ಮಹಿಳೆಯರ ಖಾತೆಗೆ ನೇರವಾಗಿ 5000 ಹಣ ಜಮಾ! ಮಹಿಳಾಮಣಿಯರಿಗೆ ವರದಾನವಾದ ಈ ಯೋಜನೆ ಯಾವುದು ಗೊತ್ತಾ?
ನಮಸ್ಕಾರ ಸ್ನೇಹಿತರೆ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿರುವುದರ ಬಗ್ಗೆ ನಾವು ಇದೀಗ ಚರ್ಚಿಸುತ್ತೇವೆ. ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಈಗ ಒಂದಾದ ಮಾತ್ರವಂದನ ಯೋಜನೆಯ ಬಗ್ಗೆ ನಿಮಗೆ ತಿಳಿಸಲಾಗುತ್ತದೆ. ಯೋಜನೆಗೆ ಸಂಬಂಧಿಸಿದಂತೆ ಈ ಯೋಜನೆಯನ್ನು ಯಾವ ಸರ್ಕಾರ ಪ್ರಾರಂಭಿಸಿದೆ ಹಾಗೂ ಈ ಯೋಜನೆಗೆ ಯಾವೆಲ್ಲಾ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.
ಮಾತೃ ವಂದನಾ ಯೋಜನೆ :
ಮಾತೃ ವಂದನಾ ಯೋಜನೆ 2.0 ಅನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಈ ಮಾತೃ ವoದನಾ ಯೋಜನೆಯ ಹೊಂದಿದೆ. ಆರ್ಥಿಕ ಪ್ರೋತ್ಸಾಹದ ಮೂಲಕ ಪೌಷ್ಟಿಕತೆಯ ಪರಿಣಾಮವನ್ನು ಮಹಿಳೆಯರು ಈ ಯೋಜನೆಯ ಮೂಲಕ ಕಡಿಮೆ ಮಾಡಬೇಕಾಗುತ್ತದೆ. ಇದರೊಂದಿಗೆ ಮಹಿಳೆಯರು ಚಿಕಿತ್ಸೆ ಮತ್ತು ಔಷಧಿ ವೆಚ್ಚಕ್ಕೆ ಸಂಬಂಧಿಸಿದಂತ ಆರ್ಥಿಕ ಸಮಸ್ಯೆಗಳು ಸಹ ಕಡಿಮೆಯಾಗುವುದನ್ನು ನಾವು ನೋಡಬಹುದು. ಮಾತೃ ವಂದನ ಯೋಜನೆಯ ಅಡಿಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಮೂರು ಕಂತುಗಳಲ್ಲಿ 5000 ಹಣವನ್ನು ಜಮಾ ಮಾಡಲಾಗುತ್ತದೆ.
ಮೂರು ಕಂತುಗಳಲ್ಲಿ ಮಾತೃ ವಂದನ ಯೋಜನೆ :
ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಮಾತ್ರು ವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ನೋಂದಣಿ ಸಮಯದಲ್ಲಿ ಮೊದಲ ಕಂತಿನ ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ನೀಡಲಾಗುತ್ತದೆ. ಅದರಂತೆ ಪ್ರಸವಪೂರ್ವ ತಪಾಸಣೆಯ ನಂತರ ಅಂದರೆ ಕನಿಷ್ಠ ಆರು ತಿಂಗಳಲ್ಲಿ 2000 ಹಣವನ್ನು 2ನೇ ಕಂತುಗಳಲ್ಲಿ ನೀಡಲಾಗುತ್ತದೆ. ಮೂರನೇ ಕಂತಿನಲ್ಲಿ ಅಂದರೆ ಮಗುವಿನ ಜನನದ ನಂದಣಿಯ ನಂತರ ರೂಪಾಯಿಗಳನ್ನು ಅಂತಿಮವಾಗಿ ನೀಡಲಾಗುತ್ತದೆ. ಹೀಗೆ ಮಾತೃ ಒಂದನಾ ಯೋಜನೆಯು ಮೂರು ಕಂತುಗಳನ್ನು ಹೊಂದಿದ್ದು ಈ ಯೋಜನೆಯ ಅಡಿಯಲ್ಲಿ ಗರ್ಭಿಣಿ ಮಹಿಳೆಯರು ಒಟ್ಟು ಐದು ಸಾವಿರ ರೂಪಾಯಿಗಳನ್ನು ಸರ್ಕಾರದಿಂದ 3 ಕಂತುಗಳಲ್ಲಿ ಪಡೆಯಬಹುದಾಗಿದೆ.
ಮಾತೃ ವಂದನ ಯೋಜನೆಯ ಅರ್ಹತೆಗಳು :
ಮಾತೃ ಬಂಧನ ಯೋಜನೆಯ ಅಡಿಯಲ್ಲಿ ಯಾವ ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂಬುದರ ಬಗ್ಗೆ ನೀವು ಇದೀಗ ನೋಡಬಹುದು. ದೈನಂದಿನ ಕೂಲಿ ಕೆಲಸ ಮಾಡುವಂತಹ ಮಹಿಳೆಯರಿಗಾಗಿ ಈ ಮಾತೃ ವಂದನ ಯೋಜನೆಯು ಜಾರಿಯಾಗಿದೆ. ಹಾಗೂ ಇವರಲ್ಲದೆ ಆರ್ಥಿಕ ಸ್ಥಿತಿಯಿಂದ ಹೆಚ್ಚು ದುರ್ಬಲರಾಗಿರುವ ಮಹಿಳೆಯರಿಗೂ ಸಹ ಈ ಯೋಜನೆಯು ಲಭ್ಯವಾಗುತ್ತದೆ. ಪ್ರಧಾನಮಂತ್ರಿ ಮಾತ್ರ ವಂದನ ಯೋಜನೆಯನ್ನು ಕೇಂದ್ರ ಸರ್ಕಾರವು ನವೀಕರಣ ಮಾಡಿರುವುದನ್ನು ನಾವು ನೋಡಬಹುದು. ಪ್ರಧಾನಮಂತ್ರಿ ವಂದನ ಯೋಜನೆಯ ಮುಖ್ಯ ಉದ್ದೇಶವು ಗರ್ಭವಸ್ಥೆಯಲ್ಲಿ ವೇತನ ನಷ್ಟವನ್ನು ಕಡಿಮೆ ಮಾಡುವುದೇ ಆಗಿದೆ.
