ಉಚಿತ ವಿದ್ಯುತ್ ಸಿಗುತ್ತಿದೆಯೆಂದು ಖುಷಿಯಲ್ಲಿ ಇರಬೇಡಿ ಈ ವಿಷಯವನ್ನು ಒಮ್ಮೆ ನೋಡಿ
ನಮಸ್ಕಾರ ಸ್ನೇಹಿತರೆ ನಿಮಗೆ ತಿಳಿಸುವುದೇನೆಂದರೆ ರಾಜ್ಯಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರ. ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದೆ ಬಂದಿದ್ದು. ಪ್ರತಿಯೊಬ್ಬರೂ ಕೂಡ ಉಚಿತ ಭಾಗ್ಯಗಳನ್ನು ಪಡೆಯುವ ಖುಷಿಯಲ್ಲಿದ್ದಾರೆ.ಪರಿಸ್ಥಿತಿ ಎಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಇದೆ .ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳೋಣ.
ಉಚಿತ ವಿದ್ಯುತ್ ಯೋಜನೆ
ಇನ್ನು ಯಾವೆಲ್ಲ ಯೋಜನೆಗಳನ್ನು ಜಾರಿಗೆ ತಂದಿವೆ. ಎಂಬುದು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ. ಅದರಲ್ಲೂ ವಿಶೇಷವಾಗಿ ಈಗ ಚರ್ಚೆಗೆ ಒಳಗಾಗುತ್ತಿರುವ ಅಂತಹ ಯೋಜನೆ ಎಂದರೆ ಅದು ಪ್ರತಿಯೊಂದು ಮನೆಗೂ ಕೂಡ ವರೆಗೂ ನೀಡುವಂತಹ ಉಚಿತ ವಿದ್ಯುತ್ ಯೋಜನೆ. ಹೌದು ನಾವು ಮಾತನಾಡುತ್ತಿರುವುದು ಗೃಹ ಜ್ಯೋತಿ ಯೋಜನೆಯ ಬಗ್ಗೆ.
ಗೃಹಜೋತಿ ಯೋಜನೆ ಆಧಾರದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಅಂದರೆ ಪ್ರತಿಯೊಂದು ಮನೆಗೂ ಕೂಡ ಅವರ ಕಳೆದ 12 ತಿಂಗಳ ವಿದ್ಯುತ್ ಬಳಕೆಯ ಆಧಾರದ ಮೇಲೆ ಅವರಿಗೆ ಎಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎನ್ನುವ ನಿರ್ಧಾರವನ್ನು ಮಾಡಲಾಗುತ್ತದೆ. ಆ ಅರ್ಹ ವಾಗಿರುವಂತಹ ವಿದ್ಯುತ್ ಮೇಲೆ ಹೆಚ್ಚಿನ ವಿದ್ಯುತ್ ಅನ್ನು ಖರ್ಚು ಮಾಡಿದರೆ ಆಗಸ್ಟ್ ತಿಂಗಳಲ್ಲಿ ಬರುವಂತಹ ವಿದ್ಯುತ್ ಬಿಲ್ಲಲ್ಲಿ ನೀವು ಹೆಚ್ಚಾದ ಬೆಳಕಿಗೆ ಮಾತ್ರ ಹಣ ಖರ್ಚು ಮಾಡಬೇಕಾಗುತ್ತದೆ.
ವಿದ್ಯುತ್ ಉಚಿತವಾಗಿ ಸಿಗುತ್ತದೆ ಎಂದ ಮಾತ್ರಕ್ಕೆ ವಿದ್ಯುತ್ ಬೆಲೆಯನ್ನು ಪರಿಷ್ಕರಿಸಲು ಸಾಧ್ಯವಿಲ್ಲ ಎಂಬುದಾಗಿ ನೀವು ಭಾವಿಸುವುದು ಬೇಡ .ಇದೇ ವಿಚಾರದ ಕುರಿತಂತೆ ಈಗ ಬೆಸ್ಕಾಂ ಸಂಸ್ಥೆ ಗ್ರಾಹಕರಿಗೆ ಸರ್ಪ್ರೈಸ್ ನೀಡಿದೆ.
ಇದನ್ನು ಓದಿ : 4 ವರ್ಷದ ಬದಲಿಗೆ 3 ವರ್ಷ ಪದವಿ ವ್ಯಾಸಂಗ! NEP ಶಿಕ್ಷಣ ನೀತಿ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ
ವಿದ್ಯುತ್ ದರವನ್ನು ಪರಿಷ್ಕರಣೆ
ಹೌದು ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ನಿಗಮ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡುತ್ತದೆ. ಎಂಬುದಾಗಿ ಅಧಿಕೃತವಾಗಿ ಘೋಷಣೆಯನ್ನು ಮಾಡಿದೆ .ಈ ಮೂಲಕ ವಿದ್ಯುತ್ ಉಚಿತವಾಗಿ ಸಿಗಬಹುದು. ಆದರೆ ವಿದ್ಯುತ್ ದರದ ಹೆಚ್ಚಳವಾಗುವುದರಿಂದ ನಿಮ್ಮ ವಿದ್ಯುತ್ ಬಳಕೆ ಮಾಡುವಂತಹ ಉಚಿತ ವಿದ್ಯುತ್ ಒಟ್ಟಾರೆ ಮೊತ್ತ ಕಡಿಮೆಯಾಗುತ್ತದೆ .ಆಗ ನೀವು ಸಾಮಾನ್ಯವಾಗಿ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದಾಗ. ಇನ್ನಷ್ಟು ದೊಡ್ಡ ಮಟ್ಟದ ವಿದ್ಯುತ್ ಬಿಲ್ ಆಗುತ್ತದೆ ನೀವು ಅದನ್ನು ಕಟ್ಟಲೇ ಬೇಕಾಗುತ್ತದೆ.
ಹೀಗಾಗಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಆಗುವ ಹಿನ್ನಲೆಯಲ್ಲಿ ವಿದ್ಯುತ್ ದರದ ಬೆಲೆ ಹೆಚ್ಚಾಗುವುದು ಖಂಡಿತಾ ಎಂಬುದನ್ನು ಪ್ರತಿಯೊಬ್ಬರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೂ ನಮ್ಮ ಲೇಖನವನ್ನು ಓದಿದಂತಹ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಫಾಲೋ ಮಾಡಿ ಮತ್ತು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇತರೆ ವಿಷಯಗಳು :
ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್ ಕೊಡುವ ಸ್ಕೂಟರ್! ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು
ಜಿಯೋ ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಆಫರ್ ಬಿಡುಗಡೆ, ಅನಿಯಮಿತ ಕರೆ ಉಚಿತ ಡೇಟಾ ಜಿಯೋ ಸಿನಿಮಾ ಫ್ರೀ…..!