ಉಚಿತ ಜ್ಯೋತಿ ಪಡೆಯಲು ಇಲ್ಲಿಂದಲೇ ಅಪ್ಲೈ ಮಾಡಿ..! ಅರ್ಜಿ ಸಲ್ಲಿಸಿಲ್ಲ ಎಂದರೆ ನಿಮಗೆ ಉಚಿತ ಜ್ಯೋತಿ ಇಲ್ಲ
ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವುದು ಉಚಿತ ಜ್ಯೋತಿ ವಿಷಯದ ಬಗ್ಗೆ. ರಾಜ್ಯ ಸರ್ಕಾರವು ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು ಅದರಲ್ಲಿ ಗೃಹಜೋತಿ ಯೋಜನೆಯು ಸಹ ಒಂದಾಗಿದ್ದು ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ಉಚಿತ ಜ್ಯೋತಿಯನ್ನು ನೀಡಲು ರಾಜ್ಯ ಸರ್ಕಾರವು ಮುಂದಾಗಿದೆ. ಈ ಬಗ್ಗೆ ಕೆಲವೊಂದು ಗೊಂದಲಗಳಿಗೆ ಮೊನ್ನೆ ನಡೆದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆಯಲಿದಿದ್ದಾರೆ.
ಈಗಾಗಲೇ ಗೃಹಜಯತಿ ಯೋಜನೆಗೆ ರಾಜ್ಯದಲ್ಲಿ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು ,ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ರಾಜ್ಯದ ಜನತೆಯು ಮುಂದಾಗಿದ್ದಾರೆ. ಅದರಂತೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಈ ಯೋಜನೆ ಯಾವಾಗ ಪ್ರಾರಂಭವಾಗುತ್ತದೆ ,ಉಚಿತ ವಿದ್ಯುತ್ತನ್ನು ಈ ಯೋಜನೆಯ ಅಡಿಯಲ್ಲಿ ಹೇಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.
ಉಚಿತ ಗೃಹ ಜೊತೆ ಯೋಜನೆ :
ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಜನಸಾಮಾನ್ಯರಿಗೆ ಉಚಿತ ವಿದ್ಯುತ್ತನ್ನು ನೀಡುವ ಸಲುವಾಗಿ ಉಚಿತ ಗೃಹ ಜ್ಯೋತಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಗೃಹಜೋತಿ ಯೋಜನೆಯಿಂದ ಜನಸಾಮಾನ್ಯರ ಮುಖದಲ್ಲಿ ಹೆಚ್ಚಿನ ಸಂತೋಷವನ್ನು ಕಾಣಬಹುದಾಗಿದೆ. ಗೃಹ ಜ್ಯೋತಿ ಯೋಜನೆಯನ್ನು ನಿರ್ಗತಿಕ ಮತ್ತು ಬಡ ಸಮುದಾಯದವರಿಗೆ ನೀಡಲು ಮುಂದಾಗಿದ್ದು ಈ ಯೋಜನೆಯನ್ನು ರಾಜ್ಯದಲ್ಲಿ ಜುಲೈ ತಿಂಗಳಿನಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ.
ಜ್ಯೋತಿ ಯೋಜನೆಯ ಬಗ್ಗೆ ಕೆಲವೊಂದುಷ್ಟು ಜನವಿರೋಧವನ್ನು ವ್ಯಕ್ತಪಡಿಸುತ್ತಿದ್ದರು ಸಹ ಜನಸಾಮಾನ್ಯರು ಗೃಹ ಜ್ಯೋತಿ ಯೋಜನೆಯಿಂದ ಸಂತೋಷವನ್ನು ಪಟ್ಟಿದ್ದಾರೆ. ಅಲ್ಲದೆ ಕೆಲವರ ಪ್ರಕಾರ ಗೃಹ ಜ್ಯೋತಿ ಯೋಜನೆಯಿಂದ ಮುಂದೆ ತೊಂದರೆ ಉಂಟಾಗಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಜ್ಯೋತಿ ಯೋಜನೆಯನ್ನು ಬಡವರ ಕಲ್ಯಾಣಕ್ಕಾಗಿ ಪ್ರಾರಂಭ ಮಾಡುತ್ತಿದೆ.
ಅಧಿಕೃತ ಆದೇಶ ಜಾರಿ :
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಯಾರೆಲ್ಲ ಇಲ್ಲಿಯವರೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆಯೋ ಅಂತಹವರಿಗೆ ಮಾತ್ರ ಆಗಸ್ಟ್ ತಿಂಗಳಿನಲ್ಲಿ ಉಚಿತ ಕರೆಂಟನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಗೃಹಜೋತಿ ಯೋಜನೆಯ ಬಗ್ಗೆ ಅಧಿಕೃತ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದ್ದು ನಾಳೆಯಿಂದ ಈ ಯೋಜನೆ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಈಗಾಗಲೇ ಅರ್ಜಿಯನ್ನು ಬಿಡುಗಡೆ ಮಾಡಲಾಗಿದ್ದು ತಕ್ಷಣವೇ ಅರ್ಜಿ ಪ್ರಕ್ರಿಯೆಯನ್ನು ಅರ್ಜಿ ಸಲ್ಲಿಸಿದವರು ಅರ್ಜಿಯನ್ನು ಸಲ್ಲಿಸಬೇಕೆಂದು ಹೇಳಿದ್ದಾರೆ.
