ಉಚಿತವಾಗಿ 5 ಲಕ್ಷ ರೂಪಾಯಿ ಕಾರ್ಡ್ ಇದ್ದವರಿಗೆ ಸಿಗಲಿದೆ : ಇದರ ಬಗ್ಗೆ ಶೇಕಡಾ 99% ರಷ್ಟು ಜನರಿಗೆ ತಿಳಿದಿಲ್ಲ
ನಮಸ್ಕಾರ ಸ್ನೇಹಿತರೆ 5,00,000 ಹಣವನ್ನು ಎಟಿಎಂ ಬಳಕೆದಾರರು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ನಿಮಗಿದೀಗ ತಿಳಿಸಲಾಗುತ್ತದೆ. ಈ ಮಾಹಿತಿಯ ಬಗ್ಗೆ ಶೇಕಡ 99 ರಷ್ಟು ಜನರಿಗೆ ತಿಳಿದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗಿದೀಗ ತಿಳಿಸಲಾಗುತ್ತದೆ.
ಎಟಿಎಂ ಕಾರ್ಡ್ ಇನ್ಶೂರೆನ್ಸ್ :
ದೇಶದಲ್ಲಿರುವ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ಡೆಬಿಟ್ ಕಾರ್ಡ್ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡುತ್ತವೆ. ಅದರಂತೆ ನಗದು ಹಣ ಪಡೆಯಲು ಎಟಿಎಂನ ಮೂಲಕ ಗ್ರಾಹಕರು ಡೆಬಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಈ ಎಟಿಎಂ ಕಾರ್ಡ್ ನ ಬಗ್ಗೆ ಇರುವ ಕೆಲವೊಂದು ಮಾಹಿತಿಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. 5,00,000 ಹಣವನ್ನು ಉಚಿತವಾಗಿ ಎಟಿಎಂ ಕಾರ್ಡ್ ಇದ್ದವರು ಪಡೆಯುವ ಅವಕಾಶ ಇರುತ್ತದೆ. ಅದು ಹೇಗೆಂದು ಹೇಳುವುದಾದರೆ, l
ಉಚಿತವಾಗಿ 5 ಲಕ್ಷ :
ಎಟಿಎಂ ಕಾರ್ಡ್ ಇದ್ದವರಿಗೆ ಉಚಿತವಾಗಿ 5 ಲಕ್ಷ ರೂಪಾಯಿಗಳು ಸಿಗಲಿದೆ. ಎಟಿಎಂ ಕಾರ್ಡ್ ಅನ್ನು ಬ್ಯಾಂಕ್ ನಿಮಗೆ ನೀಡಿದ ತಕ್ಷಣ ನೀವು ಅಪಘಾತ ಅಥವಾ ಅಕಾಲಿಕ ಮರಣದ ವಿರುದ್ಧ ವಿಮೆಯನ್ನು ಪಡೆಯಬಹುದಾಗಿದೆ. ಡೆಬಿಟ್ ಕಾರ್ಡ್ ಹೊಂದಿರುವವರಿಗೆ ವೈಯಕ್ತಿಕ ಅಪಘಾತ ವಿಮೆ ಅಲ್ಲದ ವಾಯು ವಿಮೆಯು ಸಹ ಲಭ್ಯವಿದೆ ಎಂದು ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ ತಿಳಿಸಿದೆ. ಡೆಬಿಟ್ ಕಾರ್ಡ್ ನ ಮೇಲೆ ವಿಮೆಯ ಮೊತ್ತವು ಅವಲಂಬಿಸಿರುತ್ತದೆ.
1 ಲಕ್ಷ ಕ್ಲಾಸಿಕ್ ಕೆಟಿಎಂ ಕಾರ್ಡ್ ನಲ್ಲಿ, 2, ಪ್ಲಾಟಿನಮ್ ಕಾರ್ಡ್ ನಲ್ಲಿ, 5,00,000 ಮಾಸ್ಟರ್ ಕಾರ್ನ ಮೇಲೆ ಹಾಗೂ ಒಂದು ಪಾಯಿಂಟ್ 5 ಲಕ್ಷದಿಂದ ಎರಡು ಲಕ್ಷದವರೆಗೆ ವೀಸ ಕಾರ್ಡಿನ ಮೇಲೆ ವಿಮೆ ಮೊತ್ತ ವನ್ನೂ ಪಡೆಯಬಹುದಾಗಿದೆ.
ಇದನ್ನು ಓದಿ : ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಹಾಗೂ ಎರಡು ವರ್ಷಗಳ ರಿಚಾರ್ಜ್
ಎಸ್ ಬಿ ಐ ಗೋಲ್ಡ್ ಕಾರ್ಡ್ :
ಎಸ್ ಬಿ ಐ ಗೋಲ್ಡ್ ಕಾರ್ಡ್ ಅನ್ನು ಒಬ್ಬ ವ್ಯಕ್ತಿಯು ಹೊಂದಿದ್ದರೆ ಎರಡು ಲಕ್ಷದವರೆಗೆ ಆ ವ್ಯಕ್ತಿಯು ವಿಮೆಯನ್ನು ಪಡೆಯಬಹುದು. ಅಪಘಾತದ ದಿನಾಂಕದಿಂದ ಕಳೆದ 90 ದಿನಗಳಲ್ಲಿ ಒಮ್ಮೆಯಾದರೂ ಕಾರ್ಡನ್ನು ಬಳಸಿದಾಗ ಈ ವಿಮೆಯನ್ನು ಎಟಿಎಂ, ಪಿ ಓ ಎಸ್ , ಈ ಕಾಂ ನಂತಹ ಯಾವುದೇ ಪಾವತಿ ಚಾನಲ್ಗಳಲ್ಲಿ ಬಳಸಿದಾಗ ಈ ವಿಮೆಯನ್ನೂ ಸಕ್ರಿಯಗೊಳಿಸಲಾಗುತ್ತದೆ.
ಹೀಗೆ ಬ್ಯಾಂಕ್ ಗಳಿಂದ ಎಟಿಎಂ ಕಾರ್ಡ್ ಹೊಂದಿರುವವರಿಗೆ ವಿಮಾ ಸೌಲಭ್ಯವನ್ನು ಒದಗಿಸಿರುವುದನ್ನು ನೋಡಬಹುದು. ಈ ವಿಮಾ ಸೌಲಭ್ಯವು ಎಟಿಎಂ ಕಾರ್ಡ್ ನಿಂದ ಲಭ್ಯವಿದೆ ಎಂಬ ವಿಷಯದ ಬಗ್ಗೆ ಕೆಲವು ಜನರಿಗೆ ತಿಳಿದಿಲ್ಲ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ನೀವು ಫಿಜ್ಜಾ ಬರ್ಗರ್ ಸೇವನೆ ಮಾಡುತ್ತಿದ್ದೀರಾ! ಹಾಗಾದ್ರೆ ನಿಮಗೆ ಕಾದಿದೆ ಕಂಟಕ ಹುಷಾರ್!!…
ನಿಮ್ಮ ಮೊಬೈಲ್ ಹೆಚ್ಚು ಬಿಸಿಯಾಗದಂತೆ ಈ ವಿಧಾನವನ್ನು ಬಳಸಿ : ಇದರಿಂದ ನಿಮ್ಮ ಮೊಬೈಲ್ ಬಿಸಿಯಾಗುವುದು ಕಡಿಮೆಯಾಗುತ್ತದೆ