Breaking News: ಅಕ್ಕಿ ಬದಲಿಗೆ ಸಿಗುತ್ತೆ ಹಣ !! ಹಣ ಬೇಕಾದರೆ ಕೂಡಲೇ ಈ ಒಂದು ಚಿಕ್ಕ ಕೆಲಸ ಮಾಡಿ
ಹಲೋ ನಮಸ್ಕಾರ ಸ್ನೇಹಿತರೆ ನಾವು ಇಂದು ಲೇಖನದಲ್ಲಿ ನಿಮಗೆ ತಿಳಿಸಪಡಿಸುವ ವಿಷಯವೇನಂದರೆ ಅದು ಕಾಂಗ್ರೆಸ್ ಸರ್ಕಾರವು 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ನೀಡಿದ್ದು .ಭರವಸೆಯು ಜುಲೈ ತಿಂಗಳಿಂದ ನೆರವೇರಿಸಲು ತೀರ್ಮಾನಿಸಲಾಗಿತ್ತು. ಹಾಗೂ ಪಡಿತರ ಚೀಟಿ ಹೊಂದಿದವರಿಗೆ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ .ಕೇಂದ್ರ ಸರ್ಕಾರಕ್ಕೆ ಅಕ್ಕಿ ನೀಡುತ್ತಿಲ್ಲ ಎಂಬ ಸುದ್ದಿ ಹೆಚ್ಚಾಗುತ್ತಿದೆ .ನಮ್ಮ ಲೇಖನದಲ್ಲಿ ನಿಮಗೆ ಅದರ ಬದಲಿಗೆ ಹಣ ನೀಡುತ್ತಾರೆ ಎಂಬುದರ ಬಗ್ಗೆ ತಿಳಿಸಲಾಗುವುದು .ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಪಡಿತರ ಚೀಟಿ ಹೊಂದಿದವರಿಗೆ ಒಂದು ಸುದ್ದಿ ನೀವು ಪಡಿತರ ಚೀಟಿ ಹೊಂದಿದ್ದರೆ ನಿಮಗೆ ಸರ್ಕಾರದಿಂದ ಸಿಗಲಿದೆ ಹಣ .ಹೌದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನೇಕ ಜನಪರ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು ಯೋಜನೆಯನ್ನು ಜಾರಿಗೆ ತಂದಿದ್ದು. ಅದರಲ್ಲಿ ಬಹು ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಳ್ಳುವ ಮುಂಚೆ ಐದು ಭರವಸೆಗಳನ್ನು ನೀಡಿತ್ತು .ಅದರಲ್ಲಿ ಅನ್ನಭಾಗ್ಯ ಯೋಜನೆಯ ಸಹ ಒಂದಾಗಿತ್ತು ಈ ಅನ್ನಭಾಗ್ಯ ಯೋಜನೆ ಮೂಲಕ ಜುಲೈ ತಿಂಗಳಿನಲ್ಲಿ ಅಕ್ಕಿ ನೀಡಲು ತೀರ್ಮಾನಿಸಲಾಯಿತು. ಆದರೆ ಈ ಹಕ್ಕಿಯನ್ನು ಪೂರೈಕೆ ಕಷ್ಟಕರವಾಗಿದ್ದು ಹಾಗಾಗಿ ಅಕ್ಕಿ ನೀಡಲು ಜುಲೈ ತಿಂಗಳಲ್ಲಿ ಸಾಧ್ಯವಾಗುತ್ತಿಲ್ಲ. ಎಂಬ ಮಾಹಿತಿಯು ಸಚಿವರಿಂದ ಕೇಳಿ ಬರುತ್ತಿದೆ.
ಹಾಗಾಗಿ ಅಕ್ಕಿಯ ಬದಲಿಗೆ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು. ಅಕ್ಕಿ ನೀಡಲು ಜುಲೈ ತಿಂಗಳಲ್ಲಿ ಸಾಧ್ಯವಾಗದೇ ಇದ್ದರೆ ಪಡಿತರ ಚೀಟಿ ಹೊಂದಿರುವವರ ಖಾತೆಗೆ ಹಣವು ಜವ ಆಗಲಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ .ಜುಲೈ ತಿಂಗಳಿನಲ್ಲಿ ಯಾವ ನಿರ್ಧಾರಕ್ಕೆ ಬರಲಾಗುವುದು ಎಂದು ಜನರು ನಿರೀಕ್ಷಿಸುತ್ತಿದ್ದಾರೆ.
ಪಡಿತರ ಚೀಟಿ ಅಪ್ಡೇಟ್ ಸುದ್ದಿ
ನಿಮಗೆ ಈಗಾಗಲೇ ತಿಳಿದಿರುವ ಹಾಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅಕ್ಕಿಯನ್ನು ನೀಡುತ್ತಿದ್ದು ಅಕ್ಕಿ ನೀಡಲು ಜುಲೈ ತಿಂಗಳಲ್ಲಿ ಸಾಧ್ಯವಾಗದೇ ಇದ್ದರೆ ಪಡಿತರ ಚೀಟಿ ಹೊಂದಿದವರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದ್ದು. ಎಷ್ಟು ಹಣ ಜಮಾ ಮಾಡಲಾಗುತ್ತದೆ ಎಂದರೆ ಒಂದು ಪಡಿತರ ಚೀಟಿಗೆ ಈ ಹಿಂದೆ ಸರ್ಕಾರವು ಖಾತೆಗೆ 250 ಹಣವನ್ನು ವರ್ಗಾವಣೆ ಮಾಡುತ್ತಿತ್ತು ಪ್ರತಿ ತಿಂಗಳು ಸಹ 250 ರೂಪಾಯಿ ನೀಡುತ್ತಿದ್ದ ಸರ್ಕಾರವು ಈಗ ಎಷ್ಟು ನೀಡುತ್ತದೆ ಎಂಬುದು ಅನೇಕ ಜನರಿಗೆ ಕುತೂಹಲ ಹೆಚ್ಚಿಸಿದೆ.
