32 ಇಂಚಿನ ಎಲ್ಇಡಿ ಟಿವಿಯನ್ನು 1199 ರೂಪಾಯಿಗೆ ಖರೀದಿಸಿ : ಫ್ಲಿಪ್ಕಾರ್ಟ್ ನ ಬಂಪರ್ ಆಫರ್

0

ನಮಸ್ಕಾರ ಸ್ನೇಹಿತರೆ ಆನ್ಲೈನ್ ಶಾಪಿಂಗ್ ಮಾಡುವಂತ ಗ್ರಾಹಕರಿಗಾಗಿ ಫ್ಲಿಪ್ಕಾರ್ಟ್ ಈಗ ಹೊಸ ಆಫರ್ ಅನ್ನು ನೀಡಿದ್ದು, ಈ ಆಫರ್ ನಲ್ಲಿ 32 ಇಂಚಿನ ಎಲ್ಇಡಿ ಟಿವಿಯನ್ನು 1199 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಈ ಬಂಪರ್ ಆಫರ್ ಕೆಲವು ದಿನ ಮಾತ್ರ ಇದ್ದು, ಈ ಆಫರ್ದ ಮೂಲಕ ಗ್ರಾಹಕರು ವಿವಿಧ ವಿಶಿಷ್ಟ ಮಾದರಿಯ ಸ್ಮಾರ್ಟ್ ಟಿವಿ ಗಳನ್ನು ಪಡೆಯಬಹುದಾಗಿದೆ.

Infinix Smart TV
Infinix Smart TV

ಸ್ಮಾರ್ಟ್ ಟಿವಿ ಗಳ ಮೇಲಿನ ಬೇಡಿಕೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಸ್ಮಾರ್ಟ್ ಟಿವಿ ಗಳು ವಿವಿಧ ವೈಶಿಷ್ಟತೆಗಳ ಮೂಲಕ ಮಾರುಕಟ್ಟೆಗೆ ಹೆಜ್ಜೆ ಇಡುತ್ತಿವೆ. ಇಂತಹ ಸ್ಮಾರ್ಟ್ ಟಿವಿ ಗಳು ಆನ್ಲೈನ್ ನಲ್ಲಿ ಹೆಚ್ಚಿನ ರಿಯಾಯಿತಿಗಳಿಗೆ ಲಭ್ಯವಿವೆ. ಅದರಂತೆ ಸ್ಮಾರ್ಟ್ ಟಿವಿಯನ್ನು ಫ್ಲಿಪ್ಕಾರ್ಟ್ ನ ಮೂಲಕ ಗ್ರಾಹಕರು ಬಹುದೊಡ್ಡ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬಹುದು.

ಇನ್ಫಿನಿಕ್ಸ್ ಸ್ಮಾರ್ಟ್ ಟಿವಿ :

ಫ್ಲಿಪ್ಕಾರ್ಟ್ ತಮ್ಮ ಆನ್ಲೈನ್ ಗ್ರಾಹಕರಿಗಾಗಿ ಇನ್ಫಿನಿಕ್ಸ್ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬಂಪರ್ ಆಫರ್ ಅನ್ನು ಬಿಟ್ಟಿದೆ. ಈ ಸ್ಮಾರ್ಟ್ ಟಿವಿ ಯು ಇನ್ ಫೀನಿಕ್ಸ್ ಕಂಪನಿಯ ಇನ್ಫಿನಿಕ್ಸ್ ವೈ ವನ್ 8 ಸೆಂಟಿಮೀಟರ್ HD ರೆಡಿ ಎಲ್ ಈ ಡಿ ಸ್ಮಾರ್ಟ್ ಲಿನುಕ್ಸ್ ಟಿವಿ ಆಗಿದೆ.

ಈ ಸ್ಮಾರ್ಟ್ ಟಿವಿ ಅನ್ನು ಕೇವಲ 8199 ರೂಪಾಯಿಗಳಿಗೆ ಫ್ಲಿಪ್ಕಾರ್ಟ್ ನಲ್ಲಿ ಖರೋಧಿಸಬಹುದಾಗಿದ್ದು,16999 ರೂಪಾಯಿಗಳು ಈ ಟಿವಿಯ ಆರಂಭಿಕ ಬೆಲೆಯಾಗಿದೆ. ಈ ಟಿವಿಯನ್ನು ಫ್ಲಿಪ್ಕಾರ್ಟ್ ನಲ್ಲಿ ನೀವು ಖರೀದಿ ಮಾಡಿದರೆ 51% ರಷ್ಟು ಆಫರ್ ಅನ್ನು ಪಡೆಯಬಹುದಾಗಿದೆ. ಈ ಆಫರ್ ನ ಮೂಲಕ ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಖರೀದಿಸಬಹುದು.

ಎಕ್ಸ್ಚೇಂಜ್ ಆಫರ್ :

ಇಂಫಿನಿಕ್ಸ್ ಸ್ಮಾರ್ಟ್ ಟಿವಿಯನ್ನು ಹಗ್ಗದ ಬೆಲೆಗೆ ಈಗ ಖರೀದಿಸುವುದರ ಮೂಲಕ ಕೇವಲ 1999 ರೂಪಾಯಿಗಳಿಗೆ ಎಕ್ಸ್ಚೇಂಜ್ ಆಫರ್ ನ ಮೂಲಕ ಪಡೆಯಬಹುದಾಗಿದೆ. ಹಳೆಯ ಟೀವಿಯ ಬೆಲೆಯೂ 7000 ಆಗಿದ್ದು ಇದನ್ನು ಎಕ್ಸ್ಚೇಂಜ್ ಮಾಡುವ ಮೂಲಕ ಈ ಫಿನಿಕ್ಸ್ ಸ್ಮಾರ್ಟ್ ಟಿವಿಯನ್ನು ಕೇವಲ 149 ರೂಪಾಯಿಗಳಿಗೆ ಫ್ಲಿಪ್ಕಾರ್ಟ್ ನ ಗ್ರಾಹಕರು ಪಡೆಯಬಹುದಾಗಿದೆ. ಫೀನಿಕ್ಸ್ ಸ್ಮಾರ್ಟ್ ಟಿವಿಯ ವಿಶೇಷತೆಗಳು : 32 ಇಂಚಿನ ಡಿಸ್ಪ್ಲೇ ಯನ್ನು ಈ ಫಿನಿಕ್ಸ್ ಸ್ಮಾರ್ಟ್ ಟಿವಿಯು ಹೊಂದಿದ್ದು, 1366 *768 ಫಿಕ್ಸೆಲ್ ರೆಸಲ್ಯೂಷನ್ ಹಾಗೂ 60 Hz ರಿಫ್ರೇಶ್ ದರವನ್ನು ಈ ಸ್ಮಾರ್ಟ್ ಟಿವಿಯು ಹೊಂದಿದೆ. ಫ್ಲಿಪ್ಕಾರ್ಟ್ ನಲ್ಲಿ ಖರೀದಿಸುವ ಮೂಲಕ ಈ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಗ್ರಾಹಕರಿಗೆ ಲಭ್ಯವಿದೆ.

ಇದನ್ನು ಓದಿ : ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಖಾತೆಗೆ 2,50,000 ರೂಗಳನ್ನು ಇಂದು ಜಮಾ ಮಾಡಲಾಗುತ್ತದೆ

ಬ್ಯಾಂಕ್ ಆಫರ್ :

ಫಿನಿಕ್ಸ್ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಬ್ಯಾಂಕ್ ಆಫರ್ ಗಳನ್ನು ಸಹ ನೀಡಿದೆ. ಅದರಂತೆ 15000 ದಿಂದ 399 ರೂಪಾಯಿಗಳ ಬೆಲೆಯ ಆರ್ಡರ್ಗಳ ಮೇಲೆ ಫ್ಲಿಪ್ಕಾರ್ಟ್ ಕಂಪನಿಯ ತನ್ನ ಗ್ರಾಹಕರಿಗೆ ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಪ್ಲೇಟ್ ರೂ.1250 ರಿಯಾಯಿತಿ ಮೇಲೆ ಸ್ಮಾರ್ಟ್ ಟಿವಿಯನ್ನು ನೀಡುತ್ತಿದೆ. ಅದರಂತೆ ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಈಎಂಐ ಟ್ರಾನ್ಸ್ ಮೇಲೆ 40000 ದಿಂದ 49999 ರೂಪಾಯಿಗಳವರೆಗಿನ ಬೆಲೆಯ ಆರ್ಡರ್ಗಳ ಮೇಲೆ ಫ್ಲಿಪ್ಕಾರ್ಟ್ ಅನ್ನು ಗ್ರಾಹಕರಿಗೆ ಬ್ಯಾಂಕ್ ಆಫರ್ ಅನ್ನು ನೀಡುವುದರ ಮೂಲಕ ಫ್ಲಾಟ್ ಮೂರು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ನೀಡಿದೆ.

ಹೀಗೆ ಆನ್ಲೈನ್ ನಲ್ಲಿ ಖರೀದಿ ಮಾಡುವಂತ ಗ್ರಾಹಕರಿಗೆ ಫ್ಲಿಪ್ಕಾರ್ಟ್ ಕಂಪನಿಯು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ನೀಡಲು ಮುಂದಾಗಿದೆ. ಇದರಿಂದ ಪ್ರತಿ ಮನೆಯಲ್ಲಿಯೂ ಸಹ ಫಿನಿಕ್ಸ್ ಕಂಪನಿಯ ಸ್ಮಾರ್ಟ್ ಟಿವಿ ಗಳನ್ನು ಫ್ಲಿಪ್ಕಾರ್ಟ್ ಕಂಪನಿಯ ಗ್ರಾಹಕರು ಹೊಂದುವಂತೆ ಮಾಡುತ್ತಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಆನ್ಲೈನ್ ಶಾಪಿಂಗ್ ನಲ್ಲಿ ಹೆಚ್ಚು ಖರೀದಿ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಸಹ ಸ್ಮಾರ್ಟ್ ಟಿವಿಯನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

5 ನಿಮಿಷದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ನಿಮ್ಮ ಮೊಬೈಲ್ ಮುಖಾಂತರವೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

ವಿದ್ಯಾರ್ಥಿಗಳಿಗೆ ಸರ್ಕಾರ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ

Leave A Reply

Your email address will not be published.