ವಿದ್ಯಾರ್ಥಿ ವೇತನ ವಿದ್ಯಾರ್ಥಿ ಖಾತೆಗೆ ಜಮಾ ಆದ ಮೇಲೆ ಶುಲ್ಕ ಪಾವತಿಸಿ, ವಿದ್ಯಾರ್ಥಿ ವೇತನಕ್ಕೆ ಮರು ಜೀವ ನೀಡಿದ ಸರ್ಕಾರ! ವಾರ್ಷಿಕ 15,000 ಖಚಿತ ವಿದ್ಯಾರ್ಥಿಗಳಿಗೆ ಉಚಿತ
ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಒಂದು ಬಹುಮುಖ್ಯ ಸುದ್ದಿ ಒಂದನ್ನು ನೀಡಲಿದ್ದೇವೆ. ಅದೇನೆಂದರೆ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೊರೆಯಲಿದೆ ವಿದ್ಯಾರ್ಥಿ ವೇತನ ಯಾವ ವಿದ್ಯಾರ್ಥಿವೇತನಕ್ಕೆ ಮರು ಜೀವ ನೀಡಲಾಗಿದೆ. ಹಾಗೂ ನಮಗೆ ಎಷ್ಟು ಹಣ ದೊರೆಯುತ್ತದೆ. ನಮ್ಮ ಲೇಖನದಲ್ಲಿ ನಿಮಗೆ ಉತ್ತರ ದೊರೆಯಲಿದೆ. ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ . ನಿಮಗೆ ಉಪಯೋಗಕರವಾಗಲಿದೆ ಹಾಗೂ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಯಾವ ವಿದ್ಯಾರ್ಥಿಗಳಿಗೆ ದೊರೆಯಲಿದೆ ಸ್ಕಾಲರ್ಶಿಪ್
ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವೇಗಾಗಿ ನೀಡಲಾಗುತ್ತಿರುವ .ಸ್ಕಾಲರ್ಶಿಪ್ ಇದಾಗಿದ್ದು .ಸ್ಕಾಲರ್ಶಿಪ್ ನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ 15000 ಹಣ ಖಚಿತವಾಗಿ ಅವರ ಖಾತೆಗೆ ಹಾಕಲಾಗುವುದು. ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳು ವಿದ್ಯಾರ್ಹತೆ ಎಂಬೆಲ್ಲ ವಿಷಗಳನ್ನು ನೋಡೋಣ.
ವಿದ್ಯಾರ್ಥಿಗಳ ಪರವಾಗಿದೆ ಸರ್ಕಾರ
2023ರ ಬಜೆಟ್ ಈಗಾಗಲೇ ಘೋಷಣೆ ಮಾಡಿದ ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು.ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದ್ದು. ರೈತರಿಗೆ ಕೃಷಿ ಕಾರ್ಮಿಕರಿಗೆ ಎಲ್ಲ ವರ್ಗದವರಿಗೂ ಸಹ ಹಣವನ್ನು ಮೀಸಲಿಟ್ಟ ಸರ್ಕಾರ ಗ್ಯಾರಂಟಿ ಯೋಜನೆಗಳಿಗೂ ಸಹ ಜೀವ ತುಂಬಿದೆ .ಇದರೊಂದಿಗೆ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯನ್ನು ಸಹ ನೀಡಿದೆ .ಅದೇನೆಂದರೆ ವಿದ್ಯಾರ್ಥಿ ವೇತನ ನೀಡುವ ಕುರಿತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಗುವುದು ಎಂದು ಕಾಂಗ್ರೆಸ್ ಸರ್ಕಾರವು ತಿಳಿಸಿದೆ .ಒಂದು ವಿದ್ಯಾರ್ಥಿ ವೇತನಕ್ಕೆ ಮರುಜೀವ ನೀಡಿದೆ .ಯಾವುದೋ ಆ ವಿದ್ಯಾರ್ಥಿ ವೇತನ ಎಂಬುದು ತಿಳಿಯೋಣ.
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಜೀವ ತುಂಬಿದ ಸರ್ಕಾರ
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ ನೆರವಿಗೆ ಹಣವನ್ನು ಮೀಸಲಿಟ್ಟಿದ್ದು. ವಿದ್ಯಾಸಿರಿ ಯೋಜನೆಗೆ ಮರುಚಲನೆ ನೀಡಿದ್ದು .ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲಿದೆ .ಒಟ್ಟು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ನೆರವಾಗಲಿದ್ದು. ವಿದ್ಯಾರ್ಥಿಗಳ ಸಂಖ್ಯೆ 24 ಲಕ್ಷಕ್ಕಿಂತ ಹೆಚ್ಚಿದ್ದು ಈ ವಿದ್ಯಾರ್ಥಿಗಳಿಗೆ 881 ಕೋಟಿಗಳಿಗೆ ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ಸರ್ಕಾರವು ಮಂಜೂರು ಮಾಡಲಾಗಿತ್ತು .ಆದರೆ ಇಂದಿನ ಬಿಜೆಪಿ ಸರ್ಕಾರವು .2021. 2022. 2023. ನೇ ಸಾಲಿನಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಜಾರಿಗೊಳಿಸಲು ನಿರ್ಲಕ್ಷಿಸಿತು. ಆದರೆ ಕಾಂಗ್ರೆಸ್ ಸರ್ಕಾರವು ಇದಕ್ಕೆ ಮರು ಚಾಲನೆ ನೀಡಿದೆ.
