ಮಕ್ಕಳಿಗೆ ಅಪ್ಪನ ಮನೆಯ ಆಸ್ತಿಯಲ್ಲಿ ಎಷ್ಟು ಪಾಲು ಸಿಗಲಿದೆ ಗೊತ್ತಾ? ಕೋರ್ಟ್ ಅಪ್ಪನ ಆಸ್ತಿಯ ಬಗ್ಗೆ ಒಂದು ಮಹತ್ವದ ತೀರ್ಪನ್ನು ನೀಡಿದೆ
ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ವಿಷಯ ತಂದೆಯ ಆಸ್ತಿಯಲ್ಲಿ ಅಪ್ಪನಿಗೆ ಎಷ್ಟು ಪಾಲು ಸಿಗಲಿದೆ ಎಂಬುದರ ಬಗ್ಗೆ. ತನ್ನ ತಂದೆಯ ಆಸ್ತಿಯ ಹಕ್ಕಿನಲ್ಲಿ ಕಾನೂನು ಹಲವಾರು ಆದೇಶಗಳನ್ನು ಹೊರಡಿಸುವುದರ ಮೂಲಕ ತಂದೆಯು ಮಕ್ಕಳಿಗೆ ಯಾವ ರೀತಿಯಲ್ಲಿ ಆಸ್ತಿಯನ್ನು ಹಂಚಿಕೆ ಮಾಡಬೇಕೆಂಬುದರ ಬಗ್ಗೆ ವಿವರಣೆಯನ್ನು ನೀಡುತ್ತದೆ. ಅದರಂತೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.
ಹೆಣ್ಣು ಮಕ್ಕಳಿಗೂ ಸಹ ಆಸ್ತಿ ಹಂಚಿಕೆ ಯಲ್ಲಿ ಪಾಲು :
ನ್ಯಾಯಾಲಯವು ತಂದೆಯ ಆಸ್ತಿಯ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಆದೇಶಗಳನ್ನು ಹೊರಡಿಸಿರುವುದನ್ನು ನಾವು ಈಗಾಗಲೇ ನೋಡಬಹುದು. ಮಗಳಿಗೆ ಈ ಹಿಂದೆ ತಂದೆಯ ಆಸ್ತಿಯ ಹಂಚಿಕೆಯಲ್ಲಿ ಯಾವುದೇ ರೀತಿಯ ಪಾಲುದಾರಿಕೆ ಸಿಗುತ್ತಿರಲಿಲ್ಲ. ಕುಟುಂಬದಲ್ಲಿ ಹೆಣ್ಣು ಮಕ್ಕಳು ಕೇವಲ ಸದಸ್ಯರಾಗಿದ್ದು ಯಾವುದೇ ಹಕ್ಕನ್ನು ಆಸ್ತಿಯಲ್ಲಿ ಹೊಂದಿರುವುದಿಲ್ಲ. ರಂತೆ ಈ ಬಗ್ಗೆ ಹೈಕೋರ್ಟ್ ಒಂದು ಮಹತ್ವದ ಆದೇಶವನ್ನು ನೀಡಿದ್ದು ಪ್ರಸ್ತುತ ತಂದೆಯ ಆಸ್ತಿಯಲ್ಲಿ ಮಗಳಿಗೂ ಸಹ ಸಮಾನ ಹಕ್ಕು ಇದೆ ಎಂದು ಆದೇಶ ಹೊರಡಿಸಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಸಾಕಷ್ಟು ತಿದ್ದುಪಡಿಗಳನ್ನು ಅದರಂತೆ ಹೆಣ್ಣು ಮಕ್ಕಳಿಗೆ 25ರಲ್ಲಿ ಆಸ್ತಿಯಲ್ಲಿ ಸಮಾನ ಹಕ್ಕನ್ನು ತರಲು ಕಾಯ್ದೆಯನ್ನು ಜಾರಿಗೊಳಿಸಲಾಯಿತು.
