ಸಾಂಕ್ರಾಮಿಕ ರೋಗಗಳು ಪ್ರಬಂಧ | Infectious Diseases Essay in Kannada

0

ಸಾಂಕ್ರಾಮಿಕ ರೋಗಗಳು ಪ್ರಬಂಧ, Infectious Diseases Essay sankramika rogagalu essay in kannada

ಸಾಂಕ್ರಾಮಿಕ ರೋಗಗಳು ಪ್ರಬಂಧ

ನಮಸ್ತೆ ಗೆಳೆಯರೆ, ನಾವಿಂದು ಚರ್ಚೆ ಮಾಡುವ ವಿಷಯ ಸಾಂಕ್ರಾಮಿಕ ರೋಗಗಳ ಬಗ್ಗೆ ಇದೊಂದು ಸಮಾಜದ ಪಿಡುಗು ಇದನ್ನು ನಾವು ಎಲ್ಲಾ ಸಮಯದಲ್ಲಿಯು ನೋಡುತ್ತೆವೆ ಇದಕ್ಕೆ ನಾವು ಹೆಚ್ಚಿನ ಕ್ರಮ ತೆಗೆದು ಕೊಳ್ಳಬೇಕು ಇದರಿಂದ ಅನೇಕ ಸಾವು ನೋವುಗಳು ಉಂಟಗುತ್ತದೆ. ಹಾಗಾಗಿ ನಾವಿಂದು ಸಾಂಕ್ರಾಮಿಕ ರೋಗ ಎಂದರೇನು, ಅದನ್ನು ಹೇಗೆ ತಡೆಯ ಬಹುದು ಎನ್ನುವ ಬಗ್ಗೆ ತಿಳಿದುಕೊಳೋಣ.

Infectious Diseases Essay In Kannada
Infectious Diseases Essay In Kannada

ಪೀಠಿಕೆ:

ಸಾಂಕ್ರಾಮಿಕ ರೋಗಗಳಿಗೆ ತುತ್ತದವರು ವಿಶ್ವದ್ಯಾಂತ ಸಾವಿರಾರು ಮಂದಿ ಇದ್ದರೆ ಇದಕ್ಕೆ ಮುಖ್ಯ ಕಾರಣ ಬದಲಗುತ್ತಿರುವ ಪರಿಸರ. ಇದರಿಂದ ರೋಗಗಳು ತನ್ನಾಗಿಯೇ ರೂಪುಗೊಳ್ಳುತ್ತಿವೆ. ಅನೇಕ ಸಾಂಕ್ರಾಮಿಕ ರೋಗಗಳಿವೆ ಅದಕ್ಕೆ ಇತ್ತೀಚೆಗೆ 1918 ರಲ್ಲಿ ಎಚ್‌ ಐ ವಿ ಹಾಗೂ 2019ರಲ್ಲಿ ಎಚ್1‌ ಎನ್1‌ ಮತ್ತು2019-20ರಲ್ಲಿCOVID-19 ಪಿಡುಗು ಕೂಡ ಸೇರಿಕೊಂಡಿದೆ.

ಸಾಂಕ್ರಾಮಿಕ ರೋಗ ಎಂದರೇನು?

ಒಂದು ಸಮಾಜದಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವ ರೋಗಗಳನ್ನು ಸಾಂಕ್ರಾಮಿಕ ರೋಗಗಳು ಎನ್ನುವರು.

ಸಾಂಕ್ರಾಂಮಿಕ ರೋಗಗಳೆಂದರೆ:

 • ಕಾಲೆರಾ

ಕಾಲೆರಾ ರೋಗಕ್ಕೆ ʼಬ್ಲೂ ಡೆತ್‌ʼ ಎಂದು ಕರೆಯುತ್ತಾರೆ. ಈ ರೋಗದ ಲಕ್ಷಣ ಎಂದರೆ.

 1. ರೋಗ ಪಿಡಿತರ ಕಣ್ಣು ಗುಳಿಬಿದ್ದಂತೆ ಕಾಣುವುದು
 2. ಸುಕ್ಕುಗಟ್ಟಿದ ಕೈಕಾಲುಗಳು
 3. ಬಾಯಿ ಒಣಗುವುದು
 4. ಶೀತ ತೇವದಂತೆ ಚರ್ಮ
 • COVID-19

ಇದನ್ನ ತಿಳಿಯದ ವ್ಯಕ್ತಿಯೇ ಈಗೀನ ಪ್ರಪಂಚದಲ್ಲಿ ಇಲ್ಲ ಏಕೆಂದರೆ ಈ ರೋಗ ಕಂಡುಬಂದಿರುವುದು 2019-20ರಲ್ಲಿ ಈ ರೋಗದ ಲಕ್ಷಣಗಳೆಂದರೆ,

