ಪ್ರದೀಪ್ ಈಶ್ವರ್ ಅವರು ಸರ್ಕಾರಿ ಆಸ್ಪತ್ರೆಯನ್ನು ಉಳಿಸುವುದಕ್ಕಾಗಿ ಕೆಲವೊಂದು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ

0

ನಮಸ್ಕಾರ ಸ್ನೇಹಿತರೆ ಪ್ರದೀಪ್ ಈಶ್ವರ್ ಅವರು ಕಾಂಗ್ರೆಸ್ ಶಾಸಕರಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸಿಗದೇ ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಸದನದಲ್ಲಿ ಪದೇಪೇಶ್ವರ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಬೇಕು. ನನ್ನ ತಂದೆ ತಾಯಿಗೆ ಬಂದಂತಹ ಸ್ಥಿತಿ ಬೇರೆ ಯಾರಿಗೂ ಸಹ ಬರಬಾರದು ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೆಲವೊಂದು ತಿಳಿಸಿದ್ದಾರೆ.

MLA Pradeep Eshwar
MLA Pradeep Eshwar

ಸರ್ಕಾರಿ ಆಸ್ಪತ್ರೆಯ ಬಗ್ಗೆ ಪ್ರದೀಪ್ ಈಶ್ವರ್ ಪ್ರಸ್ತಾಪ :

ಕಾಂಗ್ರೆಸ್ ಶಾಸಕರಾದ ಪ್ರದಿಪೀಶ್ವರ ರವರು ಸದನದಲ್ಲಿ ಮಾತನಾಡಿದ್ದು, ಉತ್ತಮವಾದ ಚಿಕಿತ್ಸೆ ಸಿಗದೇ ಅಪ್ಪ ಅಮ್ಮನನ್ನು ನಾನು ಕಳೆದುಕೊಂಡೆ ಇಂತಹ ಸ್ಥಿತಿ ಯಾರಿಗೂ ಸಹ ಬರಬಾರದು ಅಲ್ಲದೆ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು. ಇದಲ್ಲದೆ ಬಡವರಿಗೆ ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಹಾಗೂ ಗೃಹಜ್ಯೋತಿ ಯೋಜನೆಯಿಂದ ಸಹಕಾರವಾಗಿದೆ. ಉನ್ನತ ಶಿಕ್ಷಣವು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ಮಕ್ಕಳಿಗೆ ಮರೀಚಿಕೆ ಆಗಬಾರದು ಎಂದು ಹೇಳಿದರು. ಪ್ರದೀಪ್ ಈಶ್ವರ್ ಅವರು ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮುಗಿದೆಲ್ಲಾ ನಂತರ ವಂದನ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ್ದು ಅನ್ನಭಾಗ್ಯ ಶ್ರೀಮಂತರ ಹಿತ ದೃಷ್ಟಿಯಿಂದ ರೇಷನ್ ಅಷ್ಟೇ ಆಗಿದೆ ಆದರೆ ನನ್ನಂಥವನ ದೃಷ್ಟಿಯಲ್ಲಿ ಅನ್ನವು ಎನ್ನುವುದು ಒಂದು ದೇವರು ಎಂದರು.

ಅನ್ನಭಾಗ್ಯ ಯೋಜನೆ ಬಗ್ಗೆ ಪ್ರಸ್ತಾಪ :

ಅನ್ನಭಾಗ್ಯ ಯೋಜನೆಯಿಂದ ಬಡವರು ಮೂರು ಹೊತ್ತಿನ ಊಟವನ್ನು ಮಾಡಬಹುದು ಈ ಯೋಜನೆಯು ನನ್ನಂಥವನ ದೃಷ್ಟಿಯಲ್ಲಿ ಒಂದು ಮಹತ್ವದ ಯೋಜನೆಯಾಗಿದ್ದು, ಇದರಿಂದ ನಾವು ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಬಹುದು ಎಂದು ಹೇಳಿದರು.

ಗೃಹ ಜ್ಯೋತಿ ಯೋಜನೆ ಪ್ರಸ್ತಾಪ :

ಸದನದಲ್ಲಿ ಮಾತನಾಡಿದಂತಹ ಪ್ರದೀಪ್ ಸರ್ ಅವರು ಕೇವಲ ಮನೆಯನ್ನು ಮಾತ್ರ ಗೃಹ ಜ್ಯೋತಿ ಯೋಜನೆಯು ಬೆಳಗುತ್ತಿಲ್ಲ, ಕೋಟ್ಯಂತರ ಮಕ್ಕಳು ಮಧ್ಯರಾತ್ರಿಯವರಿಗೆ ಓದಲು ಈ ಯೋಜನೆಯು ಸಹಾಯಕವಾಗಿದೆ ಆದ್ದರಿಂದ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಎಲ್ಲರೂ ಆದ್ಯತೆ ನೀಡಬೇಕಿದೆ ಅದರಂತೆ ಈ ಬಗ್ಗೆ ಸಂಬಂಧಿಸಿದಂತೆ ಸಚಿವರು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಶಾಲೆಯ ಬಗ್ಗೆ ಪ್ರದೀಪ್ ಈಶ್ವರ್ ಪ್ರಸ್ತಾಪ :