ಹೆಚ್ಚಾಗಬಹುದು ಸರ್ಕಾರ ನೀಡುವ ಹಣ
ಅಕ್ಕಿ ಬದಲಿಗೆ ಹಣವನ್ನು ನೀಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದ್ದು. ಸರ್ಕಾರವು ಮೊತ್ತವನ್ನು ಹೆಚ್ಚು ಮಾಡುವ ಸಾಧ್ಯತೆ ಹೆಚ್ಚಿದೆ ಏನೆಂದರೆ 250 ಹಿಂದೆ ನೀಡುತ್ತಿತ್ತು .ಆದರೆ ಈಗ ಬದಲಾಗಿ 50 ರೂಪಾಯಿ ಹೆಚ್ಚಿಗೆ ನೀಡಲು ತೀರ್ಮಾನಿಸಲಾಗುವುದು ಎಂಬ ಮಾಹಿತಿ ಬರುತ್ತಿದ್ದು .ಸರ್ಕಾರ ಒಟ್ಟು 32 ಲಕ್ಷ ಕುಟುಂಬಗಳಿಗೆ ಈ ಹಣವನ್ನು ನೀಡುವ ಹಾಗೂ ಪ್ರಯೋಜನನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹಣವು ಸಹ ಹೆಚ್ಚಳವಾಗುವ ಸಾಧ್ಯತೆ ಇದೆ.
ಇದನ್ನು ಓದಿ : ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ, ಈ ಹೊಸ ಯೋಜನೆ ಯಾವುದು ಗೊತ್ತಾ?
ಮುಂದಿನ ದಿನಗಳಲ್ಲಿ ಅಕ್ಕಿ ಜೊತೆ ಈ ವಸ್ತುಗಳು ಸಹ ಸಿಗಲಿದೆ
ಹೌದು ಸ್ನೇಹಿತರೆ ಹತ್ತು ಕೆಜಿ ಅಕ್ಕಿ ಜೊತೆಗೆ ಇತರ ವಸ್ತುಗಳನ್ನು ಸಹ ನೀಡಲು ಸರ್ಕಾರ ಚಿಂತನೆ ನಡೆಸಿದ್ದು. ಗೋದಿ .ರಾಗಿ .ಜೋಳ .ಇಂತಹ ವಸ್ತುಗಳನ್ನು ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದ್ದು .ಈಗ 10 ಕೆಜಿ ಅಕ್ಕಿ ನೀಡುತ್ತಿದ್ದಾರೆ ಅದರಲ್ಲಿ 2 ಕೆಜಿ ಅಕ್ಕಿ ಕಡಿಮೆ ಮಾಡಿ ರಾಗಿಯನ್ನು ಆ ಎರಡು ಕೆಜಿಗೆ ಸರಿಸಮ ಮಾಡುವ ಯೋಚನೆ ಮಾಡುತ್ತಿದೆ ಎನ್ನಲಾಗುತ್ತಿದೆ ಕಾದು ನೋಡಬೇಕಾಗಿದೆ ಯಾವ ರೀತಿ ವಿತರಣೆ ಮಾಡುತ್ತಾರೆಂದು.
ಈ ಮೇಲ್ಕಂಡ ವಿಷಯವು ಪಡಿತರ ಚೀಟಿ ಹೊಂದಿದವರಿಗೆ ಒಂದು ಕಡೆ ಖುಷಿಯ ವಿಚಾರ ಆಗಿದೆ .ಇನ್ನೊಂದು ಕಡೆ ದುಃಖದ ವಿಷಯವೂ ಆಗಿದೆ .ಅಕ್ಕಿ ಕೊಡುವುದು ಅದರ ಬದಲಿಗೆ ಹಣವನ್ನು ನೀಡುವುದು ಸಹ ಕೆಲವರಿಗೆ ಅಕ್ಕಿಯನ್ನು ನೀಡಬಹುದು ಅಕ್ಕಿ ಸಿಗದ ಕಾರಣ ಈ ತೀರ್ಮಾನಕ್ಕೆ ಬರುವ ಸಾಧ್ಯತೆ ಹಾಗಾಗಿ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡಲಾಗುವುದು. ಹಾಗಾಗಿ ನಮ್ಮ ವೆಬ್ಸೈಟ್ಗೆ ಪದೇ ಪದೇ ಭೇಟಿ ನೀಡಿ ಸರ್ಕಾರದ ಯೋಜನೆ ಪ್ರಸ್ತುತ ಸುದ್ದಿ ಮನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಇತರೆ ವಿಷಯಗಳು :
ಮಧ್ಯರಾತ್ರಿಯಿಂದಲೇ ಹೊಸ ರೂಲ್ಸ್ ಮಾಡಿದ ಬ್ಯಾಂಕ್ ಗಳು : ಲೋನ್ ಕಟ್ಟಲು ಕಷ್ಟವಾದ ವರಿಗೆ ಹೊಸ ರೂಲ್ಸ್
ಹೊಸ ಸೌಲಭ್ಯವನ್ನು ಈಗ ಗೂಗಲ್ ಪೇ ನೀಡಿದೆ : ಗೂಗಲ್ ಪೇ ಉಪಯೋಗಿಸುವವರಿಗೆ ಇದೊಂದು ಹೊಸ ಸೇವೆಯಾಗಿದೆ