ಕೇಂದ್ರದ ಹೊಸ ಘೋಷಣೆ: ಕಾಂಗ್ರೆಸ್ ಗ್ಯಾರಂಟಿ ಜೊತೆಗೆ ಜನತೆಗೆ ಕೇಂದ್ರದಿಂದ ಮತ್ತೊಂದು ಭರ್ಜರಿ ಗಿಫ್ಟ್
ನಮಸ್ಕಾರ ಸ್ನೇಹಿತರೇ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದಂತೆ ಕೇಂದ್ರದಿಂದ ಹೊಸ ಘೋಷಣೆಯನ್ನು ಹೊರಡಿಸಲಾಗಿದೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಅಗತ್ಯ ವಸ್ತುಗಳ ಬೆಲೆ ಏರಿರುವುದನ್ನು ನಾವು ನೋಡಬಹುದು. ಬೇಳೆಕಾಳಿಗಿಂತಲೂ ಈಗ ಆಹಾರ ಸಾಮಗ್ರಿಗಳು ಅಂದರೆ ತರಕಾರಿ ಬೆಲೆಗಳು ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಅದರಲ್ಲಿಯೂ ತರಕಾರಿಗಳಲ್ಲಿ ಟೊಮೊಟೊ ಮತ್ತು ಈರುಳ್ಳಿ ಬೆಲೆಯಂತೂ ಗಗನಕೇರಿ ಇರುವುದನ್ನು ನಾವು ನೋಡಬಹುದು ಹೀಗೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ನೀವು ನೋಡಬಹುದು.
ಬೆಲೆ ಏರಿಕೆ :
ಬೇಳೆಕಾಳುಗಳ ಪೂರೈಕೆಯು ಮಾರುಕಟ್ಟೆಯಲ್ಲಿ ಕಡಿಮೆ ಇದ್ದ ಹಿನ್ನೆಲೆ ಬೆಲೆ ಏರಿಕೆಯನ್ನು ಮಾರುಕಟ್ಟೆಯಲ್ಲಿ ಸರ್ಕಾರವು ಏರಿಕೆ ಮಾಡಿರುವುದನ್ನು ನಾವು ನೋಡಬಹುದು. ಕೇಂದ್ರ ಸರ್ಕಾರವು ಬೆಳೆಕಾಳಿನ ಬೆಳೆಯನ್ನು ಪರಿಶೀಲನೆ ಮಾಡುತ್ತಿದ್ದು ಸ್ಟಾಕ್ ಮಿತಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತೀರ್ಮಾನ ಕೈಗೊಂಡಿದೆ. ಅದರಂತೆ ಈಗ ತರಕಾರಿಗಳ ಬೆಲೆ ಹೆಚ್ಚಾಗುತ್ತಿದ್ದು ತೊಗರಿ ಬೇಳೆ ಸೇರಿದಂತೆ ಕೆಲವೊಂದು ಬೆಳೆಗಳ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಬಫರ್ ಸ್ಟಾರ್ಟ್ ವ್ಯವಸ್ಥೆ :
ಆಮದು ಮಾಡಿಕೊಂಡಂತಹ ಬೆಳೆಗಳನ್ನು ಗ್ರಾಹಕರ ಅಗತ್ಯಕ್ಕೆಂದು ಪೂರೈಕೆ ಇಲ್ಲದಿದ್ದಾಗ ಅಥವಾ ಅಂಗಡಿ ವ್ಯಾಪಾರಸ್ಥರಿಗೆ ಆಮದಾದ ಬೆಳೆಗಳು ದೊರೆಯದ ಸಂದರ್ಭದಲ್ಲಿ ಸರ್ಕಾರವು ತನ್ನ ಬಫರ್ ಸ್ಟಾಕ್ ಅನ್ನು ಬಳಸುತ್ತದೆ.
