ಬ್ಯಾಂಕ್ ಖಾತೆ ಹೊಂದಿರುವವರಿಗೆ ಒಂದು ಸಂತೋಷದ ಸುದ್ದಿ !! ಇಲ್ಲಿದೆ ಮಾಹಿತಿ

0

ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮ್ಮ ತಿಳಿಸಿಕೊಡುವುದೇನೆಂದರೆ ಕೆನರಾ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದೆಯಾ? ಇದ್ದರೆ ನಿಮಗೆ ಒಂದು ಸಿಹಿ ಸುದ್ದಿ ಇನ್ಮೇಲೆ ಕೆನರಾ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಸಾಧ್ಯ! ಕೆನರಾ ಬ್ಯಾಂಕ್ ಈ ಸೇವೆಗಳನ್ನು ಪರಿಚಯಿಸಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ ಇದರಿಂದ ಕ್ರೆಡಿಟ್ ಕಾರ್ಡ್ (Canara bank credit card) ಪಡೆದವರಿಗೆ ಸಾಕಷ್ಟು ಲಾಭವಿದೆ ಎನ್ನಬಹುದು.

information-about-credit-cards
information-about-credit-cards

ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿ ಮುಂದುವರೆದಿರುವ. ಕೆನರಾ ಬ್ಯಾಂಕ್ ಹೊಸ ಸೇವೆ ಒದಗಿಸುತ್ತಿದೆ. ಇದರಿಂದ ಹಲವರಿಗೆ ಲಾಭವಾಗಲಿದೆ ಎಂದು ಹೇಳಬಹುದು .ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card) UPI ಲಭ್ಯವಾಗುವಂತೆ ಮಾಡಲಾಗಿದೆ.

ಕೆನರಾ ಬ್ಯಾಂಕ್ ಈ ಸೇವೆಯನ್ನು ಜನರಿಗೆ ಪರಿಚಯಿಸಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ ಎಂದು ಹೇಳಲಾಗಿದೆ .ಈ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ (Rupay Credit card) ಪಡೆದುಕೊಂಡಿರುವವರಿಗೆ ಸಾಕಷ್ಟು ಲಾಭವಾಗಲಿದೆ ಎಂದು ಹೇಳಲಾಗಿದೆ.ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Rupay Credit card) ಬಳಕೆದಾರರು ಈಗ UPI ಸೇವೆಯನ್ನು ಪಡೆಯಬಹುದು .ಅಂದರೆ ಯುಪಿಐ ಮೂಲಕ ಕ್ರೆಡಿಟ್ ಕಾರ್ಡ್ ನಿಂದ ಪಾವತಿ ಮಾಡಬಹುದು.

ಕೆನರಾ ಬ್ಯಾಂಕ್ ನ ಬ್ಯಾಂಕಿಂಗ್ ಕೆನರಾ AI1 ಮೂಲಕ ಈ ಸೇವೆಗಳನ್ನು ಪ್ರವೇಶಿಸಬಹುದು ಎನ್‌ಪಿಸಿಐ ಪಾಲುಗಾರಿಕೆಯ ಈ ಸೇವೆಗಳನ್ನು ಲಭ್ಯ ಗೊಳಿಸಲಾಗಿದೆ. ಎಂದು ಬ್ಯಾಂಕ್ ಬಹಿರಂಗಪಡಿಸಿದೆ ಈಗ ಕೆನರಾ ಬ್ಯಾಂಕ್ ಗ್ರಾಹಕರು ಬ್ಯಾಂಕ್ ಖಾತೆಯ ಮೂಲಕ ಮಾತ್ರವಲ್ಲದೆ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಪಾವತಿಯನ್ನು ಮಾಡಬಹುದು.

