ಪ್ರಧಾನಿ ಮೋದಿ ಅಮೆರಿಕ ಪ್ರವಾಸದಿಂದ ಭಾರತಕ್ಕಿದೆ ಭರ್ಜರಿ ಲಾಭ ಇಲ್ಲಿದೆ ನೋಡಿ ಪೂರ್ಣ ವಿವರ
ನಮಸ್ಕಾರ ಸ್ನೇಹಿತರೆ ನಿಮಗೆ ನಮ್ಮ ಲೇಖನದಲ್ಲಿ ತಿಳಿಸಿಕೊಡುತ್ತಿರುವುದೇನೆಂದರೆ ಈ ಕೆಳಗಿನಂತಿದೆ ನೋಡಿ ಮತ್ತು ಕೊನೆಯವರೆಗೂ ಓದಿ.ಕಳೆದ ವಾರ ಪ್ರಧಾನಿಯವರು ಅಮೆರಿಕ ಪ್ರವಾಸವನ್ನು ಕೈಗೊಂಡಿದ್ದರು ಅಲ್ಲಿಗೆ ಅವರು ಮೋಜಿಗೆ ಹೋಗಿರಲಿಲ್ಲ .ಅಲ್ಲಿ ಅವರು ಅಮೆರಿಕ ಅಧ್ಯಕ್ಷ ಜೋಡನ್.ಯಲಾನ್ ಮಾಸ್ಕ್. ಸುಂದರಂತಹ ಅತಿರಥ ಮಹಾರಥರನ್ನು ಭೇಟಿ ಮಾಡಿದ್ದಾರೆ .ಪ್ರಧಾನಿಯವರು ಯಾವುದೇ ವಿದೇಶ ಪ್ರವಾಸಗಳಿರಲಿ ಅವೆಲ್ಲವೂ ಭಾರತದ ಅಭಿವೃದ್ಧಿಗೆ ಪೂರಕವಾಗುವಂತಹ ಒಂದಷ್ಟು ಒಪ್ಪಂದಗಳನ್ನು ಮಾಡಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡಿರುತ್ತಾರೆ .
ತಮ್ಮ ಜೊತೆಗೆ ತಮ್ಮನ್ನು ಹೊಗಳಲು ಬೇಕಾಗುವ ಪತ್ರಕರ್ತರನ್ನು ಎಂದಿಗೂ ಕರೆದುಕೊಂಡು ಹೋಗುವುದಿಲ್ಲ ಅದು ಮೋದಿಜಿಯವರ ದೊಡ್ಡ ಗುಣ ಅವರ ಜೊತೆಗೆ ಹೋದವರು ಕೂಡ ಹತ್ತಿರದ ಮಹಾರಥರೆ ಮುಕೇಶ್ ಅಂಬಾನಿ ಆನಂದ್ ಮಹೇಂದ್ರ ನಿತಿನ್ ಕಾಮತ್ ಇತರರು ಪ್ರಧಾನಿಯವರ ಜೊತೆಗಿದ್ದರು.
ಅಮೆರಿಕಾದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರೊಂದಿಗಿನ ವ್ಯವಹಾರ ಸುಲಭವಲ್ಲ ಎನ್ನುವ ಮಾತನ್ನು ಹಾಡಿದ್ದರು. ಅರ್ಥ ಇಷ್ಟೇ ದೇಶಕ್ಕೆ ಎಷ್ಟು ಸಾಧ್ಯ ಅಷ್ಟು ದೊಡ್ಡ ಮಟ್ಟದ ಲಾಭವನ್ನು ತರಲು ಪ್ರಯತ್ನಿಸುತ್ತಿದ್ದಾರೆ ಹೊರತು ಸಣ್ಣ ಪುಟ್ಟದಾಗಿಲ್ಲ ಹೊಂದಾಣಿಕೆ ಮಾಡಿಕೊಂಡು ಬರುವರೆಲ್ಲ ಈಗಿನ ಅಧ್ಯಕ್ಷ ಅವರು ಕೂಡ ಹೆಚ್ಚು ಕಡಿಮೆ ಅದೇ ಮಾತನ್ನು ಹಾಡಿದ್ದಾರೆ .