 1. ನೆಗಡಿ
 2. ಕೆಮ್ಮು
 3. ಶೀತ
 4. ಜ್ವರ
 5. ಸುಸ್ತು
 • ಡೆಂಗಿ ಜ್ವರ/ಡೆಂಗ್ಯೂ ಜ್ವರ

ಇದು ಜ್ವರದ ಒಂದು ಪ್ರಬೇಧವಾಗಿದೆ. ಇದರಿಂದ 3 ದಿನದಲ್ಲಿ ಸಾವು ಉಂಟಾಗುತ್ತದೆ. ಈ ರೋಗದ ಲಕ್ಷಣಗಳೆಂದರೆ,

 1. ಅತಿಯಾದ ಜ್ವರ
 2. ತಲೆನೋವು
 3. ಕೀಲು ನೋವು
 4. ವಾಂತಿ, ಬೇದಿ
 • ದಡಾರ

ಇದನ್ನು ಅಮ್ಮ ಎಂದು ಕರೆಯುತ್ತಾರೆ. ಈ ರೋಗದ ಲಕ್ಷಣಗಳೆಂದರೆ,

 1. ಮೈಮೇಲೆ ಕೆಂಪು ಬಾಸುಂಡೆಗಳ ರೀತಿಯಲ್ಲಿ ಗುರುತುಗಳು.
 2. ಶೀತ, ಕೆಮ್ಮು ಮತ್ತು ಮೂಗುನಲ್ಲಿ ಸುರಿತ
 3. ಅತಿಯಾದ ಜ್ವರ
 4. ಕಣ್ಣುಗಳು ಕೆಂಪಾಗಿ ಕಣ್ಣುನೋವುವುದು.
 • ನೆಗಡಿ

ಇದನ್ನು ಶೀತ ಎಂದು ಕರೆಯ ಬಹುದು ಇದಕ್ಕೆ ಕಾರಣ:

 1. ಕೆಮ್ಮು
 2. ನೋಯುತ್ತಿರುವ ಗಂಟಲು
 3. ಸ್ರವಿಸುವ ಮೂಗು
 4. ಕೆಂಗಣ್ಣು ಬೇನೆ
 5. ಸ್ನಾಯು ನೋವು
 • ಹಂದಿಜ್ವರ

ಅನೇಕ ವಿಧವಾದ ಹಂದಿಜ್ವರವನ್ನು ನಾವು ನೋಡಬಹುದು. ಈ ಹಂದಿಜ್ವರಗಳು ಪ್ರಾಣಿಯಿಂದ ಬರುವಂತವುಗಳು. ಈ ರೋಗದ ಲಕ್ಷಣಗಳೆಂದರೆ,

 1. ತಲೆನೋವು
 2. ಅತಿಯಾದ ಜ್ವರ
 3. ವಾಂತಿ, ಬೇದಿ ಇತ್ಯಾದಿ
 • ಎಚ್1‌ ಎನ್‌1- ಜ್ವರ

ಇದು ಹೊಸದಾಗಿ ಪತ್ತೆಯಾಗಿರುವ ರೋಗ ,ಈ ರೋಗದ ಲಕ್ಷಣ

 1. ಜ್ವರ
 2. ಭೇಧಿ
 3. ಶೀತ
 4. ನೋಯುತ್ತಿರುವ ಗಂಟಲು
 5. ತಲೆನೋವು
 6. ದೇಹದ ನೋವು ಮತ್ತು ಬಳಲಿಕೆ
 7. ಇತರೆ ಜ್ವರದ ಲಕ್ಷಣಗಳು.
 • ರುಬೆಲ್ಲಾ

ಇದನ್ನು ಜರ್ಮನ್ ಮೀಸಲ್ಸ್‌ ಅಥವಾ ಮೂರುದಿನದ ಮೀಸಲ್ಸ ಎಂದು ಕರೆಯುತ್ತಾರೆ. ಈ ರೋಗದ ಲಕ್ಷಣಗಳು

 1. ಜ್ವರ
 2. ಊದುಕೊಂಡ ಗ್ರಂಥಿಗಳು
 3. ಶೀತ
 4. ಕೀಲುನೋವು
 • ಇನ್ಫ್ಲುಯೆನ್ಜ

ಈ ರೋಗವನ್ನು ʼಪ್ಲೂʼ ಎಂದು ಕರೆಯುತ್ತಾರೆ. ಈ ರೋಗವು ಪ್ರಾಣಿ ಪಕ್ಷಿ, ಸಸ್ತನಿಗಳಲ್ಲಿ ಕಂಡುಬರುವ ರೋಗ. ಈ ರೋಗದ ಲಕ್ಷಣಗಳು

 1. ಮೈ ನಡುಕ
 2. ಜ್ವರ
 3. ಸ್ನಾಯುಗಳ ನೋವು
 4. ಗಂಟಲು ನೋವು
 5. ತಲೆನೋವು
 6. ಅತಿಯಾದ ಕೆಮ್ಮು
 • ಎಬೋಲಾ

