ಹೆಚ್ಚಾಗಲಿದೆ ನಂದಿನಿ ಹಾಲಿನ ದರ 5ರೂ ಕೆಎಂಎಫ್ ಅಧ್ಯಕ್ಷರು ಹೇಳೋದೇನು ..?
ನಮಸ್ಕಾರ ಸ್ನೇಹಿತರೇ ನಾವು ಇಂದು ನಮ್ಮ ಲೇಖನದಲ್ಲಿ ನಿಮಗೆ ಮುಖ್ಯ ಮಾಹಿತಿ ತಿಳಿಸಲಿದು .ಪ್ರತಿದಿನ ಉಪಯೋಗಿಸುವಂತಹ ಹಾಲಿನ ದರ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದ್ದು. ಐದು ರೂಪಾಯಿಯನ್ನು ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅಧ್ಯಕ್ಷರು ಹೇಳಿರುವ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದ್ದು . ಯಾವಾಗ ಹೆಚ್ಚಳವಾಗಲಿದೆ ಎಂಬುದರ ಬಗ್ಗೆ ಒಮ್ಮೆ ಮಾಹಿತಿಯನ್ನು ನೋಡೋಣ .ಹಾಗಾಗಿ ಲೇಖನವನ್ನು ಪೂರ್ಣವಾಗಿ.
ಕೆಎಂಎಫ್ ನ ನೂತನ ಅಧ್ಯಕ್ಷರ ಸುಳಿವು
ಇತ್ತೀಚಿಗೆ ಕೆಎಂಎಫ್ ನಲ್ಲಿ ನೂತನ ಅಧ್ಯಕ್ಷರಾಗಿ ಭೀಮ ನಾಯ್ಕ್ ಅವರು ಆಯ್ಕೆಯಾಗಿದ್ದು. ಅವರು ಹಾಲಿನ ದರವು ಹೆಚ್ಚಳವಾಗಲಿದೆ ಹಾಗೂ ಹೆಚ್ಚಳ ಮಾಡುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ .ಕರ್ನಾಟಕ ರಾಜ್ಯ ಒಕ್ಕೂಟದಿಂದ ಹಾಲಿನ ದರವನ್ನು ಹೆಚ್ಚಳ ಮಾಡಲಿಕ್ಕೆ ಸರ್ಕಾರಕ್ಕೆ ಮನವಿಯನ್ನು ಸಹ ನೀಡಿದ್ದಾರೆ .ಈ ಮನವಿಯ ಜೊತೆಗೆ ರೈತರಿಗೆ ನೀಡಲಾಗುವ ಪ್ರೋತ್ಸಾಹ ಧನಕ್ಕೂ ಸಹ ಹೆಚ್ಚಳ ಕುರಿತು ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷರಾದ ಭೀಮ ನಾಯಕ್ ಅವರು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ನಂದಿನಿ ಹಾಲಿನ ಪ್ರಾಮುಖ್ಯತೆ ರಾಷ್ಟ್ರಮಟ್ಟದಲ್ಲಿ ಒಂದು ಬ್ರಾಂಡ್ ಆಗಿಇದೆ. ಖಾಸಗಿಯವರು ಮಾಡಬಹುದಾದ ಸ್ಪರ್ಧೆಯನ್ನು ನಮ್ಮ ಕೆಎಂಎಫ್ ಮಾಡುತಿದೆ. ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಹಾಲಿನ ದರ ಹೆಚ್ಚಳ ಮಾಡಲಿಕ್ಕೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಎಷ್ಟು ಹಣ ಹೆಚ್ಚಳ ಮಾಡಲಿದ್ದಾರೆ
ಮಾಹಿತಿ ಪ್ರಕಾರ ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಐದು ರೂಪಾಯಿ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿದ್ದಾರೆ . ಜನರಿಗೆ ನಂದಿನಿ ಬ್ರಾಂಡ್ ಮೂಲಕ ಮೊಸರು ತುಪ್ಪ ಹಾಗೂ ಹಾಲು ಇದರಲ್ಲಿ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ : ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ, ಹಿರಿಯ ನಾಗರಿಕರಿಗೆ ಉಚಿತ 3000 ರೂಪಾಯಿಯ ಯೋಜನೆ
ಹೆಚ್ಚಾಗಲಿದೆ ರೈತರ ಪ್ರೋತ್ಸಾಹ ಧನ
ಹೌದು ಹಾಲಿನ ದರ ಹೆಚ್ಚಳದ ಜೊತೆಗೆ ರೈತರಿಗೆ ಸಿಗುತ್ತಿರುವ ಪ್ರೋತ್ಸಾಹದ ಮೊತ್ತವನ್ನು ಸಹ ಹೆಚ್ಚಳ ಮಾಡಲು ಬೇಡಿಕೆ ಇಡಲಾಗಿದೆ .ಅದರ ಪ್ರಕಾರ ಈಗಾಗಲೇ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಅದನ್ನು ಎರಡು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ.
ಗ್ರಾಹಕರಿಗೆ ನಂದಿನಿ ಹಾಲಿನ ಪ್ರತಿ ಲೀಟರ್ಗೆ ಐದು ರೂಪಾಯಿ ಹೆಚ್ಚಳವಾಗುವ ಸಾಧ್ಯತೆ. ಇದೆ ಮನವಿಯನ್ನು ಸಹ ಮಾಡಲಾಗಿದೆ ಎಂದು KMF ಅಧ್ಯಕ್ಷರು ಭೀಮ ನಾಯಕ್ ಹೇಳಿದ್ದಾರೆ.
ಇತರೆ ವಿಷಯಗಳು :
ಇಡೀ ದಿನ 1 GB ಡಾಟಾ[DATA] ಖಾಲಿಯಾಗದಂತೆ ಬಳಸುವುದು ಹೇಗೆ? ಹಾಗಾದರೆ ಈ ಟ್ರಿಕ್ಸ್ ಟ್ರೈ ಮಾಡಿ
ಹೊಸ ಮಾರ್ಗಸೂಚಿ ಪ್ರಕಟ, ಸಚಿವರ ಎಚ್ಚರಿಕೆ !! ದುಪ್ಪಟ್ಟು ಮಹಿಳೆಯರ ಪ್ರಯಾಣವೇ ಇದಕ್ಕೆ ಕಾರಣ?