ಜೊತೆಗೆ ರಷ್ಯಾ ಮತ್ತು ಚೀನಾ ದೇಶದೊಂದಿಗೆ ಭಾರತದ ಜೊತೆಗೆ ಹೊಂದಿರುವ ಸಂಬಂಧ ಹೊಂದಲು ಸಾಧ್ಯವಿಲ್ಲ ಏಕೆಂದರೆ ಭಾರತದ ಮತ್ತು ಅಮೆರಿಕ ದೇಶದ ಡಿಎನ್ಎ ಒಂದೇ ನಮ್ಮದು ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಎಂದಿದ್ದಾರೆ. ಅಮೆರಿಕ ದೇಶಕ್ಕೆ ಹಿಂದಿಗಿಂತಲೂ ಇಂದು ಭಾರತದ ಸಂಖ್ಯೆ ಹೆಚ್ಚಾಗಿದೆ .ಹೀಗಾಗಿ ತುರ್ತಾಗಿ ಅದಕ್ಕೆ ಭಾರತದ ಜೊತೆಗೆ ಒಪ್ಪಂದಗಳು ಬೇಕಾಗಿದೆ .ಇದು ಭಾರತಕ್ಕೂ ಬೇಕಾಗಿರುವ ಟಾನಿಕ್ ಹೀಗಾಗಿ ಈ ಭೇಟಿಯ ಒಪ್ಪಂದಗಳ ಫಲಿತಾಂಶ ಎರಡು ದೇಶಗಳಿಗೂ ಒಳಿತನ್ನು ಮಾಡಲಿದೆ ಎಂದು ಮೋದಿಜಿಯವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಡಿಫೈನ್ಸ್ ಕೋ ಆಪರೇಷನ್:
ಸೋಸ (sosa) ಎಂದರೆ ಸೆಕ್ಯೂರಿಟಿ ಆಫ್ ಸಪ್ಲೈ ಅರೇಂಜ್ಮೆಂಟ್ ಮತ್ತು RDPಎಂದರೆ ರೆಸಿ ಪ್ರೊ ಕಲ್ಡಿಫೆನ್ಸ್ ಪ್ರೊಕ್ಯೂರೇಮೆಂಟ್ ಬಗ್ಗೆಮಾತುಕತೆ ನಡೆಯುತ್ತಿದೆ .ಭಾರತದ ಸೈನಿಕರು ಬಹಳ ಧೈರ್ಯ ಶಾಲೆಗಳು ಅದರ ಬಗ್ಗೆ ಎರಡು ಮಾತಿಲ್ಲ ಆದರೆ ನಮ್ಮ ಬಳಿಗಳ ಅಥವಾ ಅಮೆರಿಕ ರನ್ನರ ಬಳಿ ಇರುವ ಆಧುನಿಕ ತಂತ್ರಜ್ಞಾನವಿಲ್ಲ ಈ ಮಾತುಕತೆ ಗಳಿಗೆ ಒಪ್ಪಂದ ಸಹಿಯಾದರೆ .ಅಮೆರಿಕ ತಂತ್ರಜ್ಞಾನ ನಮಗೆ ಸಿಗಲಿದೆ ಜೊತೆಗೆ ಅಮೆರಿಕ ಇಲ್ಲಿಯವರೆಗೆ ಚೀನಾ ಮತ್ತು ರಷ್ಯಾದ ಜೊತೆಗೆ ಯಾವುದೇ ಮಿಲಿಟರಿ ಉಪಕರಣಗಳನ್ನುಕೊಂಡಿಲ್ಲ, ಕೊಂಡುಕೊಳ್ಳುವುದು ಇಲ್ಲ ಅಮೆರಿಕ ಜಿ ಮತ್ತು ಭಾರತದ ಹೆಚ್ಎಎಲ್ ಜೊತೆಗೆ ಜಿ ಈ ಎಫ್ 41 4 ಇಂಜಿನ್ ಉತ್ಪಾದನೆಗೆ ಒಪ್ಪಂದವಾಗಿದೆ . ಇದನ್ನ ಭಾರತದಲ್ಲಿ ಉತ್ಪಾದಿಸಲು ಹಸಿರು ನಿಶಾನೆ ಸಿಕ್ಕಿದೆ ಇದರಿಂದ ಅತ್ಯಂತ ಸುಧಾರಿತ ಜಡ್ ಗಳನ್ನು ನಾವು ಉತ್ಪಾದಿಸಬಹುದು ಗಮನಿಸಿ ನಾವು ಉತ್ಪಾದಿಸಿದ ಅಮೆರಿಕ ಕೊಳ್ಳಲು ಸಿದ್ಧವಿದೆ .