ಇದನ್ನು ಎಬೊಲ ಹೆಮರಾಜಿಕ್‌ ಜ್ವರ ಎಂದು ಕರೆಯುತ್ತಾರೆ. ಈ ರೋಗದ ಲಕ್ಷಣಗಳು

 1. ಗಂಟಲು ನೋವು
 2. ಯಕೃತ್‌ ಮತ್ತು ಮೂತ್ರ ಕಾರ್ಯನಿರ್ವಹಣೆ ಹದಗೆಡುವುದು.
 3. ವಾಕರಿಕೆ, ವಾಂತಿ, ಭೇದಿ
 4. ಕೆಲ ಒಮ್ಮೆ ರಕ್ತಸ್ರಾವ
 • ಕಪ್ಪು ಶಿಲೀಂಧ್ರ

ಇದನು ಬ್ಲಾಕ್‌ ಫಂಗಸ್‌ ಎಂದು ಕರೆಯುತ್ತಾರೆ. ಈ ರೋಗದ ಲಕ್ಷಣಗಳೆಂದರೆ:

 1. ಮೂಗುಗಟ್ಟುವಿಕೆ
 2. ಮೂಗಿನಿಂದ ರಕ್ತ
 3. ಕಣ್ಣುರಿತ
 4. ಕಣ್ಣು ಮುಂದಕ್ಕೆ ಬರುವುದು
 5. ಜ್ವರ
 6. ಉಸಿರಾಟದ ಸಮಸ್ಯೆ
 7. ವಾಂತಿ, ಮಾನಸಿಕ ಅನಾರೋಗ್ಯ.
 • ಟುಲರೀಮಿಯಾ

ಈ ರೋಗವು ಪ್ಲೇಗ್‌ ನಂತೆಯೆ ಚಿತ್ರಕಾಣಿಸಿದರು ಇದು ಅಷ್ಟು ಅಪಾಯಕಾರಿಯಲ್ಲ ಇದು ಪ್ರಾಣಿಗಳಲ್ಲಿ ಕಾಣಿಸಿಕೊಂಡ ರೋಗ ಆದರೆ ಕ್ರಮೇಣ ಇದು ಮನುಷ್ಯನಲ್ಲಿಯು ಕಾಣಿಸಿಕೊಂಡಿದೆ. ಈ ರೋಗದ ಲಕ್ಷಣಗಳೆಂದರೆ,

 1. ತಲೆನೋವು
 2. ಜ್ವಾರ ಮತ್ತು ಅತಿಯಾದ ಬಳಲಿಕೆ
 3. ಬೆವರುವುದು, ಮೈಕೈ ನಡುಕ
 4. ಕಂಕುಳು, ತೊಡೆಗಳಲ್ಲಿ ಗಡ್ಡೆ ಕಟ್ಟುವುದು.

ಉಪಸಂಹಾರ:

ನಾವು ನಮ್ಮ ಎಚ್ಚರಿಕೆ ಯಿಂದ ಇದ್ದರೆ ಎಲ್ಲಾ ರೋಗಗಳಿಂದ ತಪ್ಪಿಸಿಕೊಳ್ಳಲ್ ಸಾಧ್ಯ. ಹಾಗಾಗಿ ಆದಷ್ಟು ನಮ್ಮ ಮನೆ ಮತ್ತು ಸುತ್ತ-ಮುತ್ತಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಮೂಲಕ ನಾವು ರೋಗಗಳಿಂದ ಮುಕ್ತವಾಗೋಣ.

FAQ:

ಕಾಲರದ ಇನ್ನೂಂದು ಹೆಸರು?

ಬ್ಲೂ ಡೆತ್‌

ದಡಾರದ ರೋಗ ಲಕ್ಷಣ?

ಮೈಮೇಲೆ ಕೆಂಪು ಬಾಸುಂಡೆಗಳ ರೀತಿಯಲ್ಲಿ ಗುರುತುಗಳು.
ಶೀತ, ಕೆಮ್ಮು ಮತ್ತು ಮೂಗುನಲ್ಲಿ ಸುರಿತ
ಅತಿಯಾದ ಜ್ವರ
ಕಣ್ಣುಗಳು ಕೆಂಪಾಗಿ ಕಣ್ಣುನೋವುವುದು.

ಸಾಂಕ್ರಾಮಿಕ ರೋಗ ಎಂದರೇನು?

ಒಂದು ಸಮಾಜದಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವ ರೋಗಗಳನ್ನು ಸಾಂಕ್ರಾಮಿಕ ರೋಗಗಳು ಎನ್ನುವರು.

ಇತರೆ ವಿಷಯಗಳು:

ಗ್ರಾಮ ಸ್ವರಾಜ್ಯ ಪ್ರಬಂಧ

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ 

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಸ್ನೇಹಿತರ ಬಗ್ಗೆ ಪ್ರಬಂಧ

Leave A Reply

Your email address will not be published.