ಪೆಟ್ರೋಲ್ ಡೀಸೆಲ್ ವಾಹನಗಳು ದೇಶಾದ್ಯಂತ ಬ್ಯಾನ್ ! ಈ ವಾಹನಗಳು ಜುಲೈನಲ್ಲಿ ಬರಲಿದೆ
ನಮಸ್ಕಾರ ಸ್ನೇಹಿತರೆ ಇಂದು ನಾವು ನಿಮಗೆಲ್ಲರಿಗೂ ನಮ್ಮ ಲೇಖನದ ಮೂಲಕ ಪೆಟ್ರೋಲ್ ಡೀಸೆಲ್ ವಾಹನಗಳನ್ನು ಹೊಂದಿರುವವರಿಗೆ ಒಂದು ಬಹು ಮುಖ್ಯ ವಿಷಯವನ್ನು ತಿಳಿಸಲಿದ್ದೇವೆ. ಅದೇನೆಂದರೆ ಪೆಟ್ರೋಲ್ ಡೀಸೆಲ್ ಮೂಲಕ ಚಲಿಸುವ ವಾಹನಗಳನ್ನು ಬ್ಯಾನ್ ಮಾಡಲು ಮಾಹಿತಿ ಬಂದಿದ್ದು .ಅದರ ಬಗ್ಗೆ ಮಾಹಿತಿ ನೀಡಲಿದ್ದೇವೆ ಹಾಗೂ ಈ ಮಹತ್ವದ ಘೋಷಣೆಯನ್ನು ಸರ್ಕಾರ ಹೊರಡಿಸಲಿದೆ. ಹಾಗಾಗಿ ದೇಶಾದ್ಯಂತ ನಿಷೇಧ ಮಾಡುವ ಸಾಧ್ಯತೆ ಹೆಚ್ಚಾಗಿದ್ದು .ಅದರ ಬಗ್ಗೆ ಸಂಪೂರ್ಣ ವಿವರವನ್ನು ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ಪೆಟ್ರೋಲ್ ಡಿಸಲ್ ವಾಹನ ನಿಷೇಧ ?
ನಮ್ಮ ದೇಶದಲ್ಲಿ ಬಹು ಮುಖ್ಯವಾಗಿ ವಾಹನಗಳು ಬಹುತೇಕ ಪೆಟ್ರೋಲ್ ಡೀಸೆಲ್ ಮೂಲಕವೇ ಚಲಿಸಲಿದ್ದು ಹಾಗೂ ಇತ್ತೀಚಿನ ಪ್ರಸ್ತುತ ದಿನಮಾನಗಳಲ್ಲಿ ಅದರ ಬೆಲೆಯೂ ಸಹ ಹೆಚ್ಚಾಗುತ್ತಿದ್ದು .ಪ್ರತಿದಿನ ಏರಿಳಿತ ಪೆಟ್ರೋಲ್ ಡೀಸೆಲ್ ನಲ್ಲಿ ಕಾಣಬಹುದು. ಹಾಗಾಗಿ ಇದರೊಂದಿಗೆ ಮುಂಬರುವ ದಿನಗಳಲ್ಲಿ ಇದಕ್ಕೆ ಬದಲಿ ವಾಹನಗಳನ್ನು ತರಬೇಕೆಂದು ಕೇಂದ್ರ ಸರ್ಕಾರವು ದೊಡ್ಡ ಯೋಜನೆ ಎಂದನ್ನು ರೂಪಿಸುತ್ತಿದೆ. ಹಾಗೂ ಇದರ ಮೂಲಕ ಪೆಟ್ರೋಲ್ ಡೀಸೆಲ್ ವಾಹನಗಳನ್ನು ನಿಷೇಧಿಸುವುದಕ್ಕೆ ಕೇಂದ್ರ ಸಚಿವರಾದ ನಿತಿನ್ ಗಟ್ಕರಿಯವರು ಮಾಹಿತಿ ನೀಡಿದ್ದಾರೆ .ಆದರೆ ಪೆಟ್ರೋಲ್ ಡಿಸಲ್ ವಾಹನಗಳು ಯಾವಾಗ ನಿಷೇಧ ಮಾಡುತ್ತಾರೆ ಎಂಬುದು ತಿಳಿದು ಬರಬೇಕಿದೆ.
