ಪ್ರತಿ ತಿಂಗಳು ಜುಲೈ 1 ರಿಂದ ಅಕ್ಕಿ ಸಿಗುವವರೆಗೂ ಎಲ್ಲರ ಖಾತೆಗೆ ಹಣ ಜಮಾ ಆಗಲಿದೆ
ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ಪ್ರಮುಖ ವಿಷಯವೇನೆಂದರೆ ಅನ್ನಭಾಗ್ಯ ಯೋಜನೆಯ ಬಗ್ಗೆ ಕೆಲವೊಂದು ಪ್ರಮುಖ ಸುದ್ದಿಗಳನ್ನು ನೀವು ಇದೀಗ ನೋಡಬಹುದು. ರಾಜ್ಯ ಸರ್ಕಾರಕ್ಕೆ ಉಚಿತ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರದ ನಿರಾಕರಣೆಯಿಂದ ಅಡೆತಡೆಗಳು ಎದುರಾಗುತ್ತಿವೆ. ಆದ್ದರಿಂದಾಗಿ ಕರ್ನಾಟಕ ಸರ್ಕಾರವು ಹಕ್ಕಿ ಸಿಗುವವರೆಗೂ ಒಂದು ಹೊಸ ಮಾರ್ಗವನ್ನು ಹುಡುಕಿದೆ ಅದೇನೆಂದರೆ ಅಕ್ಕಿ ಬದಲು ಹಣ ನೀಡಲು ನಿರ್ಧರಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ ನೋಡಬಹುದು.
ಡಿ ಬಿಟಿ ಮೂಲಕ ಹಣ ವರ್ಗಾವಣೆ :
ಕರ್ನಾಟಕ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತ 10 ಕೆಜಿ ಅಕ್ಕಿ ನೀಡುವುದೆಂದು ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದ ನಿರಾಕರಣೆಯಿಂದ ಕರ್ನಾಟಕ ಸರ್ಕಾರವು 5 ಕೆಜಿ ಅಕ್ಕಿ ಹಾಗೂ ಇನ್ನ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಪಾವತಿಸಲು ನಿರ್ಧರಿಸಿದೆ. ಅದರಂತೆ ಬಿಪಿಎಲ್ ಹಾಗೂ ಅಂತ್ಯದಯ ಕಾರ್ಡ್ ಹೊಂದಿರುವ ಕುಟುಂಬಗಳ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ನಿರ್ಧರಿಸಿದೆ.
ಈ ಹಣವನ್ನು ಡಿ ಬಿ ಟಿ ಮೂಲಕ ವರ್ಗಾಯಿಸುತ್ತದೆ. ಅಕ್ಕಿ ದಾಸ್ತಾನು ಟೆಂಡರ್ ಮೂಲಕ ಹೆಚ್ಚಿಸುವವರೆಗೆ ಇದನ್ನು ತಾತ್ಕಾಲಿಕ ಪರ್ಯಾಯವಾಗಿ ನೋಡಲಾಗುತ್ತಿದೆ. ಜುಲೈ 1 ರಿಂದ ಈ ಹಣವನ್ನು ವರ್ಗಾಯಿಸಲಾಗುವುದೆಂದು ಕರ್ನಾಟಕ ಸರ್ಕಾರ ತಿಳಿಸಿದೆ.
ಇದನ್ನು ಓದಿ : ಮಹಿಳಾ ಸಮ್ಮಾನ್ ಯೋಜನೆ ಮಹಿಳೆಯರಿಗೆ ಬಂಪರ್ ಕೊಡುಗೆ!!
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ :
ಪ್ರತಿ ವ್ಯಕ್ತಿಗೆ ಈಗಾಗಲೇ ನೀಡಲಾಗುತ್ತಿರುವ 2 ಕೆಜಿ ಅಕ್ಕಿಗಿಂತ 29 ಕೆಜಿ ಅಕ್ಕಿಯನ್ನು ಒದಗಿಸುವ ಈ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ರಾಶಿಯ ಆಹಾರ ಭದ್ರತಾ ಕಾಯ್ದೆ ಅಡಿ ಕರ್ನಾಟಕ ಸರ್ಕಾರವು ತಿಂಗಳಿಗೆ 5.5 ಲಕ್ಷ ಮೆಟ್ರಿಕ್ ಟನ್ ಸಂಗ್ರಹಿಸಲು ನೋಡುತ್ತಿದೆ. ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮ ನಿರಾಕರಿಸಿದ್ದರಿಂದ ಪರ್ಯಾಯ ಪೂರೈಕೆದಾರರನ್ನು ಸರ್ಕಾರವು ಇನ್ನೂ ಹುಡುಕಿಲ್ಲ. ಹಾಗಾಗಿ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಪೂರೈಕೆ ಮಾಡಲು ಕರ್ನಾಟಕ ಸರ್ಕಾರವು ನಿರ್ಧರಿಸಿದೆ.
ಹೀಗೆ ಬಡವರ ಹೊಟ್ಟೆ ತುಂಬಿಸಲು ಕರ್ನಾಟಕ ಸರ್ಕಾರ ಮಾಡಿದಂತಹ ಈ ಯೋಜನೆಗೆ ಕೇಂದ್ರ ಸರ್ಕಾರವು ಅಡ್ಡಿ ಮಾಡುತ್ತಿದ್ದು, ಜುಲೈ ಒಂದರಿಂದ ಹಕ್ಕಿಗೆ ಬದಲಾಗಿ ಹಣವನ್ನು ಕೊಡಲು ನಿರ್ಧರಿಸಿರುವುದು ನೋಡಬಹುದಾಗಿದೆ ಸಂಬಂಧಿಕರಿಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಬೆಳೆ ವಿಮೆ ಪಟ್ಟಿ ಬಿಡುಗಡೆ, ಹೊಸ ಪಟ್ಟಿಯಲ್ಲಿ ಇರುವರು ಈ ದಾಖಲೆಗಳನ್ನು ಇಲಾಖೆಗೆ ನೀಡಿ
ಹೊಸ ಕ್ಯಾಮರಾ ಬಿಡುಗಡೆಯಾಗಲು ಸಜ್ಜಾಗಿದೆ, ಇದು ವಿಶ್ವದ ಅತಿ ಚಿಕ್ಕ ಕ್ಯಾಮರಾ, ಇದರ ವಿಶೇಷತೆ ಏನು