ್ ರಾಜಕುಮಾರ್ ಸ್ಮರಣಾರ್ಥ ಆರೋಗ್ಯಕೆ 6 ಕೋಟಿ ಕರ್ನಾಟಕದ ಹೆಸರಾಂತ ಕಲಾವಿದರಾದ ಡಾಕ್ಟರ್ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲು .ನಮ್ಮ ರಾಜ್ಯ ಸರ್ಕಾರವು ಮೀಸಲಿಡಲಾಗಿದೆ. ಅದು ಸಹ ಹೃದಯಘಾತ ತಪ್ಪಿಸಲು ಈ ಹಣವನ್ನು ಮೀಸಲಿಟ್ಟಿದ್ದು ಆಸ್ಪತ್ರೆಗಳಲ್ಲಿ ಜನರಿಗೆ ಎ ಇಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಡಾಕ್ಟರ್ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ಸಹ ಮತ್ತು ಸೇರಿದಂತೆ ಜನರಿಗೆ ಸೇವೆಗಳನ್ನು ನೀಡಲಾಗುವುದು. ಹೃದಯ ಸ್ತಂಭನ ತಡೆಗೆ ನೆರವಾಗುತ್ತದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

ಜನರಿಗೆ ಸಿಗಲಿದೆ ಉಚಿತ ಸ್ಕ್ಯಾನಿಂಗ್ ಸೇವೆಗಳು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ಸಹ ಒದಗಿಸಲಾಗುವುದು. ಇದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.ಈ ಸೇವೆಯನ್ನು ಜನರು ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ಸಹ ಪಡೆಯಲಾಗುವುದು ಎಂದು ತಿಳಿಸಲಾಗಿದೆ.

ಇದನ್ನು ಓದಿ :ವಿದ್ಯುತ್ ಇಲಾಖೆಯಿಂದ ಗೃಹಜ್ಯೋತಿ ಯೋಜನೆಗೆ ಬಂತು ಮತ್ತೊಂದು ರೂಲ್ಸ್

ಇದರ ಮುಖ್ಯ ಉದ್ದೇಶ

ಹೃದಯಘಾತವನ್ನು ತಪ್ಪಿಸುವುದು ಮತ್ತು ತಡೆಯುವುದು. ಅಪ್ಪು ಹೆಸರಿನಲ್ಲಿ ಜಾರಿ ಮಾಡಲಾಗಿದ್ದು. ಸ್ವಯಂ ಚಾಲಿತ ಆರೋಗ್ಯ ಯಂತ್ರ ಘೋಷಣೆ ಮಾಡಲಾಗಿದೆ .ಡಾಕ್ಟರ್ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೃದಯಘಾತವನ್ನು ತಪ್ಪಿಸಲು ಎಲ್ಲಾ ಸ್ವಯಂ ಚಾಲಿತ ಎಇಡಿ ಅಳವಡಿಸಲು ಹಾರಕೋಟಿಯನ್ನು ಮೀಸಲಿಡಲಾಗಿದೆ ಎಂದು ತಿಳಿಸಲಾಗಿದೆ.

ಅನೇಕ ಜನರಿಗೆ ಮೇಲ್ಕಂಡ ಮಾಹಿತಿಯನ್ನು ತಲುಪಿಸಿ ಹೃದಯಘಾತ ಸಂಬಂಧಿಸಿದ ಯಾವುದೇ ವ್ಯಕ್ತಿಗೆ ತೊಂದರೆ ಆದರೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೇವೆಯನ್ನು ಪಡೆಯಬಹುದು ಮಾಹಿತಿಯನ್ನು ಪೂರ್ಣ ಓದಿದಕ್ಕಾಗಿ ಧನ್ಯವಾದಗಳು.

ಇತರೆ ವಿಷಯಗಳು :

ಐಫೋನ್ 13 ಈಗ 21 ಸಾವಿರಕ್ಕೆ ಖರೀದಿಸಿ : ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ಮೇಲೆ ಬಂಪರ್ ಆಫರ್

ಗೃಹಜ್ಯೋತಿ ಲಾಭವನ್ನು ವಿದ್ಯುತ್ ಬಿಲ್ ಬಾಕಿ ಇದ್ದರೂ ಸಹ ಪಡೆಯಬಹುದು : ಮಹತ್ವದ ಸೂಚನೆ ನೀಡಿದ ಇಲಾಖೆ

Leave A Reply

Your email address will not be published.