ಮಗ ಮತ್ತು ಮಗಳಿಗೆ ಸಮಾನ ಹಕ್ಕು :
ಹೈಕೋರ್ಟ್ ಮಗನು ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕನ್ನು ಹೊಂದಿರುತ್ತಾನೋ ಅಷ್ಟೇ ಹಕ್ಕನ್ನು ಮಗಳು ಸಹ ತಂದೆಯ ಆಸ್ತಿಯಲ್ಲಿ ಹೊಂದಿರುತ್ತಾಳೆ. ಅದರಂತೆ ತಂದೆಯ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಂಚಿಕೆ ಆಗಬೇಕೆಂದು ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನು ಓದಿ :ಓಲಾ ಸ್ಕೂಟರ್ ಮನೆಗೆ ತನ್ನಿ ಒಂದು ರೂಪಾಯಿ ಡೌನ್ ಪೇಮೆಂಟ್ ಇಲ್ಲದೆ : ಈ ಹೊಸ ಆಫರ್ ನ ಡೀಟೇಲ್ಸ್ ಇಲ್ಲಿದೆ
ಹಿಂದೂ ಉತ್ತರಾಧಿಕಾರ ಕಾಯ್ದೆ :
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ತಂದೆಯ ಮರಣದ ನಂತರ ನಾಲ್ಕು ವರ್ಗಗಳಾಗಿ ಪುರುಷನ ವಾರಸುದಾರರನ್ನು ವರ್ಗೀಕರಿಸುತ್ತದೆ. ಅದರಂತೆ ಮೊದಲನೇ ವರ್ಗ ಒಂದು ವಾರಸುದಾರರಿಗೆ ಪಿತ್ರಾರ್ಜಿತ ಆಸ್ತಿ ಸಿಗುತ್ತದೆ. ಹಾಗೆಯೇ ಆಸ್ತಿ ಹಂಚಿಕೆಯಲ್ಲಿ ಮಗ ಮತ್ತು ಮಗಳು ಸಹ ಸೇರಿರುತ್ತಾರೆ. ತಮ್ಮ ಹೆತ್ತವರ ಸ್ವಯಂ ಸ್ವಾಧೀನ ಆಸ್ತಿಯನ್ನು ಉತ್ತರಾಧಿಕಾರಿಯಾಗಿ ಹೆಣ್ಣು ಮಕ್ಕಳು ಸಹ ಪಡೆಯುವ ಹಕ್ಕನ್ನು ಈ ಹಿಂದೂ ಉತ್ತರಾಧಿಕಾರ ಕಾಯ್ದೆಯ ಮೂಲಕ ಹೊಂದಿರುತ್ತಾರೆ. ಇದರಿಂದ ಅವರು ಸಹ ತಂದೆಯ ಆಸ್ತಿಯಲ್ಲಿ ಸಮಪಾಲನ್ನು ಪಡೆಯಬಹುದಾಗಿದೆ.
ಹೀಗೆ ತಂದೆ ಆಸ್ತಿಯಲ್ಲಿ ಹೈಕೋರ್ಟ್ ಮಗ ಮತ್ತು ಮಗಳಿಗೆ ಸಮಾನ ಹಕ್ಕನ್ನು ನೀಡುವುದರ ಮೂಲಕ ಮಗಳಿಗೂ ಸಹ ತಂದೆಯ ಆಸ್ತಿಯನ್ನು ಪಡೆಯುವ ಅವಕಾಶವನ್ನು ಒದಗಿಸಿದೆ. ಇದರಿಂದ ಅವಳು ತಂದೆಯ ಆಸ್ತಿಯನ್ನು ಹೊಂದುವುದರ ಮೂಲಕ ಗಂಡನ ಮನೆಯಲ್ಲಿ ತಾನು ಆರ್ಥಿಕವಾಗಿ ಸಬಲವಿದ್ದೇನೆ ಎಂದು ತಿಳಿಸಲು ಸಹಕಾರಿಯಾಗಿದೆ ಎಂದು ಹೇಳಬಹುದು. ಕೋರ್ಟ್ ಹೊರಡಿಸಿದ ಈ ಆದೇಶವನ್ನು ನಿಮ್ಮೆಲ್ಲ ಸ್ನೇಹಿತರಿಗೂ ಹಾಗೂ ಸಂಬಂಧಿಕರಿಗೂ ಶೇರ್ ಮಾಡುವುದರ ಮೂಲಕ ಆಸ್ತಿಯ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಯುವನಿಧಿ ಅರ್ಜಿಗಾಗಿ ಹೊಸ ರೂಲ್ಸ್ : ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ 3000 ಹಣ
ಮನೆ ಕಟ್ಟಲು ಕೃಷಿ ಜಮೀನಿನಲ್ಲಿ ರೈತರಿಗೆ ಸರ್ಕಾರದಿಂದ ನೆರವು: ಮನೆ ಕಟ್ಟುವ ಕೆಲಸದ ಜವಾಬ್ದಾರಿ ಸರ್ಕಾರದ್ದು