ಜಿಯೋ ಸಿಮ್ ಅಲ್ಲದೆ ಜಿಯೋ ಸ್ಕೂಟಿ !ಇದರ ಬೆಲೆ ಕೇವಲ 17 ಸಾವಿರ ರೂಪಾಯಿಗಳಷ್ಟೆ!

0

ನಮಸ್ಕಾರ ಸ್ನೇಹಿತರೇ, ಇಂದು ನಾವು ನಿಮಗೆ ತಿಲಿಸುತ್ತಿರುವುದೇನೆಂದರೆ ಜಿಯೋ ಸಿಮ್ ಅಲ್ಲದೆ ಜಿಯೋ ಸ್ಕೂಟಿಯನ್ನು ಸಹ ನಾವು ಈಗ ಭಾರತದಲ್ಲಿ ನೋಡಬಹುದು. ಈ ಜಿಯೋ ಸ್ಕೂಟಿಯು ಒಂದು Jio ಸ್ಕೂಟರ್ ಆಗಿದ್ದು ಕೈಗೆಟುಕುವ ದರದಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.

ಈ ಸ್ಕೂಟಿಯ ವಿಶೇಷತೆ ಏನು ?, ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟು?, ಇದು ಯಾವಾಗ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದೆ?,ಇದರ ಬ್ಯಾಟರಿ ಹಾಗೂ ಇದು ಎಷ್ಟು ಕಾರ್ಯಕ್ಷಮತೆಯನ್ನು ಹೊಂದಿದೆ?, ಇದರ ಗರಿಷ್ಠ ಹಾಗೂ ಕನಿಷ್ಠ ವೇಗ ಎಷ್ಟು?, ಇದರ ಚಾರ್ಜ್ ಎಷ್ಟು ಹೀಗೆ ಹಲವಾರು ರೀತಿಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗುತ್ತದೆ.

JIO Scooty

ಮುಖೇಶ್ ಅಂಬಾನಿಯ ಮತ್ತೊಂದು ಪ್ರಯೋಗ :

ಮುಖೇಶ್ ಅಂಬಾನಿಯವರು ರಿಯಲನ್ಸ್ ಕಂಪನಿಯ ಮುಖ್ಯಸ್ಥರಾಗಿದ್ದು ಇವರು ಜನಸಾಮಾನ್ಯರಿಗೆ ಅಗತ್ಯವಿರುವ ಹಲವಾರು ಉಪಯುಕ್ತ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದರ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ದೊರಕುವಂತೆ ಮಾಡಿದ್ದಾರೆ. ಅದರಂತೆಯೇ ಈ ಜಿಯೋದ ಎಲೆಕ್ಟ್ರಿಕಲ್ ಸ್ಕೂಟರ್ ಹಾಗೂ ಕಾರ್ಖಾನೆಗಳನ್ನು ಸಹ ಬಿಡುಗಡೆ ಮಾಡುವುದಾಗಿ 2020 ರಲ್ಲಿಯೆ ತಿಳಿಸಿದ್ದರು.

ಆದರೆ ಅವರು ಹೇಳಿದಾಗಲಿಂದ ಇಲ್ಲಿಯವರೆಗು ಅಂದರೆ ಹಿಂದಿನ ಎರಡು ವರ್ಷಗಳಲ್ಲಿ ಎಲ್ಲಿಯೂ ಸಹ ಈ ಜಿಯೋದ ಎಲೆಕ್ಟ್ರಿಕಲ್ ಸ್ಕೂಟರ್ ಗಳನ್ನೂ ನೋಡಿಯೇ ಇಲ್ಲ. ಆದರೆ ಮುಖೇಶ್ ಅಂಬಾನಿ ತಿಳಿಸಿದ ಇಲ್ಲಿಯವರೆಗೂ ಅನೇಕ ಜನರು ಈ ಎಲೆಕ್ಟ್ರಿಕಲ್ ಸ್ಕೂಟರ್ ಗಾಗಿ ಬುಕ್ ಮಾಡಿದ್ದಾರೆ. ಹಾಗೆಯೇ ಈಗ ಅವರು ಹೇಳಿದಂತೆ ಜಿಯೋ ದ ಎಲೆಕ್ಟ್ರಿಕಲ್ ಸ್ಕೂಟರ್ ಮಾರುಕಟ್ಟೆಗೆ ಬರಲು ಸಜ್ಜಾಗಿದೆ ಎಂದು ಹಲವಾರು ಮೂಲಗಳು ತಿಳಿಸಿವೆ. ಜಿಯೋ ಕೇವಲ ಎಲಿಕ್ಟ್ರಿಕಲ್ ಸ್ಕೂಟರ್ ಅಲ್ಲದೆ ಪೆಟ್ರೋಲ್ ಸ್ಕೂಟಿ ಗಳನ್ನು ಸಹ ಬಿಡುಗಡೆ ಮಾಡಲು ಮುಂದಾಗಿದೆ.