ಯಾರಿಗೆ ಉಪಯೋಗವಾಗಲಿದೆ ಈ ವಿದ್ಯಾರ್ಥಿ ವೇತನ
ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ನೆರವಾಗಲಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದು .ಎಸ್ಸಿ .ಎಸ್ಟಿ. ಹಾಗೂ ಪಿಡಬ್ಲ್ಯೂಡಿ ಮತ್ತು ಒಬಿಸಿ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ನೆರವಾಗಲಿದೆ.ಈ ವಿದ್ಯಾರ್ಥಿ ವೇತನವನ್ನು ಹತ್ತನೇ ತರಗತಿ ಪೂರ್ಣಗೊಂಡ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಹತ್ತು ಸಾವಿರ ನೀಡಲು ನಿರ್ದರಿಸಲಾಗಿದೆ.
ವಿದ್ಯಾಸಿರಿ ಉಪಯೋಗಗಳನ್ನು ನೋಡೋಣ
ವಿದ್ಯಾಸಿರಿ ಯೋಜನೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿತ್ತು ಅದೇನೆಂದರೆ ಸರ್ಕಾರದ ವಸತಿ ಶಾಲೆಯಲ್ಲಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಸಹ ಊಟ ವಸತಿಯೊಂದಿಗೆ ವಾರ್ಷಿಕವಾಗಿ 15000 ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3.6 ಲಕ್ಷ ವಿದ್ಯಾರ್ಥಿಗಳು 4302 ಕೋಟಿ ನೆರವನ್ನು ಸರ್ಕಾರ ನೀಡಲಾಗಿತ್ತು .ಈ ಯೋಜನೆಯು bjp ಸರ್ಕಾರವು ಅಸಮರ್ಪಕವಾಗಿ ಅನುಷ್ಠಾನ ಮಾಡದೇ ಇರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ಅನಾನುಕೂಲಕರವಾಗಿತ್ತು .ಹಾಗಾಗಿ ಪ್ರಸ್ತುತ ಸಾಲಿನಲ್ಲಿ ಈ ಯೋಜನೆಗೆ ಮರುಜೀವ ನೀಡಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಹಾಗಾಗಿ ಅನೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಬೇಕೆಂದಿರುವ ಅನೇಕ ಸಾವಿರಾರು ಗ್ರಾಮೀಣ ನಗರದ ಭಾಗದ ವಿದ್ಯಾರ್ಥಿಗಳಿಗೂ ನೆರವಾಗಲಿದೆ. ವರ್ಷಕ್ಕೆ 15,000 ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲು ನೆರವಾಗಲಿದೆ.
ಸರ್ಕಾರದ ಹೊಸ ಆದೇಶವನ್ನು ನೋಡಿ
ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನ ಖಚಿತವಾಗಿ ಹಣ ನೀಡಿದ. ಮೇಲೆ ವಿದ್ಯಾರ್ಥಿಗಳು ತಮ್ಮ ಕಾಲೇಜು ಶುಲ್ಕವನ್ನು ಪಾವತಿ ಮಾಡಿಕೊಳ್ಳಬೇಕು. ಎಂಬುದರ ಬಗ್ಗೆ ಆದೇಶ ಹೊರಡಿಸಿದೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿಮೂಲಕ ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳ ಖಾತೆಗೆ ಹಣ ಹಾಕಲಾಗುವುದು ನಂತರ ಅವರು ಶುಲ್ಕ ಪಾವತಿ ಮಾಡಬಹುದಾಗಿದೆ.
ಈ ಮೇಲ್ಕಂಡ ವಿಷಯವು ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲಿದ್ದು .ಈ ವಿಷಯವನ್ನು ಇತರೆ ಎಲ್ಲ ವಿದ್ಯಾರ್ಥಿಗಳಿಗೂ ಸಹ ತಿಳಿಸಿ ಹಾಗೂ ಈ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಿ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗಿ ಎಂದು ಹೇಳಿಕೊಳ್ಳುತ್ತೇವೆ .ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.
ಇತರೆ ವಿಷಯಗಳು :
ಬ್ಯಾಂಕ್ ಲೈಸೆನ್ಸ್ ರದ್ದು ಮಾಡ್ತಾ RBI !!ಇಂದಿನಿಂದಲೇ ಎಲ್ಲಾ ವ್ಯವಹಾರ ಕ್ಯಾನ್ಸಲ್
ಬಿಯರ್ ಜೊತೆಗೆ ಈ ಆಹಾರವನ್ನು ಸೇವಿಸಲೇಬಾರದು! ಸೇವಿಸಿದರೆ ಕಾದಿದೆ ದೊಡ್ಡ ಕಂಟಕ !!