ಬೆಳೆ ವಿಮೆ ಪಟ್ಟಿ ಬಿಡುಗಡೆ, ಹೊಸ ಪಟ್ಟಿಯಲ್ಲಿ ಇರುವರು ಈ ದಾಖಲೆಗಳನ್ನು ಇಲಾಖೆಗೆ ನೀಡಿ.
ನಮಸ್ಕಾರ ಸ್ನೇಹಿತರೇ ನಮ್ಮ ಲೇಖನದಲ್ಲಿ ನಿಮಗೆಲ್ಲರಿಗೂ ಒಂದು ಬಹುಮುಖ್ಯ ವಿಷಯವನ್ನು ತಿಳಿಸಿಕೊಡಲಿದ್ದು ರೈತರಿಗೆ ಉಪಯೋಗಕರವಾಗಲಿದೆ .ಅದೇನೆಂದರೆ ಬೆಳೆ ವಿಮೆ ಲಿಸ್ಟ್ ಬಿಡುಗಡೆಯಾಗಿದ್ದು ಈ ಲಿಸ್ಟ್ ನಲ್ಲಿ ಇರುವ ಜನರಿಗೆ 15 ದಿನಗಳಲ್ಲಿ ಸಿಗುತ್ತೆ ಬೆಳೆ ವಿಮೆ. ಹಾಗಾಗಿ ಸಂಪೂರ್ಣವಾಗಿ ಲೇಖನವನ್ನು ಕೊನೆವರೆಗೂ ಓದಿ.
ಬಿಡುಗಡೆಯಾಗಿದೆ ಬೆಳೆ ವಿಮೆಪಟ್ಟಿ 2023
ರೈತರಿಗೆ ಬೆಳೆ ವಿಮೆ ಹಣ ನೀಡಲು ಬೆಳೆವಿಮೆಪಟ್ಟಿ ಬಿಡುಗಡೆಯಾಗಿದ್ದು. ಈ 15 ದಿನದ ಒಳಗಾಗಿ ರೈತರಿಗೆ ನೇರವಾಗಿ ಅವರ ಖಾತೆಗೆ ಬೆಳೆ ವಿಮೆ ಹಣ ಬೀಳಲಿದೆ ಎಂದು ಕೃಷಿಯ ಸಚಿವರು ತಿಳಿಸಿದ್ದಾರೆ .ಅನೇಕ ರೈತರು ಬಹುದಿನಗಳಿಂದ ಕಾಯುತ್ತಿದ್ದು ಬೆಳೆವಿಮೆ ಮತ್ತ ಯಾವಾಗ ಜಮೆ ಆಗುತ್ತೆ ನಮ್ಮ ಖಾತೆಗೆ ಎಂದು ಕಾಯುತ್ತಿದ್ದವರು .ಅಂತಹವರಿಗೆ ಆತಂಕವಿಲ್ಲ ಏಕೆಂದರೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ರೈತರ ಬ್ಯಾಂಕ್ ಖಾತೆಗೆ ಶೀಘ್ರವಾಗಿ ಬೀಳಲಿದೆ ಬೆಳೆ ವಿಮೆ ಮೊತ್ತ.
ಇತ್ತೀಚಿನ ಬಜೆಟ್ ನಲ್ಲಿ ಘೋಷಣೆಯಾಗಿದೆ
ಸರ್ಕಾರವು ರೈತರಿಗೆ ಬೆಳೆ ವಿಮೆಯನ್ನು ಇತ್ತೀಚಿಗಷ್ಟೇ ಘೋಷಣೆ ಮಾಡಿತು ಹಾಗೂ ರೈತರು ನೋಂದಣಿ ಮಾಡಿಕೊಳ್ಳಲು ಸಹ ತಿಳಿಸಲಾಗಿತ್ತು. ಇದರ ಪ್ರಕಾರ ನೋಂದಣಿ ಮಾಡಿಕೊಂಡರೆ ಬೆಳೆ ವಿಮೆ ಲಾಭ ದೊರೆಯಲಿದೆ. ಹಾಗೂ ಈ ಬೆಳೆ ವಿಮೆಗೆ ಒಟ್ಟು 3.312 ಕೋಟಿ ನೀಡಲಾಗಿತ್ತು .ಇದರ ಪ್ರಕಾರ ಒಟ್ಟು ರೈತರ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಸಂಖ್ಯೆ 63,11235 ಫಲಾನುಭವಿಗಳು ಇದ್ದಾರೆ .ಬೆಳೆ ವಿಮೆ ಲಾಭ ಪಡೆಯುವವರು 50 ಲಕ್ಷದ 98 ಸಾವಿರ 99 ಜನರು ಲಾಭ ಪಡೆಯಲಿದ್ದಾರೆ.
ಇದನ್ನು ಓದಿ : ಮಹಿಳಾ ಸಮ್ಮಾನ್ ಯೋಜನೆ ಮಹಿಳೆಯರಿಗೆ ಬಂಪರ್ ಕೊಡುಗೆ!!
ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಬೆಳೆ ವಿಮೆ
ರೈತರಿಗೆ ಬೆಳೆವಿಮೆ ಲಾಭ ಪಡೆಯಬೇಕಾದರೆ ನಿಮ್ಮ ಬೆಳೆಯೋ 2022 ರಲ್ಲಿ ಬೆಳೆ ಹಾನಿಯಾಗಿದ್ದರೆ. ಈ ಬೆಳೆಗೆ ನಿಮಗೆ ಸಿಗುತ್ತದೆ ಬೆಳೆ ವಿಮೆ ಹಾಗೂ ರೈತರು ಈ ಒಂದು ಬಹುಮುಖ್ಯ ಕೆಲಸವನ್ನು ಮಾಡಬೇಕು ಅದೇನೆಂದರೆ 15 ದಿನದ ಒಳಗಾಗಿ ರೈತರು ತಮ್ಮ ಬೆಳೆ ವಿಮೆಯನ್ನು ಖಚಿತ ಮಾಹಿತಿಯನ್ನು ಇಲಾಖೆಗೆ ನೀಡಬೇಕು ಎಂದು ತಿಳಿಸಿದ್ದಾರೆ. ನೀವು ಹಂಗಾಮಿ ಬೆಳೆಗಳಿಗೆ ಬೆಳೆವಿಮೆ ಪಡೆಯಬಹುದು.
ಈ ಬೆಳೆ ವಿಮೆಯನ್ನು ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ಬೆಳೆವಿಮೆ ನೀಡುವ ಮೂಲಕ ರೈತರಿಗೆ ನೆರವಾಗುತ್ತದೆ.
ಮೇಲ್ಕಂಡ ಮಾಹಿತಿ ರೈತರಿಗೆ ಉಪಯೋಗವಾಗಲಿದ್ದು ಹೆಚ್ಚಿನ ರೈತರಿಗೆ ಈ ಮಾಹಿತಿಯನ್ನು ತಿಳಿಸಿ. ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಯೋಜನೆಯ 2000 ಹಣಕ್ಕಾಗಿ ಈ ತಪ್ಪು ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಖಾಲಿಯಾಗುತ್ತೆ ಹುಷಾರ್!
ಪ್ರಧಾನಿ ಮೋದಿ ಅಮೆರಿಕ ಪ್ರವಾಸದಿಂದ ಭಾರತಕ್ಕಿದೆ ಭರ್ಜರಿ ಲಾಭ ಇಲ್ಲಿದೆ ನೋಡಿ ಪೂರ್ಣ ವಿವರ