ಬಾಡಿಗೆ ಮನೆಯಲ್ಲಿ ಇರುವವರಿಗೆ ಗೃಹಜ್ಯೋತಿ ಸ್ಪೆಷಲ್ ಆಫರ್‌, ಬಳಸಬಹುದು Unlimited ಕರೆಂಟ್, ಜೂನ್‌ 5 ರಿಂದ ಜಾರಿ.

0

ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಾವ ಯಾವ ದಿನಾಂಕದಂದು ಜಾರಿಗೆ ಬರುತ್ತವೆ ಮತ್ತು ಅಗತ್ಯವಾದ ದಾಖಲೆಗಳು ಏನು

ಎನ್ನುವುದರ ಕುರಿತು ಅಧಿಕೃತವಾದ ಆದೇಶವನ್ನು ಸಂಪುಟ ಸಭೆಯಲ್ಲಿ ಹೊರಡಿಸಿದ್ದಾರೆ. ನೀವು ಕೂಡ ಈ 5 ಯೋಜನೆಗಳ ಗ್ಯಾರಂಟಿಗಳನ್ನು ಪಡೆಯಲು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.

gruha jyothi yojane in karnataka 2023
gruha jyothi yojane in karnataka 2023

ಈ ಆರ್ಥಿಕ ವರ್ಷದಲ್ಲಿ ಜಾತಿ, ಧರ್ಮದ ಬೇಧವಿಲ್ಲದೆ ಕಾಂಗ್ರೆಸ್ ನ ಐದು ಭರವಸೆಗಳನ್ನು ಜಾರಿಗೊಳಿಸಲು ಸಂಪುಟ ಸಭೆ ನಿರ್ಧರಿಸಿ ರಾಜ್ಯ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜುಲೈ ತಿಂಗಳಿನಿಂದ ಯಾರು ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಅಂದರೆ ಇನ್ನೂರು ಯೂನಿಟ್ ಗು ಕಡಿಮೆ ವಿದ್ಯುತ್ ಬಳಕೆ ಮಾಡುವ ಎಲ್ಲರಿಗೂ ಫ್ರೀ ಫ್ರೀ ಎಂದು ಘೋಷಣೆ ಮಾಡಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಗ್ಯಾರಂಟಿ ಯೋಜನೆಗಳ ಕುರಿತು ನಿನ್ನೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯವರು ತೀರ್ಮಾನ ಮಾಡಿದ್ದು, ಹಾಗೆಯೇ ಈ 5 ಯೋಜನೆಗಳನ್ನು ಕೂಡ ಜಾರಿಗೆ ತರಲಾಗಿದೆ.

ಹಾಗೆಯೇ ಈ ಸಭೆಯಲ್ಲಿ 5 ಯೋಜನೆಗಳು ಈ 5 ಯೋಜನೆಗಳಲ್ಲಿ ಮಹಿಳೆಯರ ಬಸ್‌ ಪಾಸ್‌ ಅನ್ನು ಇದೇ ಜೂನ್‌ 11 ರಂದು ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಮಹತ್ವದ ಸಂಪುಟ ಸಭೆಯಲ್ಲಿ ಇತರೆ 4 ಯೋಜನೆಗಳು ಜುಲೈ 1 ರಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ. ಈ ಯೋಜನೆಯ ಲಾಭ ಪಡೆಯಲು ಪ್ರತಿಯೊಬ್ಬರು ಕೂಡ ಅರ್ಜಿ ಸಲ್ಲಿಸಬೇಕು. ಆಧಾರ್‌ ಬ್ಯಾಂಕ್‌ ಪಾಸ್‌ ಬುಕ್‌ ಲಿಂಕ್‌ ಆಗಿರುವುದು ಕಡ್ಡಾಯವಾಗಿದೆ.

  ಬಾಡಿಗೆ ಮನೆ ಹೊಂದಿರುವವರಿಗೂ  ವಿದ್ಯುತ್ ಉಚಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ದಿನದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲ ಸದಸ್ಯರ ಜೊತೆಗೂ ಚರ್ಚೆ ನಡೆಸಿ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿಗಳನ್ನು ಇಂದು  ಎಲ್ಲಾ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ ಅಲ್ಲದೆ ಎಲ್ಲಾ ಗ್ಯಾರಂಟಿಗಳಿಗೂ ಯಾವುದೇ ಹೆಚ್ಚಿನ ನಿಯಮಗಳನ್ನು ತಿಳಿಸದೆ

ಎಲ್ಲರಿಗೂ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿಗಳ ಹಾಗೆ ಎಲ್ಲರಿಗೂ ಉಚಿತ ಉಚಿತ ಉಚಿತ ಎಂದು ಘೋಷಣೆ ಮಾಡಿದ್ದು  ಆ ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ವಿದ್ಯುತ್ ಉಚಿತ  ಎಂಬ ಯೋಜನೆಯನ್ನು ಇಂದು ಜಾರಿ ಮಾಡಿದ್ದು ಕೇವಲ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಅಲ್ಲದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ವರೆಗೂ ಉಚಿತ ಅದೇ ರೀತಿ ಬಾಡಿಗೆ ಮನೆಯಲ್ಲಿ ಇರುವವರೆಗೂ ವಿದ್ಯುತ್ ಉಚಿತ ಎಂಬ ಘೋಷಣೆ ಮಾಡಿದೆ. 

ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆದಾಗ್ಯೂ, ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಗ್ರಾಹಕರು ಬಾಕಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. 

ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಆಗಸ್ಟ್ 15 ರಿಂದ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಅರ್ಜಿಯನ್ನು ಜೂನ್ 15 ರಿಂದ ಜುಲೈ 15 ರವರೆಗೆ ಸಲ್ಲಿಸಬಹುದು ಮತ್ತು ಯೋಜನೆಯಡಿ ಫಲಾನುಭವಿಗಳಾಗಲು

ಬಯಸುವ ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ತಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಸರ್ಕಾರವು ಜನರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಸಹ ನೀಡಿದೆ

 ಈ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದವು ಏಕೆಂದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಮೇಲೆ ಈ ರೀತಿಯ ಕಂಡಿಷನ್ಸ್ ತರಬಹುದು ಈ ರೀತಿ ನಿಯಮಗಳನ್ನು ಘೋಷಣೆ ಮಾಡಬಹುದು ರಾಜ್ಯ ಸರ್ಕಾರ ಎಂಬ ಹಲವು ಚರ್ಚೆಗಳನ್ನು ಮಾಧ್ಯಮಗಳಲ್ಲಿ ಮಾಡಲಾಗಿತ್ತು

ಆದರೆ ಈ ಬಗ್ಗೆ ಈ ದಿನದ ಘೋಷಣೆಯ ಸಮಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಾವುದೇ ನಿಯಮ ಮತ್ತು ಕಂಡಿಷನ್ಸ್ ಗಳನ್ನು ತಿಳಿಸಿರುವುದಿಲ್ಲ ಕೇವಲ 200ಯುನಿಟಿಗೂ ಕಡಿಮೆ ವಿದ್ಯುತ್ ಬಳಸುತ್ತಿರುವಂತಹ ಎಲ್ಲರಿಗೂ ಉಚಿತ ವಿದ್ಯುತ್  ಅದು ಕೂಡ ಜುಲೈ ತಿಂಗಳಿಂದ ಜಾರಿ ಎಂಬ ಘೋಷಣೆಯನ್ನು ರಾಜ್ಯ ಸರ್ಕಾರ  ಇಂದು ಮಾಡಿದೆ.

ಇತರೆ ವಿಷಯಗಳು :

ಇನ್ಮುಂದೆ ಯಾರೂ ಕೂಡ ಟ್ರಾಫಿಕ್‌ ಫೈನ್ ಕಟ್ಟುವಂತಿಲ್ಲ.! ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆ

ಜೂನ್‌ ತಿಂಗಳಲ್ಲಿ ಈ ಮಹಿಳೆಯರಿಗೆ ಸಿಗಲಿದೆ ಡಬಲ್ ಹಣ! ಈಗ ಪಡೆಯಿರಿ ಪ್ರತೀ ತಿಂಗಳು 4500 ರೂ, ಕೇಂದ್ರ ಸರ್ಕಾರದಿಂದ ಹೊಸ ಆದೇಶ!

ರಾಜ್ಯದ ಜನರೇ ಎಚ್ಚರ! ಈ ಎಲ್ಲಾ ಜನರ BPL ಕಾರ್ಡ್ ಬಂದ್ ಆಗಲಿದೆ! ಗ್ಯಾರೆಂಟಿಗಳ ಜಾರಿ ಹಿನ್ನೆಲೆ ಸರ್ಕಾರದಿಂದ ಜನತೆಗೆ ಬಿಗ್ ಶಾಕ್

ದಿಢೀರ್ ಬಿಡುಗಡೆಯಾದ PM ಕಿಸಾನ್ ಯೋಜನೆ 14ನೇ ಕಂತಿನ 2 ಸಾವಿರ ರೂ, ಎಲ್ಲರ ಖಾತೆಗೆ ನೇರವಾಗಿ ಬಂದಿದೆ; ತಕ್ಷಣ ಚೆಕ್‌ ಮಾಡಿ

Leave A Reply

Your email address will not be published.