ಚಿನ್ನ ಖರೀದಿ ಮಾಡುವವರಿಗೆ ಈ ಸುದ್ದಿ, ಒಂದೇ ದಿನದಲ್ಲಿ ಹೇಗೆಲ್ಲ ಬದಲಾವಣೆ ಆಯ್ತು ನೋಡಿ!!
ನಮಸ್ತೆ ಸ್ನೇಹಿತರೇ, ಈಗ ನಾವು ಚಿನ್ನದ ಬೆಲೆಯ ಭರ್ಜರಿ ಏರಿಕೆಯ ಬಗ್ಗೆ ಮಾತನಾಡುತ್ತಿದ್ದು, ಅಡುಗೆ ಎಣ್ಣೆಯ ಬೆಲೆ ಇಳಿಕೆ ಅಲ್ಲದೆ ಸತತ ಬೆಲೆ ಇಳಿಕೆಯ ನಡುವೆ ದೇಶದಲ್ಲಿ ಭರ್ಜರಿ ಬೆಲೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಇಂದು ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದ್ದು ಈ ಬೆಲೆ ಏರಿಕೆಯು ಚಿನ್ನ ಖರೀದಿ ಮಾಡುವವರ ಬೇಸರಕ್ಕೆ ಕಾರಣವಾಗಿದೆ.
ಮತ್ತೆ ಚಿನ್ನದ ಬೆಲೆ ಏರಿಕೆ :
ಎಲ್ಲ ಜನಸಾಮಾನ್ಯರ ಅಚ್ಚುಮೆಚ್ಚಿನ ವಸ್ತು ಎಂದರೆ ಅದು ಚಿನ್ನವಾಗಿದೆ. ಜನಸಾಮಾನ್ಯರು ಖರೀದಿ ಮಾಡುವ ಚಿನ್ನವು ಅವರ ಖಷ್ಟದ ಸಮಯದಲ್ಲಿ ಕೈ ಹಿಡಿಯುವ ಒಂದು ಮುಖ್ಯ ಸಾಧನವಾಗಿದೆ. ಹಾಗಾಗಿ ಸಾಮಾನ್ಯವಾಗಿ ಎಲ್ಲ ಜನರು ಸಹ ಚಿನ್ನ ಖರೀದಿ ಮಾಡುತ್ತಿರುತ್ತಾರೆ. ಹೀಗೆ ಕಷ್ಟದ ಸಮಯದಲ್ಲಿ ಕೈ ಹಿಡಿಯುವ ಚಿನ್ನದ ಬೆಲೆ ದಿನ ಕಳೆಯುತ್ತಿದ್ದಂತೆ ದುಬಾರಿಯಾಗುತ್ತಿದೆ.
ಇಂದಿನ ದಿನಗಳಲ್ಲಿ ಅಂದರೆ ಹೊಸ ವರ್ಷದ ಆರಂಭದಿಂದಲೂ ಸಹ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಚಿನ್ನದ ಕಡಿಮೆ ಬೆಲೆಯ ನಿರೀಕ್ಷೆಯಲ್ಲಿ ಚಿನ್ನ ಖರೀದಿಸಲು ಬಯಸುವವರು ಇದ್ದಾರೆ. ಆದರೆ ಇಂದು ಚಿನ್ನದ ಬೆಲೆಯು ಇಳಿಕೆಗಿಂತ ಹೆಚ್ಚಾಗಿ ಏರಿಕೆಯಾಗುತ್ತದೆ ಅಲ್ಲದೆ ಮತ್ತೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂಬುದು ಸ್ಪಷ್ಟವಾಗಿದೆ.
ಹಿಂದಿನ ದಿನಗಳಿಗೆ ಚಿನ್ನದ ಬೆಲೆಯನ್ನು ಹೋಲಿಸಿದರೆ ಇಂದು ಆ ಚಿನ್ನದ ಬೆಲೆಯು ಹೆಚ್ಚಾಗಿರುವುದನ್ನು ಕಾಣಬಹುದು. ಚಿನ್ನದ ಬೆಲೆ ನಿನ್ನೆಯಷ್ಟೇ ಕೇವಲ 350 ರೂ ಇಳಿಕೆ ಕಂಡು ಬಂದರು ಇಂದು ಚಿನ್ನದ ಬೆಲೆ 10 ಗ್ರಾಂ ಗೆ 400 ರೂ ಏರಿಕೆಯಾಗಿದೆ.
ಇದನ್ನು ಓದಿ :ರೇಷನ್ ಕಾರ್ಡ್ ದಾರರಿಗೆ ಸಿಹಿ ಸುದ್ಧಿ ಆರ್ಥಿಕ ನೆರವು 1000 ರೂ ಪ್ರತಿ ತಿಂಗಳು
22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ :
ಚಿನ್ನದ ಬೆಲೆ ಏರಿಕೆ ಆಗುತ್ತಿದ್ದಂತೆ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯನ್ನು ನೋಡಬಹುದಾದರೆ,
- ಇದು 22 ಕ್ಯಾರೆಟ್ ಚಿನ್ನದ ಬೆಲೆಗೆ ಸಂಬಂಧಿಸಿದಂತೆ :
ಇಂದು ಒಂದು ಗ್ರಾಂ ಗೆ ಚಿನ್ನದ ಬೆಲೆ 5,515 ರೂ ಆಗಿದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂಪಯಿಗಳು ಏರಿಕೆಯಾಗಿದೆ ಈ ಏರಿಕೆಯು 22 ಕ್ಯಾರೆಟ್ ಚಿನ್ನದ ಬೆಲೆಯಾಗಿದೆ. ಅಂದರೆ 10 ಗ್ರಾಂ ಚಿನ್ನದ ಬೆಲೆಯು 400 ಗ್ರಾಂ ಆಗುತ್ತದೆ ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆಯು 54.750 ಇದ್ದು ಇಂದು ಹತ್ತು ಗ್ರಾಂ ಚಿನ್ನದ ಬೆಲೆಯು 55,150 ರೂ ಆಗುತ್ತದೆ.
