ರಾಜ್ಯದ ಜನರೇ ಎಚ್ಚರ! ಈ ಎಲ್ಲಾ ಜನರ BPL ಕಾರ್ಡ್ ಬಂದ್ ಆಗಲಿದೆ! ಗ್ಯಾರೆಂಟಿಗಳ ಜಾರಿ ಹಿನ್ನೆಲೆ ಸರ್ಕಾರದಿಂದ ಜನತೆಗೆ ಬಿಗ್ ಶಾಕ್

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ,  ಇವತ್ತಿನ ಲೇಖನದಲ್ಲಿ ಸುಳ್ಳು ಮಾಹಿತಿಯನ್ನು ನೀಡಿ ಪಡಿತರ ಚೀಟಿಯನ್ನು ಪಡೆದು, ಅದರ ಸದುಪಯೋಗ ಪಡೆದುಕೊಳ್ಳುತ್ತಿರುವವರಿಗೆ ಒಂದು ಬಿಗ್ ಶಾಕ್ ಇದೆ.

ರಾಜ್ಯ ಸರ್ಕಾರವು ಬೋಗಸ್ ಪಡಿತರ ಚೀಟಿ(Ration card)ಯನ್ನು ಪಡೆದವರ ಮೇಲೆ ಕ್ರಮ ಕೈಗೊಳ್ಳಲಿದೆ.

ration card Update 2023 Karnataka
ration card Update 2023 Karnataka

ಇಂತಹ ನಕಲಿ(Duplicate) ರೇಷನ್ ಕಾರ್ಡ್ ಗಳ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಾಗುತ್ತದೆ?, ಅಂತಹ ಪಡಿತರ ಚೀಟಿಗಳನ್ನು ಹಿಂದಿರುಗಿ ತೆಗೆದುಕೊಳ್ಳುತ್ತಾರೆಯೇ?, ಇಂತಹ ರೇಷನ್ ಕಾರ್ಡ್ ಹೊಂದಿದವರಿಗೆ ದಂಡ ಎಷ್ಟು ವಿಧಿಸಲಾಗುತ್ತದೆ?,  ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕರ್ನಾಟಕದ ನೂತನ ಸರ್ಕಾರ ಇದೀಗ ರೇಷನ್ ಕಾರ್ಡ್ ದಾರಿಗೆ ಬಿಗ್ ಶಾಕ್ ನೀಡಿದೆ. ಹೌದು ಇನ್ನು ಮೇಲೆ ಇವರಿಗೆ ಸಿಗಲ್ಲ ರೇಷನ್. ಇವರ ರೇಷನ್ ಕಾರ್ಡ್ ಅಗಲಿದೆ ಬಂದ್. ‌

ಹೌದು ರೇಷನ್ ಕಾರ್ಡ್ ನಲ್ಲಿ ಆಗುತ್ತಿರುವ ಹಗರಣಗಳನ್ನು ನಿಲ್ಲಿಸಲು ಇದೀಗ ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ನಮ್ಮ ರಾಜ್ಯ ಕರ್ನಾಟಕದಲ್ಲಿ ಹೊಸ ಸರ್ಕಾರ ಕೊನೆಗೂ ಬಂದು ಬಿಡ್ತು. ಹಾಗೆಯೇ ಹೊಸ ಕಾಂಗ್ರೆಸ್ ಸರ್ಕಾರವು ನೀಡಿರುವ ಆಶ್ವಾಸನೆಯಂತೆ, ‌BPL ರೇಷನ್ ಕಾರ್ಡ್ ಹೊಂದಿದವರಿಗೆ ಅದೆಷ್ಟೋ  ಸೌಲಭ್ಯಗಳು ದೊರೆಯುತ್ತದೆ ಎಂಬ ಭರವಸೆಯನ್ನು ಕೂಡ ನೀಡಿದೆ. ಇದೇ ಸಮಯದಲ್ಲಿ ಸರ್ಕಾರದ ಆಹಾರ ಇಲಾಖೆಯು ಒಂದು ಆತಂಕಕಾರಿ ವಿಷಯ ಹೊರಬಿಟ್ಟಿದೆ.

ಜನ ಸಾಮಾನ್ಯರು ಸುಳ್ಳು ಮಾಹಿತಿಯನ್ನು ನೀಡಿ BPL ಪಡಿತರ ಚೀಟಿಯನ್ನು ಪಡೆದುಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವ ಅನೇಕ ನೌಕರರ ಹಾಗೂ ಶ್ರೀಮಂತರ ಬಿಪಿಎಲ್(BPL) ಕಾರ್ಡ್ಗಳನ್ನು ಪಡೆಯಲು ಅರ್ಹವಿಲ್ಲದವರ ಜನರ ಕಡೆಯಿಂದ ಪಡಿತರ ಚೀಟಿಗಳನ್ನು ಹಿಂದಿರುಗಿ ಪಡೆಯಲು ಸರ್ಕಾರವು ನಿರ್ಧರಿಸಿದೆ.