ಮಧ್ಯರಾತ್ರಿ ಇಂದ ಜಾರಿ :
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜೋತಿ ಯೋಜನೆಯನ್ನು ರಾಜ್ಯ ಸರ್ಕಾರವು ಮಧ್ಯರಾತ್ರಿಯಿಂದಲೇ ಜಾರಿಗೊಳಿಸುತ್ತಿದೆ. ಯಾರೆಲ್ಲ 200 ಯೂನಿಟ್ ಗಿಂತ ಹೆಚ್ಚಿನ ಕರೆಂಟ್ ಅನ್ನು ಬಳಕೆ ಮಾಡಿದ್ದರೆ ಅಂತವರಿಗೆ ಕರೆಂಟ್ ಬಿಲ್ ಬರುವುದು ನಿಶ್ಚಿತವಾಗಿರುತ್ತದೆ ಆದ್ದರಿಂದ 12 ತಿಂಗಳ ಕರೆಂಟ್ ಬಿಲ್ ಅನ್ನು ಒಟ್ಟಾಗಿ ಸರಾಸರಿ ಮಾಡಿದಾಗ ಸರಾಸರಿ 200 ಯೂನಿಟ್ ಬಳಕೆಯಾಗಿದ್ದರೆ ಅಂದರೆ ಇನ್ನೂ ಕರೆಂಟ್ ಬಳಕೆಯನ್ನು ಉಪಯೋಗಿಸಿದ್ದರೆ ಅಂತವರಿಗೆ ಉಚಿತ ಕರೆಂಟ್ ಬಿಲ್ ಅನ್ನು ನೀಡಲಾಗುತ್ತದೆ.
10 ಯೂನಿಟ್ ಹೆಚ್ಚಾಜಿ ಉಪಯೋಗಿಸಿದರು ಉಚಿತ ಕರೆಂಟ್ ಇಲ್ಲ :
ರಾಜ್ಯ ಸರ್ಕಾರದ ಆದೇಶದಂತೆ 200 ಯೂನಿಟ್ ಗಿಂತ ಕಡಿಮೆ ಕರೆಂಟನ್ನು ಉಪಯೋಗಿಸುತ್ತಿದ್ದರೆ ಅಂತವರಿಗೆ ಗೃಹಜೋತಿ ಯೋಜನೆಯು ಲಾಭವಾಗುತ್ತದೆ. ಆದರೆ 200 ಯೂನಿಟ್ ಗಿಂತ 10 ಯೂನಿಟ್ ಅನ್ನು ಹೆಚ್ಚಾಗಿ ಉಪಯೋಗಿಸಿದ್ದರೂ ಸಹ ಅಂತವರಿಗೆ ಹೆಚ್ಚುವರಿ ಶುಲ್ಕದ ಹಣ ಬರುತ್ತದೆ ಎಂದು ಹೇಳಿದ್ದಾರೆ. ಉಚಿತ ಕರೆಂಟ್ ಇದೆ ಎಂದು ಉಚಿತ ವಿದ್ಯುತ್ ಅನ್ನು ಹೆಚ್ಚಾಗಿ ಬಳಸಿದರೆ ಅಥವಾ ದುರುಪಯೋಗ ಮಾಡಿಕೊಂಡರೆ ಅದರ ಹಣವನ್ನು ನೀವೇ ಬರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಮುನ್ಸೂಚನೆ ನೀಡಿದೆ ಆದ್ದರಿಂದ ನಿರ್ದಿಷ್ಟ ರೀತಿಯಲ್ಲಿ ವಿದ್ಯುತ್ ಅನ್ನು ಉಪಯೋಗಿಸುವುದು ಉಪಯುಕ್ತ ಎಂದು ತಿಳಿಸಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ರಾಜ್ಯದಲ್ಲಿನ ಬಡವರು ಹಾಗೂ ನಿರ್ಗತಿಕರಿಗಾಗಿ ಗೃಹಜೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ತನ್ನು ಅವರು ಪಡೆದುಕೊಳ್ಳಲಿ ಎಂಬ ಆಶಯವನ್ನು ರಾಜ್ಯ ಸರ್ಕಾರ ಹೊಂದಿದೆ. ಹಾಗಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉಚಿತ ಕರೆಂಟನ್ನು ಪಡೆಯಬಹುದಾಗಿದೆ.
ಹಾಗೆ ಈ ಯೋಜನೆಗೆ ಸಂಬಂಧಿಸಿ ದಂತೆ ಇದುವರೆಗೂ 3 ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ಬಂದಿರುವುದನ್ನು ನೋಡಬಹುದಾಗಿದೆ. ಹೀಗೆ ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಅವರು ಸಹ ಗೃಹಜೋತಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಹಕಾರಿಯಾಗಿ ಧನ್ಯವಾದಗಳು.
ಇತರೆ ವಿಷಯಗಳು :
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಖಾತೆಗೆ 2,50,000 ರೂಗಳನ್ನು ಇಂದು ಜಮಾ ಮಾಡಲಾಗುತ್ತದೆ
ವಿದ್ಯಾರ್ಥಿಗಳಿಗೆ ಸರ್ಕಾರ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