ಅದರಂತೆ ಎಂಟು ಗ್ರಾಂ ಚಿನ್ನದ ಬೆಲೆಯು ನಿನ್ನೆ 43,800 ಇದ್ದು ಇಂದು 44,120 ಗ್ರಾಂ ಆಗಿರುವುದನ್ನು ಕಾಣಬಹುದು. ಹಾಗೆಯೇ 100 ಗ್ರಾಂ ಚಿನ್ನದ ಬೆಲೆಯು ಇಂದಿನ ಬೆಲೆಗೆ ಹೋಲಿಸಿದರೆ 4000 ರೂ ಏರಿಕೆಯಾಗಿದ್ದು ನೂರು ಗ್ರಾಂ ಚಿನ್ನದ ಬೆಲೆಯ ಮೊತ್ತ 5,51,500 ರೂ ಆಗುವುದನ್ನು ಅಂದಾಜಿಸಲಾಗಿದೆ.
- 24 ಕ್ಯಾರೆಟ್ ಚಿನ್ನದ ಬೆಲೆಗೆ ಸಂಬಂಧಿಸಿದಂತೆ :
ಇಂದು 24 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂ ಗೆ 6,016 ರೂ ಆಗಿದ್ದು ಒಂದು ಗ್ರಾಂ ಚಿನ್ನದ ಬೆಲೆಯು 44 ರೂಪಾಯಿ ಯಷ್ಟು ಏರಿಕೆ ಆಗಿದೆ. ಹಾಗೂ ಹತ್ತು ಗ್ರಾಂ ಗೆ 440 ರೂಪಾಯಿಗಳಷ್ಟು ಚಿನ್ನದ ಬೆಲೆಯು ಏರಿಕೆಯಾಗಿದೆ ಅಂದರೆ ಹತ್ತು ಗ್ರಾಂ ಚಿನ್ನದ ಬೆಲೆಯು ನಿನ್ನೆ 59,720 ರೂಪಾಯಿಯಷ್ಟು ಇದ್ದು ಇಂದು ಹತ್ತು ಗ್ರಾಂ ಚಿನ್ನದ ಬೆಲೆಯು 60,160 ರೂಪಾಯಿಗಳಷ್ಟಾಗುತ್ತದೆ.
ಅದರಂತೆ 47,776 ರೂಪಾಯಿ ಯಷ್ಟು ಎಂಟು ಗ್ರಾಂ ಚಿನ್ನದ ಬೆಲೆಯಿದ್ದು ಇಂದು 48,128 ರೂಪಾಯಿಯಷ್ಟು ಆಗಿದೆ ಅಂದರೆ ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 352 ರೂಪಾಯಿಯಷ್ಟು ಏರಿಕೆಯಾಗಿದೆ. ಈ ಚಿನ್ನದ ಬೆಲೆಯನ್ನು 100 ಗ್ರಾಂ ಗೆ ಹೋಲಿಸಿದರೆ 4400 ರುಪಯಿಯಗುತ್ತದೆ, ಅಂದರೆ ಇಂದಿನ ಬೆಲೆಗೆ ನೂರು ಗ್ರಾಂ ಚಿನ್ನದ ಬೆಲೆಯು 6,01,600 ರೂಪಾಯಿಗಳಷ್ಟು ಆಗುತ್ತದೆ ಎಂಬುದನ್ನು ಅಂದಾಜು ಮಾಡಬಹುದು.
ಪ್ರತಿದಿನ ನಿಮಗೆ ಚಿನ್ನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗುವುದು. ಹಾಗಾಗಿ ಚಿನ್ನದ ಬೆಲೆ ಏರಿಕೆ. ಹಾಗೂ ಬೆಲೆ ಇಳಿಕೆಯ ಬಗ್ಗೆ ಮಾಹಿತಿ ಒದಗಿಸಲಾಗುವುದು .ಮಾಹಿತಿಯನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದ.
ಇತರ ವಿಷಯಗಳು :
ಆಧಾರ್ ಅಪ್ಡೇಟ್ ಕಡ್ಡಾಯ.! ಈ ದಿನಾಂಕದೊಳಗೆ ಈ ಕೆಲಸ ಮಾಡದಿದ್ದರೆ ಆಧಾರ್ ಬಂದ್ ಗ್ಯಾರಂಟಿ
ಬ್ಯಾಂಕುಗಳ ಪರವಾನಿಗೆ ರದ್ದು! ಈ ಬ್ಯಾಂಕ್ ನಲ್ಲಿ ಹಣ ಬೇಗ ಬಿಡಿಸಿಕೊಳ್ಳಿ, RBI ಎಚ್ಚರಿಕೆ