999 ರೂ ಗೆ ಸಿಗುತ್ತೆ ಜಿಯೋ ಫೋನ್! ಇದರಲ್ಲೇನೋ ವಿಶೇಷತೆ ಇದೆ, ತಿಳಿಯಿರಿ ಆ ಸೀಕ್ರೆಟ್
ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಭಾರತ ದೇಶದಲ್ಲಿ ಇಂಟರ್ನೆಟ್ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿದ ಜಿಯೋ ಈಗ ಮತ್ತೊಂದು ಸಿಹಿ ಸುದ್ದಿಯನ್ನು ಗ್ರಾಹಕರಿಗೆ ನೀಡಲಿದೆ .ಅದೇನೆಂದರೆ 999 ಕ್ಕೆ ಸಿಗುತ್ತಿದೆ ಜಿಯೋ ಫೋನ್ ಈ ಫೋನಿನ ವಿಶೇಷತೆಗಳೇನು ಹಾಗೂ ಇತರ ಆಸಕ್ತಿದಾಯಕ ಫ್ಯೂಚರ್ ಗಳ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವವರಿಗೆ ಇದೊಂದು ಸಂತಸದ ಸುದ್ದಿ ಭಾರತದಲ್ಲಿ ಜಿಯೋ ಫೋನ್ ಬಿಡುಗಡೆಯಾಗಿದ್ದು. ಪ್ರತಿಯೊಬ್ಬರೂ ಸಹ ಜಿಯೋ ಫೋನ್ನನ್ನು ಖರೀದಿಸಬಹುದು. ಭಾರತದಲ್ಲಿಯೇ ಇದೊಂದು ವಿಶೇಷ ಮೊಬೈಲ್ ಆಗಿದ್ದು ಅಂಬಾನಿಯವರು ಈ ಮೊಬೈಲ್ ನ ಒಂದು ಸೀಕ್ರೆಟನ್ನು ನೀಡಿದ್ದಾರೆ.
ಮಾರುಕಟ್ಟೆಗೆ ಈಗಾಗಲೇ ಲಗ್ಗೆ ಇಟ್ಟಿದೆ ಜಿಯೋ ಫೋನ್
ನಿಮಗೆ ತಿಳಿದಿರುವ ಹಾಗೆ ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಕೆಲಸಗಳು ಸಹ ಡಿಜಿಟಲ್ ಮೂಲಕ ಆಗುತ್ತಿದ್ದು .5g ನೆಟ್ವರ್ಕ್ ಗ್ರಾಹಕರನ್ನು ತಡೆಯುತ್ತಿದೆ. ದೇಶದಲ್ಲಿ ಅತ್ಯಂತ ಹೆಸರುವಾಸಿ ಕಂಪನಿಯಾದ ಜಿಯೋ ತನ್ನ ಗ್ರಾಹಕರಿಗೆ ಉತ್ತಮ ಟೆಲಿಕಾಂ ಕಂಪನಿಯಾಗಿದೆ .ನಿಮಗೆ ತಿಳಿಸಿದ ಹಾಗೆ ಜಿಯೋ ಮೊಬೈಲ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.
ಜಿಯೋ ಫೋನಿನ ವಿಶೇಷತೆ ಏನು
ಜಿಯೋ ಫೋನಿನ ಒಂದು ಬಹುಮುಖ್ಯ ವಿಶೇಷತೆ ಏನೆಂದರೆ ಮಾರುಕಟ್ಟೆಗೆ ಈಗಾಗಲೇ ಇದರ ಪರಿಚಯ ಮಾಡಿಕೊಟ್ಟಿದ್ದು. ಈ ಮೊಬೈಲ್ ಇಂಟರ್ನೆಟ್ ಬಳಸದೆ ಇರುವವರಿಗೆ ತುಂಬಾ ಉಪಯೋಗಕರವಾಗಲಿದೆ , ಜಿಯೋ ಫೋನ್ ಪಡೆದುಕೊಂಡು ಅದರ ಪ್ರಯೋಜನವನ್ನು ಪಡೆಯಬಹುದು.
