ಅಡುಗೆ ಎಣ್ಣೆಯ ಬೆಲೆಯಲ್ಲಿಇಳಿಕೆ ಸಂತಸಗೊಂಡ ಜನತೆ ಭಾರಿ ಪ್ರಮಾಣದ ಬೆಲೆಇಳಿಕೆ!!

0

ನಮಸ್ಕಾರ ಸ್ನೇಹಿತರೇ, ಇಂದು ನಾವು ನಿಮಗೆ ತಿಳಿಸುತ್ತಿರುವ ಮುಖ್ಯವಾದ ವಿಷಯವೆಂದರೆ ಅಡುಗೆ ಎಣ್ಣೆಯ ಬೆಲೆಯಲ್ಲಿ ಅದಂತ ಬಾರಿ ಪ್ರಮಾಣದ ಇಳಿಕೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದ್ದು ಅದರಲ್ಲಿ ಬೆಲೆ ಏರಿಕೆಯು ಒಂದಾಗಿತ್ತು.

ಆದರೆ ಇಂದು ಮೋದಿ ಸರ್ಕಾರವು ಆ ಅಡುಗೆ ಎಣ್ಣೆಯ ಬೆಲೆ ಏರಿಕೆಯನ್ನು ಬಾರಿ ಪ್ರಮಾಣದಲ್ಲಿ ಇಳಿಕೆ ಮಾಡುವುದರ ಮೂಲಕ ದೇಶದ ಜನತೆಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ ಅದರ ಬಗ್ಗೆ ಈ ಕೆಳಗಿನಂತೆ ಕೆಲವು ಅಂಶಗಳ ಬಗ್ಗೆ ನೋಡಬಹುದು .

Reduction in the price of cooking oil

ಜನಸಾಮಾನ್ಯರಿಗೆ ಸಿಹಿ ಸುದ್ಧಿ :

ಮೋದಿ ಸರಕಾರವು ಹಲವಾರು ಮಹತ್ವದ ಬದಲಾವಣೆಗಳನ್ನು ಕೈಗೊಂಡಿವೆ ಅದರಲ್ಲಿ ಬೆಲೆ ಏರಿಕೆಯು ಒಂದಾಗಿತ್ತು, ಆದರೆ ಇದೀಗ ಮೋದಿ ಸರ್ಕಾರವು ಬೆಲೆ ಏರಿಕೆಯನ್ನು ಕಡಿಮೆ ಮಾಡುವುದರ ಮೂಲಕ ಜನಸಾಮಾನ್ಯರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.

(Cooking Oli price down in India ) ಗ್ರಾಹಕರು ಸತತ ಬೆಲೆ ಏರಿಕೆಯಿಂದ ಕಂಗಾಲಾಗಿದ್ದರು ಆದರೆ ಈಗ ಮೋದಿ ಸರ್ಕಾರವು ಬೆಲೆ ಏರಿಕೆಯನ್ನು ಕಡಿಮೆ ಮಾಡಿರುವುದು ಒಂದು ಸಮಾಧಾನದ ಸಂಗತಿಯಾಗಿದೆ. ಹೀಗೆ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ಜನಸಾಮಾನ್ಯರು ಅಥವಾ ಗ್ರಾಹಕರು ಅಥವಾ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಪ್ರಭಾವ :

ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿಯು ಸಹ ತನ್ನ ಪ್ರಭಾವವನ್ನು ಬೀರಿದೆ. ಅಡುಗೆ ಎಣ್ಣೆಯ ಬೆಲೆ ಇಳಿಕೆಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ, ಇದರಿಂದಾಗಿ ದೇಶಕ್ಕೆ ಭಾರಿ ಪ್ರಮಾಣದಲ್ಲಿ ಆಮದು ಕೂಡ ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ. ಈ ಒಂದು ಬೆಳೆ ಏರಿಕೆಯಿಂದ ಜನತೆಯು ಸಹ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನ ಮೊತ್ತವನ್ನು ಪರಿಶೀಲಿಸುವುದು ಸುಲಭ ಇಲ್ಲಿದೆ ಸಂಪೂರ್ಣ ಮಾಹಿತಿ

ಅಡುಗೆ ಎಣ್ಣೆಯಲ್ಲಿ ಭಾರಿ ಪ್ರಮಾಣದ ಬೆಲೆ ಇಳಿಕೆ :

ಕೇಂದ್ರ ಸರ್ಕಾರದ ಇಲಾಖೆಯ ಮಾಹಿತಿಯ ಪ್ರಕಾರ ನವೆಂಬರ್ ಹಾಗೂ ಮಾರ್ಚ್ ಅವಧಿಯಲ್ಲಿ 23.7% ರಷ್ಟು ಅಡುಗೆ ಎಣ್ಣೆಯ ಆಮದು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ಅಂದರೆ 6.98 ಮಿಲಿಯನ್ ಟನ್ ದಾಖಲಾಗಿದೆ.
ಏಪ್ರಿಲ್ ನಲ್ಲಿ ಪಾಮ್ ಆಯಿಲ್ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇಕಡಾ 42 ರಷ್ಟು ಇಳಿಕೆ ಕಂಡಿರುವುದನ್ನು ನೋಡಬಹುದು.