ಭಾರತ ಈಗಾಗಲೇ ಜಗತ್ತಿನ 80 ದೇಶಗಳಿಗೆ ರಫ್ತು ಮಾಡುತ್ತಿದೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ರಫ್ತು ಕೇವಲ ಮೀರಿಸಲಿದೆ ಎಂದರೆ ಒಂದು ಸಣ್ಣ ಅಂದಾಜು ನಿಮ್ಮದಾಗಿರುತ್ತದೆ DAFARS ನಿಯಮಗಳನ್ನುಅನುಸರಿಸುವ ದೇಶವಾಗಿರಬೇಕು ಡಿಫೆನ್ಸ್ ಫೆಡರಲ್ ಅಕ್ವಿ ಸೆಷನ್ ರೆಗುಲೇಷನ್ ಸೇಫ್ಟಿ ಮೆಂಟ್ ಅಥವಾ DAFARS ಎಂದರೆ .
ಸೆಮಿ ಕಂಡಕ್ಟರ್ಸ್:
ಇವತ್ತು ಜಗತ್ತನ್ನು ನಡೆಸುತ್ತಿರುವ ಸೆಮಿಕಂಡಕ್ಟರ್ಸ್ ಎಂದೇ ರೆ ತಪ್ಪಾಗಲಾರದು. ಏಕೆಂದರೆ ಇಂದು ನಾವು ಬಳಸುವ ಲ್ಯಾಪ್ಟಾಪ್ ಕಂಪ್ಯೂಟರ್ ಮೊಬೈಲ್ ನಿಂದ ಬಹಳ ಕಡೆ ಸೆಮಿಕಂಡಕ್ಟರ್ ಬಳಕೆ ಆಗುತ್ತದೆ .ಇದನ್ನ ನಾವು ಇಂದಿಗೂ ಮನುಷ್ಯನ ಮೆದುಳಿಗೆ ಹೋಲಿಸಬಹುದು. ಯಾವುದೇ ಕಾರ್ಯವು ಅಸಾಧ್ಯ ಎನ್ನುವ ಮಟ್ಟಕ್ಕೆ ಜಗತ್ತು ಇಂದು ಸೆಮಿಕಂಡಕ್ಟರ್ಸ್ ಮೇಲೆ ಅವಲಂಬಿತವಾಗಿದೆ.
ಉತ್ಪಾದಿಸಿ ಕಳಿಸುತ್ತಿರುವುದು ಚೀನಾ ಮತ್ತು ತೈವಾನ್ ನಿಮಗೆಲ್ಲ ಗೊತ್ತಿರುವಂತೆ ದೈವಾನ್ ಮೇಲೆ ಕೂಡ ಚೀನಾ ಬಿಗಿ ಹಿಡಿತವನ್ನು ಹೊಂದಿದೆ .ಹೀಗಾಗಿ ಜಗತ್ತಿನಲ್ಲಿ ಕಂಡಕ್ಟರ್ಸ್ ವಿಷಯದಲ್ಲಿ ಪಾರುಪತ್ಯ ಅಮೆರಿಕಾ ದೇಶಕ್ಕೆ ಮೋನೋಪೋಲಿ ಮರೆಯುವುದು ಬೇಕಿದೆ ಭಾರತದಲ್ಲಿ ಉತ್ಪಾದಿಸು ಬೇಕಾಗುವ ಎಲ್ಲಾ ಸವಲತ್ತುಗಳಿಗೆ ಅಂದರೆ ಅದಕ್ಕೆ ದೊಡ್ಡ ಮೊತ್ತದ ಬಂಡವಾಳ ಬೇಕಾಗುತ್ತದೆ .
