ನಿಮ್ಮ ವಾಟ್ಸಪ್ ಈ ಕಲರ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ: ಏನಿದು ಪಿಂಕ್ ವಾಟ್ಸಪ್

0

ನಮಸ್ಕಾರ ಸ್ನೇಹಿತರೆ ನಿಮಗೆ ತಿಳಿಸುತ್ತಿರುವ ಮಹತ್ವದ ವಿಷಯ ಏನೆಂದರೆ ನಿಮ್ಮ ವಾಟ್ಸಪ್ ಕಲರ್ ಪಿಂಕ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ. ಈ ಪಿಂಕ್ ವಾಟ್ಸಪ್ ಬಂದಿರುವುದು ಇದೊಂದು ಸ್ಕ್ಯಾಮ್ ಎಂದು ಸರ್ಕಾರ ಜನರಿಗೆ ಎಚ್ಚರಿಕೆ ನೀಡುತ್ತಿದೆ. ಈ ಪಿಂಕ್ ವಾಟ್ಸಪ್ ಸ್ಕ್ಯಾಮ್ನ ಸಂಪೂರ್ಣ ಮಾಹಿತಿಯನ್ನು ನಿಮಗೆ ಈಗ ತಿಳಿಸಲಾಗುತ್ತದೆ.

What is Pink WhatsApp
What is Pink WhatsApp

ಪಿಂಕ್ ವಾಟ್ಸಪ್ ಸ್ಕ್ಯಾಮ್ :

ವಿಶ್ವದ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಪ್ ಅನ್ನು ಭಾರತದಲ್ಲಿ ಅದೆಷ್ಟೋ ಜನರು ಅಂದರೆ ಮಿಲಿಯನ್ ಗಳಷ್ಟು ಜನರು ಬಳಸುತ್ತಿದ್ದಾರೆ. ಈಗಂತೂ ವಿವಿಧ ರೀತಿಯ ಫ್ಯೂಚರ್ಗಳು ವಾಟ್ಸಪ್ ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಈಗಿರುವ ವ್ಯಾಟ್ಸಪ್ ಮೇಟಾ ಮಾಲಿಕತ್ವವನ್ನು ಹೊಂದಿದೆ. ಮೇಟ ಮಾಲಿಕತ್ವ ಹೊಂದಿರುವ ವಾಟ್ಸಾಪ್ ಹೊಸ ಹೊಸ ಫೀಚರ್ ಗಳೊಂದಿಗೆ ಇದೀಗ ಗ್ರಾಹಕರ ಮನ ಸೆಳೆಯುತ್ತಿದೆ.

ಹೀಗೆ ಹೊಸ ಹೊಸ ಫೀಚರ್ಗಳು ದಿನೇ ದಿನೇ ವಾಟ್ಸಪ್ ನಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಈ ಹೊಸ ಹೊಸ ಫೀಚರ್ ಗಳ ಬಿಡುಗಡೆಗೊಳ್ಳುವುದರ ಜೊತೆಗೆ ಅನೇಕ ರೀತಿಯ ವಂಚನೆಗಳು ನಡೆಯುತ್ತಿವೆ. ಆದರೆ ಇದೀಗ ವಾಟ್ಸಪ್ ನ ಮೂಲಕವೂ ಸಹ ವಂದನೆಗಳು ಹೆಚ್ಚಾಗಿ ನಡೆಯುತ್ತಿವೆ.

ಪಿಂಕ್ ವಾಟ್ಸಪ್ :

ಈ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಗಳು ಬರುತ್ತಿರುವುದರಿಂದ ಅನೇಕ ವಂಚನೆಯ ಪ್ರಕರಣಗಳು ಕಾಣಬಹುದು. ಅದರಲ್ಲಿ ಅತಿ ಹೆಚ್ಚು ವಂಚನೆಗಳು ಇತ್ತೀಚಿನ ದಿನಗಳಲ್ಲಿ ಪಿಂಕ್ ವಾಟ್ಸಪ್ ವಂಚನೆ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಜನರನ್ನು ಸುಲಭವಾಗಿ ಈ ಪಿಂಕ್ ವಾಟ್ಸಪ್ ಅವರ ಯಾವುದೇ ಒಂದು ಸಣ್ಣ ವೈಯಕ್ತಿಕ ಮಾಹಿತಿಯ ಮೂಲಕ ವಂಚಿಸಬಹುದಾಗಿದೆ. ಅದರಂತೆ ಆನ್ಲೈನಲ್ಲಿ ಜನರನ್ನು ವಂಚಿಸುವ ದೃಷ್ಟಿಯಿಂದ ವಂಚಕರು ಪಿಂಕ್ ವಾಟ್ಸಪ್ ಲಿಂಕ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸುಲಭವಾಗಿ ಜನರನ್ನು ಈ ಪಿಂಕ್ ವಾಟ್ಸಪ್ ಲಿಂಕ್ ನ ಮೂಲಕ ವಂಚಿಸಲಾಗುತ್ತಿದೆ.