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಜಿಯೋ ಸ್ಕೂಟರ್ :

ಮುಖೇಶ್ ಅಂಬಾನಿ ತಮ್ಮ ವೆಬ್ ಸೈಟ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಭಾರತದಲ್ಲಿ ಲಭ್ಯವಿರುವ ಇತರ ಯಾವುದೇ ಕಂಪನಿಯ ಸ್ಕೂಟರ್ ಗಿಂತ ಈ ಜಿಯೋ ದ ಎಲೆಕ್ಟ್ರಿಕಲ್ ಸ್ಕೂಟರ್ ನ ಬೆಲೆ ಅತ್ಯಂತ ಕಡಿಮೆ ಇದೆ ಎಂದು ತಿಳಿದುಬರುತ್ತದೆ. ಅದರಂತೆ ಈ ಎಲೆಕ್ಟ್ರಿಕಲ್ ಸ್ಕೂಟರ್ ನ ಬೆಲೆ 14999 ಎಂದು ಹೇಳಲಾಗುತ್ತಿದ್ದರೂ, ಕೆಲವೊಂದು ಮಾಹಿತಿ ಅಥವಾ ಸುದ್ದಿಗಳ ಪ್ರಕಾರ ಜಿಯೋ ದ ಎಲೆಕ್ಟ್ರಿಕಲ್ ಸ್ಕೂಟರ್ ನ ಬೆಲೆ 17000 ರೂಪಾಯಿಗಳ ವರೆಗೆ ಇದೆ ಎಂದು ಹೇಳಗುತ್ತಿದೆ.

ಜಿಯೋ ದ ಎಲೆಕ್ಟ್ರಿಕಲ್ ಸ್ಕೂಟರ್ ನ ವಿಶೇಷತೆಗಳು :

ಈ ಜಿಯೋ ದ ಎಲೆಕ್ಟ್ರಿಕಲ್ ಸೂಪರ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 100 ರಿಂದ 150 ಕಿಮೀ ವರೆಗೆ ಹೋಗುವ ನಿರೀಕ್ಷೆ ಇದ್ದು, ಇದಲ್ಲದೆ 0-45 ಕಿಮೀ ವೇಗವನ್ನು ಕೇವಲ 4 ಸೆಂಕೆಡುಗಳಲ್ಲಿ ತಲುಪುತ್ತದೆ. ಈ ಎಲೆಕ್ಟ್ರಿಕಲ್ ಸ್ಕೂಟರ್ ನ ಮತ್ತೊಂದು ವಿಶೇಷತೆ ಎಂದರೆ ಕ್ಲೌಡ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮುಂಭಾಗ ಹಾಗೂ ಹಿಂಭಾಗದಲ್ಲಿ ಟೆಲಿಸ್ಕೋಪ್ ಅನ್ನು ಅಮಾನತುಗಳೊಂದಿಗೆ ಪ್ರತ್ಯೇಕಿಸಿದೆ. ಹೆಲ್ಮೆಟ್ ಗಳನ್ನು ಇಡಲು ಹಾಗೂ ಕೆಲವು ವಸ್ತುಗಳನ್ನು ಇರಿಸಲು ಆಹಸನದ ಕೆಳಗಿನ ಸಂಗ್ರಹಣೆಯು ಸಾಕಷ್ಟು ದೊಡ್ಡದಾಗಿ ನಿರ್ಮಿಸಲಾಗಿದೆ.