825 ಮಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಲಿದೆ ಇದೇ ವರ್ಷದ ಅಂದರೆ 2023 ಡಿಸೆಂಬರ್ ವೇಳೆಗೆ ಇದು ಉತ್ಪಾದನೆ ಮಾಡಲು ಶುರುಮಾಡುತ್ತದೆ. ಇದರಿಂದ ನೇರವಾಗಿ 5000 ಹೊಸ ಉದ್ಯೋಗಗಳು ಶುರುವಾಗಲಿವೆ . ಭಾರತದಿಂದ 60ಸಾವಿರ ಆಯ್ದಇಂಜಿನಿಯರ್ ಗಳನ್ನು ಅಮೆರಿಕಕ್ಕೆ ಕಳುಹಿಸಿ ಕೊಡಿ ಅವರಿಗೆ ಬೇಕಾದ ಸ್ಕಿಲ್ ವೃದ್ದಿಗೆ ನಾವು ಸಹಾಯ ಮಾಡುತ್ತೇವೆ ಎನ್ನುವ ಮಾತನ್ನು ಅಮೆರಿಕದ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕ ಆಡಿದೆ ಇದು ಭಾರತಕ್ಕೆ ಅತಿ ದೊಡ್ಡ ಅವಕಾಶ ಜಾಗತಿಕವಾಗಿ ಚೀನಾ ದೇಶದ ಪಾರುಪತ್ತಿಗೆ ಅಂತ್ಯ ಆಡುವ ಶಕ್ತಿ ಇರುವ ಭಾರತಕ್ಕೆ ಇದನ್ನು ಸರಿಯಾಗಿ ನಾವು ಬಳಸಿಕೊಳ್ಳಬೇಕಾಗಿದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸಿ:
ಮುಂದಿನ ದಿನಗಳಲ್ಲಿ ಜಗತ್ತನ್ನು ಎಲ್ಲಾ ರೀತಿಯಲ್ಲೂ ಕಂಟ್ರೋಲ್ ಮಾಡುವ ಶಕ್ತಿ ಇರುವುದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗೆ ಮಾತ್ರ ಎನ್ನುವುದು ನಿರ್ವಿವಾದ ಗೂಗಲ್ ಸಂಸ್ಥೆಯ ಸುಂದರ್ ಪಿಚೈ ಇದಕ್ಕೆ ಭಾರತದ ಸಹಾಯಕರ ಬಹಳ ಅಗತ್ಯವಿದೆ ಎಂದಿದ್ದಾರೆ ಜಾಗತಿಕವಾಗಿ ಶಕ್ತಿಶಾಲಿ ದೇಶಗಳನ್ನು ಪಟ್ಟಿ ಮಾಡಿದರೆ 10-12 ದೇಶಗಳ ಹೆಸರು ಮುಂಚೂಣಿಗೆ ಬರುತ್ತದೆ ಕೆಲವು ದೇಶಗಳ ಹೆಸರನ್ನು ಕೈ ಬಿಡಲಾಗುತ್ತದೆ ಹೀಗಾಗಿ ಭಾರತ ಪ್ರಥಮ ಆಯ್ಕೆ ಇಲ್ಲದಿದ್ದರೂ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ ಇದು ಕೂಡ ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಅತೀವ ಬಲವನ್ನು ತಂದು ಕೊಡಲಿದೆ ಮತ್ತು ಹೆಚ್ಚು ಶಕ್ತಿಶಾಲಿ ಉಂಟು ಮಾಡಲಿದೆ
ಬಾಹ್ಯಾಕಾಶ :
ಎಲ್ಲರಿಗೂ ಗೊತ್ತಿರುವಂತೆ ಭಾರತದ ಇಸ್ರೋ ಜಾಗತಿಕವಾಗಿ ಅತ್ಯುನ್ನತ ಸ್ಥಾನದಲ್ಲಿ ಹಲವು ವಿಷಯಗಳಲ್ಲಿ ಅಮೆರಿಕದ ನಾಶವನ್ನು ಕೂಡ ಮೀರಿಸಿ ಬೆಳದಿದೆ ಎನ್ನುವುದು ಕೂಡ ಸತ್ಯ ಅಮೆರಿಕ ದೇಶದ ನಾಸಾ ಜೊತೆಗೆ ಬಹಳಷ್ಟು ಒಪ್ಪಂದಗಳಿಗೆ ಸಹಿ ಹಾಕಿದೆ ಮತ್ತು ಹಾಕಲಿದೆ ಇದು ಭಾರತೀಯ ನವೋದಯಗಳಿಗೆ ಮತ್ತು ಭಾರತೀಯ ಬಾಹ್ಯಾಕಾಶದಲ್ಲಿ ಕೆಲಸ ಮಾಡುತ್ತಿರುವ ಯುವ ವಿಜ್ಞಾನಿಗಳಿಗೆ ವರದಾನವಾಗಿವ.
