5 ನಿಮಿಷದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ನಿಮ್ಮ ಮೊಬೈಲ್ ಮುಖಾಂತರವೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

0

ನಮಸ್ಕಾರ ಸ್ನೇಹಿತರೆ ಸರ್ಕಾರವು ಸಾರ್ವಜನಿಕರಿಗೆ ಚಾಲನಾ ಪರವಾನಗಿ ಪಡೆಯಲು ಹಲವಾರು ನಿಯಮಗಳನ್ನು ಪಾಲಿಸಲು ನಿಗದಿಪಡಿಸಿತ್ತು. ಆದರೆ ಈಗ ಚಾಲನಾ ಪರವಾನಗಿ ಪಡೆಯಲು ಸಾರ್ವಜನಿಕರು ತಮ್ಮ ಫೋನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಕಚೇರಿಗೆ ಹೋಗುವ ಸಂದರ್ಭ ಬರುವುದಿಲ್ಲ. ಹೀಗೆ ಮನೆಯಲ್ಲಿ ಕುಳಿತು ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಹಾಗು ಮೊಬೈಲ್ ನಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ನಿಮಗೆ ಈಗ ತಿಳಿಸಲಾಗುತ್ತದೆ.

Getting a driving license is easy
Getting a driving license is easy

ಚಾಲನ ಪರವಾನಗಿ :

ಡ್ರೈವಿಂಗ್ ಲೈಸೆನ್ಸ್ ಭಾರತದಲ್ಲಿ ಹೊಂದುವುದು ಬಹಳ ಮುಖ್ಯವಾಗಿದೆ. ವಾಹನವನ್ನು ಓಡಿಸಲು ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಹೊಂದುವುದು ಕಾನೂನಿನ ಮೂಲಕ ಹೆಚ್ಚು ಅವಶ್ಯಕವಾಗಿದೆ. ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹಲವಾರು ನಿಯಮಗಳನ್ನು ನಿಗದಿಪಡಿಸಿದ್ದು ಆ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕಿತ್ತು. ಇದರಿಂದ ಹೆಚ್ಚಿನ ಸಮಯವನ್ನು ಚಾಲನೆ ಪರಮಾನಗಿಯನ್ನು ಮಾಡಿಸಲು ಕಳೆಯಬೇಕಿತ್ತು. ಆದರೆ ಈಗ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಒಮ್ಮೆ ಪೂರೈಸಿದರೆ ಸಾಕು, ಇದರಿಂದ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದಾಗಿದೆ. ನಿಜವಾದ ಸರ್ಕಾರಿ ಚಾಲನಾ ಪರವಾನಗಿಯನ್ನು ಭಾರತದಲ್ಲಿ ಪಡೆಯುವ ಮೊದಲು ನೀವು ಮೊದಲು ಕಲಿಕೆಯ ಚಾಲನಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗುತ್ತದೆ.

ಕರ್ನಾಟಕದಲ್ಲಿ ಚಾಲನಾ ಪರವಾನಗಿ :

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಅನ್ನು ಕರ್ನಾಟಕದಲ್ಲಿ ಹೇಗೆ ಪಡೆಯಬಹುದು ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ಅದರಂತೆ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಎಂದು ಪಡೆಯಲು ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಮೊದಲು ಕೆಲವೊಂದು ಅವಶ್ಯಕತೆಗಳನ್ನು ಗ್ರಾಹಕರು ಪೂರೈಸಬೇಕು.

ಅರ್ಹತಾ ಮಾನದಂಡಗಳು :

ಸಾರ್ವಜನಿಕರು ಶಾಶ್ವತ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬೇಕಾದರೆ ಅವರು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಜೊತೆಗೆ ಕಾರನ್ನು ಹೇಗೆ ಓಡಿಸಬೇಕೆಂಬುದನ್ನು ಅವರು ತಿಳಿದುಕೊಂಡಿರಬೇಕು. ಡ್ರೈವಿಂಗ್ ಲೈಸೆನ್ಸ್ ಪಡೆಯುವವರು ಚಾಲನೆ ಮಾಡಲು ಎಲ್ಲಿ ವಾಹನವನ್ನು ಓಡಿಸಲು ಕಲಿಯುತ್ತಿರುವಿರಿ ಎಂದು ಹೇಳುವ ವಿಶೇಷ ಪರವಾನಗಿಯನ್ನು ಸಹ ಅವರು ಹೊಂದಿರಬೇಕು.

180 ದಿನಗಳಲ್ಲಿ ಪಡೆದ ಕಲಿಕಾ ಪರವಾನಗಿಯನ್ನು ಡ್ರೈವಿಂಗ್ ಲೈಸೆನ್ಸ್ ಪಡೆಯುವವರು ಶಾಶ್ವತ ಚಾಲನಾ ಪರವಾಗಿ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಕನಿಷ್ಠ 30 ದಿನಗಳ ನಂತರ ನೀವು ಕಲಿಯುವವರ ಪರವಾಗಿಯನ್ನು ಪಡೆದ ನಂತರವೇ ಶಾಶ್ವತ ಫಲ ಪರವಾಗಿ ಗಾಗಿ ಅರ್ಜಿಯನ್ನ ಸಲ್ಲಿಸಬೇಕು.