ಪ್ರದೀಪ್ ಈಶ್ವರ್ ಅವರ ಪ್ರಕಾರ ಕನ್ನಡ ಇರುವುದು ಸರಿಯಾಗಿ ಮಾತನಾಡಲು ಆದರೆ ಇಂಗ್ಲೀಷ್ ಇರುವುದು ತಪ್ಪು ಮಾಡ್ತಾ ನೋಡುವುದಕ್ಕಾಗಿಯೇ ಎಂದು ಹೇಳಿದ್ದು ಕನ್ನಡ ಶಾಲೆಯು ಬಡವರ ದೇವಾಲಯವಾಗಿದೆ ಹಾಗೂ ವಿಧಾನಸೌಧಕ್ಕೆ ಬಡವರ ಮಕ್ಕಳು ಬರೋದು ಸಾಧ್ಯವಾಗಿರುವುದು ಸಂವಿಧಾನದಿಂದ ಮಾತ್ರ ಎಂದು ಪ್ರದೀಪ್ ಈಶ್ವರ್ ಅವರು ಅಭಿಪ್ರಾಯ ಪಟ್ಟರು. ಆದ್ದರಿಂದ ನಾನು ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಲು ಸಾಕಷ್ಟು ಶ್ರಮವಹಿಸಬೇಕು ಎಂದು ವಿಧಾನ ಸಭೆಯಲ್ಲಿ ಪ್ರದೇಪೇಶ್ವರ ಅವರು ಆಗ್ರಹಿಸಿದರು.

ಇದನ್ನು ಓದಿ : ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್ ಕೊಡುವ ಸ್ಕೂಟರ್! ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು

ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪ್ರಶಂಸೆ :

ಪ್ರದೀಪ್ ಈಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹೇಳುತ್ತಾ ಸಿದ್ದರಾಮಯ್ಯ ಹುಂಡಿಯಲ್ಲಿ ಜನಿಸಿದಂತಹ ಸಿದ್ದರಾಮಯ್ಯ ಅವರಿಗೆ ಹಸಿವಿನ ಅನುಭವ ಆಗಿರುವುದರಿಂದ ಅವರು ಅನ್ನ ಭಾಗ್ಯ ಯೋಜನೆಯನ್ನು ತಂದಿದ್ದಾರೆ ಎಂದು ಹೇಳುವುದರ ಮೂಲಕ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಪ್ರದೀಪ್ ಈಶ್ವರ್ ಅವರು ಪ್ರಶಂಶಿಸಿದರು. ಐಎಎಸ್ ಮತ್ತು ಮೆಡಿಕಲ್ ನಂತಹ ಉನ್ನತ ಶಿಕ್ಷಣವನ್ನು ಓದಲು ಬರುವ ಕನ್ನಡ ಮಾಧ್ಯಮದವರನ್ನು ಸರ್ಕಾರವು ಆದ್ಯತೆಯ ಮೇಲೆ ಪರಿಗಣಿಸಲೇಬೇಕು ಹಾಗೂ ಉನ್ನತ ಶಿಕ್ಷಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮರಿಚಿಕೆ ಆಗಬಾರದು ಅವರು ಸಹ ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರವು ಈ ಬಗ್ಗೆ ಗಮನಹರಿಸಬೇಕೆಂದು ಸಚಿವ ಪ್ರದೀಪ್ ಈಶ್ವರ ರವರು ಒತ್ತಾಯಿಸಿದರು.

ಹೀಗೆ ಪ್ರದೀಪ್ ಈಶ್ವರವರು ತಮ್ಮ ವೈಯಕ್ತಿಕ ಅನುಭವಗಳನ್ನು ಹೇಳುವುದರ ಮೂಲಕ ಸರ್ಕಾರವು ಜಾರಿಗೊಳಿಸಿರುವಂತಹ ಹೆಚ್ಚು ಸಂತೋಷವನ್ನು ವ್ಯಕ್ತಪಡಿಸುತ್ತಾ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕೆಂದು ವಿಧಾನಸೌಧದಲ್ಲಿ ಪ್ರತಿಪಾದಿಸಿದರು.

ಹೀಗೆ ಪ್ರದೀಪ್ ಈಶ್ವರ್ ರವರ ಮಾತುಗಳನ್ನು ನಿಮ್ಮ ಸ್ನೇಹಿತರು ಯಾರಾದರೂ ಅವರ ಅವಲಂಬಿಗಳಾಗಿದ್ದರೆ ಅವರಿಗೂ ಕಳುಹಿಸುವುದರ ಮೂಲಕ ಅವರು ವಿಧಾನಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಪ್ರದೀಪ್ ಈಶ್ವರರವರ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದ ಅಟಲ್ ಪಿಂಚಣಿ ಯೋಜನೆ, ಪ್ರತಿ ತಿಂಗಳು 5000 ಪಿಂಚಣಿ

ಮಹಿಳೆಯರ ಖಾತೆಗೆ ನೇರವಾಗಿ 5000 ಹಣ ಜಮಾ! ಮಹಿಳಾಮಣಿಯರಿಗೆ ವರದಾನವಾದ ಈ ಯೋಜನೆ ಯಾವುದು ಗೊತ್ತಾ?

Leave A Reply

Your email address will not be published.