5ಜಿ ಮತ್ತು 6ಜಿ ತಂತ್ರಜ್ಞಾನದ ಬಗ್ಗೆ ಒಪ್ಪಂದ:
ಗೂಗಲ್ ಭಾರತ ದೇಶದಲ್ಲಿ ಹತ್ತು ಬ್ಲಿಯನ್ ಡಾಲರ್ ಹೂಡಿಕೆ ಮಾಡಿದೆ 35 ಹೊಸ ರಿಸರ್ಚ್ ಗಳಿಗೆ ಸಹಿ ಹಾಕಿದೆ ಹೀಗೆ ಒಟ್ಟಾರೆ 58 ಅತಿ ದೊಡ್ಡ ಪಾಲುದಾರಿಕೆಗೆ ಇಲ್ಲಿ ಸಹಿ ಬಿದ್ದಿದೆ ಕೆಲವೊಂದು ಶೀಘ್ರದಲ್ಲಿ ಸಹಿ ಬೀಳಲಿದೆ
ಜಗತ್ತಿನ ಜನರ ಮನಸ್ಥಿತಿ ಎಲ್ಲಿಂದಲ್ಲಿಗೆ ಹೋಗಿ ಸೇಮ್ ಕೆಲವರು ಹೊಗಳುತ್ತಾರೆ ಕೆಲವರು ಎಲ್ಲದರಲ್ಲೂ ನೆಗೆಟಿವ್ ಹುಡುಕುತ್ತಾರೆ ಜಗತ್ತಿನ ಬಹುತೇಕರು ಭಾರತದ ಪ್ರಧಾನಿಯವರ ಕಾರ್ಯವನ್ನು ಅವಳದಿದ್ದಾರೆ ಕೆಲವು ನಾಯಕರು ಮೋದಿಯವರ ಕಾರ್ಯದಲ್ಲಿ ಹುಳುಕನ್ನು ಹುಡುಕಲು ಪ್ರಯತ್ನ ಮಾಡಿದ್ದಾರೆ ಮೊದಲೇ ಹೇಳಿದಂತೆ ಇದು ಜಗದ ನಿಯಮ ಎಲ್ಲರೂ ಒಂದೇ ದಿಕ್ಕಿನಲ್ಲಿ ಒಂದೇ ನೆಟ್ಟಿನಲ್ಲಿ ಯೋಚಿಸಲಿ ಎನ್ನುವುದು ಸಾಧ್ಯವಿಲ್ಲದ ಮಾತು .
ಇತರೆ ವಿಷಯಗಳು :
ಕೇಂದ್ರ ಸರ್ಕಾರದಿಂದ ರೈತರಿಗಾಗಿ ವಿವಿಧ ಯೋಜನೆಗಳ ವಿಶಿಷ್ಟ ಪ್ಯಾಕೇಜ್
ಜುಲೈ 1 ಕ್ಕೆ ಅನ್ನಭಾಗ್ಯ ಯೋಜನೆ ಜಾರಿ ಗ್ಯಾರಂಟಿ.! 5 ಕೆಜಿ ಅಕ್ಕಿ ಬದಲು ಹಣ; ಯಾವ ಕುಟುಂಬಕ್ಕೆ ಎಷ್ಟು ದುಡ್ಡು?