ಸರ್ಕಾರದ ಅಟಲ್ ಪಿಂಚಣಿ ಯೋಜನೆ, ಪ್ರತಿ ತಿಂಗಳು 5000 ಪಿಂಚಣಿ

0

ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರವು ಒಂದು ಅದ್ಭುತ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಿಂದ ಪ್ರತಿ ತಿಂಗಳು ಎಲ್ಲಾ ನಾಗರಿಕರು 5 ಸಾವಿರ ಹಣವನ್ನು ಪಡೆಯಬಹುದು. ಇದು ಸರ್ಕಾರದ ಏ ಪಿ ವೈ ಯೋಜನೆಯಾಗಿದೆ. ಈ ಯೋಜನೆಯಿಂದ ಹಣವನ್ನು ಪಡೆದ ನಾಗರೀಕರು ಸ್ವಲ್ಪ ಹಣವನ್ನು ಉಳಿತಾಯ ಮಾಡಬಹುದಾಗಿದೆ.

Atal Pension Scheme
Atal Pension Scheme

ಅಟಲ್ ಪಿಂಚಣಿ ಯೋಜನೆ :

ಪ್ರತಿ ತಿಂಗಳು ಉದ್ಯೋಗಿಗಳು ನಿವೃತ್ತಿಯ ನಂತರವೂ ಸಹ ಏಕೈಕ ಪಿಂಚಣಿಯನ್ನು ಪಡೆಯುತ್ತಿರುವುದರ ಮೂಲಕ ತಮ್ಮ ಜೀವನವನ್ನು ಆರಾಮಾಗಿ ಕಳೆಯ ಬಹುದಾಗಿದೆ. ಹಲವು ರೀತಿಯ ಯೋಜನೆಗಳನ್ನು ಸರ್ಕಾರವು ಜನರಿಗಾಗಿ ನಡೆಸುತ್ತಿರುವುದನ್ನು ನಾವು ನೋಡಬಹುದು. ಅದರಂತೆ ಎಪಿ ವೈ ಪಿಂಚಣಿ ಯೋಜನೆಯ ಸಹ ಒಂದು ಸರ್ಕಾರಿ ಯೋಜನೆಯಾಗಿದ್ದು ಈ ಯೋಜನೆಯಿಂದ ಪ್ರತಿ ತಿಂಗಳು ಐದು ಸಾವಿರ ರೂಪಾಯಿಗಳ ಹಣವನ್ನು ಪಿಂಚಣಿಯ ರೂಪದಲ್ಲಿ ಪ್ರತಿ ನಾಗರಿಕರು ಪಡೆಯಬಹುದಾಗಿದೆ.

ಅಟಲ್ ಪಿಂಚಣಿ ಯೋಜನೆಯಿಂದ 5000ಗಳಲ್ಲಿ 210ಗಳನ್ನು ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ನಿಮಗೆ 5000 ಪ್ರತಿ ತಿಂಗಳು ಪಿಂಚಣಿಯಾಗಿ ಸಿಗುತ್ತದೆ. ಈ ಪಿಂಚಣಿ ಯೋಜನೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. 210 ರೂಪಾಯಿಗಿಂತ ಕಡಿಮೆ ಹೂಡಿಕೆಯನ್ನು ಸಹ ಅಟಲ್ ಪಿಂಚಣಿ ಯೋಜನೆಯಲ್ಲಿ ಮಾಡಬಹುದಾಗಿದೆ. ಹೀಗೆ ನಿಮ್ಮ ಹೂಡಿಕೆಯಿಂದ ಪ್ರತಿ ತಿಂಗಳು ಪಿಂಚಣಿಯನ್ನು ಪಡೆಯಬಹುದಾಗಿದೆ.

ಪಿಂಚಣಿ ಯೋಜನೆ ಉಪಯೋಗ :

ಮೇ 19 ರಂದು ಅಟಲ್ ಪಿಂಚಣಿ ಯೋಜನೆಯು 8 ವರ್ಷಗಳನ್ನು ಪೂರೈಸುತ್ತದೆ. ಅಟಲ್ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2018 ಮೇ 19ರಂದು ಪ್ರಾರಂಭಿಸಿದರು. 60ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 1,000 ದಿಂದ 5000 ವರೆಗೆ ನಾಗರೀಕರು ಪಿಂಚಣಿಯ ಸೌಲಭ್ಯವನ್ನು ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು 18ರಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿಯು ಸಹ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ 20 ವರ್ಷಗಳಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಪಿಂಚಣಿ ಯೋಜನೆಗೆ ಆಗಬೇಕಾದ ಅಗತ್ಯ ದಾಖಲೆಗಳು :

ಅಟಲ್ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳ ಮೂಲಕ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಅವುಗಳೆಂದರೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಮುಖ್ಯ ಅಂಶವಾಗಿದೆ. ಚಿಂಚಣಿಯ ಮೊತ್ತವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ನಿವೃತ್ತಿಯ ನಂತರ ತಮ್ಮ ಪಿಂಚಣಿಯ ಮೊತ್ತವನ್ನು ಅವಲಂಬಿಸಿಯೇ ಪ್ರತಿ ತಿಂಗಳು ನಿಮ್ಮ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಪ್ರತಿ ತಿಂಗಳಿಗೆ ನೀವು ಒಂದು ಸಾವಿರದಿಂದ ಇದು ಸಾವಿರದವರೆಗೆ ಪಿಂಚಣಿ ಪಡೆಯಬೇಕಾದರೆ 40 ರಿಂದ 210ಗಳನ್ನು ನೀವು ಹೂಡಿಕೆ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :

ಅಟಲ್ ಪಿಂಚಣಿ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಅಥವಾ ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 60 ವರ್ಷಗಳ ನಂತರ ಪ್ರತಿ ತಿಂಗಳು 42 ರೂಪಾಯಿಗಳನ್ನು ಠೇವಣಿ ಇಟ್ಟರೆ ನೀವು ಒಂದು ಸಾವಿರ ರೂಪಾಯಿಗಳ ಪಿಂಚಣಿಯನ್ನು ಪಡೆಯಬಹುದು. ಹಾಗೆಯೇ 2,000ಗಳ ಪಿಂಚಣಿಯನ್ನು ಪಡೆಯಬೇಕಾದರೆ 84 ಗಳನ್ನು ಠೇವಣಿಗೆ ಇರಿಸಬೇಕು. ಅದರಂತೆ 5,000ಗಳ ಪಿಂಚಣಿಗಾಗಿ 210 ರೂಪಾಯಿಗಳನ್ನು ಠೇವಣಿ ಮಾಡಬೇಕು.

ಅದರ ಜೊತೆಗೆ 5,000ಗಳ ಪಿಂಚಣಿಗಾಗಿ 40 ವರ್ಷ ವಯಸ್ಸಿನ ವ್ಯಕ್ತಿಯು 1454 ರೂಪಾಯಿಗಳನ್ನು ಹಾಗೂ 19 ವರ್ಷದಿಂದ 30 ವರ್ಷ ವಯಸ್ಸಿನ ಜನರಿಗೆ ವಿವಿಧ ಮೊತ್ತಗಳಲ್ಲಿ ಹಣವನ್ನು ನಿಗದಿಪಡಿಸಲಾಗುತ್ತದೆ. ಅಭ್ಯರ್ಥಿಗಳ ಅನುಕೂಲಕ್ಕೆ ತಕ್ಕಂತೆ ಕಂತುಗಳನ್ನು ಆನ್ಲೈನ್ ಮೂಲಕ ಅಥವಾ ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಪಾವತಿಸಬಹುದು.

ಇದನ್ನು ಓದಿ : ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್ ಕೊಡುವ ಸ್ಕೂಟರ್! ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು

ಎ ಪಿ ವೈ ಪಿಂಚಣಿ ಖಾತೆ :

ಎಪಿ ವೈ ಪ್ರಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಅರ್ಜಿದಾರರ ವಯಸ್ಸು 18 ರಿಂದ 40 ವರ್ಷಗಳವರೆಗೆ ಇರಬೇಕು. ಎ ಪಿ ವೈ ಪಿಂಚಣಿ ಖಾತೆಯನ್ನು ತಡೆಯಬೇಕಾದರೆ ಅಭ್ಯರ್ಥಿಗಳು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನು ತೆರೆಯುವುದರ ಮೂಲಕ ಹಾಗೂ ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡಲು ಮೊತ್ತವನ್ನು ಆಯ್ಕೆ ಮಾಡಿ ನಿಮ್ಮ ಹೂಡಿಕೆಯನ್ನು ನೀವು ಪ್ರಾರಂಭಿಸಬಹುದು. ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 60 ವರ್ಷ ವಯಸ್ಸಿನ ನಂತರ ಅರ್ಜಿದಾರರು ಪ್ರತಿ ತಿಂಗಳು ತಮ್ಮ ಮೊತ್ತವನ್ನು ಪಡೆಯಬಹುದು.

ಹೀಗೆ ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದು ನಿವೃತ್ತಿ ನಂತರವೂ ಸಹ ಉದ್ಯೋಗಿಗಳು ತಮ್ಮ ಜೀವನವನ್ನು ಸಾಗಿಸಲು ಈ ಪಿಂಚಣಿ ಯೋಜನೆಯು ಸಹಕಾರಿಯಾಗಿದೆ. ಹಾಗಾಗಿ ಈ ಪಿಂಚಣಿ ಯೋಜನೆಗೆ ಸಂಬಂಧಿಸಿ ದಂತೆ ಅಭ್ಯರ್ಥಿಗಳು ಬಹಳ ಬೇಗ ತಮ್ಮ ಖಾತೆಗಳನ್ನು ತೆರೆಯುವುದರ ಮೂಲಕ ಇದರ ಪ್ರಯೋಜನವನ್ನು ಪಡೆಯಿರಿ ಧನ್ಯವಾದಗಳು.

ಇತರೆ ವಿಷಯಗಳು :

ಜಿಯೋ ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಆಫರ್ ಬಿಡುಗಡೆ, ಅನಿಯಮಿತ ಕರೆ ಉಚಿತ ಡೇಟಾ ಜಿಯೋ ಸಿನಿಮಾ ಫ್ರೀ…..!

ರೈತರು ಸರ್ಕಾರದಿಂದ 3 ಲಕ್ಷದವರೆಗೂ ಲಾಭ ಪಡೆಯಬಹುದು, ಅರ್ಜಿಯನ್ನು ಆಹ್ವಾನಿಸಲಾಗಿದೆ

Leave A Reply

Your email address will not be published.