ಇದನ್ನು ಓದಿ : ಸರ್ಕಾರದಿಂದ ರೈತರಿಗೆ ಹೊಸ ಸುದ್ದಿ ಹೈನುಗಾರಿಕೆಗೆ 7 ಲಕ್ಷ ಸಹಾಯಧನ ಅರ್ಜಿ ಅಹ್ವಾನ

ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Rupay Credit card) ಬಳಕೆದಾರರು ತಮ್ಮ UPI ಐಡಿ ಗಳಿಗೆ ಕ್ರೆಡಿಟ್ ಕಾರ್ಡನ್ನು ಲಿಂಕ್ ಮಾಡಬೇಕಾಗುತ್ತದೆ .ಹೊಸ ಸೇವೆಗಳೊಂದಿಗೆ ಕ್ರೆಡಿಟ್ ಕಾರ್ಡ್ ಬಳಕೆದರು ಹೆಚ್ಚು ವೇಗವಾಗಿ ಪಾವತಿ ಮಾಡಲು ಸಹಾಯಕವಾಗುತ್ತದೆ ಎಂದು ಬ್ಯಾಂಕ್ ಹೇಳಿಕೊಂಡಿದೆ.

ಯಾವ UPI ನಿರ್ಬಂಧಗಳುRupay ಕ್ರೆಡಿಟ್ ಕಾರ್ಡ್ ಗೆ ಅನ್ವಯವಾಗುತ್ತವೆಯೋ ಅದೇ ಕೆನರಾ ಬ್ಯಾಂಕ್ rupay ಕ್ರೆಡಿಟ್ ಕಾರ್ಡ್ ಗೆ ಅನ್ವಯವಾಗುತ್ತದೆ ಎಂದು ಬ್ಯಾಂಕ್ ಹೇಳುತ್ತದೆ. UPI ವ್ಯವಸ್ಥೆ ಅಡಿಯಲ್ಲಿ ವ್ಯಾಪಾರಗಳು ಮಾತ್ರ Rupay ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯನ್ನು ಮಾಡಬಹುದು ಈ ಸೇವೆಯನ್ನು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ನಗದು ಲಭ್ಯವಿಲ್ಲ.

ಅಂದರೆ ನೀವು ಬೇರೆಯವರಿಗೆ ಕ್ರೆಡಿಟ್ ಕಾರ್ಡ್ ಇಂದ ಹಣವನ್ನು ಕಳಿಸಲು ಸಾಧ್ಯವಿಲ್ಲ. ಅನೇಕ ಬ್ಯಾಂಕುಗಳು ಈಗಾಗಲೇ ಇಂತಹ ಕ್ರೆಡಿಟ್ ಕಾರ್ಡ್ (Rupay credit card) UPI ಸೇವೆಗಳನ್ನು ಲಭ್ಯ ಗೊಳಿಸಿವೆ.

ಇದೀಗ ಈ ಪಟ್ಟಿಗೆ ಕೆನರಾ ಬ್ಯಾಂಕ್ ಕೂಡ ಸೇರಿಕೊಂಡಿದೆ ಆ ಕಾರಣದಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಸೇವೆಗಳನ್ನು ಬಳಸಬಹುದು ನಿಮ್ಮ ಜೆಬಿ ನಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಸಹ ನೀವು UPI ಮೂಲಕ ಪಾವತಿಯನ್ನು ಮಾಡಬಹುದು.

ಇದುವರೆಗೂ ನಮ್ಮ ಲೇಖನವನ್ನು ಓದಿದಂತಹ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೆ ಹೆಚ್ಚಿನ ಮಾಹಿತಿಗಾಗಿ ನಮ್ಮ WBSITE ಫಾಲೋ ಮಾಡಿ ಮತ್ತು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ಬಂಧುಗಳೊಂದಿಗೆ ಹಂಚಿಕೊಳ್ಳಿ.

ಇತರೆ ವಿಷಯಗಳು :

ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್ ಕೊಡುವ ಸ್ಕೂಟರ್! ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು

ಜಿಯೋ ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಆಫರ್ ಬಿಡುಗಡೆ, ಅನಿಯಮಿತ ಕರೆ ಉಚಿತ ಡೇಟಾ ಜಿಯೋ ಸಿನಿಮಾ ಫ್ರೀ…..!

Leave A Reply

Your email address will not be published.