ಸರ್ಕಾರವು ಈಗಾಗಲೇ ಸುಳ್ಳು ಪಡಿತರ ಚೀಟಿಯನ್ನು ಪಡೆದವರ ಕಾರ್ಡ್ಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯಲ್ಲಿದೆ. ವರದಿಯ ಪ್ರಕಾರ ಆಹಾರ ಇಲಾಖೆಯು(Food Department) ದಿನಕ್ಕೆ 2000 ನಕಲಿ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಹಿಂಪಡೆಯುತ್ತಿದ್ದಾರೆ.

16,300 ಕಾರ್ಡ್‌ದಾರರು ಬೋಗಸ್ ಅಂದರೆ ಸುಳ್ಳು ಪಡಿತರ ಚೀಟಿ ಹೊಂದಿರುವುದು ಪತ್ತೆಯಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವರ ವಿರುದ್ಧ ಕ್ರಮ ಕೈಗೊಂಡಿದೆ.

ಈ ಹಲವು ಕಾರ್ಡ್‌ಗಳನ್ನು ತೆಗೆದುಹಾಕುವ ಮೂಲಕ ಇಲಾಖೆಯು ಪ್ರತಿ ತಿಂಗಳು 1.18 ಕೋಟಿ ರೂ.ಗಳನ್ನು ಉಳಿಸಲು ಪ್ರಾರಂಭಿಸಿದೆ.

ಇದೀಗ ರೇಷನ್ ಕಾರ್ಡ್ ವಿತರಣೆಯಲ್ಲಿ. ಅವ್ಯವಾರವಾಗಿ ಹಣವಂತರು ಬಿಸಿನೆಸ್ ಮ್ಯಾನ್ ಗಳು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ಸರ್ಕಾರದ ಉಚಿತ ರೇಷನ್ ಯೋಜನೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಹೀಗಾಗಿ ಇದೀಗ ರಾಜ್ಯ ಸರ್ಕಾರವು ಕಠಿಣವಾದ ನಿರ್ಧಾರವನ್ನು ತೆಗೆದುಕೊಂಡಿದೆ.

ಇನ್ನು ಮೇಲೆ ಇಂಥವರ ರೇಷನ್ ಕಾರ್ಡ್ಗಳನ್ನು ರಾಜ್ಯ ಸರ್ಕಾರ ಬಂದ್ ಮಾಡಲಿದೆ. ಇವರಿಗೆ ಯಾವತ್ತು ಇನ್ನು ರೇಷನ್ ಸಿಗುವುದಿಲ್ಲ.

ಬಡವರಿಗೆ ಸಿಗಬೇಕಾದ ಉಚಿತ ರೇಶನ್ ಕಾರ್ಡ್ ಬಿಪಿಎಲ್ ರೇಷನ್ ಕಾರ್ಡ್ ಬಡವರ ಬದಲಾಗಿ ಶ್ರೀಮಂತರ ಕೈ ಸೇರುತ್ತಿದೆ. ಹೀಗಾಗಿ ಸರ್ಕಾರ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇತರ ವಿಷಯಗಳು

ಮನೆಯೊಡತಿಗೆ 2 ಸಾವಿರ ಹಣ ಜಮಾ! ಹಾಗಾದ್ರೆ ಈ 2000 ರೂ. ಅತ್ತೆ ಅಕೌಂಟ್‌ ಗೆ ಸೇರುತ್ತಾ? ಸೊಸೆ ಅಕೌಂಟ್‌ ಗೆ ಸೇರುತ್ತಾ‌? ಗೃಹಲಕ್ಷ್ಮೀ ಹೊಸ ಟ್ವಿಸ್ಟ್

ಯಾರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ 2000 ರೂ.? ಅತ್ತೆ-ಸೊಸೆ ನಡುವೆ ಜಗಳ ತಂದಿಟ್ಟ ಕಾಂಗ್ರೆಸ್‌.! ಎಲ್ಲಾ ಮಹಿಳೆಯರು ತಪ್ಪದೇ ನೋಡಿ, ಇಲ್ಲಿದೆ ಪೂರ್ತಿ ಡೀಟೆಲ್ಸ್

ಕಾರ್ಮಿಕ ಕಾರ್ಡ್‌ ಇದ್ದವರಿಗೆ ಭರ್ಜರಿ ಆಫರ್: ಸೈಕಲ್‌ ಖರೀದಿಸಲು ಉಚಿತ 3500 ರೂ. ಸರ್ಕಾರದಿಂದ ರಾಜ್ಯಾದ್ಯಂತ ಹೊಸ ಘೋಷಣೆ

ಜೂನ್‌ 1 ರಿಂದ LPG ಗ್ಯಾಸ್‌ ಸಿಲಿಂಡರ್‌ ಕೇವಲ 500 ರೂ. ಗೆ ಸಿಗಲಿದೆ, ಈ ಕಾರ್ಡ್‌ ಮತ್ತು ಇಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯ

Leave A Reply

Your email address will not be published.