ಇದನ್ನು ಓದಿ :ಏರ್ಟೆಲ್ ಕಂಪನಿಯು ತನ್ನ ಬಳಕೆದಾರರಿಗೆ 35 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ

ಪಿಂಕ್ ವಾಟ್ಸಪ್ ಲಿಂಕ್ :

ಮೆಟಾ ಮಾಲೀಕತ್ವದ ವಾಟ್ಸಪ್ ಹೊಸ ಹೊಸ ಫೀಚರ್ಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಂತೆ ಈ ಬಿಡುಗಡೆಗೊಂಡಿರುವ ಹೊಸ ಹೊಸ ಫೀಚರ್ಗಳನ್ನು ಅಪ್ಡೇಟ್ ಮಾಡುವ ಸಲುವಾಗಿ ಗ್ರಾಹಕರು ಯಾವುದೇ ರೀತಿಯ ಲಿಂಕ್ ಇದ್ದರೂ ಸಹ ಅದನ್ನು ಬೇಗ ಆರಿಸುತ್ತಾರೆ. ಇದೇ ಉದ್ದೇಶದಿಂದ ವಂಚಕರು ಹೊಸ ಆವೃತ್ತಿಯ ವಾಟ್ಸಾಪ್ ಬಳಸಬಹುದು ಎನ್ನುವ ಅಮಿಷ ಹುಟ್ಟುವ ಮೂಲಕ ಜನರನ್ನು ಪಿಂಕ್ ವಾಟ್ಸಪ್ ಲಿಂಕ್ ಅನ್ನು ನೀಡುವ ಮೂಲಕ ಮೋಸ ಮಾಡುತ್ತಿದ್ದಾರೆ. ವಾಟ್ಸಪ್ ನಲ್ಲಿ ಹೆಚ್ಚಿನ ಫೀಚರ್ ಲಭಿಸುತ್ತಿದೆ ಎಂಬ ಕಾರಣಕ್ಕೆ ಸಾಕಷ್ಟು ಜನರು ಈ ಪಿಂಕ್ ವಾಟ್ಸಪ್ ಲಿಂಕ್ ಅನ್ನು ಬಳಸಿ ಮೋಸ ಹೋಗುತ್ತಿದ್ದಾರೆ.

New pink look WhatsApp with extra features ಎನ್ನುವ ಲಿಂಕನ್ನು ನೀವು ಆಯ್ಕೆ ಮಾಡಿದರೆ ವಂಚನೆಗೆ ಒಳಗಾಗುತ್ತೀರಾ. ಈ ಲಿಂಕ್ ಅನ್ನು ಆಯ್ಕೆ ಮಾಡುವುದರಿಂದ ಸುಲಭವಾಗಿ ವಂಚಕರು ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯಬಹುದು. ನಿಮ್ಮ ವಾಟ್ಸಪ್ ಲೋಗೋ ಈ ವಾಟ್ಸಪ್ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಬದಲಾಗುತ್ತದೆ ಎಂದು ಯಾವುದೇ ಸಂದೇಶ ಬಂದರೂ ಸಹ ನೀವು ಅದನ್ನು ನೀವು ನಿರ್ಲಕ್ಷಿಸುವುದು ಬಹಳ ಉತ್ತಮ.

ಹೀಗೆ ಈ ಪಿಂಕ್ ವಾಟ್ಸಪ್ ಅನ್ನು ಬಳಸುವುದರ ಮೂಲಕ ಜನರಿಗೆ ವಂಚಕರು ಸುಲಭವಾಗಿ ವಂಚನೆ ಮಾಡುತ್ತಿದ್ದಾರೆ. ಇಂತಹ ವಂಚನೆಯನ್ನು ತಪ್ಪಿಸಬೇಕಾದರೆ ನೀವು ನಾನು ನಿಮಗೆ ತಿಳಿಸಿದ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Instagram ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ಭಾರತ : ಭಾರತದಲ್ಲಿ ಜುಲೈನಿಂದ Instagram ಬಳಕೆ ನಿಷೇಧ

ಸರ್ಕಾರದಿಂದ ಕಿಸಾನ್ ವಿಕಾಸ್ ಪತ್ರ ಯೋಜನೆ : ಈ ಯೋಜನೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು

Leave A Reply

Your email address will not be published.