ಪಿಂಚಣಿಯ ಲಾಭ ಇನ್ನು ಮುಂದೆ ಅವಿವಾಹಿತರಿಗೂ ಸಿಗಲಿದೆ, ಅವಿವಾಹಿತ ಪಿಂಚಣಿ ಯೋಜನೆ ಜಾರಿ
ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ವಿಷಯ ಕೇಂದ್ರ ಸರ್ಕಾರದ ಹೊಸ ಪಿಂಚಣಿ ಯೋಜನೆಯ ಬಗ್ಗೆ. ಪಿಂಚಣಿಯ ವಿಚಾರವಾಗಿ ಕೇಂದ್ರ ಸರ್ಕಾರವು ಸಾಕಷ್ಟು ನಿಯಮಗಳನ್ನು ಹೊರಡಿಸಿದೆ. ಅದರಂತೆ ಈಗ ಪ್ರಸ್ತುತ ಸರ್ಕಾರಿ ನೌಕರರು ಹೊಸ ಪಿಂಚಣಿಯ ಪದ್ಧತಿಯ ಪ್ರಕಾರ ಪಿಂಚಣಿಯನ್ನು ಪಡೆಯುತ್ತಿದ್ದು ಹಳೆ ಪಿಂಚಣಿ ಪದ್ಧತಿಯ ಪ್ರಕಾರ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ನೌಕರರು ಮನವಿ ನೀಡಿರುವುದನ್ನು ನಾವು ನೋಡಬಹುದು. ಹಾಗೆ ಇದೀಗ ಪಿಂಚಣಿಯ ವಿಚಾರವಾಗಿ ಮಹತ್ವದ ಮಾಹಿತಿಯೊಂದು ಕೇಂದ್ರ ಸರ್ಕಾರವು ತಿಳಿಸಿದೆ. ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.
ಅವಿವಾಹಿತ ಪಿಂಚಣಿ ಯೋಜನೆ ಜಾರಿ
ಇದೀಗ ಅವಿವಾಹಿತರಿಗೆ ಪಿಂಚಣಿ ನೀಡಲು ಸರ್ಕಾರವು ಸಿದ್ಧತೆ ಮಾಡಿಕೊಂಡಿದೆ. ಮದುವೆಯಾಗದ ಜನರಿಗೆ ಈ ವಿವಾಹಿತ ಪಿಂಚಣಿ ಯೋಜನೆಯ ಲಾಭವು ಸಿಗಲಿದೆ.
ಹರಿಯಾಣ ಸರ್ಕಾರದಿಂದ ಜಾರಿ :
ಈ ಅವಿವಾಹಿತ ಪಿಂಚಣಿ ಯೋಜನೆಯ ಜಾರಿಗೆ ಹರಿಯಾಣ ಸರ್ಕಾರವು ಸೂಚನೆ ನೀಡಿದ್ದು ಇನ್ನೂ ಒಂದು ತಿಂಗಳಲ್ಲೇ ಈ ಅವಿವಾಹಿತ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಹರಿಯಾಣ ಸರ್ಕಾರವು ತಿಳಿಸಿದೆ.
ಇತರೆ ವಿಷಯಗಳು : ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ಮನೆ ಮನೆಗೂ LPG ಉಚಿತ ಗ್ಯಾಸ್
ಅವಿವಾಹಿತ ಪಿಂಚಣಿ ಯೋಜನೆಯ ಅರ್ಹತೆ :
ಅವಿವಾಹಿತ ಪಿಂಚಣಿ ಯೋಜನೆಯ ಲಾಭವನ್ನು ಮಹಿಳೆಯರು ಹಾಗೂ ಪುರುಷರು ಪಡೆಯಲಿದ್ದಾರೆ. ಅವಿವಾಹಿತರಿಗೆ ಅಂದರೆ 40 ರಿಂದ 60 ವರ್ಷ ವಯೋಮಾನ ಹೊಂದಿರುವಂತಹ ಅವಿವಾಹಿತರಿಗೆ ಈ ಕ್ಷಣಿ ನೀಡುವುದಾಗಿ ಹರಿಯಣ ಸರ್ಕಾರ ನಿರ್ಧರಿಸಿದ್ದು ಈ ಯೋಜನೆಯ ಅನುಷ್ಠಾನದ ಬಳಿಕ ಈ ಪಿಂಚಣಿಗೆ ಸಂಬಂಧಿಸಿದ ಮೊತ್ತ ಹಾಗೂ ಅದರ ಸೌಲಭ್ಯ ಹಾಗೂ ಪ್ರಯೋಜನದ ಬಗ್ಗೆ ವರದಿ ಸಿಗಲಿದೆ ಎಂದು ಹರಿಯಾಣ ಸರ್ಕಾರವು ತಿಳಿಸಿದೆ.
ಈ ಅವಿವಾಹಿತ ಪಿಂಚಣಿ ಯೋಜನೆಯ ಲಾಭ ಪಡೆಯಲು ಹರಿಯಾಣ ರಾಜ್ಯದ ನಿವಾಸಿಗಳು ಮಾತ್ರ ಅರ್ಹರಾಗಿರುತ್ತಾರೆ. ಒಂದು ಪಾಯಿಂಟ್ 80 ಲಕ್ಷಕ್ಕಿಂತ ವಾರ್ಷಿಕ ಆದಾಯ ಹೆಚ್ಚಿರಬಾರದು. ಜೊತೆಗೆ ಈ ಯೋಜನೆಗೆ ಅವಿವಾಹಿತರು ಮಾತ್ರ ಅರ್ಹರಾಗಿರುತ್ತಾರೆ. ಹೀಗೆ ಈ ಪಿಂಚಣಿ ಯೋಜನೆಯ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಮಾಹಿತಿ ನೀಡಿದ್ದು ಈ ಅನುಷ್ಠಾನ ಯಾವಾಗ ಎಂಬುದರ ಬಗ್ಗೆ ಸರಿಯಾಗಿ ತಿಳಿದಿಲ್ಲ.
ಹೀಗೆ ಹರಿಯಾಣ ಸರ್ಕಾರವು ವಿವಾಹಿತರಿಗೆ ಪಿಂಚಣಿ ಯೋಜನೆಯನ್ನು ನೀಡಿದ್ದು, ಆರ್ಥಿಕ ನೆರವನ್ನು ಒದಗಿಸಲು ಹರಿಯಾಣ ಸರ್ಕಾರವು ಮುಂದಾಗಿರುವುದನ್ನು ನೋಡಬಹುದು. ಈ ಮಾಹಿತಿಯನ್ನು ನಿಮ್ಮ ಅವಿವಾಹಿತ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ನಿಮ್ಮ ಜಮೀನಿಗೆ ದಾರಿ ಮಾಡಿಕೊಳ್ಳಬೇಕಾದರೆ ಕೋರ್ಟಿಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿದೆ ಹೊಸ ವಿಧಾನ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ : ಈ ಕೂಡಲೇ ಹೊಸ ಲಿಂಕ್ ಗೆ ಅಪ್ಲೈ ಮಾಡಿ