ಮಾತೃ ವoಧನ ಯೋಜನೆಗೆ ಬೇಕಾದ ಅಗತ್ಯ ದಾಖಲೆಗಳು :
ಮಾತೃ ಬಂಧನ ಯೋಜನೆಗೆ ಬೇಕಾದ ಅಗತ್ಯ ದಾಖಲೆಗಳೆಂದರೆ ,ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ,ಗುರುತಿನ ಚೀಟಿ ,ತಾಯಂದಿರ ಕಾರ್ಡ್ ,ಮೊಬೈಲ್ ನಂಬರ್ ಹೀಗೆ ಅನೇಕ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಮಾತೃ ವಂದನ ಯೋಜನೆಗೆ ಅರ್ಜಿ ಸಲ್ಲಿಸುವಾಗ ಮಹಿಳೆಯರ ಆದಾಯ ಪ್ರಮಾಣ ಪತ್ರವು ಹೆಚ್ಚು ಪ್ರಮುಖವಾಗಿದೆ ಏಕೆಂದರೆ ಇದರಿಂದ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.
ಯಾರೆಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ :
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯಾವುದೇ ಉದ್ಯಮದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಈ ಯೋಜನೆಯ ಕಾರ್ಯಕ್ರಮವನ್ನು ವಿಸ್ತರಿಸಲು ಸಾಧ್ಯವಿಲ್ಲ. ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಗೆ ಮಹಿಳೆಯರಿಗೆ ನಿರ್ಣಾಯಕ ಅವಧಿಯಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ. ಸರ್ಕಾರಿ ಉದ್ಯಮದಲ್ಲಿರುವಂತಹ ಮಹಿಳೆಯರ ಹೊಡಿತಾಗಿ ಉಳಿದಿರುವ ಮೊದಲ ಮಗು ಮಾತ್ರ ಪ್ರಧಾನಮಂತ್ರಿ ಮಾತ್ರ ವಂದನ ಯೋಜನೆಯ ಪ್ರಯೋಜನಗಳಿಗೆ ಅರ್ಹವಾಗಿರುತ್ತದೆ.
ಇದನ್ನು ಓದಿ : ಬ್ಯಾಂಕ್ ಲೈಸೆನ್ಸ್ ರದ್ದು ಮಾಡ್ತಾ RBI !!ಇಂದಿನಿಂದಲೇ ಎಲ್ಲಾ ವ್ಯವಹಾರ ಕ್ಯಾನ್ಸಲ್
ಮಾತೃ ವಂದನ ಯೋಜನೆಯ ಪ್ರಯೋಜನಗಳು :
ಮಾತೃ ವಂದನ ಯೋಜನೆಯ ಅಡಿಯಲ್ಲಿ ಭಾರತದಲ್ಲಿರುವ ತಾಯಿಯ ಆರೋಗ್ಯದ ಮೇಲೆ ಪಿಎಂಎಂವಿವೈ ಉಪಕ್ರಮವು ಹೆಚ್ಚು ಪರಿಣಾಮ ಬೀರಲಿದೆ. ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ಅಡಿಯಲ್ಲಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯಬಹುದಾಗಿದೆ ಇದರಿಂದ ಅವರ ಅಪೌಷ್ಟಿಕತೆ ಕಡಿಮೆಯಾಗುತ್ತದೆ.
ಹೀಗೆ ಕೇಂದ್ರ ಸರ್ಕಾರದ ಯೋಜನೆಯು ಆರ್ಥಿಕವಾಗಿ ದುರ್ಬಲವಾಗಿರುವ ಗರ್ಭಿಣಿ ಮಹಿಳೆಯರಿಗೆ ಸಹಾಯವನ್ನು ಒದಗಿಸುವಲ್ಲಿ ಪೂರಕವಾಗಿದೆ. ಈ ಯೋಜನೆಯಿಂದ ಕುಟುಂಬದ ಮೇಲೆ ಇರುವ ಆರ್ಥಿಕ ಒತ್ತಡವನ್ನು ಗರ್ಭಿಣಿಯರು ಕಡಿಮೆ ಮಾಡಬಹುದಾಗಿದೆ. ಈ ಯೋಜನೆಯಿಂದ ಗರ್ಭಿಣಿ ಮಹಿಳೆಯರು ತಮ್ಮ ಅಗತ್ಯ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಹಾಯಕವಾಗುತ್ತದೆ. ಈ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
4 ವರ್ಷದ ಬದಲಿಗೆ 3 ವರ್ಷ ಪದವಿ ವ್ಯಾಸಂಗ! NEP ಶಿಕ್ಷಣ ನೀತಿ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ
ಮಧ್ಯದರ ಹೆಚ್ಚಳ ರಾಜ್ಯಾದ್ಯಂತ ಹೋರಾಟ ! 20 ಬೇಡಿಕೆ ಮುಂದಿಡುತ್ತಿದ್ದಾರೆ ಮದ್ಯಪ್ರಿಯರು