ರೇಷನ್ ಕಾರ್ಡಿ ಗೆ ಹೊಸ ಸದಸ್ಯರ  ಸೇರ್ಪಡೆ ತುಂಬಾ ಸರಳ, ಸದಸ್ಯರ ಹೆಸರು ಸೇರ್ಪಡೆಗೆ ಇಲ್ಲಿ ಕ್ಲಿಕ್ ಮಾಡಿ

0

ನಮಸ್ಕಾರ ಸ್ನೇಹಿತರೆ…. ಇಂದಿನ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ನಾವು ಇಂದು ರೇಷನ್ ಕಾರ್ಡಿಗೆ ಹೊಸ ಸದಸ್ಯರ ಸೇರ್ಪಡೆಯನ್ನು ಹೇಗೆ ಮಾಡುವುದು ಸೇರ್ಪಡೆ ಮಾಡಲು ಯಾವ ಹಂತಗಳನ್ನು ಅನುಸರಿಸಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿ ಎಲ್ಲಾ ಸದಸ್ಯರ ಹೆಸರು ಇರುವುದು ಅವಶ್ಯಕವೇ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ

ration card new update
ration card new update

 ಆಹಾರ ಪಡಿತರ ಚೀಟಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ಕಾರ್ಡ್ ಮುಖಾಂತರ ಅಗತ್ಯ ಸೌಲಭ್ಯವನ್ನು ಒದಗಿಸಲು ನೀಡಲಾಗುವುದು ಈ ಆಹಾರ ಗುರುತಿನ ಚೀಟಿಯಲ್ಲಿ ಒಂದು ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳು ಸಹ ಕಡ್ಡಾಯವಾಗಿ ನಮದಾಗಿರಬೇಕು ಈಗ ಈ ಲೇಖನದಲ್ಲಿ ಹೊಸ ಸದಸ್ಯರನ್ನು ಹೇಗೆ ಸೇರ್ಪಡೆ ಮಾಡುವುದು ಎಂಬುದು ಮುಖ್ಯ ವಿಷಯವಾಗಿದ್ದು ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ ಅದಕ್ಕೆ ಸಂಬಂಧಿಸಿದ ದಾಖಲೆಗಳು ಅರ್ಹತೆಗಳು ಇಂತಹ ಮುಖ್ಯ ಮಾಹಿತಿ ಬಗ್ಗೆ ನೋಡೋಣ

ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಹಿತಿ

 ಆಹಾರ ಪಡಿತರ ಚೀಟಿಯಲ್ಲಿ ಕುಟುಂಬದ ಯಾವುದೇ ಸದಸ್ಯರ ಹೆಸರು ಬಿಟ್ಟು ಹೋಗಿದ್ದರೆ ಅಥವಾ ಯಾವುದೇ ಸದಸ್ಯರ ಹೆಸರು ಕಡಿತಗೊಳಿಸಬೇಕಾದರೆ ರಾಜ್ಯವು ತುಂಬಾ ಸುಲಭವಾಗಿ ಸೇರಿಸುವ  ಹಾಗೂ ಕಡಿತಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ ನಿಮ್ಮ ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆಯಾಗಬೇಕಾದರೆ ಮದುವೆಯಾದ ನಂತರ ಅಥವಾ ಹೊಸ ಮಗು ಜನಿಸಿದರೆ ನೀವು ಹೆಸರನ್ನು ನೀಡಬೇಕಾಗುತ್ತದೆ ನೀವು ಮನೆಯಲ್ಲೇ ಕುಳಿತುಕೊಂಡು ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ

ಆಹಾರ ಪಡಿತ ಚೀಟಿಯಲ್ಲಿ ಸದಸ್ಯರನ್ನು ಸೇರಿಸುವ ವಿಧಾನ

ಆಹಾರ ಪಡಿತರ ಚೀಟಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವು ಮೊದಲು ವೆಬ್ಸೈಟ್ನ ಮುಖಪುಟವು ತೆರೆದುಕೊಳ್ಳುತ್ತದೆ ನಂತರ ನೀವು ಲಾಗಿನ್ ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ ನಂತರ ಕುಟುಂಬ ಸದಸ್ಯರ ಹೆಸರು ಸೇರ್ಪಡೆ ಎಂಬ ಆಯ್ಕೆ ನಿಮಗೆ ಕಾಣುತ್ತದೆ ನಂತರ ಅದರ ಮೇಲೆ ಕ್ಲಿಕ್ ಮಾಡಿ ಪಡಿತರ ಚೀಟಿಯಲ್ಲಿ ಹೊಸ ಹೆಸರು ಸೇರ್ಪಡೆಯಾಗಬೇಕಾದರೆ ಜನನ ಪ್ರಮಾಣ ಪತ್ರ ವಸತಿ ಪ್ರಮಾಣ ಪತ್ರ ಅಥವಾ ಮದುವೆ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ನಂತರ ವೆಬ್ ಸೈಟಿನಲ್ಲಿ ದಾಖಲೆಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಇದಾದ ಮೇಲೆ ನಿಮಗೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ಕಳುಹಿಸಬೇಕು

ಇದನ್ನು ಓದಿ : ರಾಜ್ಯದ ಜನರೇ ಎಚ್ಚರ! ಈ ಎಲ್ಲಾ ಜನರ BPL ಕಾರ್ಡ್ ಬಂದ್ ಆಗಲಿದೆ! 

