ಮಹಿಳೆಯರು ತಪ್ಪದೇ ನೋಡಿ, ಮಹಿಳಾ ಕಿಸಾನ್‌ ಸಮ್ಮಾನ್‌ ಜಾರಿ.! ಪ್ರತಿ ತಿಂಗಳು 5000 ಡೈರೆಕ್ಟ್ ಖಾತೆಗೆ

0

ಹಲೋ ಸ್ನೇಹಿತರೆ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಸರ್ಕಾರದಿಂದ ದೇಶದಾದ್ಯಂತ ಇರುವ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಮಹಿಳೆಯರು ಈ ಯೋಜನೆಯಲ್ಲಿ ಹಣವನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಮಹಿಳಾ ಸಮ್ಮಾನ್‌ ಯೋಜನೆಯಡಿಯಲ್ಲಿ ಮಹಿಳೆಯರು ಸೇವೆಯನ್ನು ಪಡೆಯಬಹುದಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

mahila kisan samman nidhi

ಉಳಿತಾಯವು ಆದಾಯ ಎಂಬ ತತ್ವದಂತೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಮಹಿಳಾ ಸಮ್ಮಾನ್‌ ಉಳಿತಾಯ ಪ್ರಮಾಣ ಪತ್ರವನ್ನು ಯೋಜನೆಗೆ ಇದೀಗ ವ್ಯಾಪಕ ಸ್ಪಂದನೆ ಸಿಗುತ್ತಿದೆ. ಈ ಯೋಜನೆ ಲಾಭ ಪಡೆಯಲು ಅನುಷ್ಠಾನಕ್ಕೆ ಇಲಾಖೆ ಆಗಿರುವ ಅಂಚೆ ಇಲಾಖೆಗೆ ಮಹಿಳೆಯರು ತಂಡೋಪತಂಡವಾಗಿ ಭೇಟಿ ನೀಡಿ ಈ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದಾರೆ.

ಆರ್ಥೀಕವಾಗಿ ಸ್ವಾವಲಂಬನೆ ಜೊತೆಗೆ ಸುರಕ್ಷಿತ ಲಾಭ ಗಳಿಸುವ ಈ ಯೋಜನೆಯನ್ನು 2023 ರ ಕೇಂದ್ರ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಈ ಯೋಜನೆಯಿಂದ ಉತ್ತಮ ಪ್ರತಿಫಲ ಸಿಗುತ್ತಿದೆ. ಯೋಜನೆಗೆ ಕಳೆದ ಮೇ ತಿಂಗಳಿನಿಂದ ಅಧಿಕ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗುತ್ತಿದೆ. ಮಹಿಳೆಯರು 1 ಬಾರಿ ಮಾತ್ರ ಹಣವನ್ನು ಠೇವಣಿ ಇಡಲಾಗುತ್ತದೆ.

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
ಅಧಿಕೃತ ವೆಬ್ಸೈಟ್ ಚೆಕ್‌ ಮಾಡಿClick Here

ಈ ಯೋಜನೆಯ 2.2 ಲಕ್ಷ ಜನರು ಪ್ರತಿ ತಾಲೂಕಿನಲ್ಲಿ ಈ ಯೋಜನೆ ಬಗ್ಗೆ ಪ್ರತಿ ತಾಲೂಕಿನಲ್ಲಿ ಈ ಮೇಳವನ್ನು ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಒಬ್ಬ ಮಹಿಳೆಯರ ಹೆಸರಿನಲ್ಲಿ ಬಬ್ಬರಿಗೆ ಮಾತ್ರ ಅವಕಾಶವಿದ್ದು, ಮತ್ತೊಮ್ಮೆ ಠೇವಣಿ ಇಡಬೇಕಾದರೆ 3 ತಿಂಗಳಾಗಬೇಕು.

ಇತರೆ ವಿಷಯಗಳು :

ಎಲ್ಲಾ ನೌಕರರಿಗೆ ಹೊಡಿತು ಲಾಟ್ರಿ.! ದಿಢೀರನೆ 46% ಸಂಬಳ ಹೆಚ್ಚಿಸಿ ಭರ್ಜರಿ ಗಿಫ್ಟ್‌ ಕೊಟ್ಟ ರಾಜ್ಯ ಸರ್ಕಾರ!

Breaking News: ರೇಷನ್‌ ಕಾರ್ಡ್‌ ಇದ್ದವರು ತಪ್ಪದೇ E-KYC ಮಾಡಿಸಿ, ಇಲ್ಲದಿದ್ದರೆ ಕಾಂಗ್ರೆಸ್ ಗ್ಯಾರಂಟಿ ಸಿಗಲ್ಲ; ಸರ್ಕಾರದ ಆದೇಶ!

Leave A Reply

Your email address will not be published.