ಫೋನಿನ ಬೆಲೆ ಎಷ್ಟು
ಎಲ್ಲರಿಗೂ ಸಿಗುತ್ತಿದೆ 999 ಕ್ಕೆ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಹೊಸ ಹೊಸ ಫೋನ್ ಗಳು ಬರಲಿದ್ದು. ಅದರಲ್ಲಿ ವಿಶೇಷ ಫೋನ್ ಜಿಯೋ ಫೋನ್ ಆಗಿದೆ ಸ್ಮಾರ್ಟ್ ಫೋನಿನ ಅನುಭವ ದೊರೆಯಲಿದ್ದು. ಅದರೊಂದಿಗೆ ಕೀಪ್ಯಾಡ್ ಅನ್ನು ಸಹ ಒಳಗೊಂಡಿದೆ. ಹಾಗಾಗಿ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದ್ದು.
ಇದನ್ನು ಓದಿ : ಐಫೋನ್ 13 ಈಗ 21 ಸಾವಿರಕ್ಕೆ ಖರೀದಿಸಿ : ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ಮೇಲೆ ಬಂಪರ್ ಆಫರ್
ಭಾರತದಲ್ಲಿ ಜಿಯೋ ಫೋನ್ ಉದ್ದೇಶ
ಭಾರತ ದೇಶದ ಜನರನ್ನು ಸವಲೀಕರಣ ಗೊಳಿಸುವ ಮೂಲಕ ಜನರ ಸ್ಮಾರ್ಟ್ ಫೋನ್ ಖರೀದಿಗೆ ಅನೇಕರಿಗೆ ಹಣದ ಸಮಸ್ಯೆಯಾಗಿ ಕಷ್ಟಕರವಾಗುತ್ತಿತ್ತು .ಆದರೆ ಕಡಿಮೆ ಬೆಲೆಗೆ ಜಿಯೋ ಫೋನ್ ಬಿಡುಗಡೆ ಅನೇಕರಿಗೆ ಸಂತಸದ ಸುದ್ದಿ ಎನ್ನಬಹುದು. ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಜನರಿಗೆ ಹೆಚ್ಚು ಉಪಯೋಗ ದೊರೆಯುವಂತೆ ಮಾಡುವುದು ಇದರ ಉದ್ದೇಶ . ಅಧ್ಯಕ್ಷರಾದ ಅಂಬಾನಿಯವರು ಈ ಮಾತನ್ನು ತಿಳಿಸಿದ್ದಾರೆ.
ನಮ್ಮ ಲೇಖನದ ಮೂಲಕ ನಿಮಗೆ ಕಡಿಮೆ ದರದಲ್ಲಿ ಸಿಗಬಹುದಾದ ಮೊಬೈಲ್ ಫೋನಿನ ಮಾಹಿತಿಯನ್ನು ನೀಡಿದ್ದು. ಇದೇ ರೀತಿ ಜನರಿಗೆ ಉಪಯೋಗಕರ ಹಾಗೂ ಹೊಸ ಹೊಸ ವಿಷಯಗಳನ್ನು ನಿಮಗೆ ತಿಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಹಾಗಾಗಿ ನಮ್ಮ ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ.
ಇತರೆ ವಿಷಯಗಳು :
ಹೃದಯ ಘಾತ ತಪ್ಪಿಸಲು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಬಜೆಟ್ ನಲ್ಲಿ ಹಣ ಮೀಸಲು
ಬಜೆಟ್ ಹೈಲೈಟ್ಸ್: ಸಿಎಂ ಸಿದ್ದರಾಮಯ್ಯನವರ ಲೆಕ್ಕಾಚಾರ ಹೇಗಿದೆ! ಯಾವ ಕ್ಷೇತ್ರಕ್ಕೆ ಎಷ್ಟು ಹಣ?