ಕನಿಷ್ಠ 20 ವರ್ಷ ವಯಸ್ಸಿನವರಾಗಿದ್ದು, ಜೊತೆಗೆ ಕಲಿಕಾ ಪರವ ನದಿಯನ್ನು ಸಹ ನೀವು ಹೊಂದಿರಬೇಕಾಗುತ್ತದೆ. ನೀವೇನಾದರೂ ದೊಡ್ಡ ವಾಹನಗಳನ್ನು ಕೆಲಸಕ್ಕಾಗಿ ಓಡಿಸಲು ವಿಶೇಷ ಪರವಾನಗಿಯನ್ನು ಪಡೆಯಲು ಸಹ ಅರ್ಜಿಯನ್ನ ಸಲ್ಲಿಸಬಹುದು. ಚಾಲನಾ ಪರವಾನಗಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ಜನರು ರಸ್ತೆಯಲ್ಲಿ ಹೇಗೆ ವಾಹನಗಳನ್ನು ಚಲಾಯಿಸಬೇಕು ಹಾಗೂ ಸುರಕ್ಷಿತವಾಗಿರಬೇಕು ಎಂಬುದರ ಕುರಿತ ಎಲ್ಲಾ ನಿಯಮಗಳನ್ನು ಸಹ ಅವರು ತಿಳಿದುಕೊಂಡಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :

ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವ ಅಭ್ಯರ್ಥಿಗಳು ಕೆಲವೊಂದು ಅಗತ್ಯ ದಾಖಲೆಗಳನ್ನು ಅರ್ಜಿ ಸಲ್ಲಿಸಲು ಹೊಂದಿರಬೇಕಾಗುತ್ತದೆ ಅವುಗಳೆಂದರೆ, 4 ಪಾಸ್ಪೋರ್ಟ್ ಸೈಜ್ ಫೋಟೋಗಳು, ವೈದ್ಯಕೀಯ ಪ್ರಮಾಣ ಪತ್ರ, ಕುಲ ಕಲಿಯುವವರ ಚಾಲನಾ ಪರವಾನಗಿ, ಅರ್ಜಿ ನಮೂನೆ ನಾಲ್ಕು, ವಾಣಿಜ್ಯ ಡಿಎಲ್ಗಾಗಿ ಅರ್ಜಿ ನಮೂನೆ ಐದು, ಪ್ಯಾನ್ ಕಾರ್ಡ್ ,ಆಧಾರ್ ಕಾರ್ಡ್, ಪಾಸ್ಪೋರ್ಟ್ ,ಮತದಾರರ ಗುರುತಿನ ಚೀಟಿ ಹೀಗೆ ಮೊದಲಾದ ಅಗತ್ಯ ದಾಖಲೆಗಳನ್ನು ಹಾಗೂ ನಿರ್ದಿಷ್ಟ ಪಡಿಸಿದಂತೆ ಇರುವ ಅರ್ಜಿ ಶುಲ್ಕವನ್ನು ಸಹ ಹೊಂದಿರಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :

ಚಾಲನಾ ಪರವಾನಗಿ ಗಾಗಿ ಅರ್ಜಿ ಸಲ್ಲಿಸಲು ಬಯಸಿದ ಅಭ್ಯರ್ಥಿಗಳು ನಿಮ್ಮ ಹತ್ತಿರದ ಆರ್ ಟಿ ಓ ಕಚೇರಿಗೆ ಹೋಗಬಹುದು ಅಥವಾ ಆನ್ಲೈನಲ್ಲಿ ಸಹ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಓದಿ : ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್ ಕೊಡುವ ಸ್ಕೂಟರ್! ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು

ಅಧಿಕೃತ ವೆಬ್ಸೈಟ್ :

ಚಾಲನ ಪರವಾಗಿ ಗಾಗಿ ಸರ್ಕಾರವು ಅಧಿಕೃತ ವೆಬ್ಸೈಟ್ ಅನ್ನು ನೀಡಿದ್ದು ಆ ವೆಬ್ಸೈಟ್ ಎಂದರೆ ಈ ವೆಬ್ಸೈಟ್ನ ಮೂಲಕ ಚಾಲನಾ ಪರವಾನಗಿಯನ್ನು ಜನರು ಪಡೆಯಬಹುದಾಗಿದೆ. ಈ ವೆಬ್ಸೈಟ್ನ ಮೂಲಕ ಎಲ್ಲಾ ಮಾಹಿತಿಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಹಾಗೂ ಅವರು ಕೇಳುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮ ಪರವಾಗಿ ಸಂಖ್ಯೆ ಹಾಗೂ ತಮ್ಮ ಜನ್ಮ ದಿನಾಂಕವನ್ನು ಸಹ ಅದರಲ್ಲಿ ನಮೂದಿಸುವುದರ ಮೂಲಕ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೀಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವ ಜನರು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸುವುದರ ಮೂಲಕ ತಮ್ಮ ಮನೆ ಬಾಗಿಲಿಗೆ ತಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದಾಗಿದೆ. ಇದರಿಂದ ಅವರು ಕಚೇರಿಗೆ ಹೋಗಿ ಅಲ್ಲಿ ಯುವ ಸಂದರ್ಭ ಒದಗುವುದಿಲ್ಲ. ಅಲ್ಲದೆ ಅವರ ಸಮಯವೂ ಸಹ ಉಳಿತಾಯವಾಗುವುದನ್ನು ನಾವು ನೋಡಬಹುದು. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಬಯಸುತ್ತಿದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದ ಅಟಲ್ ಪಿಂಚಣಿ ಯೋಜನೆ, ಪ್ರತಿ ತಿಂಗಳು 5000 ಪಿಂಚಣಿ

ಮಹಿಳೆಯರ ಖಾತೆಗೆ ನೇರವಾಗಿ 5000 ಹಣ ಜಮಾ! ಮಹಿಳಾಮಣಿಯರಿಗೆ ವರದಾನವಾದ ಈ ಯೋಜನೆ ಯಾವುದು ಗೊತ್ತಾ?

Leave A Reply

Your email address will not be published.