ಅಂದರೆ ಸರ್ಕಾರವು ಕಳೆದ ಬಾರಿ ಆಮದಾಗಿರುವಂತಹ ಸ್ಟಾಕ್ ಮಾಡಿಕೊಂಡ ಬೆಳೆಗಳು ಇದಾಗಿದ್ದು ಈ ಬೆಳೆಗಳನ್ನು ಭಾರತೀಯ ಮಾರುಕಟ್ಟೆಗೆ ತಲುಪುವವರೆಗೂ ಈ ಸ್ಟಾಕ್ ಅನ್ನು ಬಳಸಲಾಗುತ್ತದೆ. ಸ್ಟಾಕ್ ಮಿತಿಯನ್ನು 1955ರ ಕಾಯ್ದೆಯನ್ನು ಜಾರಿಗೆ ತಂದಿರುವುದರ ಮೂಲಕ ಸರ್ಕಾರ ನಿಗದಿಪಡಿಸಿದ್ದು ಇದು 2023 ಅಕ್ಟೋಬರ್ 31ರ ಅನ್ವಯವಾಗಲಿದೆ.
ಇದನ್ನು ಓದಿ : ಮಹಿಳಾ ಸಮ್ಮಾನ್ ಯೋಜನೆ ಮಹಿಳೆಯರಿಗೆ ಬಂಪರ್ ಕೊಡುಗೆ!!
ಮಿತಿ ಹೇಗಿದೆ :
ಐದು ಟನ್ ಚಿಲ್ಲರೆ ವ್ಯಾಪಾರಿಗಳಿಗೆ, ಪ್ರತಿ ಚಿಲ್ಲರೆ ಅಂಗಡಿಗಳಿಗೆ ಐದು, 20000 ವ್ಯಾಪಾರಿಗಳಿಗೆ ಸ್ಟಾಕ್ ಮಿತಿಯನ್ನು ನಿಗದಿಪಡಿಸಲಾಗಿದೆ. 30ರಷ್ಟು ಶೇಕಡ ಕಳೆದ ಎರಡು ತಿಂಗಳಲ್ಲಿ ಬೇಳೆಕಾಳುಗಳ ಬೆಲೆಗಳು ಹೆಚ್ಚಾಗಿದ್ದು ಕೆಜಿಗೆ 40 ರೂಪಾಯಿಗಳಂತೆ ಏರಿಕೆಯಾಗಿದೆ.
ಅದರಂತೆ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಬಳಕೆ ಮಾಡುವವರು ಶೇಕಡ 27ರಷ್ಟು ಕಡಿಮೆಯಾಗಿದೆ. ಹಾಗೆ ದ್ವಿದಳ ಧಾನ್ಯ ಬಳಸುವವರು ಸಹ 5% ರಷ್ಟು ಕಡಿಮೆಯಾಗಿದ್ದಾರೆ. ಅಧಿಕ ಜನರು ಭಾರತದಲ್ಲಿ ಎಂಟು ಪರ್ಸೆಂಟ್ ರಷ್ಟು ಬೆಳೆಯ ಬೆಲೆ ಕಡಿಮೆಯಾಗಲು ಮನವಿ ಮಾಡಿದ್ದಾರೆ.
ಹೀಗೆ ಕೇಂದ್ರ ಸರ್ಕಾರವು ತಿಳಿಸಿದ್ದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಜೊತೆಗೆ ಕೇಂದ್ರ ಸರ್ಕಾರ ಘೋಷಿಸಿದ ಸ್ಟಾಕ್ ಅನ್ನು ಮೇಲಿನಂತೆ ನೀವು ನೋಡಬಹುದು ಈ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಬೆಳೆ ವಿಮೆ ಪಟ್ಟಿ ಬಿಡುಗಡೆ, ಹೊಸ ಪಟ್ಟಿಯಲ್ಲಿ ಇರುವರು ಈ ದಾಖಲೆಗಳನ್ನು ಇಲಾಖೆಗೆ ನೀಡಿ
ಹೊಸ ಕ್ಯಾಮರಾ ಬಿಡುಗಡೆಯಾಗಲು ಸಜ್ಜಾಗಿದೆ, ಇದು ವಿಶ್ವದ ಅತಿ ಚಿಕ್ಕ ಕ್ಯಾಮರಾ, ಇದರ ವಿಶೇಷತೆ ಏನು