ಇದನ್ನು ಓದಿ : ರೇಷನ್ ಕಾರ್ಡ್ ದಾರರಿಗೆ ಸಿಹಿ ಸುದ್ಧಿ ಆರ್ಥಿಕ ನೆರವು 1000 ರೂ ಪ್ರತಿ ತಿಂಗಳು

ಒಂದು ಸ್ಕೂಟರ್ ನಲ್ಲಿ ಚಾರ್ಜಿಂಗ್ ಹಾಗೂ ಪೆಟ್ರೋಲ್ ಸೌಲಭ್ಯ :

ಮುಖೇಶ್ ಅಂಬಾನಿಯ ಜಿಯೋ ಕಂಪನಿಯು ಬಿಡುಗಡೆ ಮಾಡಿರುವ ಈ ಎಲೆಕ್ಟ್ರಿಕಲ್ ಸ್ಕೂಟರ್ ಹಲವು ವಿಶೇಷತೆ ಗಳನ್ನು ಒಳಗೊಂಡಿದ್ದು ಅದರಲ್ಲಿ ಪೆಟ್ರೋಲ್ ವ್ಯವಸ್ಥೆ ಇರುವುದೂ ಸಹ ಒಂದು ವಿಶಿಷ್ಠ ಲಕ್ಷಣವಾಗಿದೆ. ಈ ಸ್ಕೂಟರ್ ನಲ್ಲಿ ಚಾರ್ಜಿಂಗ್ ಹಾಗೂ ಪೆಟ್ರೋಲ್ ನ ಮೂಲಕವೂ ಸಹ ಚಲಾಯಿಸಬಹುದು.

5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ನೀಡಿದ್ದು, ಯಾವುದೇ ತುರ್ತು ಪರಿಸ್ಥಿಯಲ್ಲಿ ಈ ಸೌಲಭ್ಯವನ್ನು ಬಳಸಬಹುದಾಗಿದೆ. ಅಂದರೆ ಎಲೆಕ್ಟ್ರಿಕಲ್ ಸ್ಕೂಟರ್ ಚಲಿಸುವಾಗ ಅದರ ಚಾರ್ಜಿಂಗ್ ದಾರಿ ಮಧ್ಯದಲ್ಲಿ ಮುಗಿದರೆ ಟ್ಯಾಂಕ್ ನಲ್ಲಿರುವ ಪೆಟ್ರೋಲ್ ನ ಸಹಾಯದಿಂದ ಸ್ಕೂಟರ್ ಅನ್ನು ಚಲಾಯಿಸಬಹುದು.

ಈ ಜಿಯೋ ದ ಎಲೆಕ್ಟ್ರಿಕಲ್ ಸ್ಕೂಟರ್ ಗಳು ನೀಲಿ, ಕಪ್ಪು ಹಾಗೂ ಬಿಳಿ ಬಣ್ಣದಲ್ಲಿ ಕಾಣಬಹುದು ಇದರಿಂದ ನಮಗೆ ಬೇಕಾದ ಬಣ್ಣದ ಸ್ಕೂಟರ್ ಅನ್ನು ಖರೀದಿಸಬಹುದು. ಈ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಹಲವಾರು ವಿಶಿಷ್ಟ ಗಳನ್ನು ಹೊಂದಿರುವ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಲಾಭವಾಗುವ ಈ ಎಲೆಕ್ಟ್ರಿಕಲ್ ಸ್ಕೂಟರ್ ಆದಷ್ಟು ಬೇಗ ಭಾರತದಲ್ಲಿ ಬರಲಿ ಎಂದು ನಾವು ಆಶಿಸೋಣ. ಇದರಿಂದ ಕೆಲವೊಂದು ಉಪಯೋಗಗಳು ನಮಗೆ ದೊರೆಯುವುದನ್ನು ಮುಂದಿನ ದಿನಗಳಲ್ಲಿ ನೋಡಬುದಾಗಿದೆ.

ಇತರ ವಿಷಯಗಳು :

ಚಿನ್ನ ಖರೀದಿ ಮಾಡುವವರಿಗೆ ಈ ಸುದ್ದಿ, ಒಂದೇ ದಿನದಲ್ಲಿ ಹೇಗೆಲ್ಲ ಬದಲಾವಣೆ  ಆಯ್ತು ನೋಡಿ!!

ಸರ್ಕಾರದಿಂದ ಕೊನೆಯ ಎಚ್ಚರಿಕೆ: ಜುಲೈ 1 ರಿಂದ ಬ್ಯಾಂಕ್‌ ವ್ಯವಹಾರ ಸಂಪೂರ್ಣ ಬಂದ್; ಪ್ಯಾನ್‌ ಕಾರ್ಡ್‌ ಇದ್ದವರಿಗೆ ಬಿಗ್‌ ಶಾಕ್!

Leave A Reply

Your email address will not be published.