ಅದರಂತೆ 1791 ಡಾಲರ್ ಗಳಿಂದ 1030 ಡಾಲರ್ ಗಳಿಗೆ ಪ್ರತಿ ಟನ್ ಇಳಿಮುಖವಾಗಿದೆ.
ಅದೇ ರೀತಿ ಕ್ರಮವಾಗಿ 45% ಮತ್ತು 53% ರಷ್ಟು ಸೂರ್ಯಕಾಂತಿ ಮತ್ತು ಸೋಯಾಬಿನ್ ಎಣ್ಣೆಯ ಬೆಲೆಗಳು ಕಡಿಮೆಯಾಗಿದೆ. ಇವುಗಳು ಕ್ರಮವಾಗಿ 1040 ಡಾಲರ್ ಗಳಿಂದ 1010 ಡಾಲರ್ ಗಳಿಗೆ ಪ್ರತಿ ಟನ್ ಇಳಿಮುಖ ಗೊಂಡಿದೆ.

ಅಲ್ಲದೆ ಇತ್ತೀಚಿಗೆ ಮೋದಿ ಸರ್ಕಾರ ಸಂಸ್ಕರಿಸಿದ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇದರಿಂದ ಶೇಕಡಾ 12.5 ರಷ್ಟು ಇವುಗಳ ಮೇಲಿನ ಆಮದು ಸುಂಕ ಇರುವುದನ್ನು ಕಾಣಬಹುದು. ಇದುವರೆಗೂ ಇವುಗಳ ಮೇಲಿನ ಆಮದು ಸುಂಕ ಶೇಕಡಾ 17.5 ರಷ್ಟಿತ್ತು. ಆದರೆ ಈಗ ಗುರುವಾರದಿಂದ ಈ ತೈಲಗಳ ಮೇಲಿನ ಅಮದು ಸುಂಕ ಕಡಿತದ ನಿರ್ಧಾರವು ಜಾರಿಗೆ ಬಂದಿರುವುದನ್ನು ನಾವು ಕಾಣಬಹುದಾಗಿದೆ.

ಅಂದರೆ ಈ ಗುರುವಾರದಿಂದಲೆ ಅಮದು ಸುಂಕದ ಕಡಿತ ಅನ್ವಯವಾಗುವುದರಿಂದ ಅಡುಗೆ ಎಣ್ಣೆಯ ಬೆಲೆಯೂ ಸಹ ಕಡಿಮೆಯಾಗಬಹುದು ಎಂದು ಹೇಳಬಹುದಾಗಿದೆ. ಇದಲ್ಲದೆ ಕಚ್ಚಾ ಸೂರ್ಯಕಾಂತಿ, ಕಚ್ಚಾ ಪಾಮ್ ಆಯಿಲ್, ಹಾಗೂ ಕಚ್ಚಾ ಸೋಯಾ ಎಣ್ಣೆಯ ಮೇಲಿನ ಶೇಕಡಾ 5 ರಷ್ಟು ಅಮದು ಸುಂಕವು ಇರುತ್ತದೆ. ಈ ಕಚ್ಚಾ ಎಣ್ಣೆಯ ಮೇಲಿನ ಸುಂಕವಲ್ಲದೆ ಸಂಸ್ಕರಿಸಿದ ಖಾದ್ಯ ತೈಲದ ಅಮದು ಸುಂಕವು ಶೇಕಡಾ 13.75 ರಷ್ಟು ಆಗಬಹುದು ಎಂದು ಅಂದಾಜು ಮಾಡಲಾಗಿದೆ.

ಇತರೆ ವಿಷಯಗಳು :

ಬ್ಯಾಂಕುಗಳ ಪರವಾನಿಗೆ ರದ್ದು! ಈ ಬ್ಯಾಂಕ್ ನಲ್ಲಿ ಹಣ ಬೇಗ ಬಿಡಿಸಿಕೊಳ್ಳಿ, RBI ಎಚ್ಚರಿಕೆ

ರೇಷನ್ ಕಾರ್ಡ್ ದಾರರಿಗೆ ಸಿಹಿ ಸುದ್ಧಿ ಆರ್ಥಿಕ ನೆರವು 1000 ರೂ ಪ್ರತಿ ತಿಂಗಳು

Leave A Reply

Your email address will not be published.