ಶೀಘ್ರದಲ್ಲೇ ಬರಲಿದೆ ಹೊಸ ವಾಹನಗಳು
ದೇಶ್ಯಾದ್ಯಂತ ಬರಲಿದೆ ಒಂದು ಲಕ್ಷ ಬಸ್ಗಳು ಅವು ವಾಯುಚಾಲಿತ ಬಸ್ಗಳಾಗಿರುತ್ತವೆ. ಹಾಗೂ ಜಲಚಾಲಿತ ಹಡಗುಗಳು ಸಹ ಬರಲಿದೆ.
ಬಯೋ ಎಥೆನಾಲ್ ವಾಹನ ಬರಲಿದೆ
ಹೌದು ಆಗಸ್ಟ್ ನಲ್ಲಿ ಬಯೋ ಎಥೆನಾಲ್ ಮೂಲಕ ಸಂಚರಿಸುವ ಒಂದು ಕಾರು ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಇದರ ಬಗ್ಗೆ ಮಾಹಿತಿಯನ್ನು ಗಟ್ಕಾರಿಯವರು ತಿಳಿಸಿದ್ದಾರೆ.ಟೊಯೋಟಾ ಕಂಪನಿಯು ಭಾರತದಲ್ಲಿ ಮೊದಲು ಎಸಿ ಕಾರು ತಯಾರಿಸಿದ ಕಂಪನಿ ಈಗ ಮೊದಲ ಬಯೋ ಎಥೆನಾಲ್ ಇಂಜಿನನ್ನು ಪ್ರಾರಂಭಿಸಲಿದೆ.
ನಮ್ಮ ದೇಶದಲ್ಲಿ ಮುಂದಿನ ದಿನಮಾನಗಳಲ್ಲಿ ಹೈಡ್ರೋಜನ್ ಮೂಲಕ ಸಂಚರಿಸುವ ಕಾರುಗಳು ಓಡಾಡಲಿವೆ ಹಾಗೂ ದೇಶಾದ್ಯಂತ ವಾಹನಗಳ ಬಿಡುಗಡೆಗು ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಮಗೆ ಗೊತ್ತಿರಲಿ ಉತ್ತರ ಪ್ರದೇಶದಲ್ಲಿ ಹೈಡ್ರೋಜನ್ ಕಾರನ್ನು ಉತ್ಪಾದಿಸುವ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ .ಹಾಗೂ ಇತರ ದೇಶ ರಾಜ್ಯಗಳಿಗೂ ಸಹ ರಫ್ತು ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಡೀಸೆಲ್ ಆಗು ಪೆಟ್ರೋಲ್ ವಾಹನ ಯಾವಾಗ ಬ್ಯಾನ್ ಆಗಬಹುದು ?
ಮಾಹಿತಿ ಪ್ರಕಾರ 2027ರವರೆಗೆ ಪೆಟ್ರೋಲ್ ಹಾಗೂ ಡೀಸೆಲ್ ಹೊಂದಿರುವ ವಾಹನಗಳು ಸಂಚಾರ ಮಾಡಬಹುದು. ನಂತರ ಇದರ ಪ್ರಮಾಣ ಕಡಿಮೆಯಾಗಲಿದ್ದು. 2030 ವೇಳೆಗೆ ದೇಶಾದ್ಯಂತ ಒಟ್ಟು ಎಲೆಕ್ಟ್ರಿಕಲ್ ವಾಹನಗಳು ಬರಲಿವೆ ಎಂದು ತಿಳಿಸಲಾಗಿದೆ.
ಮೇಲ್ಕಂಡ ಮಾಹಿತಿಯು ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಸಂಚರಿಸುತ್ತಿರುವ ವಾಹನ ಸವಾರರಿಗೆ ಆತಂಕವನ್ನುಂಟು ಮಾಡಿದರು. ಸಹ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕಲ್ ವಾಹನ ಮೂಲಕ ಪರಿಸರ ಹಾಗೂ ಜನರ ಹಣ ಉಳಿಯುವ ವ್ಯವಸ್ಥೆ ನಿರ್ಮಾಣವಾಗಬಹುದು.
ಈ ರೀತಿಯ ಉಪಯುಕ್ತ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಪದೇಪದೇ ಭೇಟಿ ನೀಡಿ .ಮಾಹಿತಿಯನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದಗಳು.
ಇತರೆ ವಿಷಯಗಳು :
ನಿಮಗೆ ಉಚಿತ ಮೊಬೈಲ್ ಬೇಕೆ! ಸರ್ಕಾರದ ವತಿಯಿಂದ ಉಚಿತ ಮೊಬೈಲ್ ಯೋಜನೆ