ಹೊಸ ಹೆಸರು ಸೇರಿಸಲು ಬೇಕಾಗುವ ದಾಖಲೆಗಳು

  1.  ನಿಮ್ಮ ಗುರುತಿನ ಚೀಟಿ ಆಧಾರ್ ಕಾರ್ಡ್
  2.  ಆಹಾರ ಪಡಿತರ ಚೀಟಿ
  3.  ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  4.  ಕುಟುಂಬದಲ್ಲಿ ಮದುವೆಯಾಗಿದ್ದರೆ ಮದುವೆ ಆಮಂತ್ರಣ ಪತ್ರ

 ಈ ಮೇಲ್ಕಂಡ ದಾಖಲೆಗಳು ಹೆಸರು ಸೇರ್ಪಡೆ ಮಾಡುವಾಗ ಬೇಕಾಗುತ್ತದೆ ಹಾಗಾಗಿ ಈ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ

ಆನ್ಲೈನ್ ಅಲ್ಲಿ ಪಡಿತರ ಚೀಟಿ  ನವೀಕರಣಗೊಳಿಸುವ ಪ್ರಕ್ರಿಯೆ

 ಆಹಾರ ಪಡಿತರ ಚೀಟಿ ಆನ್ಲೈನ್ ಪ್ಲಾಟ್ಫಾರ್ಮಿನಲ್ಲಿ ನೀವು ಹೆಸರು ಹಾಗೂ ವಿಳಾಸವನ್ನು ನಮೂದು ಮಾಡಿದರೆ ನಿಮಗೆ ಪಡಿತರ ಚೀಟಿ ಹೆಸರಿನ ಬಗ್ಗೆ ಮಾಹಿತಿ ದೊರೆಯಲಿದೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪಡಿತರ ಚೀಟಿಗೆ ಹೆಸರನ್ನು ಸೇರಿಸಲು ನೀವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಅನುಸರಿಸಬೇಕು ಪಡಿತರ ಚೀಟಿಯಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರು ಸಹ ಸೇರಿಸಬಹುದು ಹಾಗೂ ತಮ್ಮ ಕುಟುಂಬದ ಹೊಸ ಸದಸ್ಯರ ಹೆಸರನ್ನು ಸೇರಿಸಲು ತುಂಬಾ ಸುಲಭ ಮಾರ್ಗವನ್ನು ಸಹ ನೀಡಿದೆ

 ನಿಮ್ಮ ಹತ್ತಿರದ ಸಿ ಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಆಹಾರ ಪಡಿತರ ಚೀಟಿ ಹೆಸರು ಸೇರ್ಪಡೆ ಹಾಗೂ ಹೆಸರು ಕಡಿತದ ಬಗ್ಗೆ ಮಾಹಿತಿ ಪಡೆದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಈ ಮೇಲಿನ ಲೇಖನವೂ ನಿಮಗೆ ರೇಷನ್ ಕಾರ್ಡ್ ನಲ್ಲಿ ಆನ್ಲೈನ್ ಪ್ರಕ್ರಿಯೆ ಮೂಲಕ ಹೊಸ ಸದಸ್ಯರ ಸೇರ್ಪಡೆ ಕುರಿತು ಮಾಹಿತಿಯನ್ನು ನೀಡಲಾಗಿದ್ದು ಹಾಗೂ ಆಹಾರ ಪಡಿತರ ಚೀಟಿಯಲ್ಲಿ ಹೆಸರನ್ನು ಅಳಿಸುವ ಪ್ರಕ್ರಿಯೆಯನ್ನು ಸಹ ನೀಡಲಾಗಿದ್ದು ಅಂತಹಂತವಾಗಿ ಆನ್ಲೈನ್ ಪ್ರಕ್ರಿಯೆಯನ್ನು ಜವಾಬ್ದಾರಿ ಜಾಗರೂಕತೆಯಿಂದ ಭರ್ತಿ ಮಾಡಿ ಧನ್ಯವಾದಗಳು

ಇತರೆ ವಿಷಯಗಳು

ಹೀರೋ ಬದಲು ವಿಲನ್ ಆದ್ರ ರಾಕಿ ಬಾಯ್ ಸ್ಪಷ್ಟನೆ ನೀಡಿದ ರಾಕಿಂಗ್ ಸ್ಟಾರ್ ಯಶ್ 

ಈಗ ಕೇವಲ 5 ನಿಮಿಷಗಳಲ್ಲಿ ಆಧಾರ್ ಕಾರ್ಡ್‌ನಿಂದ ರೂ 2 ಲಕ್ಷದವರೆಗೆ ಸಾಲ ಪಡೆಯಿರಿ

Leave A Reply

Your email address will not be published.